alex Certify Business | Kannada Dunia | Kannada News | Karnataka News | India News - Part 253
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋಮೊಬೈಲ್ ಕ್ಷೇತ್ರಕ್ಕೆ ಮುಂದುವರಿದ ಶಾಕ್…!‌ ಹಬ್ಬದ ಋತುವಿನಲ್ಲೂ ಮಾರಾಟದಲ್ಲಿ ಕಾಣದ ಏರಿಕೆ

ಹಬ್ಬದ ಮಾಸದಲ್ಲಿ ಸಖತ್‌ ಸೇಲ್ ಆಗಲಿದೆ ಎಂಬ ಆಶಾಭಾವನೆಯಲ್ಲಿದ್ದ ಆಟೋ ಕ್ಷೇತ್ರಕ್ಕೆ ಅಕ್ಟೋಬರ್‌ನಲ್ಲಿ ಅಂದುಕೊಂಡಷ್ಟು ಮಾರಾಟವಾಗಿಲ್ಲವೇ…? ಮಾರುತಿ ಸುಜುಕಿ, ಹುಂಡಾಯ್, ಹೀರೋ ಮೋಟೋಕಾರ್ಪ್‌ನಂಥ ದಿಗ್ಗಜರು ಅಕ್ಟೋಬರ್‌ ತಿಂಗಳಲ್ಲಿ ಎರಡಂಕಿಯ Read more…

BIG NEWS: ಎಲ್ಲ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಲು ಕೇಂದ್ರದಿಂದ ಮಾರ್ಚ್ 31 ರ ಗಡುವು

ನವದೆಹಲಿ: ಮಾರ್ಚ್ 31 ರೊಳಗೆ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಬೇಕೆಂದು ಕೇಂದ್ರ ಹಣಕಾಸು ಸಚಿವರು ಸೂಚನೆ ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂಡಿಯನ್ Read more…

ಹಳ್ಳ ಹಿಡಿದ ಅರ್ಥಶಕ್ತಿಗೆ ಚೈತನ್ಯ ಕೊಡುವುದೇ ಕೃಷಿ ಕ್ಷೇತ್ರ…?

ಕೋವಿಡ್-19 ಲಾಕ್‌ಡೌನ್‌ನಿಂದ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಮರಳಿ ಹಾದಿಗೆ ತರಲು ಆಡಳಿತಗಾರರಿಂದ ಹಿಡಿದು ದೊಡ್ಡ ಉದ್ಯಮಗಳು ಇದೀಗ ಗ್ರಾಮೀಣ ಪ್ರದೇಶ ಹಾಗೂ ಕೃಷಿಯತ್ತ ಚಿತ್ತ ಹಾಯಿಸಿವೆ. ಈ ವರ್ಷ Read more…

ಸಾರ್ವಕಾಲಿಕ ದಾಖಲೆಯ ಸೂಚ್ಯಂಕ ಕಂಡ ಷೇರು ಪೇಟೆ

ಕೋವಿಡ್-19 ಸೋಂಕಿಗೆ ಲಸಿಕೆ ಕಂಡು ಹಿಡಿಯುವ ಕಾರ್ಯಕ್ರಮ ಭರದಿಂದ ಸಾಗುತ್ತಿರುವ ಜೊತೆಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಜೋ ಬಿಡೆನ್‌ ವಿಶೇಷ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡಿದ Read more…

BIG NEWS: ಹೂಡಿಕೆದಾರರಿಗೆ ಸರ್ಕಾರದ ಗೋಲ್ಡ್ ಬಾಂಡ್ ಆಫರ್

ನವದೆಹಲಿ: ದೀಪಾವಳಿ ಮುಂಚಿನ ಧನ ತ್ರಯೋದಶಿಗೆ ಕನಕ ಖರೀದಿ ರೂಢಿ ಇದ್ದವರಿಗೆ ಸರ್ಕಾರ ಅದ್ಬುತ ಆಫರ್ ನೀಡಿದೆ.‌ ಆಭರಣ, ಗೋಲ್ಡ್ ಕಾಯ್ನ್ ಮುಂತಾದ ಸಾಂಪ್ರದಾಯಿಕ ವಿಧಾನ ಅನುಸರಿಸುವ ಬದಲು Read more…

ವಾಟ್ಸಾಪ್ ಮೂಲಕ ಹಣ ಕಳುಹಿಸುವುದು ಹೇಗೆ…? ಇಲ್ಲಿದೆ ಮಾಹಿತಿ

ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಶುಕ್ರವಾರ ಗ್ರಾಹಕರಿಗೆ ಯುಪಿಐ ಪಾವತಿ ಸೇವೆ ಶುರು ಮಾಡಿದೆ. ಭಾರತದಾದ್ಯಂತ ವಾಟ್ಸಾಪ್ ಬಳಕೆದಾರರು ಇದ್ರ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ Read more…

ಉದ್ಯೋಗಿಗಳಿಗೆ ಅಪರೂಪದ ಅವಕಾಶ ನೀಡಿದೆ ಈ ಕಂಪನಿ

ಮುಂಬೈ: ದೇಶದ ಅತಿ ದೊಡ್ಡ ಉಕ್ಕು ಉತ್ಪಾದನಾ ಉದ್ಯಮ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್.ಎ.ಐ.ಎಲ್.) ತನ್ನ ಉದ್ಯೋಗಿಗಳಿಗೆ ಅತಿ ಅಪರೂಪದ ಕಡಿಮೆ ಅವಧಿಯ ಕೆಲಸದ ಯೋಜನೆ ಜಾರಿಗೊಳಿಸಿದೆ. Read more…

ಬಿಗ್ ಬಾಸ್ಕೆಟ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ

ಬೆಂಗಳೂರು: ಆಹಾರ ಹಾಗೂ ಕಿರಾಣಿ ಸಾಮಗ್ರಿಗಳನ್ನು ಆನ್ ಲೈನ್ ನಲ್ಲಿ ಮಾರಾಟ‌ ಮಾಡುವ ಬೆಂಗಳೂರು ಮೂಲದ ಬಿಗ್ ಬಾಸ್ಕೆಟ್ ಕಂಪನಿಯ ಗ್ರಾಹಕರು ಆತಂಕ ಪಡುವ ಸುದ್ದಿ ಇಲ್ಲಿದೆ.‌ ತಮ್ಮ Read more…

ಒನ್ ನೇಷನ್ ಒನ್ ಕಾರ್ಡ್: ಆಕರ್ಷಕ, ಸ್ಪರ್ಶ ರಹಿತ ಪ್ರಿಪೇಯ್ಡ್ ಕಾರ್ಡ್ ಬಿಡುಗಡೆ

ನ್ಯಾಷನಲ್ ಕಾಮನ್ ಮೊಬಿಲಿಟಿ ಡೆಬಿಟ್ ಕಾರ್ಡನ್ನು ಕರ್ನಾಟಕ ಬ್ಯಾಂಕ್ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ಆಶಯದಂತೆ ಕಾರ್ಡ್ ಬಿಡುಗಡೆ ಮಾಡಲಾಗಿರುವ ಈ ಕಾರ್ಡ್ Read more…

ಹೊಸ ಸಂಕಷ್ಟಕ್ಕೆ ಸಿಲುಕಿದ ತನಿಶ್ಕ್ ಜ್ಯುವೆಲ್ಲರ್ಸ್..!

ಹಿಂದೂ -ಮುಸ್ಲಿಂ ಐಕ್ಯತೆ ಸಂದೇಶ ಸಾರುವ ಜಾಹೀರಾತಿನ ಮೂಲಕ ತನ್ನ ಆಭರಣಗಳ ಪ್ರಚಾರ ಮಾಡಲು ಹೋಗಿದ್ದ ತನಿಷ್ಕ್​ ಸೋಶಿಯಲ್​ ಮೀಡಿಯಾದಲ್ಲಿ ಛೀಮಾರಿ ಹಾಕಿಸಿಕೊಂಡಿತ್ತು. ಈ ಘಟನೆ ಮಾಸುವ ಮುನ್ನವೇ Read more…

ಪೆಗಟ್ರಾನ್ ಜೊತೆ ಐಫೋನ್ ತಯಾರಿಕಾ ವ್ಯವಹಾರ ಸ್ಥಗಿತಗೊಳಿಸಿದ ಆ್ಯಪಲ್

ನವದೆಹಲಿ: ಕಾರ್ಮಿಕರ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಆ್ಯಪಲ್ ಸಂಸ್ಥೆ ಚೀನಾದಲ್ಲಿ ತನ್ನ ಐಫೋನ್ ತಯಾರಿಕಾ ಪೆಗಟ್ರಾನ್ ಕಂಪನಿಯ ವ್ಯವಹಾರ ಸೇವೆಯನ್ನು ಸ್ಥಗಿತಗೊಳಿಸಿದೆ. ಪೆಗಟ್ರಾನ್ ಕಂಪನಿ ತನ್ನ ಉದ್ಯೋಗಿಗಳನ್ನು Read more…

ವಿಪ್ರೋ ಉದ್ಯೋಗಿಗಳಿಗೆ ಇಲ್ಲಿದೆ ಗುಡ್​ ನ್ಯೂಸ್​

ಪ್ರತಿಷ್ಠಿತ ಕಂಪನಿಗಳಲ್ಲೊಂದಾದ ವಿಪ್ರೋ ಡಿಸೆಂಬರ್​ 1ರಿಂದ ತನ್ನ 80 ಪ್ರತಿಶತದಷ್ಟು ಸಿಬ್ಬಂದಿಗೆ ಸಂಬಳ ಏರಿಕೆ ಹಾಗೂ ಹುದ್ದೆ ಬಡ್ತಿ ನೀಡಲಿದೆ. ಬಿ 3 ಹಾಗೂ ಅದಕ್ಕಿಂತ ಕೆಳಹಂತದ ಸಿಬ್ಬಂದಿಗೆ Read more…

ಡಿಜಿಟಲ್ ಪಾವತಿ ಇದ್ದರೂ ಈ ವ್ಯವಹಾರಗಳಿಗೆ ಬಳಕೆಯಾಗುತ್ತಿದೆ ನಗದು…!

500 ರೂ. ಹಾಗೂ 1000 ರೂ.ಗಳ ನೋಟುಗಳನ್ನು ಅಪನಗದೀಕರಣ ಮಾಡಿ ನಾಲ್ಕು ವರ್ಷಗಳು ಕಳೆದರೂ ಸಹ ದೇಶಾದ್ಯಂತ ಸಣ್ಣಪುಟ್ಟ ವ್ಯವಹಾರಗಳನ್ನು ಮಾಡಲು ನೋಟುಗಳನ್ನೇ ಇನ್ನೂ ಬಳಸಲಾಗುತ್ತಿದೆ. ದಿನಸಿ ಸಾಮಾನುಗಳ Read more…

ದೀಪಾವಳಿಗೆ ತಯಾರಾಯ್ತು ಬಿದಿರಿನ ಹಣತೆ..!

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಅನೇಕ ಪರಿಸರ ಸ್ನೇಹಿ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ತ್ರಿಪುರದಲ್ಲಿ ಬಿದಿರಿನ Read more…

BIG NEWS: ‘ದೀಪಾವಳಿ’ಗೆ ಉಡುಗೊರೆ ನೀಡುವ ಮೊದಲು ತೆರಿಗೆ ನೀತಿ ತಿಳಿದಿರಿ

ದೀಪಾವಳಿ ಹತ್ತಿರ ಬರ್ತಿದೆ. ದೀಪಾವಳಿ ಸಂದರ್ಭದಲ್ಲಿ ಉಡುಗೊರೆ ನೀಡುವ ಸಂಪ್ರದಾಯವಿದೆ. ಉಡುಗೊರೆ ನೀಡುವ ಮೊದಲು ಉಡುಗೊರೆ ತೆರಿಗೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಉಡುಗೊರೆ ತೆರಿಗೆ ಕಾಯ್ದೆಯನ್ನು ಕೇಂದ್ರ ಸರ್ಕಾರ Read more…

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ: ಕೆಲವೇ ಕ್ಷಣಗಳಲ್ಲಿ 2 ಲಕ್ಷ ಕೋಟಿ ರೂ. ಲಾಭ

ಅಮೆರಿಕಾ ಅಧ್ಯಕ್ಷರಾಗಿ ಜೋ ಬಿಡನ್ ಜಯಗಳಿಸಿದ ನಂತ್ರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹುರುಪು ಕಂಡು ಬಂದಿದೆ. ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ, 30-ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ 600 Read more…

ನಿರುದ್ಯೋಗ ಸೌಲಭ್ಯ ಪಡೆಯುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಕಾರಣದಿಂದಾಗಿ ಕೆಲಸ ಕಳೆದುಕೊಂಡವರಿಗೆ ನಿರುದ್ಯೋಗ ಸೌಲಭ್ಯ ಪಡೆಯಲು ಅಗತ್ಯ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ನೌಕರರ ರಾಜ್ಯ ವಿಮಾ ನಿಗಮ(ESIC) ನಿರುದ್ಯೋಗ ಸೌಲಭ್ಯ ಪಡೆಯಲು ಅಗತ್ಯವಾದ ನಿಯಮಗಳನ್ನು Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಖ್ಯ ಮಾಹಿತಿ: ಬಡ್ಡಿ ರಿಯಾಯಿತಿಗೆ ಮಿತಿ

ಬೆಂಗಳೂರು: ರೈತರು ಕೃಷಿ ಚಟುವಟಿಕೆ ಅಭಿವೃದ್ಧಿಗಾಗಿ ಸಹಕಾರಿ ಸಂಘಗಳ ಮೂಲಕ ಪಡೆಯುವ ಸಾಲದ ಮೇಲಿನ ಬಡ್ಡಿ ಸಹಾಯಧನ 4 ಲಕ್ಷ ರೂಪಾಯಿಗೆ ಮೀರದಂತೆ ರಾಜ್ಯ ಸರ್ಕಾರ ಸೂಚಿಸಿದೆ ಎನ್ನಲಾಗಿದೆ. Read more…

ಗೋಲ್ಡ್ ಬಾಂಡ್ ಯೋಜನೆ ಗ್ರಾಹಕರಿಗೆ ಗುಡ್ ನ್ಯೂಸ್: ಆನ್ಲೈನ್ ನೋಂದಣಿಗೆ ಭರ್ಜರಿ ರಿಯಾಯ್ತಿ, ಇಂದಿನಿಂದಲೇ ಆರಂಭ

ನವದೆಹಲಿ: ಕೇಂದ್ರ ಸರ್ಕಾರದ ಗೋಲ್ಡ್ ಬಾಂಡ್ ಯೋಜನೆ 8 ನೇ ಹಂತದ ನೋಂದಣಿ ನವೆಂಬರ್ 9 ರಿಂದ ಆರಂಭವಾಗಲಿದೆ. ನವೆಂಬರ್ 13 ರವರೆಗೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದ್ದು ಆನ್ಲೈನ್ನಲ್ಲಿ ಗೋಲ್ಡ್ Read more…

ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಕಲಬುರಗಿ: ಕಲಬುರಗಿ ಅಂಚೆ ವಿಭಾಗದಿಂದ ನವೆಂಬರ್ 30 ರವರೆಗೆ ಸುಕನ್ಯಾ ಸಮೃದ್ಧಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ 10 ವರ್ಷದೊಳಗಿನ ಹೆಣ್ಣು ಮಕ್ಕಳ ಪಾಲಕರು, ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ. Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೆ ಶಾಕಿಂಗ್ ನ್ಯೂಸ್: ಸದ್ದಿಲ್ಲದೇ ಶುಲ್ಕ ವಸೂಲಿ

ನವದೆಹಲಿ: ಕೊರೊನಾ ಸಂಕಷ್ಟದಿಂದ ಜನ ತತ್ತರಿಸಿರುವ ನಡುವೆಯೇ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳು ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು‌ ಪ್ರಾರಂಭಿಸಿವೆ. ನಿಗದಿತ ಮಿತಿಗಿಂತ ಹೆಚ್ಚು ಬಾರಿ Read more…

ಬ್ಯಾಂಕ್ ಗ್ರಾಹಕರಿಗೆ ಬಿಗ್‌ ಶಾಕ್:‌ ಸದ್ದಿಲ್ಲದೆ ನಡೆದಿದೆ ವಿವಿಧ ಸೇವೆಗಳ ಶುಲ್ಕ ವಸೂಲಿ

ನವದೆಹಲಿ: ಕೊರೊನಾ ಕಂಠಕದಲ್ಲಿ ಜನರು ತತ್ತರಿಸಿರುವ ನಡುವೆಯೇ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳು ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು‌ ಪ್ರಾರಂಭಿಸಿವೆ. ನಿಗದಿತ ಮಿತಿಗಿಂತ ಹೆಚ್ಚು Read more…

BIG NEWS: ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ ತಂದ ನೋಟ್ ಬ್ಯಾನ್ ಗೆ 4 ವರ್ಷ, ಅಂಬಾನಿಗೆ ಮೊದಲೇ ಗೊತ್ತಿತ್ತು ರಹಸ್ಯ..! ಬಿಜೆಪಿ ಶಾಸಕನ ಹೇಳಿಕೆ ಮತ್ತೆ ಮುನ್ನೆಲೆಗೆ

ನಾಲ್ಕು ವರ್ಷಗಳ ಹಿಂದೆ ನವೆಂಬರ್ 8, ಮಂಗಳವಾರ 2016 ರಲ್ಲಿ ಪ್ರಧಾನಿ ಮೋದಿ ಮಹತ್ವದ ನಿರ್ಧಾರ ಪ್ರಕಟಿಸಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಘೋಷಣೆ ಮಾಡಿದ್ದರು. ಏಕಾಏಕಿ ಜಾರಿಗೆ Read more…

ವಾಹನ ಸವಾರರೇ ಗಮನಿಸಿ…! ಜನವರಿ 1 ರಿಂದ 4 ಚಕ್ರದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ನವದೆಹಲಿ: ನಾಲ್ಕು ಚಕ್ರದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, 2021 ರ ಜನವರಿ 1 ರಿಂದ ಎಲ್ಲ ಬಗೆಯ Read more…

ವಾಟ್ಸಾಪ್ ಪೇ ಸೇವೆಗೆ‌ ನೆಟ್ಟಿಗರ ಥರಹೇವಾರಿ ಕಮೆಂಟ್

ಮುಂಬೈ: ಇನ್ನು ವಾಟ್ಸಾಪ್ ಮೂಲಕವೂ ಹಣ ಕಳಿಸಬಹುದು. ಫೋನ್ ಪೇ, ಗೂಗಲ್ ಪೇ ಇದ್ದಂತೆ ವಾಟ್ಸಾಪ್ ಪೇ ಭಾರತದಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿದೆ.‌ ವಾಟ್ಸಾಪ್ ಕಂಪನಿ ತಕ್ಷಣ ಹಣ ವರ್ಗಾವಣೆ Read more…

BIG NEWS: ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಪಬ್​ ಜಿ ರೀ ಲಾಂಚ್​..?

ಬಳಕೆದಾರರ ಮಾಹಿತಿ ಸೋರಿಕೆ ಆರೋಪದಡಿಯಲ್ಲಿ ಭಾರತದಲ್ಲಿ ಬ್ಯಾನ್​ ಆದ ಚೀನಿ ಆಪ್​ಗಳಲ್ಲಿ ಪಬ್​ ಜಿ ಕೂಡ ಒಂದು. ಟಿಕ್​ಟಾಕ್​, ವಿ ಚಾಟ್​​ ಗಳಂತೆಯೇ ಪಬ್​ ಜಿ ಹಾಗೂ ಪಬ್​ Read more…

ಬಾಟಲಿ ಕಾರಣಕ್ಕೆ ಬಹು ಜನಪ್ರಿಯವಾಗಿದೆ ಈ ಮದ್ಯ…!

ವಿವಿಧ ವರ್ಣ ಹಾಗೂ ಸ್ವರೂಪದ ಬಾಟಲ್ ಗಳನ್ನು ತಯಾರಿಸುವ ಮೂಲಕ ಅಮೆರಿಕಾದ ಮದ್ಯ ಕಂಪನಿಗಳು ಸುರ ಪ್ರಿಯರನ್ನು ಸೆಳೆಯಲೆತ್ನಿಸುತ್ತವೆ. ಈಗ ಅಮೆರಿಕಾದ ಕಂಪನಿಯೊಂದು ಮಿಂಚಿನ ಮಾದರಿಯ ಟೆಕಿಲಾ ಬಾಟಲಿಗಳ‌ನ್ನು Read more…

ಈ ಪಾಲಿಸಿ ಖರೀದಿ ಮಾಡಿದ್ರೆ ತಿಂಗಳಿಗೆ ಸಿಗಲಿದೆ 36,000 ರೂ.

ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ, ಅತ್ಯಂತ ಜನಪ್ರಿಯ ವಿಮಾ ಪಾಲಿಸಿ ಜೀವನ್ ಅಕ್ಷಯ್ ಪಾಲಿಸಿಯನ್ನು ಬಂದ್ ಮಾಡಿತ್ತು. ಈಗ ಮತ್ತೆ ಪಾಲಿಸಿ ಆರಂಭಿಸುತ್ತಿದೆ. ಎಲ್ಐಸಿ ಜೀವನ್ ಅಕ್ಷಯ್ Read more…

ಪಿಪಿಎಫ್ ನಲ್ಲಿ ಹೂಡಿಕೆ ಮಾಡುವ ಮೊದಲು ಇದನ್ನು ತಿಳಿದಿರಿ

ಸಾರ್ವಜನಿಕ ಭವಿಷ್ಯ ನಿಧಿ ಅತ್ಯಂತ ಸುರಕ್ಷಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಆದ್ರೆ ಹೂಡಿಕೆ ಮೊದಲು ಇದ್ರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಪಿಪಿಎಫ್ , ಕೇಂದ್ರೀಕೃತ ಸಾರ್ವಜನಿಕ ಮತ್ತು Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ 2 ಸಾವಿರ ರೂ. ಜಮಾ, ಕಿಸಾನ್ ಸಮ್ಮಾನ್ ಯೋಜನೆ ಕಂತು ವರ್ಗಾವಣೆಗೆ ಸಿದ್ಧತೆ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 7 ನೇ ಕಂತಿನ ಹಣ ವರ್ಗಾವಣೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...