alex Certify Vira Video: 90 ಲಕ್ಷ ರೂ. ಮೌಲ್ಯದ ಕಾರ್ ಖರೀದಿಸಿದ ʼಎಂಬಿಎ ಚಾಯ್​ವಾಲಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Vira Video: 90 ಲಕ್ಷ ರೂ. ಮೌಲ್ಯದ ಕಾರ್ ಖರೀದಿಸಿದ ʼಎಂಬಿಎ ಚಾಯ್​ವಾಲಾʼ

ಸಾಮಾಜಿಕ ಜಾಲತಾಣಗಳಲ್ಲಿ ‘ಎಂಬಿಎ ಚಾಯ್‌ವಾಲಾ’ ಎಂದು ಜನಪ್ರಿಯರಾಗಿರುವ ಪ್ರಫುಲ್ ಬಿಲ್ಲೋರ್ ಅವರು ಮರ್ಸಿಡಿಸ್ ಕಾರನ್ನು ಮನೆಗೆ ತಂದಿದ್ದಕ್ಕಾಗಿ ವೈರಲ್ ಆಗಿದ್ದಾರೆ.

ಅವರು 2017 ರಿಂದ ಐಐಎಂ-ಅಹಮದಾಬಾದ್‌ನ ಹೊರಗೆ ಟೀ ಸ್ಟಾಲ್ ಅನ್ನು ನಡೆಸುತ್ತಿದ್ದಾರೆ. ಇವರು ಎಂಬಿಎ ಡ್ರಾಪ್‌ಔಟ್ ಎಂದು ವರದಿಯಾಗಿದೆ.

ತಮ್ಮ ಜಾಲತಾಣದಲ್ಲಿ 1.5 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಯುವಕ ಇನ್​ಸ್ಟಾಗ್ರಾಮ್​ ಪ್ರಭಾವಶಾಲಿಯೂ ಆಗಿದ್ದಾರೆ.

ಅವರೀಗ 90 ಲಕ್ಷ ರೂಪಾಯಿಯ ಕಾರನ್ನು ಖರೀದಿ ಮಾಡಿದ್ದಾರೆ. ಅದರ ಕುರಿತು ಇನ್​ಸ್ಟಾಗ್ರಾಮ್​ ರೀಲ್‌ ಮಾಡಿದ್ದಾರೆ.

ಅವರು ಶೋರೂಮ್‌ನಲ್ಲಿ ಮರ್ಸಿಡಿಸ್ SUV ಅನ್ನು ಅನಾವರಣಗೊಳಿಸುವುದನ್ನು ನಾವು ನೋಡಬಹುದು. ರೀಲ್ ವೀಕ್ಷಿಸಿದ ನೆಟ್ಟಿಗರು ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ನೀವೇ ನಮಗೆ ಪ್ರೇರಣೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...