alex Certify ಟೆಸ್ಲಾ ಕಾರು ದುಬಾರಿಯಾಗಿರುವುದೇಕೆ ಎಂಬುದರ ಕಾರಣ ಬಿಚ್ಚಿಟ್ಟಿದ್ದರು ಎಲಾನ್‌ ಮಸ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಸ್ಲಾ ಕಾರು ದುಬಾರಿಯಾಗಿರುವುದೇಕೆ ಎಂಬುದರ ಕಾರಣ ಬಿಚ್ಚಿಟ್ಟಿದ್ದರು ಎಲಾನ್‌ ಮಸ್ಕ್

ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದ್ರೂ ಅದು ಟ್ರೆಂಡ್ ಆಗಿಬಿಡುತ್ತೆ. ಇದೀಗ 13 ವರ್ಷಗಳ ಹಿಂದೆ ಎಲಾನ್​ ಮಸ್ಕ್,​ ಟೆಸ್ಲಾ ಕಾರುಗಳು ಏಕೆ ದುಬಾರಿಯಾಗಿದೆ ಎಂಬುದನ್ನ ವಿವರಿಸುತ್ತಿರುವ ವಿಡಿಯೋ ಇಂಟರ್ನೆಟ್​ನಲ್ಲಿ ಮತ್ತೊಮ್ಮೆ ವೈರಲ್​ ಆಗಿದೆ.

ಎಲಾನ್​ ಮಸ್ಕ್​ರ ಟೆಸ್ಲಾ ಕಾರುಗಳನ್ನ ಇದೀಗ ವಿಶ್ವದ ಪ್ರತಿಷ್ಠಿತ ಕಾರುಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಹಿಂದೆ ಟೆಸ್ಲಾಗೆ ಇಷ್ಟೊಂದು ಒಳ್ಳೆಯ ಮಾರುಕಟ್ಟೆ ಇರಲಿಲ್ಲ.

2008ರಲ್ಲಿ ​ ಟೆಸ್ಲಾ ಕಂಪನಿ ನಷ್ಟದಲ್ಲಿದ್ದ ವೇಳೆ ಮಸ್ಕ್​ ಇದು ನನ್ನ ಜೀವನದ ಅತ್ಯಂತ ಕೆಟ್ಟ ವರ್ಷ ಎಂದು ಹೇಳಿಕೊಂಡಿದ್ದರು. ದಿ ಹಾಲಿವುಡ್​ ಹಿಲ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 300 ಪ್ರೇಕ್ಷಕರ ಎದುರು ನಿಂತು ಮಸ್ಕ್​ ಟೆಸ್ಲಾ ಬಗ್ಗೆ ಮಾತನಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...