alex Certify ಸೇಬಿನ ಸಿಪ್ಪೆಯಿಂದ ಸೌಂದರ್ಯ ವೃದ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇಬಿನ ಸಿಪ್ಪೆಯಿಂದ ಸೌಂದರ್ಯ ವೃದ್ಧಿ

ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರ ಇಡಬಹುದು ಎನ್ನುವುದು ಆಂಗ್ಲ ಗಾದೆ. ಇತ್ತೀಚೆಗೆ ಸೇಬಿನ ಹಣ್ಣಿಗೆ ಹೆಚ್ಚು ರಾಸಾಯನಿಕ ಸಿಂಪಡಿಸುತ್ತಾರೆ ಎಂಬ ಕಾರಣಕ್ಕೆ ಅದರ ಸಿಪ್ಪೆ ತೆಗೆದು ಸೇವಿಸುವುದುಂಟು. ಆದರೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಹಣ್ಣಿನಿಂದ ಬೇರ್ಪಡಿಸಿ ಇದರ ಜೊತೆಗೆ ನಿಂಬೆ ಸಿಪ್ಪೆಯನ್ನು ಸೇರಿಸಿ ಒಣಗಿಸಿ ಚೆನ್ನಾಗಿ ಪುಡಿ ಮಾಡಿ.

ನಿಂಬೆ ಹಾಗೂ ಸೇಬಿನ ಸಿಪ್ಪೆಯ ಚೂರ್ಣ ಅಥವಾ ಪುಡಿಯನ್ನು ರೋಸ್ ವಾಟರ್ ನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ ಕೆಲ ನಿಮಿಷಗಳ ತರುವಾಯ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...