alex Certify Entertainment | Kannada Dunia | Kannada News | Karnataka News | India News - Part 204
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಿಕಾ ಪಡುಕೋಣೆ ಧರಿಸಿರುವ ಈ ಡ್ರೆಸ್ ಎಲ್ಲಿ ಸಿಗ್ತಿದೆ ಗೊತ್ತಾ….?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೌಂದರ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುವ ನಟಿ ದೀಪಿಕಾ ಗ್ಲಾಮರ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ದೀಪಿಕಾ ಫೋಟೋಗಳು ಪೋಸ್ಟ್ Read more…

BIG NEWS: ಡ್ರಗ್ಸ್ ಪ್ರಕರಣ; ನಿರ್ಮಾಪಕ ಶಂಕರೇಗೌಡ ಅರೆಸ್ಟ್ -14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಶಂಕರೇಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕರೇಗೌಡರ ಮನೆ ಮತ್ತು ಕಚೇರಿ ಮೇಲೆ ಪೊಲೀಸರು Read more…

ಪುತ್ರನೊಂದಿಗೆ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದ ಪ್ರಿಯದರ್ಶನ್

ಮಲಯಾಳಂ ಚಿತ್ರೋದ್ಯಮದ ಭಾರೀ ಸಂತಸಕ್ಕೆ ಕಾರಣವಾಗಿರುವ ಮರಕ್ಕರ್‌:ಅರಬಿಕಂಡಲೈಟ್ ಸಿಂಹಮ್, ಪ್ರಿಯದರ್ಶನ್‌ರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ಮೋಹನ್‌ಲಾಲ್ ಪ್ರಧಾನ ಭೂಮಿಕೆ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ 67ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ Read more…

ಇಲ್ಲಿದೆ ನಟಿ ಕಂಗನಾ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಬಾಲಿವುಡ್​ ನಟಿ ಕಂಗನಾ ರಣಾವತ್​ ಇಂದು ತಮ್ಮ 34ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್​ನ ಈ ಕ್ವೀನ್​ ತಮ್ಮ ನಟನಾ ಚಾಕಚಕ್ಯತೆ ಮೂಲಕ ಅಭಿಮಾನಿಗಳ ಮನಗೆದ್ದಿರೋದು ಮಾತ್ರವಲ್ಲದೇ ಸೋಶಿಯಲ್​ ಮೀಡಿಯಾದ Read more…

ಉದ್ಯೋಗಿ ಸರ್ಜರಿಗೆ ಜನರಿಂದ ದೇಣಿಗೆ ಕೇಳಿದ ಕೋಟ್ಯಾಧೀಶೆ…!

ಜಗತ್ತಿನ ಅತ್ಯಂತ ಕಿರಿಯ ಶತಕೋಟ್ಯಾಧೀಶೆ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದ ಕೈಲಿ ಜೆನ್ನರ್‌‌ ತನ್ನ ಸ್ನೇಹಿತೆಯ ವೈದ್ಯಕೀಯ ಚಿಕಿತ್ಸೆಗೆ ಸಾಮಾಜಿಕ ಜಾಲತಾಣದಲ್ಲಿ ದೇಣಿಗೆ ಕೇಳಿ ವಿವಾದಕ್ಕೆ ಸಿಲುಕಿದ್ದಾರೆ. ಮೇಕಪ್‌ ಕಲಾವಿದೆಯಾದ Read more…

ಕಾಮನ್​ ಸೆನ್ಸ್ ಇಲ್ಲದವರಿಗೆ ಬರೋದು ಕೊರೊನಾ: ಪ್ರೀತಿ ಝಿಂಟಾ

ದೇಶದಲ್ಲಿ ಕೊರೊನಾ ವೈರಸ್​ 2ನೇ ಅಲೆ ಮಿತಿಮೀರಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಫೇಸ್​ ಮಾಸ್ಕ್​​ ಬಳಕೆ ಮಾಡುವ ಬಗ್ಗೆ ಒತ್ತಾಯಿಸುವ ಸಲುವಾಗಿ ಬಾಲಿವುಡ್​ ನಟಿ Read more…

ಜೀವ ಬೆದರಿಕೆ ಹಿನ್ನಲೆ ಶಿವರಾಜ್ ಕುಮಾರ್ ಭದ್ರತೆಗೆ ಗನ್ ಮ್ಯಾನ್

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರು ಹೇಳಿಕೆ ನೀಡಿದ್ದು ರಾಜ್ಯ ಪೊಲೀಸ್ ಇಲಾಖೆಯಿಂದ ಭದ್ರತೆ Read more…

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಪ್ರಶಸ್ತಿ ಗರಿ

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಕೊರೊನಾ ಹಿನ್ನಲೆಯಲ್ಲಿ 2019ರಲ್ಲಿ ರಾಷ್ಟ್ರೀಯ ಪ್ರಶಸ್ತಿ Read more…

ಕಂಗನಾ ಜನ್ಮದಿನಕ್ಕೆ ಟ್ರೈಲರ್​ ಉಡುಗೊರೆ ನೀಡಲು ಸಜ್ಜಾದ ಥಲೈವಿ ಸಿನಿತಂಡ

ಬಾಲಿವುಡ್​ ನಟಿ ಕಂಗನಾ ರಣಾವತ್​​​ ತಮ್ಮ ಬಹುನಿರೀಕ್ಷಿತ ಚಿತ್ರ ಥಲೈವಿಯ ಟ್ರೇಲರ್​ ಬಿಡುಗಡೆ ಮಾಡೋಕೆ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ನಾಳೆ ಕಂಗನಾ ಜನ್ಮದಿನದ ವಿಶೇಷವಾಗಿ ಥಲೈವಿ ಚಿತ್ರತಂಡ ಟ್ರೇಲರ್​ Read more…

ಈ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಸೆಟ್​​ ಮಾಡಿದ್ದಾರೆ ಶಾರೂಕ್​ – ಅಜಯ್​ ದೇವಗನ್​….!

ಬಾಲಿವುಡ್​ ಕಿಂಗ್​ ಖಾನ್​ ಶಾರೂಖ್​ ಖಾನ್​​ ಯಾವುದಾದರೂ ಜಾಹಿರಾತಿನಲ್ಲಿ ಕಾಣಿಸಿಕೊಂಡರು ಅಂದ್ರೆ ಅದು ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡೋದ್ರಲ್ಲಿ ಡೌಟೇ ಇರೋದಿಲ್ಲ. ಅಂತದ್ರಲ್ಲಿ ಇಬ್ಬಿಬ್ಬರು ಸ್ಟಾರ್​ ನಟರು ಒಂದೇ Read more…

ಕಣ್ಣು ಹೊಡಿಯಾಕ ಹಾಡಿಗೆ ಅದಿತಿ ಪ್ರಭುದೇವ ಎಕ್ಸ್ ಪ್ರೆಶನ್

ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಅದಿತಿ ಪ್ರಭುದೇವ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಣ್ಣು ಹೊಡಿಯಾಕ’ ಹಾಡಿಗೆ ಡಬ್ ಸ್ಮ್ಯಾಶ್ ಮಾಡಿದ್ದಾರೆ ಈ Read more…

ಕೊರೊನಾ ಕಾರಣ ನೀಡಿ ಅಭಿಮಾನಿಯ ಆಸೆಗೆ ತಣ್ಣೀರೆರಚಿದ ನಟಿ ಜಾನ್ವಿ ಕಪೂರ್..​..!

ಬಾಲಿವುಡ್​ ನಟಿ ಜಾನ್ವಿ ಕಪೂರ್​ ಸದ್ಯ ಸಿನಿಮಾ ಶೂಟಿಂಗ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್​​ನ ನಡುವೆಯೂ ನಟಿ ಅಭಿಮಾನಿಗಳಿಗಾಗಿ ಸಮಯವನ್ನ ಮೀಸಲಿರಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ನಟಿ ಅಭಿಮಾನಿಗಳಿಗೆ ಏನನ್ನಾದರೂ ಪ್ರಶ್ನೆ Read more…

20 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಬಾ ಬಾ ಬಾ ನಾ ರೆಡಿ’ ಹಾಡು

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಈ ಸಿನಿಮಾದ ‘ಬಾ ಬಾ ಬಾ ನಾ Read more…

ಇಂದು ‘ಲವ್ವು ಮದ್ವೆ ಇತ್ಯಾದಿ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಕಿರಿಕ್ ಕೀರ್ತಿ ಆಕ್ಷನ್ ಕಟ್ ಹೇಳುತ್ತಿರುವ ‘ಲವ್ವು ಮದ್ವೆ ಇತ್ಯಾದಿ’ ಎಂಬ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಇಂದು ಸಂಜೆ 6 ಗಂಟೆಗೆ ರಿಲೀಸ್ ಮಾಡುತ್ತಿದ್ದಾರೆ. ಈ Read more…

ಮಾ. 24ರಂದು ‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರ’ ವಿಡಿಯೋ ಸಾಂಗ್ ರಿಲೀಸ್

ಭರತ್ ರಾಜ್ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರದ ನೆನಪಿನ ಹುಡುಗಿಯೇ ವಿಡಿಯೋ ಹಾಡನ್ನು ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದರು ಇದೀಗ ‘ಬಾನಂಚಿಗೆ ಓಡುವ ಬಾರ’ ಎಂಬ ವಿಡಿಯೋ Read more…

ಇಂದು ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್’ ವಿಡಿಯೋ ಸಾಂಗ್ ರಿಲೀಸ್

ಶಿವರಾತ್ರಿಯಂದು ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಕೇವಲ 8 ದಿನಗಳಲ್ಲಿ 78.36 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭರ್ಜರಿ ಪ್ರದರ್ಶನ ಕಾಣುತ್ತಿದೆ, ಈ ಚಿತ್ರದ Read more…

ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ಪ್ರಿಯಾಂಕ

ಬಹುಭಾಷಾ ನಟಿ ಪ್ರಿಯಾಂಕ ಚೋಪ್ರಾ ಜೋನಾಸ್​​ಗೆ ವಿವಾದಗಳು ಹೊಸದೇನಲ್ಲ. ಸಾಮಾನ್ಯವಾಗಿ ತಮ್ಮ ವಿಚಿತ್ರ ಉಡುಪುಗಳ ಮೂಲಕವೇ ಪ್ರಿಯಾಂಕ ಚೋಪ್ರಾ ಜೋನಾಸ್​ ಟ್ರೋಲಿಗರ ಬಾಯಿಗೆ ಆಹಾರವಾಗ್ತಾನೇ ಇರ್ತಾರೆ. ಇದೀಗ ಅಮೆರಿಕದ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ದಿಶಾ ಪಟಾನಿ

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ದಿಶಾ ಪಟಾನಿ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ತಮ್ಮ ವಿಡಿಯೋವೊಂದನ್ನು ದಿಶಾ ಪಟಾನಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ Read more…

‘ಪವರ್ ಸ್ಟಾರ್’ ನೋಡಲು ಮುಗಿಬಿದ್ದ ಅಭಿಮಾನಿಗಳು

ಕಲಬುರ್ಗಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಯುವರತ್ನ’ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರಕ್ಕಾಗಿ ಚಿತ್ರ ತಂಡ ಇದೀಗ ಕಲಬುರ್ಗಿಯಲ್ಲಿ ಬೀಡುಬಿಟ್ಟಿದೆ. Read more…

ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಕಂಗನಾರಿಂದ FIR ರದ್ದು ಕೋರಿ ಅರ್ಜಿ: ಸರ್ಕಾರಕ್ಕೆ ನೋಟಿಸ್

ಬೆಂಗಳೂರು: ದೆಹಲಿ ಗಡಿಭಾಗದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಕೈಗೊಂಡಿರುವ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್ ಮಾಡಿದ ಆರೋಪದಡಿ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದನ್ನು Read more…

ಸ್ಪೈಸ್​ ಜೆಟ್​​ನಿಂದ ಸೋನು ಸೂದ್ ಗೆ ವಿಶೇಷ ಗೌರವ: ಅಪ್ಪ – ಅಮ್ಮ ಇರಬೇಕಿತ್ತು ಎಂದ ಬಾಲಿವುಡ್​ ನಟ

ಕಳೆದ ವರ್ಷ ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗಾಗಿ ಬಾಲಿವುಡ್​ ನಟ ಸೋನು ಸೂದ್​ ಮಾಡಿದ ಸಹಾಯವನ್ನ ಯಾರೂ ಮರೆಯುವಂತಿಲ್ಲ. ಮುಂಚೂಣಿ ಕೆಲಸಗಾರರಿಗೆ, ವಲಸೆ Read more…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಚಿತ್ರದ ಟ್ರೈಲರ್ ರಿಲೀಸ್

ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ ‘ಯುವರತ್ನ’ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗುತ್ತಿದ್ದು ಇಂದು ‘ಯುವರತ್ನ’ Read more…

ಮಾರ್ಚ್ 24ರಂದು ‘ಆನ’ ಚಿತ್ರದ ಟೀಸರ್ ರಿಲೀಸ್

ಮನೋಜ್ ಪಿ ನಡಲು ಮನೆ ನಿರ್ದೇಶನದ ಅದಿತಿ ಪ್ರಭುದೇವ ನಟನೆಯ ‘ಆನ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದರು ಇದೀಗ ಈ ಸಿನಿಮಾ ಟೀಸರ್ ಅನ್ನು Read more…

‘ಮೆಜೆಸ್ಟಿಕ್’ ನಿರ್ಮಾಪಕ ಎಮ್.ಜಿ.ರಾಮಮೂರ್ತಿ ಹುಟ್ಟುಹಬ್ಬಕ್ಕೆ ಶುಭಕೋರಿದ ‘ಚಾಲೆಂಜಿಂಗ್ ಸ್ಟಾರ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊಟ್ಟಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ ಸಿನಿಮಾ ‘ಮೆಜೆಸ್ಟಿಕ್’, 2002ರಂದು ಪಿ ಎನ್ ಸತ್ಯ ನಿರ್ದೇಶನದಲ್ಲಿ ಈ ಚಿತ್ರ Read more…

‘ಕಸ್ತೂರಿ ಮಹಲ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಶಾನ್ವಿ ಶ್ರೀವಾಸ್ತವ ಅಭಿನಯದ ದಿನೇಶ್ ಬಾಬು ನಿರ್ದೇಶನದ ‘ಕಸ್ತೂರಿ ಮಹಲ್’ ಚಿತ್ರದ ಟೀಸರ್ ಅನ್ನು ಹೊಸ ವರ್ಷದಂದು ಬಿಡುಗಡೆ ಮಾಡಲಾಗಿತ್ತು ಇದೀಗ ಈ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು Read more…

‘ರಂಗ್ ದೇ’ ಚಿತ್ರದ ಟ್ರೈಲರ್ ರಿಲೀಸ್

ವೆಂಕಿ ಅಂಟ್ಲೂರಿ ನಿರ್ದೇಶನದ ನಿತಿನ್ ನಟನೆಯ ‘ರಂಗ್ ದೇ’ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿವೆ. ಇದೀಗ ಈ ಸಿನಿಮಾದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ Read more…

BIG BREAKING: ಚಿತ್ರರಂಗಕ್ಕೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್; ಹೌಸ್ ಫುಲ್ ಪ್ರದರ್ಶನಕ್ಕೆ ಅಡ್ಡಿ ಇಲ್ಲ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇಕಡ 50 ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಿ, ಶೇಕಡ 100 ರಷ್ಟು ಭರ್ತಿಗೆ ನಿರ್ಬಂಧ ಹೇರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್. Read more…

BIG NEWS: ಥಿಯೇಟರ್ ಗಳಿಗೆ ಮಾತ್ರ ಶೇ.50ರಷ್ಟು ನಿಯಮ – ನಿರ್ಧಾರ ಕೈಬಿಡುವಂತೆ ಸರ್ಕಾರಕ್ಕೆ ಪವರ್ ಸ್ಟಾರ್ ಆಗ್ರಹ

ಬೆಂಗಳೂರು: ಕೊರೊನಾ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಅದರಲ್ಲೂ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲು ರಾಜ್ಯ ಸರ್ಕಾರಕ್ಕೆ Read more…

‘ವಿರಾಟ ಪರ್ವಂ’ ಚಿತ್ರದ ಟೀಸರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ರಾಣಾ ದಗ್ಗುಬಾಟಿ ಅಭಿನಯದ ‘ವಿರಾಟ ಪರ್ವಂ’ ಚಿತ್ರದ ಟೀಸರನ್ನು ಸುರೇಶ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ ಟಾಲಿವುಡ್ ನ ಹಿರಿಯ Read more…

ಭಾಂಗ್ರಾ ನೃತ್ಯದ ಮೂಲಕ ಐರಿಶ್‌ ಹಬ್ಬದ ಮೆರಗು ಹೆಚ್ಚಿಸಿದ‌ ಪಂಜಾಬಿ ಮೂಲದ ತಂಡ

ಐರ್ಲೆಂಡ್‌ನಲ್ಲಿ ಮಾರ್ಚ್ 17ರಂದು ಸೇಂಟ್ ಪ್ಯಾಟ್ರಿಕ್ ದಿನಾಚರಣೆ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೇ ವೇಳೆ ಪಂಜಾಬಿ ಮೂಲದ ತಂಡವೊಂದು ಭರ್ಜರಿ ಭಾಂಗ್ರಾ ನೃತ್ಯದ ಮೂಲಕ ಐರಿಶ್ ಹಬ್ಬದ ಮೆರುಗನ್ನು ಇನ್ನಷ್ಟು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...