alex Certify Corona Virus News | Kannada Dunia | Kannada News | Karnataka News | India News - Part 115
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರಿ ಕಳೆದುಕೊಂಡಿದ್ರೆ ಚಿಂತೆ ಬೇಡ….! ಇಎಸ್ಐಸಿ ಈ ಸ್ಕೀಂನಲ್ಲಿ ಸಿಗ್ತಿದೆ ಹಣ

ಕೊರೊನಾ ಸಂದರ್ಭದಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಿಎಂಐಇ ಪ್ರಕಾರ, ಜೂನ್ 21 ರ ಹೊತ್ತಿಗೆ ಭಾರತದಲ್ಲಿ ಸರಾಸರಿ ನಿರುದ್ಯೋಗ ದರವು ಶೇಕಡಾ 10.6 ರಷ್ಟಿದೆ. ಜೂನ್ 7 Read more…

SHOCKING NEWS: MIS-C ರೋಗಕ್ಕೆ 16ದಿನದ ಹಸುಗೂಸು ಬಲಿ; ರಾಜ್ಯದಲ್ಲಿ ಮಕ್ಕಳನ್ನು ಕಾಡುತ್ತಿದೆ ಮತ್ತೊಂದು ಮಹಾಮಾರಿ…!

ದಾವಣಗೆರೆ: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ರಾಜ್ಯದಲ್ಲಿ ರೂಪಾಂತರಿ ಹೊಸ ವೈರಸ್ ಅಟ್ಟಹಾಸ ಆರಂಭವಾಗಿದೆ. ಈ ನಡುವೆ ಮಕ್ಕಳನ್ನು ಕಾಡುತ್ತಿರುವ MIS-C ಎಂಬ ಮಾರಣಾಂತಿಕ ರೋಗ ಲಕ್ಷಗಳು Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ

ಕೊರೊನಾ ಆತಂಕದ  ಮಧ್ಯೆ ಇಂಡಿಗೊ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಇಂಡಿಗೊ ಇಂದಿನಿಂದ ವ್ಯಾಕ್ಸಿ ಶುಲ್ಕ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಲಸಿಕೆ ಹಾಕಿಸಿದ ಪ್ರಯಾಣಿಕರಿಗೆ ರಿಯಾಯಿತಿ ಸಿಗಲಿದೆ. Read more…

ʼಕೊರೊನಾʼದಿಂದ ರಕ್ಷಣೆ ಪಡೆಯಲು ಮಕ್ಕಳಿಗೆ ಕಲಿಸಿ ಈ ಪಾಠ

ಕೊರೊನಾ ಮೂರನೇ ಅಲೆ ಆಗಸ್ಟ್ ನಲ್ಲಿ ಬರಲಿದೆ ಎಂಬ ತಜ್ಞರ ಹೇಳಿಕೆ ಎಲ್ಲರನ್ನೂ ಜಾಗೃತಗೊಳಿಸಿದೆ. ಈ ಬಾರಿ ಮಕ್ಕಳು ಹೆಚ್ಚು ಪೀಡಿತರಾಗಲಿದ್ದಾರೆಂದು ಆರೋಗ್ಯ ತಜ್ಞರಿಂದ ಮಾಹಿತಿ ಸಿಕ್ಕಿದೆ. ಮಕ್ಕಳನ್ನು Read more…

ಕೊರೊನಾದಿಂದ ಮಕ್ಕಳನ್ನು ರಕ್ಷಿಸಲಿದೆಯಾ ಈ ಇಂಜೆಕ್ಷನ್..? ಇಲ್ಲಿದೆ ತಜ್ಞರು ಹೇಳಿರುವ ಮಾಹಿತಿ

ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಆತಂಕ ಎಲ್ಲರನ್ನೂ ಮನೆ ಮಾಡಿದೆ. ಈಗಾಗಲೇ ಕೊರೊನಾ ಮಕ್ಕಳನ್ನು ಆವರಿಸುತ್ತಿದೆ ಎಂಬ ಸುದ್ದಿ ಪಾಲಕರನ್ನು ಭಯಗೊಳಿಸಿದೆ. ಈ ಎಲ್ಲದರ Read more…

BIG NEWS: ರಾಜ್ಯಕ್ಕೆ ಡೆಡ್ಲಿ ಡೆಲ್ಟಾ ಪ್ಲಸ್ ವೈರಸ್ ಎಂಟ್ರಿ; ಖಚಿತಪಡಿಸಿದ ಆರೋಗ್ಯ ಸಚಿವರು

ಬೆಂಗಳೂರು: ದೇಶದಲ್ಲಿ ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು ಎನ್ನಲಾದ ಡೆಲ್ಟಾ ಪ್ಲಸ್ ವೈರಸ್ ರಾಜ್ಯಕ್ಕೂ ಕಾಲಿಟ್ಟಿದ್ದು, ರಾಜ್ಯದಲ್ಲಿ ಇಬ್ಬರಲ್ಲಿ ಈ ಮಾದರಿಯ ವೈರಸ್ ಪತ್ತೆಯಾಗಿದ್ದಾಗಿ ಇದೀಗ ಆರೋಗ್ಯ ಸಚಿವ Read more…

ʼಮಾಸ್ಕ್ʼ ಹಾಕದ ಮಂದಿಗೆ ಹೀಗೆ ಮಾಡಿದ್ರೆ ಹೇಗೆ…? ಫನ್ನಿ ವಿಡಿಯೋ‌ ಶೇರ್‌ ಮಾಡಿದ ಉದ್ಯಮಿ ಗೋಯೆಂಕಾ

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಅದೆಷ್ಟು ಮುಖ್ಯ ಎಂದು ಒತ್ತಿ ಹೇಳಿದರೂ ಬಹಳಷ್ಟು ಜನರು ಆ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಇಂಥ ಮಂದಿಗೆ ಅದೆಂಥಾ ಯಂತ್ರ ತರಬೇಕೆಂದು ತೋರುವ Read more…

BIG NEWS: ಯುವಕರನ್ನೇ ಟಾರ್ಗೆಟ್ ಮಾಡುತ್ತಿದೆ ಡೆಡ್ಲಿ ಡೆಲ್ಟಾ ಪ್ಲಸ್…!

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರ ವೈರಸ್ ಕಾಟ ದೇಶದ ಜನತೆಯನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ಡೆಲ್ಟಾ ವೈರಸ್ ಮೂಲಕ ಮೂರನೇ ಅಲೆ ಸದ್ದಿಲ್ಲದೇ ದೇಶದಲ್ಲಿ ಅಟ್ಟಹಾಸ ಆರಂಭಿಸಿದೆಯೇ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶಾದ್ಯಂತ ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದು, ರಿಕವರಿ ರೇಟ್ ಶೇ.96.56ರಷ್ಟು ಹೆಚ್ಚಿದೆ. ಆದರೆ ಮೊನ್ನೆಗಿಂತ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 50,848 Read more…

ಲಸಿಕೆ ನೀಡಿಕೆಯೊಂದಿಗೆ ಕಾಲೇಜು ಆರಂಭಕ್ಕೆ ಚಿಂತನೆ, ಹಂತ ಹಂತವಾಗಿ ಶಾಲೆ ಪುನಾರಂಭ ಸಾಧ್ಯತೆ

ಬೆಂಗಳೂರು: ಕೊರೋನಾ ಮೂರನೇ ಅಲೆ ಭೀತಿ ನಡುವೆ ಶಾಲೆ ಆರಂಭಿಸಬೇಕೇ ಬೇಡವೇ ಎಂಬ ಕುರಿತು ತಜ್ಞರ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಸಿಎಂ ಯಡಿಯೂರಪ್ಪ ಅವರು, Read more…

ಕೊರೊನಾ ಬಳಿಕ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಅಮೆರಿಕಾ

ತಾನು ಸೇರಿಕೊಂಡ ಜೀವಿಯ ದೇಹದ ಮಾಂಸವನ್ನೇ ತಿನ್ನಬಲ್ಲ ಲೆಯ್‌ಶ್ಮೇನಿಯಾ ಹೆಸರಿನ ಪ್ಯಾರಾಸೈಟ್ ಒಂದು ಮತ್ತೊಮ್ಮೆ ಸುದ್ದಿಗೆ ಬಂದಿದೆ. ಜಗತ್ತಿನ 92 ದೇಶಗಳಲ್ಲಿ ಇರುವ ಈ ಪರಾವಲಂಬಿಯು ಜಗತ್ತಿನಾದ್ಯಂತ ಪ್ರತಿವರ್ಷ Read more…

BIG NEWS: ಎರಡು ವರ್ಷದ ಮಕ್ಕಳಿಗೂ ಲಸಿಕೆ ಲಭ್ಯ

ನವದೆಹಲಿ: ಸೆಪ್ಟೆಂಬರ್ ನಿಂದ ಎರಡು ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲಾಗುವುದು. ಸೆಪ್ಟೆಂಬರ್ ವೇಳೆಗೆ ಎರಡು ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಲಭ್ಯವಾಗಲಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ Read more…

ಕೊರೋನಾ 2 ನೇ ಅಲೆಯಿಂದ ಚೇತರಿಕೆ ಹೊತ್ತಲ್ಲೇ ಮತ್ತೊಂದು ಶಾಕ್, ಡೆಲ್ಟಾ ಪ್ಲಸ್ ಕಳವಳಕಾರಿ ಪ್ರಬೇಧ ಎಂದು ಘೋಷಿಸಿದ ಸರ್ಕಾರ

ನವದೆಹಲಿ: ಡೆಲ್ಟಾ ಪ್ಲಸ್ ಕಳವಳಕಾರಿ ಪ್ರದೇಶವಾಗಿದೆ ಎಂದು ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಯಿಂದ ಘೋಷಣೆ ಮಾಡಲಾಗಿದೆ. ಡೆಲ್ಟಾ ಪ್ಲಸ್ ಆಸಕ್ತಿಕರ ಪ್ರಭೇದ ಎಂದು ಪರಿಗಣಿಸಲಾಗಿತ್ತು. ಕೇಂದ್ರ ಸರ್ಕಾರ ಈ Read more…

BIG BREAKING NEWS: ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಕೆ –ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಭಾರಿ ಇಳಿಕೆ ಕಂಡಿದ್ದು, 3709 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 28,15,029 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 139 ಮಂದಿ Read more…

ಭಾರತದಲ್ಲಿ ಭರ್ಜರಿ ಯಶಸ್ಸು ಕಂಡ ‘ಕೋ –ವಿನ್’ ಬಗ್ಗೆ 20 ದೇಶಗಳ ಆಸಕ್ತಿ

ನವದೆಹಲಿ: ದೇಶಾದ್ಯಂತ ಕೋವಿಡ್ -19 ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಆರಂಭಿಸಲು ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ನೆರವಾದ ಡಿಜಿಟಲ್ ಪ್ಲಾಟ್ಫಾರಂ ‌ಕೋ -ವಿನ್ ಯಶಸ್ಸಿನ ಮಾಹಿತಿಯನ್ನು 20 ಕ್ಕೂ ಹೆಚ್ಚು ದೇಶಗಳೊಂದಿಗೆ Read more…

ಈಗಲೇ ಶಾಲೆಗಳ ಆರಂಭ ಸರಿಯೇ; ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿದ್ದೇನು….?

ನವದೆಹಲಿ: ಈಗಲೇ ಶಾಲೆಗಳನ್ನು ಆರಂಭಿಸಿದರೆ ಕೊರೊನಾ ಸೋಂಕು ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಶಾಲೆ ಆರಂಭಿಸುವ ಮೊದಲು ಮೂರ್ನಾಲ್ಕು ಇಲಾಖೆಗಳೊಂದಿಗೆ ಚರ್ಚಿಸಿ ನಿರ್ಧರಿಸಬೇಕಿದೆ ಎಂದು ಕೋವಿಡ್ ಟಾಸ್ಕ್ Read more…

ಖುಷಿ ಸುದ್ದಿ…! ಕೊರೊನಾ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಶೇ.77.8ರಷ್ಟು ಪರಿಣಾಮಕಾರಿ

ಭಾರತ್ ಬಯೋಟೆಕ್‌ನ ಲಸಿಕೆ ಕೋವ್ಯಾಕ್ಸಿನ್ 3 ನೇ ಹಂತದ ಪ್ರಯೋಗದ ಫಲಿತಾಂಶ ಬಹಿರಂಗವಾಗಿದೆ. ಕೊರೊನಾ ವೈರಸ್ ವಿರುದ್ಧ ಕೋವ್ಯಾಕ್ಸಿನ್ ಶೇಕಡಾ 77.8 ರಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಡಿಸಿಜಿಐನ Read more…

SHOCKING NEWS: ಕರುನಾಡಿಗೂ ಕಾಲಿಟ್ಟ ಡೆಲ್ಟಾ ಪ್ಲಸ್; ಮೈಸೂರಿನಲ್ಲಿ ಪತ್ತೆಯಾಯ್ತು B.1.617.2 ವೈರಸ್

ಮೈಸೂರು: ಕೊರೊನಾ ಎರಡನೇ ಅಲೆಯಲ್ಲಿ ಹಲವಾರು ವೈಸರ್ ಗಳು ರಾಜ್ಯವವನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ಮಹಾರಾಷ್ಟ್ರ, ಕೇರಳದ ಬಳಿಕ ಕರ್ನಾಟಕಕ್ಕೂ ಡೆಲ್ಟಾ ಪ್ಲಸ್ ವೈರಸ್ ಕಾಲಿಟ್ಟಿದೆ. ಕೊರೊನಾದಿಂದ ಗುಣಮುಖರಾದವರಿಗೂ Read more…

ಪ್ರಧಾನಿ ಮೋದಿ ಕಣ್ಣೀರಿನಿಂದ ಜನರ ಜೀವ ಉಳಿಯೋದಿಲ್ಲ: ರಾಹುಲ್​ ಗಾಂಧಿ ವ್ಯಂಗ್ಯ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ದೇಶದಲ್ಲಿ ಕೋವಿಡ್​ ನಿರ್ವಹಣೆಯ ಕುರಿತಂತೆ ಶ್ವೇತ ಪತ್ರ ಬಿಡುಗಡೆ ಮಾಡಿದ್ದು ಲಸಿಕೆ ಪೂರೈಕೆಯಲ್ಲಿ 100 ಪ್ರತಿಶತ ಸಾಧನೆ ಮಾಡೋದು ಕೊರೊನಾ ವಿರುದ್ಧ ಹೋರಾಟದ Read more…

ಖುಷಿ ಸುದ್ದಿ….! ನಿಮ್ಮ ಹೊಟ್ಟೆಯಲ್ಲಿದೆ ‘ಕೊರೊನಾ’ಗೆ ಮದ್ದು

ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ದಿನಕ್ಕೊಂದು ರೂಪಾಂತರ ವಿಜ್ಞಾನಿಗಳ ತಲೆಕೆಡಿಸಿದೆ. ಕೊರೊನಾಗೆ ಈಗಾಗಲೇ ಅನೇಕ ರೀತಿಯ ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. Read more…

BIG NEWS: ವರದಿ ಸಲ್ಲಿಕೆ ಬೆನ್ನಲ್ಲೇ ಶಾಲಾರಂಭದ ಕುರಿತು ಸಿಎಂ ಮಹತ್ವದ ಮಾಹಿತಿ

ರಾಜ್ಯದಲ್ಲಿ ಕೊರೊನಾ 3ನೆ ಅಲೆ ಆತಂಕ ಶುರುವಾಗಿದ್ದು ಇದಕ್ಕಾಗಿ ಯಾವೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ 92 ಪುಟಗಳ ಸುದೀರ್ಘ Read more…

ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಕೌಂಟ್​ಡೌನ್​..? 92 ಪುಟಗಳ ಸುದೀರ್ಘ ವರದಿ ಸಲ್ಲಿಸಿದ ಡಾ.ದೇವಿ ಶೆಟ್ಟಿ ನೇತೃತ್ವದ ಸಮಿತಿ

ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯ ವಿರುದ್ಧದ ಹೋರಾಟ ಮುಂದುವರಿದಿರುವ ನಡುವೆಯೇ ಕೊರೊನಾ ಮೂರನೆ ಅಲೆ ತಡೆಯಲು ಬೇಕಾದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಈ ನಡುವೆ ರಾಜ್ಯದಲ್ಲಿ ಶಾಲೆ Read more…

BIG BREAKING: ರಾಜ್ಯಕ್ಕೂ ವಕ್ಕರಿಸಿದ ʼಡೆಲ್ಟಾ ಪ್ಲಸ್ʼ​ ರೂಪಾಂತರಿ ವೈರಸ್​..!

ಕೊರೊನಾ 2ನೆ ಅಲೆಯ ವಿರುದ್ಧ ಹೋರಾಟ ಮುಂದುವರಿದಿರುವಾಗಲೇ ಡೆಲ್ಟಾ ವೈರಸ್​​ ಹೊಸ ರೂಪಾಂತರವನ್ನ ಪಡೆದುಕೊಂಡಿದ್ದು ಡೆಲ್ಟಾ ಪ್ಲಸ್​ ಅಥವಾ ಎವೈ. 1 ಆಗಿ ಬದಲಾಗಿತ್ತು. ಈ ವೈರಸ್​ ಅತ್ಯಂತ Read more…

ಕೊರೊನಾ ವಾಸಿಯಾದರೂ ನಿಲ್ಲದ ಆತಂಕ: ಮಕ್ಕಳಲ್ಲಿ ಹೆಚ್ಚಾಯ್ತು ಎಂಐಎಸ್​​ಸಿ ಕಾಯಿಲೆ..!

ಮೈಸೂರಿನಲ್ಲಿ ಕೊರೊನಾ ವೈರಸ್​ ವಾಸಿಯಾದರೂ ಸಹ ನೆಮ್ಮದಿ ಇಲ್ಲ ಎಂಬಂತಾಗಿದೆ. ಕೊರೊನಾದಿಂದ ವಾಸಿಯಾದ ಮಕ್ಕಳಲ್ಲಿ ಪೋಸ್ಟ್​ ಕೋವಿಡ್​ ಸಿಂಡ್ರೋಮ್​ ಕಾಣಿಸಿಕೊಳ್ತಾ ಇರೋದು ಹೊಸ ಆತಂಕಕ್ಕೆ ಕಾರಣವಾಗಿದೆ. ಮಲ್ಟಿ ಸಿಸ್ಟಮ್​ Read more…

ಮುಂದಿನ 8-10 ದಿನಗಳಲ್ಲಿ ಮಕ್ಕಳ ಮೊದಲ ಕೋವಿಡ್​ ಲಸಿಕೆ..? ವೈದ್ಯರಿಂದ ಮಹತ್ವದ ಮಾಹಿತಿ

ದೇಶದಲ್ಲಿ 18 ರಿಂದ 44 ವರ್ಷದವರಿಗೂ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಮೂರನೆ ಅಲೆಯ ಭಯ ಮಕ್ಕಳಿಗೆ ಶುರುವಾಗಿರೋದ್ರಿಂದ ಲಸಿಕೆ ಇಲ್ಲದೇ ಮಕ್ಕಳ ಕತೆ ಏನು ಎಂಬ Read more…

ಗ್ರೀನ್ ಫಂಗಸ್ ಲಕ್ಷಣವೇನು….? ಯಾರನ್ನು ಹೆಚ್ಚು ಕಾಡಲಿದೆ ಈ ಶಿಲೀಂಧ್ರ…? ಇಲ್ಲಿದೆ ವಿವರ

ಕೊರೊನಾ ವೈರಸ್ ಎರಡನೇ ಅಲೆ ಮಾರಕವಾಗಿದೆ. ಎರಡನೇ ಅಲೆಯಲ್ಲಿ ಕಪ್ಪು, ಬಿಳಿ, ಹಳದಿ ಶಿಲೀಂಧ್ರಗಳ ಅನೇಕ ಪ್ರಕರಣಗಳು ವರದಿಯಾಗಿವೆ. ಕೋವಿಡ್ -19 ರಿಂದ ಚೇತರಿಸಿಕೊಂಡ ಜನರಲ್ಲಿ ಈ ಪ್ರಕರಣಗಳು Read more…

ಕೊರೊನಾ ಲಸಿಕೆಯಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಾ..? ಸ್ಪಷ್ಟನೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಭರದಿಂದ ಸಾಗುತ್ತಾ ಇದ್ದು ಕೇಂದ್ರ ಸರ್ಕಾರ ಡಿಸೆಂಬರ್​ ತಿಂಗಳೊಳಗಾಗಿ ದೇಶದ ಸಂಪೂರ್ಣ ಜನತೆಗೆ ಲಸಿಕೆಯನ್ನ ನೀಡುವ ಗುರಿಯನ್ನ ಹೊಂದಿದೆ. ಕೊರೊನಾ ಲಸಿಕೆ ವಿಚಾರದಲ್ಲಿ Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ಜೈಲು ಗ್ಯಾರಂಟಿ

ಕೊರೊನಾ ವೈರಸ್ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರ. ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಭಾರತ ಲಸಿಕೆ ವಿಷ್ಯದಲ್ಲಿ ನಿನ್ನೆ ದಾಖಲೆ ಬರೆದಿದೆ. ಆದ್ರೆ ಇನ್ನೂ ಅನೇಕರು ಲಸಿಕೆ ಪಡೆಯಲು Read more…

BIG NEWS: ಶಾಲೆಗಳ ಪುನಾರಂಭದ ಕುರಿತು ಸಚಿವ ಕೆ. ಸುಧಾಕರ್​ ಮಹತ್ವದ ಹೇಳಿಕೆ

ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯ ಕ್ರಮೇಣವಾಗಿ ಇಳಿಕೆಯಾಗುತ್ತಿದೆ. ಆದರೆ ಇದರ ನಡುವೆಯೇ ಮೂರನೇ ಅಲೆಯ ಭಯ ಕೂಡ ಹುಟ್ಟಿಕೊಂಡಿದೆ. ಕೊರೊನಾ ಮೂರನೆ ಅಲೆಯಲ್ಲಿ ಮಕ್ಕಳಿಗೆ ಡೇಂಜರ್​ ಕಾದಿದೆ ಎಂಬ Read more…

BIG NEWS: ದೇಶದಲ್ಲಿ ಕೊರೋನಾ ಭಾರೀ ಇಳಿಕೆ, 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಹೊಸ ಕೇಸ್

ನವದೆಹಲಿ: ದೇಶಾದ್ಯಂತ ಕೊರೋನಾ ಇಳಿಕೆಯತ್ತ ಸಾಗಿದ್ದು, ಇಂದು 42, 640 ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕಳೆದ 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಂತಾಗಿದೆ. ಕಳೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...