alex Certify Corona Virus News | Kannada Dunia | Kannada News | Karnataka News | India News - Part 226
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನ 31 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ ಪತ್ತೆ; ದೇಶದಲ್ಲಿರುವ ಸಕ್ರಿಯ ಪ್ರಕರಣಗಳೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 31,522 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 97,67,372ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಐದೇ ನಿಮಿಷದಲ್ಲಿ ಕೊರೊನಾ ಪತ್ತೆ ಹಚ್ಚುತ್ತೆ ಈ ಸೆನ್ಸಾರ್…!

ಭಾರತೀಯ ಮೂಲದ ವಿಜ್ಞಾನಿ ನೇತೃತ್ವದ ತಂಡವು ಕಾಗದ ಆಧಾರಿತ ಎಲೆಕ್ಟ್ರೋಕೆಮಿಕಲ್​​ ಸೆನ್ಸಾರ್​ ಬಳಸಿ ಕ್ಷಿಪ್ರ, ಅಲ್ಟ್ರಾ ಸೆನ್ಸಿಟಿವ್​​ ಕೋವಿಡ್​ ಪರೀಕ್ಷೆಯನ್ನ ಅಭಿವೃದ್ಧಿಪಡಿಸಿದೆ. ‌ ಈ ಸೆನ್ಸಾರ್​ 5 ನಿಮಿಷದ Read more…

ರಕ್ತದಾನ ಮಾಡಿದ್ರೆ ಇಲ್ಲಿ ಸಿಗುತ್ತೆ ಫ್ರೀ ಚಿಕನ್​..!

ನೀವು ನಮಗೆ ರಕ್ತದಾನ ಮಾಡಿದ್ರೆ ನಾವು ನಿಮಗೆ 1 ಕೆಜಿ ಚಿಕನ್​ ಇಲ್ಲವೇ ಪನ್ನೀರ್​ ನೀಡುತ್ತೇವೆ ಎಂಬ ಪೋಸ್ಟರ್​ಗಳು ಕಳೆದ ಕೆಲ ದಿನಗಳಿಂದ ಮುಂಬೈನಾದ್ಯಂತ ಕಾಣುತ್ತಿವೆ. ಕಾರ್ಪೋರೇಟರ್​ ಹಾಗೂ Read more…

ಮಾಸ್ಕ್​ ಹಾಕದೇ ಫೇಸ್​ ಶೀಲ್ಡ್​​ ಧರಿಸುತ್ತಿದ್ದೀರಾ..? ಹಾಗಾದರೆ ಇಲ್ಲಿದೆ ನಿಮಗೆ ಆಘಾತಕಾರಿ ಮಾಹಿತಿ

ಮಾಸ್ಕ್​ ಇಲ್ಲದೇ ಫೇಸ್​ ಶೀಲ್ಡ್​ಗಳನ್ನ ಧರಿಸೋದ್ರಿಂದ ಕೊರೊನಾ ವೈರಸ್​ನಿಂದ ಬಚಾವಾಗೋಕೆ ಸಾಧ್ಯವೇ ಇಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಹತ್ತಿರದಲ್ಲೇ ಯಾರಾದರೂ ಸೀನಿದರೆ ಪ್ಲಾಸ್ಟಿಕ್ ಪರದೆಯ ಮೇಲೂ ಆ Read more…

ಕೋವಿಡ್ ನಿಯಂತ್ರಣಕ್ಕೆ ಹೊಸ ನಿಯಮ ಜಾರಿಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಹೊಸ ವರ್ಷದ ಸಂಭ್ರಮಾಚರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭಗಳಿಗೆ ನಿರ್ಬಂಧ Read more…

BIG BREAKING: ತುರ್ತು ಬಳಕೆಗೆ ಯೋಗ್ಯವಲ್ಲದ ಕಾರಣ ಭಾರತದಲ್ಲಿ 2 ಲಸಿಕೆಗೆ ಸಿಗದ ಅನುಮತಿ

ನವದೆಹಲಿ: ಭಾರತದಲ್ಲಿ ಎರಡು ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿಲ್ಲ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ಸಿಕ್ಕಿಲ್ಲ. ಈ ಎರಡು ಲಸಿಕೆಗಳು ತುರ್ತು ಬಳಕೆಗೆ Read more…

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಕೊರೊನಾ ಲಸಿಕೆಗೆ ನೋಂದಣಿ ಮಾಡಲು ಅವಕಾಶ ನೀಡಿದ ಕೇಂದ್ರ ಸರ್ಕಾರ

ಕೊರೊನಾ ಲಸಿಕೆಗಾಗಿ ತಮ್ಮ ಹೆಸರನ್ನ ನೋಂದಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮೊಬೈಲ್​ ಅಪ್ಲಿಕೇಶನ್​ ಸೇರಿದಂತೆ ಡಿಜಿಟಲ್​ ಫ್ಲಾಟ್​ಫಾರ್ಮ್​ನ್ನು ಅಭಿವೃದ್ಧಿಪಡಿಸಿದೆ. ಈ ಸಂಬಂಧ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ Read more…

ಕೊರೊನಾ ಸೋಂಕಿತರ ಮನೆ ಮುಂದೆ ಪೋಸ್ಟರ್​​ ಅಂಟಿಸುವಂತಿಲ್ಲ: ಸುಪ್ರೀಂ ಮಹತ್ವದ ಆದೇಶ

ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ನಿರ್ದಿಷ್ಟವಾಗಿ ಆದೇಶಿಸದ ಹೊರತು ಯಾವುದೇ ರಾಜ್ಯವು ಕೊರೊನಾ ರೋಗಿಗಳ ಮನೆಯ ಹೊರಗೆ ಪೋಸ್ಟರ್​ಗಳನ್ನ ಅಂಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಕೇಂದ್ರದಿಂದ ಅಂತಹ Read more…

ಕೊರೊನಾ ʼಲಾಕ್‌ ಡೌನ್ʼ‌ ಸಂಕಷ್ಟದ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಲಾಕ್​ಡೌನ್​ ಹಾಗೂ ಕೋವಿಡ್​ 19ನಿಂದಾಗಿ ಉಂಟಾದ ನಿರ್ಬಂಧಗಳು ದೇಶದಲ್ಲಿ ದಲಿತರು ಹಾಗೂ ಮುಸ್ಲಿಮರ ಮೇಲೆ ಅತಿ ಹೆಚ್ಚು ಕಠಿಣ ಪರಿಣಾಮ ಬೀರಿದೆ ಅಂತಾ ಹಸಿವಿನ ಕುರಿತಾಗಿ ನಡೆಸಲಾದ ಸಮೀಕ್ಷೆಯೊಂದರಿಂದ Read more…

ಕೊರೊನಾ ವಿರುದ್ಧ ಆಕ್ಸ್​ಫರ್ಡ್​ ಲಸಿಕೆ ಶೇಕಡ 70ರಷ್ಟು ಪರಿಣಾಮಕಾರಿ

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೆಜೆನಿಕಾ ತಯಾರಿಸಿದ ಕೊರೊನಾ ಲಸಿಕೆ ಅಂತಿಮ ಹಂತದ ಪ್ರಯೋಗದ ಫಲಿತಾಂಶ ಪ್ರಕಟಿಸಿದ ಮೊದಲ ಕೋವಿಡ್​ 19 ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲ್ಯಾನ್ಸೆಟ್​​ ವೈದ್ಯಕೀಯ Read more…

ಕೊರೊನಾ ಲಸಿಕೆ ಲಭ್ಯತೆ ಪ್ರಮಾಣ ಆಧರಿಸಿ ಆದ್ಯತೆಯ ಪಟ್ಟಿ ಪರಿಷ್ಕರಣೆ : ಕೇಂದ್ರ

ದೇಶದ ಜನಸಂಖ್ಯೆ, ದಾಸ್ತಾನು ನಿರ್ವಹಣೆ, ಕೊರೊನಾ ಲಸಿಕೆ ಆಯ್ಕೆ, ಕೊರೊನಾ ಲಸಿಕೆ ನಿರ್ವಹಣೆಗಳ ಬಗ್ಗೆ ನಿಗಾ ಇರಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ತಜ್ಞರ ಗುಂಪನ್ನ ಆಗಸ್ಟ್ ತಿಂಗಳಲ್ಲೇ ನಿರ್ಮಿಸಿದೆ Read more…

ಕೊರೊನಾ ವೈರಸ್​ ವಿರುದ್ಧ ತೊಡೆ ತಟ್ಟಿದ ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್

ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್​ ಆರೋಗ್ಯ ರಕ್ಷಣಾ ತಂಡವನ್ನ ನಿರ್ಮಿಸಿದ ಬೆನ್ನಲ್ಲೇ ಕೊರೊನಾ ವೈರಸ್​ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ Read more…

ಆಕ್ಸ್​ಫರ್ಡ್ ಲಸಿಕೆ ಕೊರೊನಾ ವಿರುದ್ಧ ಪರಿಣಾಮಕಾರಿ: 55 ವರ್ಷ ಮೇಲ್ಪಟ್ಟವರ ಕತೆ ಏನು..?

ಜರ್ಮನಿಯ ಬಯೋಟೆಕ್​ ಎಸ್​​ಇ ಹಾಗೂ ಅಮೆರಿಕ ಮೂಲದ ಫೈಜರ್​ ಇಂಕ್​ ಅಭಿವೃದ್ಧಿ ಪಡಿಸಿದ ಕೋವಿಡ್​ ಲಸಿಕೆಯೊಂದಿಗೆ ಬ್ರಿಟನ್​ ತನ್ನ ಜನತೆಯನ್ನ ಕೊರೊನಾದಿಂದ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಬ್ರಿಟನ್​ನಲ್ಲಿ Read more…

BIG NEWS: ಒಂದೇ ದಿನದಲ್ಲಿ ಮತ್ತೆ ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 402 ಜನರು ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 32,080 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 97,35,850ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BIG BREAKING: ಭಾರತದಲ್ಲಿ 3 ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಸಾಧ್ಯತೆ

ನವದೆಹಲಿ: ಇಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಸಭೆ ನಡೆಯಲಿದೆ. ದೆಹಲಿಯಲ್ಲಿ ಸಂಸ್ಥೆಯ ವಿಷಯ ತಜ್ಞರ ಸಮಿತಿಯ ಸಭೆ ನಡೆಯಲಿದ್ದು, ತಜ್ಞರ ಸಮಿತಿಯಿಂದ ಲಸಿಕೆ ಬಳಕೆಗೆ ಶಿಫಾರಸು Read more…

ಸೀರಮ್​ ಲಸಿಕೆ ಪ್ರತಿ ಡೋಸ್​ಗೆ 250 ರೂಪಾಯಿ ದರ ನಿಗದಿ..!?

ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾದ ಸೀರಮ್​ ಇನ್ಸ್​​ಟಿಟ್ಯೂಟ್​ ತನ್ನ ಕೊರೊನಾ ಲಸಿಕೆಯ ತುರ್ತು ಅನುಮೋದನೆಗಾಗಿ ತುದಿಗಾಲಿನಲ್ಲಿ ನಿಂತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಸೆರಮ್​ ಲಸಿಕೆಗೆ ತುರ್ತು Read more…

ರಾಜ್ಯದಲ್ಲಿ ಮತ್ತೆ ಕೊರೋನಾ ಹೆಚ್ಚಳ: ನಿನ್ನೆಗಿಂತಲೂ ಭಾರೀ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು 1280 ಜನರಿಗೆ ಹೊಸದಾಗಿ ಪಾಸಿಟಿವ್ ವರದಿ ಬಂದಿದೆ. ನಿನ್ನೆ 998 ಜನರಿಗೆ ಸೋಂಕು ತಗುಲಿತ್ತು. ಇಂದು 1280 Read more…

ಮೇಘನಾ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ, ಪುಟ್ಟ ಮಗು ಸೇರಿ ಎಲ್ಲರಿಗೂ ಕೊರೋನಾ

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೆ ಚಿರು ಸಾವಿಗೀಡಾಗಿದ್ದು, ಸರ್ಜಾ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು. ಹೇಗೋ ಚಿರು ನೆನಪಲ್ಲೇ ಇದ್ದ ಕುಟುಂಬ ಪುಟ್ಟ ಚಿರುವಾಗಿ ಮನೆಗೆ ಬಂದಿದ್ದಾನೆ ಅಂದುಕೊಂಡು ಖುಷಿಯಲ್ಲಿದ್ದ Read more…

ಫೈಜರ್​, ಸೆರಮ್​ ಬಳಿಕ ತುರ್ತು ಅನುಮೋದನೆಗೆ ಅರ್ಜಿ ಸಲ್ಲಿಸಿದ ಮತ್ತೊಂದು ಲಸಿಕೆ ನಿರ್ಮಾಣ ಸಂಸ್ಥೆ

ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಕಂಪನಿ ತಾನು ತಯಾರಿಸಿದ ಕೊರೊನಾ ವಿರುದ್ಧದ ಲಸಿಕೆ ಕೋವಾಕ್ಸಿನ್​ಗೆ ತುರ್ತು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಫೈಜರ್​, ಸೆರಮ್​ ಇನ್ಸ್​​ಟಿಟ್ಯೂಟ್​ ಆಫ್​ Read more…

BIG NEWS: ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಭಾರತೀಯ ಮೂಲದ ವ್ಯಕ್ತಿ

ಬ್ರಿಟನ್​ನಲ್ಲಿ ಕೊರೊನಾ ವಿರುದ್ಧ ಸಿದ್ಧಪಡಿಸಲಾಗಿರುವ ಫೈಜರ್​ ಲಸಿಕೆ ಅನುಮೋದನೆ ಬಳಿಕ ಅದನ್ನ ಪಡೆಯುತ್ತಿರುವ ಮೊದಲ ವ್ಯಕ್ತಿ ಭಾರತೀಯ ಮೂಲದ ಹರಿ ಶುಕ್ಲಾ ಆಗಿದ್ದಾರೆ. ಈ ಮೂಲಕ ಹರಿ ಶುಕ್ಲಾ Read more…

GOOD NEWS: ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯ್ತು ಕೋವಿಡ್ ಪತ್ತೆ ಸಂಖ್ಯೆ; 24 ಗಂಟೆಯಲ್ಲಿ ಡಿಸ್ಚಾರ್ಜ್ ಆದವರೆಷ್ಟು ಗೊತ್ತೇ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 26,567 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 97,03,770ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊರೊನಾ ವೈರಸ್​ ಗೆದ್ದು ಬಂದ 100ರ ವೃದ್ಧೆ..!

100 ನೇ ವರ್ಷದ ಜನ್ಮದಿನಾಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಅನ್ನೋವಷ್ಟರಲ್ಲಿ ಬಬಿತಾರಾಣಿ ಸಮಂತಾ ಎಂಬ ವೃದ್ಧೆ ಕೊರೊನಾ ವಿರುದ್ಧ ಹೋರಾಡಬೇಕಾಗಿ ಬಂದಿತ್ತು. ಆದರೆ 100ರ ಅಜ್ಜಿ ಡೆಡ್ಲಿ Read more…

BIG NEWS: ಕೊರೊನಾ ಪರೀಕ್ಷೆಗೆ ಬಂತು ವಿನೂತನ ತಂತ್ರಜ್ಞಾನ…!

ಕೋವಿಡ್​ 19 ಸೋಂಕು ದೃಢೀಕರಣ ಪರೀಕ್ಷೆಗಾಗಿ ವಿಜ್ಞಾನಿಗಳು ಸಿಆರ್​ಎಸ್​​ಪಿಆರ್​ ಆಧಾರಿತ ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ್ ಫೋನ್​ ಕ್ಯಾಮರಾ ಬಳಸಿಕೊಂಡು 30 ನಿಮಿಷಗಳಲ್ಲಿ ಈ ಅಪ್ಲಿಕೇಶನ್​​ ನಿಖರ ಫಲಿತಾಂಶ Read more…

ಬಾಲಿವುಡ್​ನ ಮತ್ತೊಬ್ಬ ತಾರೆಗೆ ಕೋವಿಡ್ ಸೋಂಕು

ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳ ಶೂಟಿಂಗ್​ ಆರಂಭವಾದಾಗಿನಿಂದ ಒಬ್ಬರಲ್ಲ ಒಬ್ಬ ತಾರೆಯರು ಕೊರೊನಾ ವೈರಸ್​​ ಸೋಂಕಿಗೆ ಒಳಗಾಗುತ್ತಲೇ ಇದ್ದಾರೆ. ಈಗಾಗಲೇ ವರುಣ್​ ಧವನ್​, ನೀತು ಕಪೂರ್​, ಮನಿಷ್​ ಪೌಲ್​ ಸೋಂಕಿಗೆ Read more…

ವರುಣ್​ ಧವನ್, ನೀತು ಕಪೂರ್​ & ಮನಿಷ್​ ಪೌಲ್​ಗೆ ಕೊರೊನಾ ಸೋಂಕು

ಚಂಡೀಘಡದಲ್ಲಿ ರಾಜ್​ ಮೆಹ್ತಾರ ‘ಜುಗ್​ ಜುಗ್​ ಜಿಯೋ’ ಸಿನಿಮಾ ಶೂಟಿಂಗ್​​ನಲ್ಲಿದ್ದ ನಟ ವರುಣ್​​ ಧವನ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೂಲಿ ನಂ. 1 ರ ನಟ ಇನ್​ಸ್ಟಾಗ್ರಾಂನಲ್ಲಿ ತಮಗೆ Read more…

ಗುಡ್ ನ್ಯೂಸ್: ರಾಜ್ಯದಲ್ಲಿ ಕೊರೋನಾ ಇಳಿಕೆ, ಇಂದು 998 ಜನರಿಗೆ ಹೊಸದಾಗಿ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 998 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,94,004 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 11 ಮಂದಿ Read more…

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುತ್ತಿಲ್ಲವಾ..? ಹಾಗಿದ್ರೆ ಪ್ರಬಂಧ ಬರೆಯೋಕೆ ರೆಡಿಯಾಗಿ

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮಧ್ಯಪ್ರದೇಶದ ಗ್ವಾಲಿಯರ್​ ನಿವಾಸಿಗಳಿಗೆ ಹೊಸ ಶಿಕ್ಷೆಯನ್ನ ನೀಡುತ್ತಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ರೋಕೋ – ಟೋಕೋ ಅಭಿಯಾನ ನಡೆಸಲಾಗುತ್ತಿದೆ. ಕೊರೊನಾ ನಿಯಮಗಳನ್ನ ಯಾರಾದರೂ ಉಲ್ಲಂಘಿಸಿದ್ದು Read more…

ಕೋವಿಡ್ ಸೆಂಟರ್ ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ: ಪಿಪಿಇ ಕಿಟ್ ಧರಿಸಿ ಮದುವೆ ಶಾಸ್ತ್ರಗಳಲ್ಲಿ ಭಾಗಿ

ರಾಜಸ್ತಾನದ ಬಾರಾದ ಕೆಲ್ವಾರಾ ಕೋವಿಡ್ ಕೇರ್ ಸೆಂಟರ್ ನಲ್ಲಿ ಪಿಪಿಇ(ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್ಮೆಂಟ್) ಕಿಟ್ ಧರಿಸಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆ ದಿನವೇ ವಧುವಿಗೆ ಕೊರೋನಾ ಪಾಸಿಟಿವ್ Read more…

BIG NEWS: ಭಾರತದಲ್ಲಿ ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಸೀರಂ ಇನ್ ಸ್ಟಿಟ್ಯೂಟ್

ನವದೆಹಲಿ: ಕೊರೋನಾ ಲಸಿಕೆಯ ತುರ್ತು ಬಳಕೆಗೆ ಫಿಜರ್ ಅನುಮತಿ ಕೋರಿದ ಬೆನ್ನಲ್ಲೇ ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಭಾರತದಲ್ಲಿ ಬಳಕೆಗೆ ಅನುಮತಿ ನೀಡಲು ಕೋರಲಾಗಿದೆ. Read more…

BIG NEWS: ಬಿಬಿಎಂಪಿ ಮಾಸ್ಕ್ ದಂಡದ ಪ್ರಮಾಣ ನೋಡಿ ಸಾರ್ವಜನಿಕರು ಶಾಕ್…!

ಬೆಂಗಳೂರು: ಮಾಸ್ಕ್ ಧರಿಸದವರಿಗೆ ದುಬಾರಿ ದಂಡ ವಿಧಿಸಿದ್ದ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ದಂಡದ ಪ್ರಮಾಣ ಕಡಿಮೆ ಮಾಡಿದ್ದ ಬೆನ್ನಲ್ಲೇ ಸಾರ್ವಜನಿಕರು ಮಾಸ್ಕ್ ಧರಿಸದೆ ಮತ್ತೆ ಬೇಜವಾಬ್ದಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...