alex Certify Car Reviews | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

Uber ಇಂಡಿಯಾದ ಪ್ರೀಮಿಯಂ ಸೇವೆಗೆ 25,000 EV ಗಳ ಸೇರ್ಪಡೆ

ಬೆಂಗಳೂರು: ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಮತ್ತು ಭಾರತದ EV ವಿಕಸನದ ಪ್ರವರ್ತಕನಾಗಿರುವ ಟಾಟಾ ಮೋಟಾರ್ಸ್, 25,000 XPRES-T EV ಗಳನ್ನು ತಮ್ಮ ಪ್ರೀಮಿಯಂ ವರ್ಗದ ಸೇವೆಗೆ ತರಲು Read more…

ಟಾಟಾ ಟಿಯಾಗೋಗೆ ಪೈಪೋಟಿ ಕೊಡಲು ಬರ್ತಿದೆ ಈ ಅಗ್ಗದ ಎಲೆಕ್ಟ್ರಿಕ್‌ ಕಾರು; ಒಮ್ಮೆ ಚಾರ್ಜ್‌ ಮಾಡಿದ್ರೆ ಓಡುತ್ತೆ 320 ಕಿಲೋಮೀಟರ್…!

ಟಾಟಾ ಮೋಟಾರ್ಸ್ ಪ್ರಸ್ತುತ ದೇಶದಲ್ಲಿ ಅತಿದೊಡ್ಡ ಎಲೆಕ್ಟ್ರಿಕ್ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಳೆದ ವರ್ಷ ಈ ಕಂಪನಿಯು ತನ್ನ ಅಗ್ಗದ ಎಲೆಕ್ಟ್ರಿಕ್ ಕಾರು ಟಾಟಾ ಟಿಯಾಗೊ EV Read more…

Vira Video: 90 ಲಕ್ಷ ರೂ. ಮೌಲ್ಯದ ಕಾರ್ ಖರೀದಿಸಿದ ʼಎಂಬಿಎ ಚಾಯ್​ವಾಲಾʼ

ಸಾಮಾಜಿಕ ಜಾಲತಾಣಗಳಲ್ಲಿ ‘ಎಂಬಿಎ ಚಾಯ್‌ವಾಲಾ’ ಎಂದು ಜನಪ್ರಿಯರಾಗಿರುವ ಪ್ರಫುಲ್ ಬಿಲ್ಲೋರ್ ಅವರು ಮರ್ಸಿಡಿಸ್ ಕಾರನ್ನು ಮನೆಗೆ ತಂದಿದ್ದಕ್ಕಾಗಿ ವೈರಲ್ ಆಗಿದ್ದಾರೆ. ಅವರು 2017 ರಿಂದ ಐಐಎಂ-ಅಹಮದಾಬಾದ್‌ನ ಹೊರಗೆ ಟೀ Read more…

BIG NEWS: ವಿದ್ಯುತ್ ಚಾಲಿತ ವಾಹನಗಳನ್ನು ಮಾತ್ರ ಉತ್ಪಾದಿಸಲು ಮುಂದಾದ ವೋಲ್ವೊ

ಬೆಲೆ, ವಾಯು ಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಗಾಗಿ ವಾಹನ ಖರೀದಿಸುವವರು ಡೀಸೆಲ್ – ಪೆಟ್ರೋಲ್ ಹೊರತುಪಡಿಸಿ ವಿದ್ಯುತ್ ಚಾಲಿತ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಕಂಪನಿಗಳು Read more…

ನೋಡನೋಡುತ್ತಿದ್ದಂತೆ ನಡು ರಸ್ತೆಯಲ್ಲಿ ಹೊತ್ತಿ ಉರಿದ ಟಾಟಾ ಏಸ್

ಜನರೇಟರ್ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೊಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಕಾಣಿಸಿಕೊಂಡ ವೇಳೆ Read more…

ಭಾರತಕ್ಕೂ ಬಂದಿದೆ ಆಡಿ ಕಂಪನಿಯ SUV  ಸ್ಪೋರ್ಟ್ಸ್‌ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಂಪನಿಯ ಅಗ್ಗದ ಎಸ್‌ಯುವಿ ಎಂದರೆ Q2 ಆಗಿತ್ತು. ಆದ್ರೆ ಕಂಪನಿ ಈಗಾಗ್ಲೇ ಅದನ್ನು ಸ್ಥಗಿತಗೊಳಿಸಿದೆ. ಇದಾದ್ಮೇಲೆ ಕಂಪನಿಯ SUV ಪೋರ್ಟ್‌ಫೋಲಿಯೊ Audi Q3 ನೊಂದಿಗೆ Read more…

ಮಾರುತಿ ಸುಜುಕಿಯ ಈ ಅಗ್ಗದ ಕಾರಿಗೆ ಫಿದಾ ಆಗಿದ್ದಾರೆ ಗ್ರಾಹಕರು ! ಜನವರಿ ತಿಂಗಳಿನಲ್ಲಿ ಭರ್ಜರಿ ಮಾರಾಟ

ಕಳೆದ ವರ್ಷ ಮಾರುತಿ ಸುಜುಕಿ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊದ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದಾಗಿನಿಂದ ಅದರ ಮಾರಾಟವು ಸುಧಾರಿಸಿದೆ. ಬಲೆನೊ ಸದ್ಯ ಭರ್ಜರಿ ಮಾರಾಟ ಕಾಣ್ತಾ ಇದೆ. Read more…

ಬೆರಗಾಗಿಸುವಂತಿದೆ ಐಷಾರಾಮಿ ರಿಕ್ಷಾದ ವಿಡಿಯೋ

ಆರ್​ಪಿಜಿ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರ ಟ್ವಿಟ್ಟರ್ ಖಾತೆಯು ಯಾವುದೇ ಸಮಯದಲ್ಲಿ ವೈರಲ್ ಆಗುವ ಆಸಕ್ತಿದಾಯಕ ಪೋಸ್ಟ್‌ಗಳ ಚಿನ್ನದ ಗಣಿಯಾಗಿದೆ. ಈ ಕೈಗಾರಿಕೋದ್ಯಮಿ ಮತ್ತೊಂದು ಮಹತ್ವದ ವಿಷಯವನ್ನು ಸಾಮಾಜಿಕ Read more…

ಕಾರಿನ ಕಿಟಕಿಯ ಮೇಲೆ ಕುಳಿತು ಫೋಟೋ: ಯುವಕರಿಗೆ ಭಾರಿ ದಂಡ

ನೋಯ್ಡಾ: ಚಲಿಸುವ ವಾಹನದಲ್ಲಿ ಅಪಾಯಕಾರಿ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ನೋಯ್ಡಾ ಟ್ರಾಫಿಕ್ ಪೊಲೀಸರು ಯುವಕರಿಗೆ 28 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ಇಬ್ಬರು Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್‌ ನ್ಯೂಸ್: ಕೈಗೆಟುಕುವ ದರದಲ್ಲಿ 7 ಸೀಟರ್‌ SUV; ಸದ್ಯದಲ್ಲೇ ಮಾರುಕಟ್ಟೆಗೆ ಇಡಲಿದೆ ಲಗ್ಗೆ….!

ಭಾರತದಲ್ಲಿ ಎಸ್‌ಯುವಿ ಮತ್ತು 7 ಸೀಟರ್ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಅವುಗಳ ಮಾರಾಟ ಕೂಡ ಭರ್ಜರಿಯಾಗಿಯೇ ಇದೆ. ಅಗ್ಗದ 7 ಸೀಟರ್ ಕಾರುಗಳಲ್ಲಿ ಮುಂಚೂಣಿಯಲ್ಲಿರೋದು ರೆನಾಲ್ಟ್ ಟ್ರೈಬರ್. Read more…

ಮಾರುತಿ ಸುಜುಕಿ ಜಿಮ್ನಿ ಪ್ರಿ-ಬುಕಿಂಗ್‌‌ ಗೆ ಸಖತ್‌ ರೆಸ್ಪಾನ್ಸ್‌; ಸದ್ಯದಲ್ಲೇ ರಸ್ತೆಗಿಳಿಯಲಿದೆ SUV

ಆಫ್‌ ರೋಡ್‌ ವೆಹಿಕಲ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಸೆಕೆಂಡ್‌ ಜನರೇಶನ್‌  ಮಹೀಂದ್ರ ಥಾರ್‌ ಬೆನ್ನಲ್ಲೇ ಮಾರುತಿ ಸುಜುಕಿ ಕೂಡ ಹೊಸ ಕಾರನ್ನು ರಸ್ತೆಗಿಳಿಸಲು ಸಜ್ಜಾಗಿದೆ. ಸದ್ಯದಲ್ಲೇ ಹೊಸ ಮಾರುತಿ Read more…

ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್: ಕಂಪನಿ ಬೆಳವಣಿಗೆಗೆ ಕಾರಣರಾದ ನೌಕರರಿಗೆ ಕಾರ್ ಕೊಟ್ಟ ಮಾಲೀಕ

ಅಹಮದಾಬಾದ್: ಅಹಮದಾಬಾದ್‌ ನ ಐಟಿ ಸಂಸ್ಥೆಯು ಉದ್ಯೋಗಿಗಳಿಗೆ ಕಾರ್ ಗಳನ್ನು ನೀಡಿ ಗೌರವಿಸಿದೆ, ತ್ರಿಧ್ಯಾ ಟೆಕ್ ಐಟಿ ಸಂಸ್ಥೆಯು ಕಂಪನಿಯ ಬೆಳವಣಿಗೆಗೆ ಕೊಡುಗೆ ನೀಡಿದ 13 ಉದ್ಯೋಗಿಗಳಿಗೆ ಕಾರ್ Read more…

ಈವರೆಗೆ 2.5 ಕೋಟಿ ವಾಹನ ಮಾರಾಟ ಮಾಡಿದ ಮಾರುತಿ ಸುಜುಕಿ…!

1983ರ ಡಿಸೆಂಬರ್ ನಲ್ಲಿ ತನ್ನ ಉತ್ಪನ್ನದ ಮೊದಲ ಕಾರು ಮಾರುತಿ 800 ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಕಾಲೂರಿದ್ದ ಮಾರುತಿ ಸುಜುಕಿ ಇಲ್ಲಿಯವರೆಗೆ ಬರೋಬ್ಬರಿ 2.5 ಕೋಟಿ ವಾಹನಗಳನ್ನು Read more…

ನೂತನ ಇನ್ನೋವಾ ಕ್ರಿಸ್ಟಾಗೆ ಬುಕಿಂಗ್ ಆರಂಭ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಹೊಸ ಇನ್ನೋವಾ ಕ್ರಿಸ್ಟಾ ಕಾರಿನ ಬುಕಿಂಗ್ ಅನ್ನು ಪ್ರಾರಂಭಿಸಿದೆ. 2005 ರಲ್ಲಿ ಪರಿಚಯಿಸಿದಾಗಿನಿಂದ, ಈ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ಮನೆಮಾತಾಗಿದೆ, ಅದರ Read more…

ಭಾರತದಲ್ಲಿ ಬಿಡುಗಡೆಯಾದ ಹ್ಯುಂಡೈ ಔರಾ: ಇಲ್ಲಿದೆ ಬೆಲೆ ಹಾಗೂ ಅದರ ವಿಶೇಷತೆ ಕುರಿತ ಮಾಹಿತಿ

ವಾಹನ ಪ್ರಿಯರಿಗೆ ಗುಡ್​ ನ್ಯೂಸ್​ ಕೊಟ್ಟಿದೆ ಹ್ಯುಂಡೈ. ಭಾರತದಲ್ಲಿ ಬಹುನಿರೀಕ್ಷಿತ ‘ಔರಾ ಫೇಸ್‌ಲಿಫ್ಟ್’ ಆವೃತ್ತಿಯನ್ನು ಕಂಪೆನಿ ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿಯೇ ಔರಾ ಫೇಸ್‌ಲಿಫ್ಟ್ ಆವೃತ್ತಿಗಾಗಿ ರೂ.11,000 Read more…

ಹೊಸ ರೂಪದಲ್ಲಿ ಟಾಟಾ ಸಿಯೆರಾ: ಎಕ್ಸ್​ಪೋದಲ್ಲಿ ಗ್ರಾಹಕನ ಮನಗೆದ್ದ ವಾಹನ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 2023ರ ಆಟೋ ಎಕ್ಸ್​ಪೋನಲ್ಲಿ ಹಲವಾರು ವಾಹನಗಳು ಮನಸೂರೆಗೊಂಡಿವೆ. ಅವುಗಳಲ್ಲಿ ಒಂದು ಪ್ರೀ-ಪ್ರೊಡಕ್ಷನ್ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಹೊಸ ಟಾಟಾ ಸಿಯೆರಾ. ಇದೀಗ ಟಾಟಾ ಸಿಯೆರಾ Read more…

ಭಾರತದ ಮೊದಲ ಸೋಲಾರ್‌ ಕಾರು ಇದು; 45 ನಿಮಿಷ ಚಾರ್ಜ್‌ ಮಾಡಿದ್ರೆ ಓಡುತ್ತೆ 250 ಕಿಮೀ…!

ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023 ರಲ್ಲಿ ಹಲವು ವಿಶೇಷ ರೀತಿಯ ವಾಹನಗಳನ್ನು ಪರಿಚಯಿಸಲಾಗಿದೆ. ಪುಣೆಯ ಸ್ಟಾರ್ಟಪ್ ಕಂಪನಿ ವೇವ್ ಮೊಬಿಲ್ಟಿ ಭಾರತದ ಮೊದಲ ಸೋಲಾರ್ ಕಾರನ್ನು Read more…

ಇನ್ನೋವಾ ಕಾರನ್ನೂ ಮೀರಿಸುವಂತಿದೆ ಕಿಯಾ ಮೋಟಾರ್ಸ್‌ನ ಈ ಸೆವೆನ್‌ ಸೀಟರ್‌…!

ಆಟೋ ಎಕ್ಸ್‌ಪೋ 2023 ರಲ್ಲಿ ಕಿಯಾ ಮೋಟಾರ್ಸ್‌ ತನ್ನ EV9 ಎಲೆಕ್ಟ್ರಿಕ್ SUV ಮತ್ತು KA4 ಕಾರನ್ನು ಪರಿಚಯಿಸಿದೆ.  Kia EV9 ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರ್ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್​ ನ್ಯೂಸ್​: ಜಿಮ್ನಿ 5-ಡೋರ್ ಬುಕಿಂಗ್​ ಶುರು

ನವದೆಹಲಿ: ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮಾರುತಿ ಸುಜುಕಿಯ ಜಿಮ್ನಿ 5-ಡೋರ್. ಇದರ ಬುಕಿಂಗ್​ ಕೂಡ ಆರಂಭವಾಗಿದೆ. ಹರಿಯಾಣದ ಗುರುಗ್ರಾಮ್ ಉತ್ಪಾದನಾ ಘಟಕದಲ್ಲಿ ಹೊಸ ಜಿಮ್ನಿ Read more…

ಆಟೋ ಎಕ್ಸ್​ಪೋನಲ್ಲಿ ಎಲ್ಲರ ಕಣ್ಣು ಟೊಯೋಟಾದತ್ತ: ಇಲ್ಲಿದೆ ವಿವರ

ಮುಂಬರುವ ಆಟೋ ಎಕ್ಸ್‌ಪೋ 2023 ಕ್ಕೆ ಟೊಯೋಟಾ ದೊಡ್ಡ ಯೋಜನೆ ರೂಪಿಸುತ್ತಿದೆ ಮತ್ತು ಜಪಾನಿನ ಆಟೋ ದೈತ್ಯ ತನ್ನ ಕೆಲವು ಅಂತರರಾಷ್ಟ್ರೀಯ ಮಾದರಿಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಇದಲ್ಲದೆ, ಮುಂಬರುವ Read more…

ಡಿಸೆಂಬರ್​ನಲ್ಲಿ ಅತ್ಯಧಿಕ ಮಾರಾಟ ಕಂಡ SUV: ಇದರ ಕ್ರೇಜ್​ ಹೇಗಿದೆ ನೋಡಿ

ಜಗತ್ತು ಎಲೆಕ್ಟ್ರಿಕ್ ಕಾರುಗಳತ್ತ ಸಾಗುತ್ತಿದೆ, ಆದರೆ ಪ್ರಪಂಚದಾದ್ಯಂತ ಎಸ್‌ಯುವಿಗಳ ಕ್ರೇಜ್ ಹೆಚ್ಚುತ್ತಿದೆ. ಅದೇನೇ ಇದ್ದರೂ, ಭಾರತೀಯ ಮಾರುಕಟ್ಟೆಯು SUV ಗಳಿಗೆ ಹೆಚ್ಚಿನ ಸಂಬಂಧವನ್ನು ಹೊಂದಿದೆ ಮತ್ತು ಇದು ಮಾರಾಟದ Read more…

ವಾಹನೋದ್ಯಮದಲ್ಲಿ ಜಪಾನ್ ಹಿಂದಿಕ್ಕಿದ ಭಾರತ; ಮಾರಾಟದಲ್ಲಿ ಹೊಸ ದಾಖಲೆ

ವಾಹನ ಮಾರಾಟದಲ್ಲಿ ಭಾರತ ಇದೇ ಮೊದಲ ಬಾರಿಗೆ ಹೊಸ ದಾಖಲೆ ಒಂದನ್ನು ಬರೆದಿದೆ. 2022ರ ಜನವರಿ ಮತ್ತು ನವೆಂಬರ್ ನಡುವೆ ಅತಿ ಹೆಚ್ಚು ವಾಹನಗಳನ್ನು ಡೆಲಿವರಿ ಮಾಡುವ ಮೂಲಕ Read more…

ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಕಾರುಗಳ್ಯಾವುವು ಗೊತ್ತಾ…..? ಲಿಸ್ಟ್​ ಇಲ್ಲಿದೆ ನೋಡಿ

ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಮಾರುತಿಯೇ ಪ್ರಾಬಲ್ಯ ಹೊಂದಿದೆ. ಕಳೆದ ಡಿಸೆಂಬರ್ ಕೂಡ ಭಿನ್ನವಾಗಿರಲಿಲ್ಲ. ನವೆಂಬರ್ 2022 ಕ್ಕೆ ಹೋಲಿಸಿದರೆ ಟಾಟಾ ನೆಕ್ಸಾನ್ Read more…

ವರ್ಷಾಂತ್ಯದಲ್ಲಿ ಭಾರಿ ಕುಸಿತ ಕಂಡ ಜೀಪ್ ಇಂಡಿಯಾ ಮಾರಾಟ: ಹೀಗೊಂದು ಅಂಕಿ ಅಂಶ

ಜೀಪ್ ಇಂಡಿಯಾ 2022 ರಲ್ಲಿ ಮಾರಾಟವನ್ನು ಹೆಚ್ಚಿಸಲು ಸಮರ್ಥವಾಗಿದೆ. 2021 ರಲ್ಲಿ 11,652 ಯುನಿಟ್‌ಗಳಿಗೆ ಹೋಲಿಸಿದರೆ 2022 ರಲ್ಲಿ ಒಟ್ಟು 13,263 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಜೀಪ್ 2022ರ Read more…

ಸದ್ಯದಲ್ಲೇ ಭಾರತದಲ್ಲಿ ಲಾಂಚ್‌ ಆಗಲಿದೆ 2023 MG ಹೆಕ್ಟರ್ ಫೇಸ್‌ಲಿಫ್ಟ್; ಇಲ್ಲಿದೆ ಅದರ ವೈಶಿಷ್ಟ್ಯ

MG ಮೋಟಾರ್ ಇಂಡಿಯಾ ಕೆಲವೇ ದಿನಗಳಲ್ಲಿ 2023 ಹೆಕ್ಟರ್ ಫೇಸ್‌ಲಿಫ್ಟ್ ಅನ್ನು ಲಾಂಚ್‌ ಮಾಡಲು ಸಿದ್ಧವಾಗಿದೆ. ಫೇಸ್‌ಲಿಫ್ಟೆಡ್ ಆವೃತ್ತಿಯ ಬಿಡುಗಡೆಗೆ ಮುನ್ನವೇ ಅದರ ಬಾಹ್ಯ ಮತ್ತು ಒಳಾಂಗಣ ವಿನ್ಯಾಸವು Read more…

ಟಾಟಾ ನೆಕ್ಸಾನ್‌ಗೆ ಪೈಪೋಟಿ ಒಡ್ಡಲು ಬರ್ತಿದೆ ಮಾರುತಿಯ ಹೊಸ SUV: ಬೆಲೆ 10 ಲಕ್ಷಕ್ಕಿಂತಲೂ ಕಡಿಮೆ….!

ಮಾರುತಿ ಸುಜುಕಿ 2023ನೇ ವರ್ಷವನ್ನು ಭರ್ಜರಿಯಾಗಿಯೇ ಆರಂಭಿಸ್ತಾ ಇದೆ. ತನ್ನ ಪೋರ್ಟ್‌ಫೋಲಿಯೊಗೆ ಹೊಸ ಮಾದರಿಯನ್ನು ಸೇರಿಸುವ ಮೂಲಕ ವಾಹನ ಪ್ರಿಯರಲ್ಲಿ ಉತ್ಸಾವವನ್ನು ಹುಟ್ಟುಹಾಕಿದೆ. ಜನವರಿ ತಿಂಗಳಿನಲ್ಲಿಯೇ ದೆಹಲಿ ಆಟೋ Read more…

ಗ್ರಾಹಕರಿಗೆ ಬಿಗ್‌ ಶಾಕ್‌, ಜನಪ್ರಿಯ ಕಾರು ಮಾರಾಟವನ್ನೇ ಸ್ಥಗಿತಗೊಳಿಸಿದೆ ಈ ಕಂಪನಿ….!

ಜೀಪ್ ಕಂಪನಿ ತನ್ನ ಭಾರತೀಯ ಶ್ರೇಣಿಯಿಂದ ಕಂಪಾಸ್ ಸ್ಪೋರ್ಟ್‌ನ ಮೂಲ ರೂಪಾಂತರದ ಪೆಟ್ರೋಲ್ ಮ್ಯಾನುವಲ್ ಕಾರನ್ನು ತೆಗೆದುಹಾಕಿದೆ, ಅಂದರೆ ಈ ಕಾರಿನ ಮಾರಾಟವನ್ನೇ  ಸ್ಥಗಿತಗೊಳಿಸಲಾಗಿದೆ. ಇದರ ಮೂಲ ರೂಪಾಂತರವು Read more…

ಮರ್ಸಿಡಿಸ್‌ ನಂತಹ ಫೀಚರ್‌ ಹೊಂದಿದೆ ಹೊಸ ಹುಂಡೈ ಕಾರು; ಇಲ್ಲಿದೆ ಸಂಪೂರ್ಣ ಡಿಟೇಲ್ಸ್‌

ಹುಂಡೈ ವೆರ್ನಾ ದೇಶದ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ಈ ಕಾರು ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ. ಕಂಪನಿಯು ಈ ವಾಹನದ 4ನೇ ತಲೆಮಾರಿನ ಮಾದರಿಯನ್ನು ನಿರ್ಮಿಸಿದೆ. Read more…

ಮರ್ಸಿಡಿಸ್ ಮತ್ತು ಟೆಸ್ಲಾಗೆ ಪೈಪೋಟಿ ನೀಡಲು ಬರ್ತಿದೆ ಆಪಲ್‌ ಕಾರು; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಆಪಲ್ ಕಂಪನಿಯ ಉತ್ಪನ್ನಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಐಫೋನ್‌, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌, ಇಯರ್‌ಪಾಡ್‌, ಆಪಲ್‌ ಕಂಪನಿಯ ಸ್ಮಾರ್ಟ್‌ ವಾಚ್‌ಗಳು ಮನೆಮಾತಾಗಿವೆ. ‌ ಸದ್ಯದಲ್ಲೇ ಆಪಲ್‌ ಕಂಪನಿ ಆಟೋಮೊಬೈಲ್ ಕ್ಷೇತ್ರಕ್ಕೆ Read more…

ಇಲ್ಲಿದೆ ವಾಹನ ಪ್ರಪಂಚದಲ್ಲಿ ಮರೆತುಹೋದ ಕಾರುಗಳ ಪಟ್ಟಿ

ದಿನ ಕಳೆದಂತೆ ವಾಹನ ಜಗತ್ತಿನಲ್ಲಿಯೂ ಸಾಕಷ್ಟು ಬದಲಾವಣೆ ಆಗುತ್ತಾ ಬಂದಿದೆ. ಹಳೆಯ ಕಾರುಗಳು ಎಷ್ಟೇ ಮರೆತೇ ಹೋಗಿವೆ. ಕೆಲವೊಂದು ಕಾರುಗಳು ಹೊಸ ರೂಪ ಪಡೆದು ಬರುತ್ತಿದ್ದರೆ, ಇನ್ನು ಕೆಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...