alex Certify Car Reviews | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನಿಸ್ಸಾನ್ ಮ್ಯಾಗ್ನೈಟ್ ಗೆಜ಼ಾ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನಿಸ್ಸಾನ್ ಮ್ಯಾಗ್ನೈಟ್‌ನ ಕೆಳ ಸ್ತರದ ಅವತಾರವಾದ ಮ್ಯಾಗ್ನೈಟ್ ಗೆಜ಼ಾ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಆರಂಭಿಕ ಬೆಲೆ 7.39 ಲಕ್ಷ (ಎಕ್ಸ್‌ಶೋ ರೂಂ) ಎಂದು ನಿಗದಿ ಪಡಿಸಲಾಗಿದೆ. ಜೆಬಿಎಲ್ ಸೌಂಡ್ ವ್ಯವಸ್ಥೆಯೊಂದಿಗೆ, Read more…

ಭಾರತದ ಮಾರುಕಟ್ಟೆಗೆ ಬರುತ್ತಿದೆ ಬಿಎಂಡಬ್ಲ್ಯೂ Z4 ರೋಡ್‌ಸ್ಟರ್‌

ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಭಾರತದ ಮಾರುಕಟ್ಟೆಗೆ Z4 ರೋಡ್‌ಸ್ಟರ್‌ ಬಿಡುಗಡೆ ಮಾಡಿದ್ದು, ಬೆಲೆಯನ್ನು 89.30 ಲಕ್ಷ (ಎಕ್ಸ್‌-ಶೋರೂಂ) ಎಂದು ನಿಗದಿ ಪಡಿಸಿದೆ. ಸಂಪೂರ್ಣವಾಗಿ ನಿರ್ಮಾಣಗೊಂಡ (ಸಿಬಿಯು) ಮಾಡೆಲ್‌ನಲ್ಲಿ ಭಾರತದ Read more…

‘ಗ್ರೇಟ್ 4×4 ಎಕ್ಸ್-ಪೆಡಿಷನ್’ ಡ್ರೈವ್ ಗೆ ಚಾಲನೆ ನೀಡಿದ ಟೊಯೊಟಾ ಕಿರ್ಲೋಸ್ಕರ್

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಬಹು ನಿರೀಕ್ಷಿತ ‘ಗ್ರೇಟ್ 4 ಎಕ್ಸ್ 4 ಎಕ್ಸ್-ಪೆಡಿಷನ್’ ಗೆ ಇಂದು ಚಾಲನೆ ನೀಡಿದೆ. ಈ ರೋಮಾಂಚಕ ಡ್ರೈವ್ 4×4 ಎಸ್ Read more…

ಮಾರುತಿ ಜಿಮ್ನಿ ಮಾದರಿಯಲ್ಲಿ ಬರಲಿದೆ ಐದು ಬಾಗಿಲುಗಳ ’ಥಾರ್‌’

ಮಹೀಂದ್ರಾ ಕಂಪೆನಿಯು ತನ್ನ ಐದು ಬಾಗಿಲುಗಳ ವಾಹನವನ್ನು ಪ್ರದರ್ಶಿಸಿದೆ. ಮಾರುತಿ ಜಿಮ್ನಿಯಲ್ಲಿ ಇರುವ ಹಲವಾರು ವೈಶಿಷ್ಟ್ಯಗಳನ್ನು ಈ ಹೊಸ ವಾಹನ ಮಹೀಂದ್ರಾ ಥಾರ್‌ ಹೊಂದಿದೆ. ಇದು ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ Read more…

ಆಲ್ಟ್ರೋಜ್‌ನ CNG ಆವೃತ್ತಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್‌; ಇಲ್ಲಿದೆ ಅದರ ವಿಶೇಷತೆ

ಟಾಟಾ ಮೋಟಾರ್ಸ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್‌ನ CNG ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 7.55 ಲಕ್ಷ ರೂಪಾಯಿಗಳು (ಎಕ್ಸ್-ಶೋರೂಮ್). ಕಂಪನಿಯ ಹೇಳಿಕೆಯ ಪ್ರಕಾರ, ಆಲ್ಟ್ರೋಜ್‌ನ CNGಯು ಆರು Read more…

ಜೂನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಜಿಮ್ನಿ; ಇಲ್ಲಿದೆ ಬೆಲೆ, ಮೈಲೇಜ್ ಸೇರಿದಂತೆ ಇತರೆ ವಿವರ

1980-90 ರ ದಶಕದಲ್ಲಿ ಬಿಡುಗಡೆಯಾಗಿದ್ದರೂ ಸಹ ಭಾರತದಲ್ಲಿ ಇಂದಿಗೂ ಪ್ರತ್ಯೇಕ ಅಭಿಮಾನಿ ಬಳಗ ಹೊಂದಿರುವ ಜಿಪ್ಸಿಯ ಉತ್ಪಾದನೆ ನಿಂತು ದಶಕಗಳೇ ಕಳೆದಿವೆ. ಇದೀಗ ಇದೇ ಜಿಪ್ಸಿ ನೆನಪಿಸುವ ಮತ್ತೊಂದು Read more…

ಡೀಸೆಲ್ ಎಂಜಿನ್ ಹೊಂದಿರುವ ಅತ್ಯಂತ ಅಗ್ಗದ 5 ಕಾರುಗಳು

ಭಾರತದಲ್ಲಿ ಈಗ ಎಲೆಕ್ಟ್ರಿಕ್‌ ಕಾರುಗಳ ಹವಾ ಜೋರಾಗಿದೆ. ಬಹುತೇಕ ಕಂಪನಿಗಳು ಡೀಸೆಲ್‌ ಎಂಜಿನ್‌ಗಳ ಕಾರುಗಳನ್ನು ತಯಾರಿಸುವುದನ್ನು ನಿಲ್ಲಿಸಿಬಿಟ್ಟಿವೆ. ಹೊಸ ನಿಯಮಗಳ ಅಡಿಯಲ್ಲಿ ಎಂಜಿನ್ ಅನ್ನು ನವೀಕರಿಸಬೇಕಾಗಿತ್ತು. ಇದು ಪೆಟ್ರೋಲ್ Read more…

ಭಾರತದಲ್ಲೇ ಅತ್ಯಂತ ಸುರಕ್ಷಿತವಾದ ಟಾಪ್ 5 ಕಾರುಗಳಿವು

ಕಾರು ಖರೀದಿಸಬೇಕು ಅನ್ನೋದು ಎಲ್ಲರ ಆಸೆ. ಹೊಸ ಕಾರು ಕೊಂಡುಕೊಳ್ಳುವಾಗ ಅದು ಎಷ್ಟು ಸುರಕ್ಷಿತ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಭಾರತದಲ್ಲಿ ಲಭ್ಯವಿರುವ ಅತ್ಯಂತ ಸುರಕ್ಷಿತ 5 ಕಾರುಗಳ ಬಗ್ಗೆ Read more…

ರೋಡಿಗಿಳಿಯಲು ಸಜ್ಜಾಗಿದೆ ಟಾಟಾ ಪಂಚ್‌ ಎಲೆಕ್ಟ್ರಿಕ್‌ ಕಾರು; ಇಲ್ಲಿದೆ ಅದರ ವಿಶೇಷತೆ

ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅತ್ಯಂತ ಕೈಗೆಟುಕುವ ದರದಲ್ಲಿ ಟಾಟಾ ಟಿಯಾಗೊ EV ಅನ್ನು ಕಂಪನಿ Read more…

ಮರಕ್ಕೆ ಡಿಕ್ಕಿಯಾಗಿ ಸುಟ್ಟು ಭಸ್ಮವಾಯ್ತು ಐಷಾರಾಮಿ ಪೋರ್ಷೆ, 2 ಕೋಟಿ ಮೌಲ್ಯದ ಕಾರಿಗಿಂತ ಟಾಟಾ ನ್ಯಾನೋ ಬೆಸ್ಟ್‌ ಎನ್ನುತ್ತಿದ್ದಾರೆ ನೆಟ್ಟಿಗರು….!

ಗುರುಗ್ರಾಮದಲ್ಲಿ ಐಷಾರಾಮಿ ಕಾರೊಂದು ಅಪಘಾತಕ್ಕೀಡಾಗಿದ್ದು, ಕ್ಷಣಮಾತ್ರದಲ್ಲಿ ಸುಟ್ಟು ಭಸ್ಮವಾಗಿದೆ. ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದಿರೋ ಅವಘಡ ಇದು.  ವೇಗವಾಗಿ ಬಂದ ಈ ಐಷಾರಾಮಿ ಪೋರ್ಷೆ ಕಾರು ಮರಕ್ಕೆ ಡಿಕ್ಕಿಯಾಗಿದೆ, Read more…

ಹುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌; ಆಫರ್‌ ಮುಗಿಯುವ ಮುನ್ನ ಖರೀದಿಸಿಬಿಡಿ

ಭಾರತದಲ್ಲಿನ ಅತಿದೊಡ್ಡ ಕಾರು ತಯಾರಕರಲ್ಲಿ ಒಂದಾದ ಹುಂಡೈ ಕಂಪನಿ ಈ ತಿಂಗಳು ಕೆಲವು ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಹುಂಡೈನ Grand i10 Nios, Aura, i20, i20 Read more…

ಟಾಟಾ ಟಿಯಾಗೊ ಇವಿಗಿಂತಲೂ ಅಗ್ಗದ ಎಲೆಕ್ಟ್ರಿಕ್‌ ಕಾರು ಇದು; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

MG ಮೋಟಾರ್ ಇಂಡಿಯಾ ಹೊಸ ಎಲೆಕ್ಟ್ರಿಕ್‌ ಕಾರುಗಳನ್ನು ರಸ್ತೆಗಿಳಿಸಿದೆ. ಕಾಮೆಟ್ EV ಸರಣಿಯ ಎಲ್ಲಾ ರೂಪಾಂತರಗಳ ಬೆಲೆಗಳನ್ನು ಕೂಡ ಘೋಷಿಸಿದೆ. ಎಲ್ಲಾ ಹೊಸ MG ಕಾಮೆಟ್ EV ಬೆಲೆಗಳು Read more…

ಇಲ್ಲಿದೆ ನೂತನ ಇನ್ನೋವಾ ಕ್ರಿಸ್ಟಾದ ಟಾಪ್ ಗ್ರೇಡ್ ಗಳ ಬೆಲೆ ಸೇರಿದಂತೆ ಇತರೆ ವಿಶೇಷತೆ

    ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಹೊಸ ಇನ್ನೋವಾ ಕ್ರಿಸ್ಟಾದ ಟಾಪ್ ಎರಡು ಗ್ರೇಡ್ ಗಳ (ಝಡ್ ಎಕ್ಸ್ ಮತ್ತು ವಿಎಕ್ಸ್) ಬೆಲೆಯನ್ನು ಪ್ರಕಟಿಸಿದೆ. ಈ ವಾಹನವು Read more…

ಮಾರುತಿ ಸುಜುಕಿಯ ಜಿಮ್ನಿ 5 ಬಾಗಿಲಿನ ಸ್ಪೆಷಲ್ ಕಾರು: ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮತ್ತು ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಮಾರುತಿ ಸುಜುಕಿ ಕಂಪನಿ ಒಂದು. ಇದೇ ಕಂಪನಿ ಈಗ ಜಿಮ್ನಿ ಹೆಸರಿನ ವಾಹನವೊಂದನ್ನ ಮಾರುಕಟ್ಟೆಗೆ Read more…

ಇನ್ನೋವಾ ಕ್ರಿಸ್ಟಾ ಟಾಪ್-ಎಂಡ್ ಮಾಡೆಲ್‌ ಬೆಲೆ ಬಹಿರಂಗ…..!

ಇನ್ನೋವಾ ಕ್ರಿಸ್ಟಾ VX ಮತ್ತು ZX ಅವತಾರಗಳ ಬೆಲೆಗಳನ್ನು ಟೊಯೋಟಾ ಬಿಡುಗಡೆ ಮಾಡಿದೆ. G, GX, VX, ಹಾಗೂ ZX ಅವತಾರಗಳಲ್ಲಿ ಬರುವ ಇನ್ನೋವಾ ಕ್ರಿಸ್ಟಾ ಎಂಪಿವಿಗಳ ಬೆಲೆ Read more…

ಇನ್ನೋವಾ ಕ್ರಿಸ್ಟಾ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಟೊಯೋಟಾ

ಭಾರತದಲ್ಲಿ ಭಾರೀ ಜನಪ್ರಿಯವಾಗಿರುವ ಇನ್ನೋವಾ ಕ್ರಿಸ್ಟಾ ಎಂಪಿವಿ ಕಾರುಗಳನ್ನು ಈ ವರ್ಷದಲ್ಲಿ ಮತ್ತೆ ರಸ್ತೆಗಿಳಿಸಲಾಗಿದೆ. 2016 ರಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ಕ್ರಿಸ್ಟಾದ ನಾಲ್ಕು ಲಕ್ಷ ಘಟಕಗಳ ಮಾರಾಟ ಮಾಡಲಾಗಿದೆ. Read more…

Video – ಈ ಶತಕೋಟ್ಯಧಿಪತಿಯ ಗ್ಯಾರೇಜ್‌ನಲ್ಲಿವೆ 100 ಕ್ಕೂ ಅಧಿಕ ಕಾರುಗಳು

ಒಂದು ಕಾಲದಲ್ಲಿ ಅಂಬಾಡರ್‌ ಹಾಗೂ ಪ್ರೀಮಿಯರ್‌ ಪದ್ಮಿನಿ ಕಾರುಗಳಿಗೆ ಸೀಮಿತವಾಗಿದ್ದ ಭಾರತದ ರಸ್ತೆಗಳಲ್ಲಿ ಇದೀಗ ವಿಶ್ವದ ಎಲ್ಲೆಡೆ ಉತ್ಪಾದಿಸಲ್ಪಡುವ ಐಶಾರಾಮಿ ಕಾರುಗಳು ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿವೆ. ಇತ್ತೀಚೆಗೆ ಸಾಮಾಜಿಕ Read more…

ಬಲೆನೂ ಆರ್‌ಎಸ್‌ ಕಾರುಗಳಿಗೆ ಈ ಭಾಗವನ್ನು ಉಚಿತವಾಗಿ ಬದಲಿಸಿಕೊಡುತ್ತಿದೆ ಮಾರುತಿ ಸುಜ಼ುಕಿ

ತಾಂತ್ರಿಕ ಲೋಪಗಳ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬಲೆನೋ ಆರ್‌ಎಸ್‌ನ 7,213 ಘಟಕಗಳನ್ನು ಹಿಂಪಡೆಯುವುದಾಗಿ ಮಾರುತಿ ಸುಜ಼ುಕಿ ಇಂಡಿಯಾ ತಿಳಿಸಿದ್ದಾರೆ. ಅಕ್ಟೋಬರ್‌ 27, 2016ರಿಂದ ನವೆಂಬರ್‌ 1, Read more…

ಮೂರನೇ ತಲೆಮಾರಿನ cayenne ಬಿಡುಗಡೆ ಮಾಡಲು ಸಜ್ಜಾದ ಪೋರ್ಶೆ

ಜರ್ಮನಿಯ ಆಟೋಮೊಬೈಲ್ ದಿಗ್ಗಜ ಪೋರ್ಶೆ ತನ್ನ cayenne ಕಾರಿನ ಮೂರನೇ ತಲೆಮಾರಿನ ಮಾಡೆಲ್ ಬಿಡುಗಡೆ ಮಾಡಿದೆ. ಈ ನೂತನ ಮಾಡೆಲ್‌ನ ಪಾದಾರ್ಪಣೆಯು ಚೀನಾದ ಶಾಂಘಾಯ್ ಆಟೋ ಶೋನಲ್ಲಿ ಆಗಲಿದೆ. Read more…

ಚೀನಾದಲ್ಲೊಂದು ಅದ್ಭುತ ಎಲೆಕ್ಟ್ರಿಕ್‌ ಕಾರು, ಒಮ್ಮೆ ಚಾರ್ಜ್‌ ಮಾಡಿದ್ರೆ ಓಡುತ್ತೆ 700 ಕಿಮೀ….! 

ಚೀನಾದ BYD ಕಂಪನಿ ಶಾಂಘೈ ಆಟೋ ಶೋದಲ್ಲಿ ತನ್ನ ಹೊಸ ಆಲ್-ಎಲೆಕ್ಟ್ರಿಕ್ ಸೂಪರ್‌ಕಾರ್ ಯಾಂಗ್‌ವಾಂಗ್ U9 ಅನ್ನು ಬಿಡುಗಡೆ ಮಾಡಿದೆ. ಈ ಕಾರಿನ ಜೊತೆಗೆ ಕಂಪನಿಯು ಡಿಸಸ್-ಎಕ್ಸ್ ಸುಧಾರಿತ Read more…

ಬಹು ನಿರೀಕ್ಷಿತ ಕಿಯಾ ಇವಿ-6 ಬುಕ್ಕಿಂಗ್​ ಪ್ರಾರಂಭ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನವದೆಹಲಿ: ಕಿಯಾ ಇಂಡಿಯಾ, ಭಾರತದಲ್ಲಿ 2023 Kia EV6 ಗಾಗಿ ಬುಕ್ಕಿಂಗ್‌ ಗಳನ್ನು ಪ್ರಾರಂಭಿಸಿದೆ. 30 ದಿನಗಳಲ್ಲಿ 95 ಪ್ರತಿಶತ ಮರುಖರೀದಿ ನೀತಿ, 5 ವರ್ಷಗಳವರೆಗೆ ಉಚಿತ ಆವರ್ತಕ Read more…

ತನ್ನೆಲ್ಲಾ ಮಾಡೆಲ್‌ ರೇಂಜ್‌ ಅನ್ನು ಮೇಲ್ದರ್ಜೆಗೇರಿಸಿದ ಇಸುಜ಼ು ಇಂಡಿಯಾ

ಬಿಎಸ್‌6 ಫೇಸ್ 2 ಮಾನದಂಡಗಳಿಗೆ ಅನುಗುಣವಾಗಿ ತನ್ನೆಲ್ಲಾ ಪಿಕ್-ಅಪ್ ವಾಹನಗಳನ್ನು ಮಾರ್ಪಾಡು ಮಾಡಿದ ಇಸುಜ಼ು ಮೋಟರ್ಸ್ ಇಂಡಿಯಾ. ಇದೇ ವೇಳೆ ತನ್ನ ವಾಹನಗಳಿಗೆ ಕೆಲವೊಂದು ಬಾಹ್ಯ ಮಾರ್ಪಾಡುಗಳನ್ನೂ ಮಾಡಿದೆ Read more…

ಆರು ತಿಂಗಳಲ್ಲಿ 200 XC40 ಕಾರುಗಳ ಡೆಲಿವರಿ ಮಾಡಿದ ವೋಲ್ವೋ

ತನ್ನ ಮೊದಲ ಇವಿ XC40 ರೀಚಾರ್ಜ್‌ ಅನ್ನು ವೋಲ್ವೋ ಕಾರ್‌ ಇಂಡಿಯಾ ಕಳೆದ ಜುಲೈನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಈ ಕಾರುಗಳ ಡೆಲಿವರಿ ನವೆಂಬರ್‌ 2022 ರಿಂದ ಆರಂಭಗೊಂಡಿದ್ದು, ಆರು Read more…

ರಸ್ತೆಗಳಿಯಲು ಸಜ್ಜಾಗುತ್ತಿದೆ 10 ಸೀಟ್‌ ಹೊಂದಿರುವ ’ತೂಫಾನ್‌’ ನ ದೊಡ್ಡ ಸಹೋದರ

ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ತನ್ನ ವಾಹನಗಳ ಗಟ್ಟಿತನ ಹಾಗೂ ಸಾಮರ್ಥ್ಯಗಳಿಂದಾಗಿ ತನ್ನದೇ ಹೆಸರು ಪಡೆದಿರುವ ಫೋರ್ಸ್‌ ಮೋಟಾರ್ಸ್ ಇದೀಗ 10-ಸೀಟರ್‌ ವಾಹನವೊಂದನ್ನು ಬಿಡುಗಡೆ ಮಾಡಿದೆ. ಸಿಟಿಲಿನ್ ಎಂಯುವಿ ಹೆಸರಿನ Read more…

ಟೆಸ್ಟ್‌ ಡ್ರೈವ್ ವೇಳೆ ಹೊತ್ತಿ ಉರಿದ ಕಾರು: ಕಾರೊಳಗಿದ್ದವರು ಸಾವಿನಿಂದ ಜಸ್ಟ್ ಮಿಸ್

ಮಧ್ಯಪ್ರದೇಶದ ಇಂದೋರ್‌ನ ಶೆರಾಟನ್ ಗ್ಯಾಂಡ್ ಹೋಟೆಲ್ ಬಳಿ ಮಧ್ಯಾಹ್ನ 12:30 ರ ಸುಮಾರಿಗೆ ಎಸ್‌ಯುವಿ ಕಾರ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬೈಪಾಸ್ ರಸ್ತೆಯಲ್ಲಿ Read more…

ಜನಪ್ರಿಯ ಕಾರುಗಳ ಉತ್ಪಾದನೆ ಸ್ಥಗಿತ; ಇಲ್ಲಿದೆ ಅವುಗಳ ವಿವರ

ಭಾರತೀಯ ಆಟೋಮೊಬೈಲ್ ಉದ್ಯಮವು ನೈಜ ಡ್ರೈವಿಂಗ್ ಎಮಿಷನ್ಸ್ (RDE) ಮಾನದಂಡಗಳ ಅನುಷ್ಠಾನದೊಂದಿಗೆ ದೊಡ್ಡ ಕ್ರಾಂತಿಯನ್ನು ಎದುರಿಸುತ್ತಿದೆ. ಏಪ್ರಿಲ್ 1, 2023 ರಿಂದ, ಅನೇಕ ಕಾರು ತಯಾರಕರು ಹೊಸ ನಿಯಮಗಳಿಗೆ Read more…

ಟೆಸ್ಲಾ ಕಾರುಗಳ ಬೆಲೆಯಲ್ಲಿ $1,000 – $5,000 ನಷ್ಟು ಇಳಿಕೆ

ಎಲೆಕ್ಟ್ರಿಕ್ ಕಾರು ದಿಗ್ಗಜ ಟೆಸ್ಲಾ ಅಮೆರಿಕದ ಮಾರುಕಟ್ಟೆಗೆ ಪೂರೈಕೆ ಮಾಡುವ ತನ್ನ ಮಾಡೆಲ್‌ಗಳ ಬೆಲೆಗಳಲ್ಲಿ $1,000-$5,000ನಷ್ಟು ಕಡಿತಗೊಳಿಸಿದೆ. ಹೆಚ್ಚಿನ ಬಡ್ಡಿದರಗಳ ನಡುವೆ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಲ್ಲಿ Read more…

ಇನ್ನೋವಾ ಬುಕ್ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಅತ್ಯಂತ ಜನಪ್ರಿಯ ವಾಹನ ಇನ್ನೋವಾ ಬುಕ್ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಶನಿವಾರದಿಂದ ಜಾರಿಗೆ ಬರುವಂತೆ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ZX ಮತ್ತು ZX(O) ಅವತರಿಣಿಕೆಗಳ ಬುಕಿಂಗ್ Read more…

ಅವಳಿ ಎಕ್ಸಾಸ್ಟ್‌, ವಿನೂತನ ಇಂಡಿಕೇಟರ್‌ಗಳು – 2023 ರ ಕಿಯಾ ಸೆಲ್ಟೋಸ್‌ನ ಹೊಸ ಫೀಚರ್‌

ಭಾರತದಲ್ಲಿ ಕಿಯಾ ಮೋಟರ್ಸ್‌ನಿಂದ ಮೊದಲ ಬಾರಿಗೆ ಲಾಂಚ್ ಆದ ವಾಹನ ಸೆಲ್ಟೋಸ್. ಭಾರತದ ಮಾರುಕಟ್ಟೆಯಲ್ಲಿ ಭಾರೀ ಸ್ವೀಕೃತವಾಗಿರುವ ಈ ಕಾರು ಕಿಯಾಗೆ ಅತ್ಯಂತ ಮಹತ್ವದ ವಾಹನವೂ ಆಗಿದೆ. ಸೆಲ್ಟೋಸ್‌ನ Read more…

ಫೈವ್​ ಸ್ಟಾರ್​ ಅಂಕ ಪಡೆದ ಸ್ಕೋಡಾ ಸ್ಲಾವಿಯಾ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್

ನವದೆಹಲಿ: ಸ್ಕೋಡಾ ಸೆಡಾನ್ ಕಾರುಗಳ ತಯಾರಕರಾಗಿ ಬಹಳ ಪ್ರಸಿದ್ಧವಾಗಿದೆ. ಸ್ಕೋಡಾದ ಸೆಡಾನ್‌ಗಳು ಕೆಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯವಾಗಿವೆ. ಈ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ 2002 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...