alex Certify ದೀಪಿಕಾ ಪಡುಕೋಣೆ ಧರಿಸಿರುವ ಈ ಡ್ರೆಸ್ ಎಲ್ಲಿ ಸಿಗ್ತಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಿಕಾ ಪಡುಕೋಣೆ ಧರಿಸಿರುವ ಈ ಡ್ರೆಸ್ ಎಲ್ಲಿ ಸಿಗ್ತಿದೆ ಗೊತ್ತಾ….?

Deepika Padukone in ₹90k green leather pants-crop top is as sassy as it gets | Hindustan Times

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೌಂದರ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುವ ನಟಿ ದೀಪಿಕಾ ಗ್ಲಾಮರ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ದೀಪಿಕಾ ಫೋಟೋಗಳು ಪೋಸ್ಟ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತವೆ. ದೀಪಿಕಾ ಪಡುಕೋಣೆಯ ಇತ್ತೀಚಿನ ಫೋಟೋ ಒಂದು ಈಗ ಸುದ್ದಿ ಮಾಡ್ತಿದೆ.

ಈ ಫೋಟೋದಲ್ಲಿ ದೀಪಿಕಾ ಹಸಿರು ಬಣ್ಣದ ಲೆದರ್ ಪ್ಯಾಂಟ್ ಧರಿಸಿದ್ದಾರೆ. ಅದರ ಮೇಲೆ ಕ್ರಾಪ್ ಟಾಪ್ ಧರಿಸಿದ್ದಾರೆ. ಈ ಟ್ರೆಸ್ ನಲ್ಲಿ ದೀಪಿಕಾ ಸುಂದರವಾಗಿ ಕಾಣ್ತಿದ್ದಾರೆ.ಅಭಿಮಾನಿಗಳು ದೀಪಿಕಾ ಈ ಸ್ಟೈಲ್ ಇಷ್ಟಪಟ್ಟಿದ್ದಾರೆ. ದೀಪಿಕಾ ಧರಿಸಿರುವ ಈ ಡ್ರೆಸ್ ಬೆಲೆ 90 ಸಾವಿರ ರೂಪಾಯಿ ಎನ್ನಲಾಗಿದೆ.

ಇನ್ಸ್ಟ್ರಾಗ್ರಾಮ್ ನಲ್ಲಿ ದೀಪಿಕಾ ಫೋಟೋ ಹಂಚಿಕೊಂಡಿದ್ದಾರೆ. ಡ್ರೆಸ್ ಗೆ ಕಿವಿಯೋಲೆ ಮ್ಯಾಚ್ ಮಾಡಿರುವ ನಟಿ, ಲೈಟ್ ಮೇಕಪ್ ಮಾಡಿದ್ದಾರೆ. ದೀಪಿಕಾ ಧರಿಸಿರುವ ಈ ಡ್ರೆಸ್ Jacquemus ಮತ್ತು Dodo Bar ವೆಬ್ಸೈಟ್ ನಲ್ಲಿದೆ. ದೀಪಿಕಾ ಡ್ರೆಸ್ ನಿಮಗೆ ಇಷ್ಟವಾಗಿದ್ರೆ ಈ ವೆಬ್ಸೈಟ್ ಗೆ ಹೋಗಿ ಡ್ರೆಸ್ ಖರೀದಿ ಮಾಡಬಹುದು. ಈ ಡ್ರೆಸ್ ನ ಬೆಲೆ 91,125 ರೂಪಾಯಿ. ಕ್ರಾಪ್ ಟಾಪ್ ಬೆಲೆ 19,573 ರೂಪಾಯಿ. ಇನ್ನು ಲೆದರ್ ಪ್ಯಾಂಟ್ ಬೆಲೆ 71,552 ರೂಪಾಯಿ.

Deepika Padukone slays in 90k crop-top, leather pant combo, too much jazz? Check picture

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...