alex Certify
ಕನ್ನಡ ದುನಿಯಾ       Mobile App
       

Kannada Duniya

ಶುರುವಾಯ್ತು ‘ಯು ಟರ್ನ್’ ಬೆಡಗಿಯ ಬಾಲಿವುಡ್ ಚಿತ್ರ

‘ಯು ಟರ್ನ್’ ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್ Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಯುಗಾದಿ ಗಿಫ್ಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಯುಗಾದಿ ದಿನವೇ ಶುಭಾರಂಭ ಮಾಡಿದೆ. ಬೆಂಗಳೂರು ಹನುಮಂತನಗರದ ಶ್ರೀರಾಮಾಂಜನೇಯ ದೇವಾಲಯದಲ್ಲಿ ‘ಪೈಲ್ವಾನ್’ ಚಿತ್ರದ ಮುಹೂರ್ತ ನೆರವೇರಿದೆ. ಪ್ರಿಯಾ ಸುದೀಪ್ ಕ್ಲಾಪ್ Read more…

ಶ್ರೀದೇವಿ ವೃತ್ತಿಪರತೆ ಬಗ್ಗೆ ಮಹೇಶ್ ಭಟ್ ಹೇಳಿದ್ದೇನು…?

ಬಾಲಿವುಡ್ ನ ಸೌಂದರ್ಯ ದೇವತೆ ಶ್ರೀದೇವಿ ಮೃತಪಟ್ಟು ಕೆಲ ದಿನಗಳಾಗಿದೆ. ಮಳೆ ನಿಂತರೂ ಮಳೆ ಹನಿ ನಿಲ್ಲದು ಅನ್ನೋ ಹಾಗೆ ಶ್ರೀದೇವಿಯ ವಿಶೇಷ ವ್ಯಕ್ತಿತ್ವದ ಗುಣಗಾನ ನಿಂತಿಲ್ಲ. ಶ್ರೀದೇವಿ Read more…

‘KGF’ ನಲ್ಲಿ ಯಶ್ ಸ್ಟೈಲಿಶ್ ಲುಕ್, ರಾಯಲ್ ಬೈಕ್ ಕಿಕ್

ಸ್ಯಾಂಡಲ್ ವುಡ್ ನಲ್ಲಿ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ಕೆ.ಜಿ.ಎಫ್.’ ನಲ್ಲಿ ರಾಕಿಂಗ್ ಸ್ಟಾರ್ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ಯಶ್ Read more…

ದರ್ಶನ್ ‘ಯಜಮಾನ’ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ…?

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ ‘ಯಜಮಾನ’. ಇದೇ ಟೈಟಲ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ದರ್ಶನ್ ಅವರೊಂದಿಗೆ ‘ಯಜಮಾನ’ Read more…

ಅದ್ಧೂರಿಯಾಗಿ ಆರಂಭವಾಯ್ತು ಕಿಚ್ಚನ ಹೊಸ ಚಿತ್ರ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಹೊಸ ಚಿತ್ರ ‘ಕೋಟಿಗೊಬ್ಬ -3’ ಅದ್ಧೂರಿಯಾಗಿ ಆರಂಭವಾಗಿದೆ. ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪಬಾಬು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಕೋಟಿಗೊಬ್ಬ -3’ ಇದೇ Read more…

ಈ ಕಾರಣಕ್ಕೆ ಭಾರೀ ಚರ್ಚೆಯಾಗ್ತಿದೆ ಯಶ್ ‘ಕೆ.ಜಿ.ಎಫ್.’

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಕುರಿತಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ, ಸಿನಿರಸಿಕರಲ್ಲಿ ಕುತೂಹಲ ಜಾಸ್ತಿಯಾಗಿದೆ. ‘ಕೆ.ಜಿ.ಎಫ್.’ ಒಂದೇ ಒಂದು ಪೋಸ್ಟರ್ ನಿಂದ ಚಿತ್ರ ಹಲ್ ಚಲ್ ಎಬ್ಬಿಸಿತ್ತು. ಪೋಸ್ಟರ್ Read more…

ಅಮೆರಿಕ: ಶೂಟೌಟ್ ನಲ್ಲಿ ಭಾರತೀಯನ ಹತ್ಯೆ

ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ 44 ವರ್ಷದ ಪರಮ್ ಜೀತ್ ಸಿಂಗ್ ಶೂಟೌಟ್ ಗೆ ಬಲಿಯಾದವರು. ಮತ್ತೊಂದು Read more…

ಅಪಘಾತದಲ್ಲಿ ‘ಅಯೋಗ್ಯ’ ಚಿತ್ರ ತಂಡದ ನಾಲ್ವರಿಗೆ ಗಾಯ

ಮಂಡ್ಯ: ಮಂಡ್ಯ ಜಿಲ್ಲೆಯ ಮಾರಗೌಡನಹಳ್ಳಿ ಬಳಿ ನಡೆದ ಅಪಘಾತದಲ್ಲಿ ‘ಅಯೋಗ್ಯ’ ಚಿತ್ರ ತಂಡದ ನಾಲ್ವರು ಗಾಯಗೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ವಾಪಸ್ ಬರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು Read more…

ಸೆಕ್ಸ್ ಡಾಲ್ ಜೊತೆ ನ್ಯೂಡ್ ಮಾಡಲ್ : ರದ್ದಾಯ್ತು ಚಿತ್ರದ ಶೂಟಿಂಗ್

ಸೋನಾಕ್ಷಿ ಸಿನ್ಹಾ ಮತ್ತು ಡಯಾನಾ ಪೆಂಟಿ ಅಭಿನಯದ ಹ್ಯಾಪಿ ಬಾಗ್ ಜಾಯೇಗಿ ರಿಟರ್ನ್ಸ್ ಚಿತ್ರದ ಶೂಟಿಂಗ್ ರದ್ದಾಗಿದೆ. ಚಿತ್ರದ ಚಿತ್ರೀಕರಣ ಥೈಲ್ಯಾಂಡ್ ನಲ್ಲಿ ನಡೆಯುತ್ತಿತ್ತು. ಫಿಲ್ಮ್ ಪ್ರೋಡಕ್ಷನ್ ಹೌಸ್ Read more…

ಜೀವ ಬೆದರಿಕೆಗೂ ಡೋಂಟ್ ಕೇರ್ ಎಂದ ಬಾಲಿವುಡ್ ನಟ

ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆಗಾಗಿ ಇತ್ತೀಚೆಗಷ್ಟೆ ನಟ ಸಲ್ಮಾನ್ ಖಾನ್ ಜೋಧ್ಪುರ ಕೋರ್ಟ್ ಗೆ ಬಂದಿದ್ದರು. ಅಲ್ಲಿ ಪಂಜಾಬ್ ಮೂಲದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೊಯ್ ಎಂಬಾತ ಸಲ್ಮಾನ್ Read more…

ಶೂಟಿಂಗ್ ಹಂತದಲ್ಲೇ ಸೌಂಡ್ ಮಾಡ್ತಿದೆ ‘ಕುರುಕ್ಷೇತ್ರ’

ಮುನಿರತ್ನ ನಿರ್ಮಾಣ, ನಾಗಣ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುದೊಡ್ಡ ತಾರಾಗಣವಿರುವ ‘ಕುರುಕ್ಷೇತ್ರ’ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ Read more…

ಕರ್ಣ – ದುರ್ಯೋಧನರೊಂದಿಗೆ ಭಾನುಮತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕುರುಕ್ಷೇತ್ರ’ ಚಿತ್ರೀಕರಣ ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ, ಅರ್ಜುನ್ ಸರ್ಜಾ ಕರ್ಣನಾಗಿ ಅಭಿನಯಿಸಿದ್ದು, ದುರ್ಯೋಧನನ Read more…

ನಡುರಸ್ತೆಯಲ್ಲೇ ಬಲೂನ್ ಮರೆಯಲ್ಲಿ ಮುತ್ತಿಟ್ಟ ಪ್ರೇಮಿಗಳು

ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆಯ ಗಡಿಯಾರ ಕಂಬದ ಸರ್ಕಲ್ ಬಳಿ ಪ್ರೇಮಿಗಳು ಬಲೂನ್ ಮರೆ ಮಾಡಿಕೊಂಡು ಮುತ್ತಿಟ್ಟುಕೊಂಡಿದ್ದಾರೆ. ಇದನ್ನು ಕಂಡವರು ತಮ್ಮ ಮೊಬೈಲ್ ಗಳಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು Read more…

ವೈರಲ್ ಆಗಿದೆ ‘ಸೈರಾಟ್’ ಬೆಡಗಿ ರಿಂಕು ರಾಜ್ ಗುರು ವಿಡಿಯೊ

ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿಯೇ ಹೊಸ ದಾಖಲೆ ಬರೆದಿದ್ದ ಮರಾಠಿ ಚಿತ್ರ ‘ಸೈರಾಟ್’ ನಾಯಕಿ ರಿಂಕು ರಾಜ್ ಗುರು ಅವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಸೈರಾಟ್’ ಗಳಿಕೆಯಲ್ಲಿ Read more…

ಶೂಟಿಂಗ್ ವೇಳೆಯೇ ಅವಘಡ: ಪಾರಾದ ನಟ

ಚಿತ್ರೀಕರಣದ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಕೆಲವೊಮ್ಮೆ ಅವಘಡ ಸಂಭವಿಸುತ್ತವೆ. ಅದರಲ್ಲಿಯೂ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅನೇಕ ನಟರು ಗಾಯಗೊಂಡಿದ್ದಾರೆ. ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. Read more…

ಇಲ್ಲಿ ನಡೆಯಲಿದೆ ಶ್ರೀದೇವಿ ಮಗಳ ಮೊದಲ ಚಿತ್ರದ ಶೂಟಿಂಗ್

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಮಗಳು ಜಾನ್ಹವಿ ಕಪೂರ್ ಮೊದಲ ಚಿತ್ರದ ಶೂಟಿಂಗ್ ಶೀಘ್ರದಲ್ಲಿಯೇ ಶುರುವಾಗಲಿದೆ. ರಾಜಸ್ತಾನದ ಉದಯಪುರದಲ್ಲಿ ಚಿತ್ರ ತಂಡ ಚಿತ್ರೀಕರಣ ಶುರುಮಾಡಲಿದೆ. ಕೆಲ ದಿನಗಳ ಹಿಂದಷ್ಟೇ Read more…

ಸದ್ದಿಲ್ಲದೇ ಸಾಗಿದೆ ಸುದೀಪ್ ಹಾಲಿವುಡ್ ಚಿತ್ರದ ತಯಾರಿ

ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು. ತಮಿಳು ಚಿತ್ರಗಳಲ್ಲಿ ಮಿಂಚಿದ್ದಾರೆ. ಬಹುಭಾಷಾ ನಟರಾಗಿರುವ ಸುದೀಪ್ ಇದೇ ಮೊದಲ ಬಾರಿಗೆ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ‘ರೈಸನ್’ ಹೆಸರಿನ ಈ Read more…

‘ಕುರುಕ್ಷೇತ್ರ’ದಲ್ಲಿ ದೀಪಾವಳಿ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಅದ್ಧೂರಿ ತಾರಾಗಣವಿರುವ ‘ಕುರುಕ್ಷೇತ್ರ’ ಚಿತ್ರೀಕರಣ ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಭರದಿಂದ ಸಾಗಿದೆ. ಮುನಿರತ್ನ ನಿರ್ಮಾಣದಲ್ಲಿ, ನಾಗಣ್ಣ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಚಿತ್ರೀಕರಣ Read more…

ಯಶ್ ‘KGF’ ಕುರಿತಾಗಿ ಹರಿದಾಡ್ತಿದೆ ವಿಶೇಷ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಕೆ.ಜಿ.ಎಫ್’ ಚಿತ್ರೀಕರಣ ಭರದಿಂದ ಸಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ತೆರೆ ಕಾಣಲಿದೆ ಎನ್ನಲಾಗಿದೆ. ಸ್ಯಾಂಡಲ್ ವುಡ್ ಹೈ ಬಜೆಟ್ ಸಿನಿಮಾ Read more…

ಲಾಸ್ ವೇಗಾಸ್ ನಲ್ಲಿ ಗುಂಡಿನ ದಾಳಿ, 20 ಮಂದಿ ಸಾವು

ಲಾಸ್ ವೇಗಾಸ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿ 20 ಜನರನ್ನು ಹತ್ಯೆ ಮಾಡಿದ್ದಾನೆ. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಶಂಕಿತ ಆರೋಪಿಯನ್ನು Read more…

‘ದಿ ವಿಲನ್’ ಸೆಟ್ ನಲ್ಲಿ ಆಯುಧಪೂಜೆ ಸಂಭ್ರಮ

ಸ್ಯಾಂಡಲ್ ವುಡ್ ಬಹು ನಿರೀಕ್ಷೆಯ ಚಿತ್ರ ‘ದಿ ವಿಲನ್’ ಚಿತ್ರೀಕರಣ ಭರದಿಂದ ಸಾಗಿದೆ. ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಟ್ಟಿಗೆ ನಟಿಸಿರುವ ಈ ಚಿತ್ರವನ್ನು ‘ಜೋಗಿ’ ಪ್ರೇಮ್ ನಿರ್ದೇಶಿಸಿದ್ದಾರೆ. Read more…

ಅಂದು ರಾತ್ರಿ ಜಾಕಿಶ್ರಾಫ್-ತಬು ಜೊತೆ ನಡೆದಿದ್ದೇನು?

ಬಾಲಿವುಡ್  ನಟಿ ತಬು ಮತ್ತೆ ಅಜಯ್ ದೇವಗನ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾಳೆ. ‘ಗೋಲ್ಮಾನ್ ಅಗೇನ್’ ಚಿತ್ರದಲ್ಲಿ ತಬು ನಟಿಸುತ್ತಿದ್ದಾಳೆ. ಕಾಮಿಡಿ ಪಾತ್ರವೊಂದರಲ್ಲಿ ನಟಿಸಬೇಕೆಂಬುದು ತಬು ಆಸೆಯಾಗಿತ್ತಂತೆ. ಇದು Read more…

ಭರದಿಂದ ಸಾಗಿದೆ ‘ಅಂಜನಿಪುತ್ರ’ ಚಿತ್ರೀಕರಣ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ, ಹರ್ಷ ನಿರ್ದೇಶನದ ಬಹುನಿರೀಕ್ಷೆಯ ಚಿತ್ರ ‘ಅಂಜನಿಪುತ್ರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಸ್ಕಾಟ್ಲೆಂಡ್ ಸೇರಿದಂತೆ ವಿವಿಧ ಕಡೆಗಳಲ್ಲಿ ಈಗಾಗಲೇ ಚಿತ್ರೀಕರಣ Read more…

ಕ್ಯಾಮರಾ ನೋಡಿ ಭಯಗೊಂಡಿದ್ದೇಕೆ ಈ ನಟಿ

ಬಾಲಿವುಡ್ ಬೆಡಗಿ ದಿಯಾ ಮಿರ್ಜಾ, ಸಂಜಯ್ ದತ್ ಪತ್ನಿ ಮಾನ್ಯತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ಕುಮಾರ್ ಹಿರಾನಿ, ಸಂಜಯ್ ದತ್ ಜೀವನಚರಿತ್ರೆಯನ್ನು ತೆರೆ ಮೇಲೆ ತರ್ತಿದ್ದಾರೆ. ಚಿತ್ರದ ಹೆಸರು ಇನ್ನೂ Read more…

ಹಸಿರ ಸಿರಿಯಲ್ಲಿ ‘ದಿ ವಿಲನ್’ ಅಬ್ಬರ

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಸ್ಯಾಂಡಲ್ ವುಡ್ ಭಾರೀ ನಿರೀಕ್ಷೆಯ ಚಿತ್ರ ‘ದಿ ವಿಲನ್’ ಚಿತ್ರೀಕರಣ ನಡೆದಿದೆ. ಸುದೀಪ್, ಆಮಿ ಜಾಕ್ಸನ್ ಪಾಲ್ಗೊಂಡಿದ್ದ ದೃಶ್ಯಗಳ Read more…

ಪಾರ್ಟಿ ವೇಳೆ ಫೈರಿಂಗ್: 8 ಮಂದಿ ಸಾವು

ಟೆಕ್ಸಾಸ್: ಪಾರ್ಟಿ ನಡೆಯುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಡಲ್ಲಾಸ್ ನ ಪ್ಲಾನೊದಲ್ಲಿರುವ ಮನೆಯೊಂದರಲ್ಲಿ ಭಾನುವಾರ ಪಾರ್ಟಿ ಆಯೋಜಿಸಲಾಗಿದ್ದು, ಹೆಚ್ಚಿನ ಜನ Read more…

‘ದಿ ವಿಲನ್’ ಶೂಟಿಂಗ್ ಸ್ಪಾಟ್ ನಲ್ಲಿ ಪ್ರಿಯಾ ಸುದೀಪ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ದಿ ವಿಲನ್’ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಶಿವಮೊಗ್ಗ ಜೈಲ್, ಬೆಳಗಾವಿಯ ರಾಮದುರ್ಗ Read more…

‘ಅಂಜನಿಪುತ್ರ’ ಹಾಡಿನಲ್ಲಿ ಹೀಗಿದ್ದಾರೆ ಅಪ್ಪು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಅಂಜನಿಪುತ್ರ’ ಚಿತ್ರೀಕರಣ ಭರದಿಂದ ಸಾಗಿದೆ. ಪುನೀತ್ ರಾಜ್ ಕುಮಾರ್ ಹಾಗೂ ರಶ್ಮಿಕಾ ಮಂದಣ್ಣ ಅವರು ಸಹ Read more…

ಅಭಿಮಾನಿಗಳನ್ನು ಸೆಳೆದಿದೆ ಕಿಚ್ಚ ಸುದೀಪ್ ಹೊಸ ಲುಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಭಿನ್ನ ಲುಕ್ ಮೂಲಕ ಅಭಿಮಾನಿಗಳಿಗೆ ಸ್ಟೈಲಿಶ್ ಸ್ಟಾರ್ ಆಗಿದ್ದಾರೆ. ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರಿನ ಹಸಿರ ಸಿರಿಯ ನಡುವೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...