alex Certify ಪೆಗಟ್ರಾನ್ ಜೊತೆ ಐಫೋನ್ ತಯಾರಿಕಾ ವ್ಯವಹಾರ ಸ್ಥಗಿತಗೊಳಿಸಿದ ಆ್ಯಪಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಗಟ್ರಾನ್ ಜೊತೆ ಐಫೋನ್ ತಯಾರಿಕಾ ವ್ಯವಹಾರ ಸ್ಥಗಿತಗೊಳಿಸಿದ ಆ್ಯಪಲ್

ನವದೆಹಲಿ: ಕಾರ್ಮಿಕರ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಆ್ಯಪಲ್ ಸಂಸ್ಥೆ ಚೀನಾದಲ್ಲಿ ತನ್ನ ಐಫೋನ್ ತಯಾರಿಕಾ ಪೆಗಟ್ರಾನ್ ಕಂಪನಿಯ ವ್ಯವಹಾರ ಸೇವೆಯನ್ನು ಸ್ಥಗಿತಗೊಳಿಸಿದೆ.

ಪೆಗಟ್ರಾನ್ ಕಂಪನಿ ತನ್ನ ಉದ್ಯೋಗಿಗಳನ್ನು ತಡರಾತ್ರಿವರೆಗೆ ದುಡಿಸಿಕೊಳ್ಳುವುದಲ್ಲದೇ, ಸ್ಟುಡೆಂಟ್ ವರ್ಕರ್ಸ್ ಪ್ರೋಗ್ರಾಮ್ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿತ್ತು. ಈ ಮೂಲಕ ಆ್ಯಪಲ್ ಸಂಸ್ಥೆಯ ನಿಮಾವಳಿಗಳನ್ನು ಗಾಳಿಗೆ ತೂರಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಆ್ಯಪಲ್ ಸಂಸ್ಥೆ ಪೆಗಟ್ರಾನ್ ನ ಸೇವೆ ಸ್ಥಗಿತಗೊಳಿಸಿದೆ.

ಚೀನಾದಲ್ಲಿನ ಪೆಗಟ್ರಾನ್ ಕಂಪನಿಯೊಂದಿಗಿನ ತನ್ನ ವ್ಯವಹಾರ ಕಾರ್ಯವನ್ನು ಸ್ಥಗಿತಗೊಳಿಸಿರುವುದಾಗಿ ಆ್ಯಪಲ್ ಸಂಸ್ಥೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...