alex Certify uidai | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʻUIDAIʼ ನಿಂದ ಬಿಗ್ ರಿಲೀಫ್ : ಉಚಿತ ಆಧಾರ್ ʻಅಪ್ ಡೇಟ್ʼ ಗಡುವು ವಿಸ್ತರಣೆ, ಈ ದಿನಾಂಕದವರೆಗೆ ʻನವೀಕರಣʼಕ್ಕೆ ಅವಕಾಶ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಅನ್ನು ಉಚಿತವಾಗಿ ನವೀಕರಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ಈಗ ಈ ಕೆಲಸವನ್ನು ಮುಂದಿನ ವರ್ಷದ ಮಾರ್ಚ್ 14, 2024 Read more…

ಸಾರ್ವಜನಿಕರೇ ಗಮನಿಸಿ : ಇನ್ಮುಂದೆ ʻಆಧಾರ್ ಕಾರ್ಡ್ʼ ಈ ರೀತಿ ಮಾಡಬಹುದು : ʻUIDAIʼ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಆಧಾರ್ ಕಾರ್ಡ್ ದೇಶದ ಪ್ರಮುಖ ದಾಖಲೆಯಾಗಿದ್ದು, ಇದು ಅನೇಕ ಕೆಲಸಗಳಲ್ಲಿ ಅಗತ್ಯವಾಗಿದೆ. ಸರ್ಕಾರದಿಂದ ಸರ್ಕಾರೇತರ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯವಿದೆ. ಆಧಾರ್ ಕಾರ್ಡ್ ಜನರಿಗೆ ಗುರುತಿನ ಚೀಟಿಯಾಗಿ ಕಾರ್ಯನಿರ್ವಹಿಸುತ್ತದೆ. Read more…

ಆಧಾರ್ ಕಾರ್ಡ್‌ನಲ್ಲಿವೆ 4 ವಿಧಗಳು, ಇಲ್ಲಿದೆ ಅವುಗಳ ವೈಶಿಷ್ಟ್ಯತೆ ಮತ್ತು ಸಂಪೂರ್ಣ ವಿವರ….!

ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನ ಅಗತ್ಯ ID ಪುರಾವೆಯಾಗಿ ಹೊರಹೊಮ್ಮಿದೆ. ಇದು ವಿಶಿಷ್ಟ 12 ಅಂಕೆಗಳ ಸಂಖ್ಯೆಯಾಗಿದ್ದು, ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾಗುತ್ತದೆ. UIDAI ಪ್ರಕಾರ, Read more…

ಆಧಾರ್ ಕಾರ್ಡ್ ಹೊಂದಿದವರಿಗೆ UIDAI ಎಚ್ಚರಿಕೆ: ಇ-ಮೇಲ್, ವಾಟ್ಸಾಪ್ ಮೂಲಕ ದಾಖಲೆ ಹಂಚಿಕೊಳ್ಳದಂತೆ ಸೂಚನೆ

ನವದೆಹಲಿ: ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಆಧಾರ್ ಕಾರ್ಡ್ ನವೀಕರಿಸುವ ಉದ್ದೇಶಕ್ಕಾಗಿ ತಮ್ಮ ಗುರುತಿನ ಅಥವಾ ವಿಳಾಸ ಪುರಾವೆ ದಾಖಲೆಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಹಂಚಿಕೊಳ್ಳದಂತೆ ಭಾರತೀಯ ವಿಶಿಷ್ಟ Read more…

ವಾಟ್ಸಾಪ್, ಜಿಮೇಲ್ ಮೂಲಕ `ಆಧಾರ್ ಕಾರ್ಡ್’ ಹಂಚಿಕೊಳ್ಳುತ್ತೀರಾ? `UIDAI’ ಮಹತ್ವದ ಮಾಹಿತಿ

ಆಧಾರ್ ಕಾರ್ಡ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಮುಖ್ಯವೆಂದು ಪರಿಗಣಿಸಲಾಗಿದೆ. ಯಾವುದೇ ಯೋಜನೆಯ ಭಾಗವಾಗಲು ಆಧಾರ್ ಕಾರ್ಡ್ ಅಗತ್ಯವಿದೆ. ಆದರೆ Read more…

ಗಮನಿಸಿ: ʼಆಧಾರ್ʼ ಕಾರ್ಡ್ ಹೊಂದಿರುವವರಿಗೆ ಯುಐಡಿಎಐ ನಿಂದ ಮಹತ್ವದ ಸೂಚನೆ

ನವದೆಹಲಿ: ಇ-ಮೇಲ್, ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಅನ್ನು ನವೀಕರಿಸಲು ದಾಖಲೆಗಳನ್ನು ಹಂಚಿಕೊಳ್ಳಬೇಡಿ ಎಂದು ಯುಐಡಿಎಐ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಎಚ್ಚರಿಕೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ತಮ್ಮ Read more…

Aadhaar Card Alert: ಈ ರೀತಿಯ `ಆಧಾರ್ ಕಾರ್ಡ್’ ಮಾಡಿಸಿದ್ರೆ ರದ್ದಾಗುತ್ತೆ…!

ಪ್ರತಿಯೊಂದು ಕೆಲಸಕ್ಕೂ ನಿಮಗೆ ಆಧಾರ್ ಕಾರ್ಡ್ ಅಗತ್ಯವಿದೆ. ಅದು ಬ್ಯಾಂಕಿನಲ್ಲಿ ಖಾತೆ ತೆರೆಯುವುದು, ಶಾಲೆ / ಕಾಲೇಜಿಗೆ ಮಕ್ಕಳನ್ನು ದಾಖಲಿಸುವುದು ಅಥವಾ ಸಿಮ್ ಕಾರ್ಡ್ ಖರೀದಿಸುವುದು ಇತ್ಯಾದಿ. ಬಹುತೇಕ Read more…

‘ಆಧಾರ್’ ಅಪ್ಡೇಟ್ ಮಾಡಲು ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬಯಸುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಆನ್ಲೈನ್ ಮೂಲಕ ಫೋಟೋ ಸೇರಿದಂತೆ ಇತರೆ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಜೂನ್ 14ರ ವರೆಗೆ ಉಚಿತ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ: ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಸಲಹೆ

ನವದೆಹಲಿ: ಈ ವರ್ಷದ ಫೆಬ್ರವರಿಯಲ್ಲಿ ನಿವಾಸಿಗಳ ಕೋರಿಕೆಯ ಮೇರೆಗೆ 10.97 ಮಿಲಿಯನ್‌ಗಿಂತಲೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಆಧಾರ್‌ನಲ್ಲಿ ಸೀಡ್ ಮಾಡಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇಂದು Read more…

ಆಧಾರ್ ಹೊಂದಿದವರಿಗೆ ಮುಖ್ಯ ಮಾಹಿತಿ: ಕ್ಯೂಆರ್ ಕೋಡ್ ಮೂಲಕ ಆಧಾರ್ ಪರಿಶೀಲನೆಗೆ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಆಫ್‌ ಲೈನ್ ವೆರಿಫಿಕೇಶನ್ ಸೀಕಿಂಗ್ ಎಂಟಿಟಿಗಳಿಗೆ(ಒವಿಎಸ್‌ಇ) ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಮಂಗಳವಾರ ಯುಐಡಿಎಐ ಆಫ್‌ಲೈನ್ ವೆರಿಫಿಕೇಶನ್ ಸೀಕಿಂಗ್ ಎಂಟಿಟಿಗಳಿಗೆ(ಒವಿಎಸ್‌ಇ) ಬಳಕೆದಾರರ Read more…

ಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: UIDAI ನಿಂದ ಹೊಸ ಸೌಲಭ್ಯ; ‘ಕುಟುಂಬದ ಮುಖ್ಯಸ್ಥ’ರ ಒಪ್ಪಿಗೆಯೊಂದಿಗೆ ವಿಳಾಸ ನವೀಕರಣಕ್ಕೆ ಅವಕಾಶ

ನವದೆಹಲಿ: ಕುಟುಂಬದ ಮುಖ್ಯಸ್ಥರ(HoF) ಒಪ್ಪಿಗೆಯೊಂದಿಗೆ ಜನರು ತಮ್ಮ ವಿಳಾಸವನ್ನು ಆನ್‌ ಲೈನ್‌ ನಲ್ಲಿ ಆಧಾರ್‌ನಲ್ಲಿ ನವೀಕರಿಸಲು ಸಹಾಯ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ನಿವಾಸಿ ಸ್ನೇಹಿ ಸೌಲಭ್ಯವನ್ನು Read more…

‘ಆಧಾರ್’ ಹೊಂದಿದ ದೇಶದ ನಾಗರಿಕರಿಗೆ UIDAI ಮಹತ್ವದ ಸೂಚನೆ

ನವದೆಹಲಿ: ಬೇರೆ ಉದ್ದೇಶಗಳಿಗೆ ಆಧಾರ್ ನಂಬರ್ ಬಳಸುವಾಗ ಮುಂಜಾಗ್ರತೆ ವಹಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(UIDAI) ದೇಶದ ನಾಗರಿಕರಿಗೆ ಸೂಚನೆ ನೀಡಿದೆ. ಸರ್ಕಾರದ ಸೌಲಭ್ಯ ಪಡೆಯುವ ಜೊತೆಗೆ Read more…

BIG NEWS: ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಆಧಾರ್ ಪರಿಶೀಲಿಸಿ: UIDAI ಸೂಚನೆ

ನವದೆಹಲಿ: ಯಾವುದೇ ದುರುಪಯೋಗ ತಡೆಯುವ ಉದ್ದೇಶದಿಂದ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಅನ್ನು ಸ್ವೀಕರಿಸುವ ಮೊದಲು, ಸಂಬಂಧಪಟ್ಟ ಘಟಕಗಳು ಅದನ್ನು ಪರಿಶೀಲಿಸಬೇಕು ಎಂದು Read more…

ʼಆಧಾರ್‌ʼ ಕಾರ್ಡ್‌ ಹೊಂದಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿಯಿದೆ. ಕಾಲಕಾಲಕ್ಕೆ UIDAI ನಿಂದ ಆಧಾರ್‌ಗೆ ಸಂಬಂಧಿಸಿದ ಹೊಸ ಅಪ್ಡೇಟ್‌ಗಳನ್ನು ನೀಡಲಾಗುತ್ತದೆ. ಈ ರೀತಿ ಮಾಡುವುದರಿಂದ ಆಧಾರ್‌ ಕಾರ್ಡ್‌ ಬಳಕೆದಾರರು ಯಾವುದೇ ರೀತಿಯ Read more…

ಆಧಾರ್ ಕಾರ್ಡ್ ಹೊಂದಿರುವವರಿಗೆ UIDAI ಎಚ್ಚರಿಕೆ; ವಂಚಕರಿಂದ ಪಾರಾಗಲು ಇಲ್ಲಿದೆ ಟಿಪ್ಸ್‌…!

ಎಲ್ಲಾ ಭಾರತೀಯ ನಾಗರಿಕರಿಗೂ ಆಧಾರ್‌ ಕಾರ್ಡ್‌ ಕಡ್ಡಾಯ. ಭಾರತದ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಪ್ರಾಧಿಕಾರ ವಿತರಿಸಿರುವ ವಿಶಿಷ್ಟ ಗುರುತಿನ ಚೀಟಿ ಇದು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆಯಂತಹ ಪ್ರಕರಣಗಳು Read more…

UIDAI update​: ಆಧಾರ್​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಲು ಇಲ್ಲಿದೆ ಟಿಪ್ಸ್

ಆಧಾರ್​ ಕಾರ್ಡ್​ ಇಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಶಾಲಾ ಪ್ರವೇಶಗಳನ್ನು ಪಡೆಯುವುದು, ಬ್ಯಾಂಕ್​ ಖಾತೆಗಳನ್ನು ತೆರೆಯುವುದು ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಅವಶ್ಯಕ. ಆಧಾರ್​ ಕಾರ್ಡ್​ ಬಯೋಮೆಟ್ರಿಕ್ಸ್​ನ Read more…

ʼಆಧಾರ್‌ʼ ವಂಚನೆಗೊಳಗಾಗಿದ್ದೀರಾ ? ಹಾಗಾದ್ರೆ ಅದನ್ನು ತಡೆಯಲು ಇಲ್ಲಿದೆ ಸಪ್ತ ಸೂತ್ರ

ಆಧಾರ್‌ನ ಭದ್ರತೆಗೆ ಸಂಬಂಧಿಸಿದ ಸುದ್ದಿ ಪದೇಪದೆ ಬರುತ್ತಿರುತ್ತದೆ. ಆಧಾರ್‌ ವಂಚನೆಯೂ ಕಡಿಮೆ ಏನಲ್ಲ. ಹೀಗಾಗಿ ಕಾಲಕಾಲಕ್ಕೆ ಆಧಾರ್‌ ವಂಚನೆ ತಡೆಯಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ (UIDAI) Read more…

BIG NEWS: ಆಧಾರ್ ‘ದುರುಪಯೋಗ’ ಸಲಹೆ ಹಿಂತೆಗೆದುಕೊಂಡ ಕೇಂದ್ರ: ಸಾಮಾನ್ಯ ವಿವೇಕ ಬಳಕೆಗೆ ಸಲಹೆ

ನವದೆಹಲಿ: ದುರುಪಯೋಗವನ್ನು ತಡೆಗಟ್ಟಲು ಯಾವುದೇ ಸಂಸ್ಥೆಗೆ ತಮ್ಮ ಆಧಾರ್‌ ಫೋಟೊಕಾಪಿಗಳನ್ನು ಹಂಚಿಕೊಳ್ಳಬಾರದು ಎಂದು ನಾಗರಿಕರಿಗೆ ಸೂಚಿಸಿದ್ದ ಸಲಹೆಯನ್ನು ಸರ್ಕಾರ ಹಿಂಪಡೆದಿದೆ. ಭಾನುವಾರ ನೀಡಿದ ಹೇಳಿಕೆಯಲ್ಲಿ, ಸರ್ಕಾರವು ಯುಐಡಿಎಐನ ಹಿಂದಿನ Read more…

ಆಧಾರ್ ಕಾರ್ಡ್ ಹೊಂದಿದ ಎಲ್ಲರಿಗೂ UIDAI ಮುಖ್ಯ ಮಾಹಿತಿ: ಯಾವುದೇ ಸಂಸ್ಥೆಗಳೊಂದಿಗೆ ‘ಆಧಾರ್’ ಹಂಚಿಕೊಳ್ಳದಂತೆ ಎಚ್ಚರಿಕೆ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಎಲ್ಲಾ ಆಧಾರ್ ಕಾರ್ಡ್ ಹೊಂದಿರುವವರಿಗೆ ಸಲಹೆಯನ್ನು ನೀಡಿದೆ. ಜನರು ತಮ್ಮ ಆಧಾರ್ ಕಾರ್ಡ್‌ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಾರದು.ಏಕೆಂದರೆ ಅದು Read more…

‘ಆಧಾರ್’‌ ಕಾರ್ಡ್‌ ಸುರಕ್ಷಿತವಾಗಿರಿಸಲು ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಭಾರತೀಯ ನಾಗರಿಕರ ಪಾಲಿಗೆ ಆಧಾರ್‌ ಕಾರ್ಡ್‌ ಅತ್ಯಂತ ನಿರ್ಣಾಯಕ ದಾಖಲೆಗಳಲ್ಲಿ ಒಂದು ಮತ್ತು ಅದು ವೈಯಕ್ತಿಕ ಗುರುತನ್ನು ದೃಡೀಕರಿಸುವ ಪ್ರಮುಖ ದಾಖಲೆಯೂ ಹೌದು. ಅತ್ಯಂತ ಸುಧಾರಿತ ಜಗತ್ತಿನ ಕಡೆಗೆ Read more…

ʼಆಧಾರ್‌ʼ ನಲ್ಲಿ ಮೊಬೈಲ್‌ ಸಂಖ್ಯೆ ಬದಲಾಯಿಸಬೇಕೆ…? ಇಲ್ಲಿದೆ ಹಂತ ಹಂತದ ಮಾಹಿತಿ

ಇವತ್ತಿನ ದಿನಮಾನದಲ್ಲಿ ಬಹುಮುಖ್ಯವಾದ ದಾಖಲೆ ಎಂದರೆ ಆಧಾರ್‌ ಕಾರ್ಡ್‌. ಮೊಬೈಲ್‌ ಸಿಮ್‌ ಖರೀದಿ, ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದು, ಸರಕಾರಿ ಯೋಜನೆಗಳ ಫಲಾನುಭವಿ ಆಗಲು ಆಧಾರ್‌ ಕಾರ್ಡ್‌ ಕಡ್ಡಾಯ Read more…

ಒಂದೇ ಮೊಬೈಲ್ ಸಂಖ್ಯೆಯಲ್ಲಿ ಇಡೀ ಕುಟುಂಬಕ್ಕೆ ‌ʼಆಧಾರ್‌ʼ ಪಿವಿಸಿ ಪಡೆಯಲು ಇಲ್ಲಿದೆ ಟಿಪ್ಸ್

ಆಧಾರ್ ವಿತರಣಾ ಸಂಸ್ಥೆಯು ಪಿವಿಸಿ ಕಾರ್ಡ್ ಎಂಬ ಹೆಚ್ಚು ಸುರಕ್ಷಿತವಾದ ಆಧಾರ್ ಕಾರ್ಡ್ ಅನ್ನು ಪರಿಚಯಿಸಿದೆ. ಮೂಲಭೂತವಾಗಿ ಇದು ನೀವು ಹೊಂದಿರುವ ಅದೇ ಆಧಾರ್ ಕಾರ್ಡ್ ಆಗಿದೆ, ಆದಾಗ್ಯೂ Read more…

ಆನ್‌ ಲೈನ್‌ ನಲ್ಲಿ ಆಧಾರ್‌ PVC ಕಾರ್ಡ್ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇತ್ತೀಚಿನ ದಿನಗಳಲ್ಲಿ ಖುದ್ದು ತಾನೇ ಆಧಾರ್‌ನ ಪಿವಿಸಿ ಕಾರ್ಡ್‌ಗಳನ್ನು ಸುರಕ್ಷಿತ ಹಾಗೂ ಸುಭದ್ರವಾದ ರೂಪದಲ್ಲಿ ಪರಿಚಯಿಸಿದೆ. ಈ ಕಾರ್ಡ್‌ಗಳಿಗೆ ಆರ್ಡರ್‌ ಮಾಡುವ Read more…

ವೋಟರ್‌ ಐಡಿ ಜೊತೆ ಆಧಾರ್‌ ಲಿಂಕ್‌ ಮಾಡಲು ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಜೆಗಳ ಆಧಾರ್‌ ಕಾರ್ಡ್‌ಗಳನ್ನು ಅವರ ಮತದಾರರ ಗುರುತಿನ ಚೀಟಿಗಳೊಂದಿಗೆ ಲಿಂಕ್ ಮಾಡಲು ಅಗತ್ಯವಾದ ಚುನಾವಣಾ ಸುಧಾರಣಾ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ‌ ಪ್ರತಿ ವರ್ಷ ಮತದಾರರಿಗೆ Read more…

BIG NEWS: ನವಜಾತ ಶಿಶುಗಳಿಗೆ ʼಆಧಾರ್‌ʼ ನೋಂದಣಿಗೆ ಚಾಲನೆ ನೀಡಲು ಯುಐಡಿಎಐ ಚಿಂತನೆ

ದೇಶದಲ್ಲಿ ಜನಿಸುವ ಪ್ರತಿಯೊಂದು ಶಿಶುವಿಗೂ ಜನನವಾದ ಕೂಡಲೇ ಆಧಾರ್‌ ನೋಂದಣಿ ಮಾಡಿಸುವ ಕ್ರಮಗಳನ್ನು ಪರಿಚಯಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಚಿಂತನೆ ನಡೆಸಿದೆ. “ನವಜಾತ ಶಿಶುಗಳಿಗೆ ಆಧಾರ್‌ Read more…

ಬಾಲ ಆಧಾರ್‌ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ…..? ಇಲ್ಲಿದೆ ಉಪಯುಕ್ತ ಮಾಹಿತಿ

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್‌ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಐದು ವರ್ಷದ ಒಳಗಿನ ಮಕ್ಕಳಿಗೂ ಆಧಾರ್‌ ಕಾರ್ಡ್ ನೀಡಲಾಗುತ್ತಿದ್ದು, ಇವುಗಳನ್ನು ಬಾಲ ಆಧಾರ್‌ Read more…

ಗಮನಿಸಿ: ಆಧಾರ್ ಕಾರ್ಡ್ ತಯಾರಿಯಲ್ಲಾಗಿದೆ ದೊಡ್ಡ ಬದಲಾವಣೆ

ಆಧಾರ್ ಕಾರ್ಡ್, ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ತಯಾರಿ ನಿಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ  ಆಧಾರ್ ತಯಾರಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದೆ. ಯುಐಡಿಎಐ Read more…

ಫೋನ್‌ ನಲ್ಲಿ ʼಆಧಾರ್‌ʼ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ ಡಿಟೇಲ್ಸ್

ಭಾರತವಾಸಿಗಳಿಗೆ ಅತ್ಯಂತ ಪ್ರಮುಖವಾದ ದಾಖಲೆಗಳಲ್ಲಿ ಒಂದು ಆಧಾರ್‌ ಕಾರ್ಡ್. ಯಾವಾಗ ಅಂದರೆ ಆವಾಗ ಬೇಕಾಗುವ ಆಧಾರ್‌ ಕಾರ್ಡ್‌ನ ದೈಹಿಕ ಪ್ರತಿಯನ್ನು ಸದಾ ನಮ್ಮೊಂದಿಗೆ ಕೊಂಡೊಯ್ಯದೇ ಇರಬಹುದು. ಇಂಥ ಸಂದರ್ಭಗಳಲ್ಲಿ Read more…

ನಿಮ್ಮ ʼಆಧಾರ್‌ʼ ಸಂಖ್ಯೆ ಅಸಲಿಯೋ ನಕಲಿಯೋ ಎಂಬುದನ್ನು ಹೀಗೆ ಪತ್ತೆ ಹಚ್ಚಿ

‌ವೈಯಕ್ತಿಕ ಗುರುತಿನ ಅತಿ ಮುಖ್ಯ ಸಾಕ್ಷ್ಯವಾದ ಆಧಾರ್‌ ಕಾರ್ಡ್ ಇಲ್ಲದೇ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುವುದನ್ನು ಊಹಿಸುವುದೂ ಕಷ್ಟ. ಪ್ರತಿಯೊಬ್ಬ ವ್ಯಕ್ತಿಗೆ ಒಂದೇ ಒಂದು ಆಧಾರ್‌ ಸಂಖ್ಯೆಯನ್ನು ನೀಡಲು ಸಾಧ್ಯ. Read more…

ನಿಮ್ಮ ʼಆಧಾರ್‌ʼ ಕಾರ್ಡ್‌ ಮೇಲೆ ಪಡೆಯಲಾಗಿದೆಯಾ ಸಿಮ್‌…? ಪತ್ತೆ ಹಚ್ಚಲು ಹೀಗೆ ಮಾಡಿ

ನಿಮ್ಮ ಆಧಾರ್‌ ಕಾರ್ಡ್ಅನ್ನು ಸಾಕ್ಷಿಯಾಗಿ ಇಟ್ಟುಕೊಂಡು ಎಷ್ಟು ಸಿಮ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂಬುದು ಬಹಳಷ್ಟು ಬಾರಿ ನಮಗೆ ಗೊತ್ತೇ ಆಗಿರುವುದಿಲ್ಲ. ಟೆಲಿಸಂಪರ್ಕದ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...