alex Certify ಗೋಲ್ಡ್ ಬಾಂಡ್ ಯೋಜನೆ ಗ್ರಾಹಕರಿಗೆ ಗುಡ್ ನ್ಯೂಸ್: ಆನ್ಲೈನ್ ನೋಂದಣಿಗೆ ಭರ್ಜರಿ ರಿಯಾಯ್ತಿ, ಇಂದಿನಿಂದಲೇ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಲ್ಡ್ ಬಾಂಡ್ ಯೋಜನೆ ಗ್ರಾಹಕರಿಗೆ ಗುಡ್ ನ್ಯೂಸ್: ಆನ್ಲೈನ್ ನೋಂದಣಿಗೆ ಭರ್ಜರಿ ರಿಯಾಯ್ತಿ, ಇಂದಿನಿಂದಲೇ ಆರಂಭ

ನವದೆಹಲಿ: ಕೇಂದ್ರ ಸರ್ಕಾರದ ಗೋಲ್ಡ್ ಬಾಂಡ್ ಯೋಜನೆ 8 ನೇ ಹಂತದ ನೋಂದಣಿ ನವೆಂಬರ್ 9 ರಿಂದ ಆರಂಭವಾಗಲಿದೆ.

ನವೆಂಬರ್ 13 ರವರೆಗೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದ್ದು ಆನ್ಲೈನ್ನಲ್ಲಿ ಗೋಲ್ಡ್ ಬಾಂಡ್ ಯೋಜನೆಗೆ ನೊಂದಾಯಿಸುವ ಗ್ರಾಹಕರಿಗೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಆಫ್ಲೈನ್ ಗ್ರಾಹಕರಿಗೆ ಒಂದು ಗ್ರಾಮ್ ಗೆ 5,177 ರೂಪಾಯಿ ನಿಗದಿಪಡಿಸಲಾಗಿದೆ.

ಧನ್ ತೇರಾಸ್, ದೀಪಾವಳಿ ಹಬ್ಬ ಸಮೀಪದಲ್ಲಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಮಾಡಲು ಗೋಲ್ಡ್ ಬಾಂಡ್ ಸೂಕ್ತವಾಗಿದೆ ಎಂದು ಎನ್ನುವುದು ಹೂಡಿಕೆ ತಜ್ಞರ ಅಭಿಪ್ರಾಯವಾಗಿದೆ. ನವೆಂಬರ್ 9 ರಿಂದ 13 ರವರೆಗೆ 8 ನೇ ಹಂತದ ಗೋಲ್ಡ್ ಬಾಂಡ್ ಯೋಜನೆ ನೋಂದಣಿ ನಡೆಯಲಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...