alex Certify BIG NEWS: ಕೊರೊನಾ ಪರೀಕ್ಷೆಗೆ ಬಂತು ವಿನೂತನ ತಂತ್ರಜ್ಞಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಪರೀಕ್ಷೆಗೆ ಬಂತು ವಿನೂತನ ತಂತ್ರಜ್ಞಾನ…!

ಕೋವಿಡ್​ 19 ಸೋಂಕು ದೃಢೀಕರಣ ಪರೀಕ್ಷೆಗಾಗಿ ವಿಜ್ಞಾನಿಗಳು ಸಿಆರ್​ಎಸ್​​ಪಿಆರ್​ ಆಧಾರಿತ ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ್ ಫೋನ್​ ಕ್ಯಾಮರಾ ಬಳಸಿಕೊಂಡು 30 ನಿಮಿಷಗಳಲ್ಲಿ ಈ ಅಪ್ಲಿಕೇಶನ್​​ ನಿಖರ ಫಲಿತಾಂಶ ನೀಡಲಿದೆ.

ಸೆಲ್​ಜರ್ನಲ್​​ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಈ ತಂತ್ರಜ್ಞಾನವು ನಿಮಗೆ ಕೊರೊನಾ ಪಾಸಿಟಿವ್​ ಇಲ್ಲವೇ ನೆಗೆಟಿವ್​ ಫಲಿತಾಂಶದ ಬಗ್ಗೆ ಮಾಹಿತಿ ನೀಡಲ್ಲ. ಆದರೆ ಇದು ನಿರ್ದಿಷ್ಟ ಮಾದರಿಯಲ್ಲಿ ವೈರಸ್​ ಸಾಂದ್ರತೆಯನ್ನ ಅಳೆಯುತ್ತದೆ.

ಸಿಆರ್​ಎಸ್​ಪಿಆರ್​​ ಆಧಾರಿಯ ಡಯಾಗ್ನೋಸ್ಟಿಕ್ಸ್​ ಬಗ್ಗೆ ನಾವು ಉತ್ಸುಕರಾಗಲು ಕಾರಣವೇನೆಂದರೆ ಅಗತ್ಯವಿರುವ ಸಮಯದಲ್ಲಿ ತ್ವರಿತ, ನಿಖರವಾರ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕ ಗ್ಲ್ಯಾಡ್ಸ್ಟೋನ್​ ವಿಶ್ವವಿದ್ಯಾಲಯದ ಹಿರಿಯ ತನಿಖಾಧಿಕಾರಿ ಜೆನ್ನಿಫರ್​ ಡೌಡ್ನಾ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...