alex Certify ’ವೀರಂ’ ಶೂಟಿಂಗ್‌ ಕೊನೆ ದಿನದ ವಿಡಿಯೋ ಶೇರ್‌ ಮಾಡಿದ ಪ್ರಜ್ವಲ್ ದೇವರಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ವೀರಂ’ ಶೂಟಿಂಗ್‌ ಕೊನೆ ದಿನದ ವಿಡಿಯೋ ಶೇರ್‌ ಮಾಡಿದ ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ಅಭಿನಯದ ’ವೀರಂ’ ಚಿತ್ರದ ಶೂಟಿಂಗ್ ಮುಗಿದಿದೆ.

“ಇಲ್ಲಿಗೆ ಈ ಕೆಲಸ ಮುಗೀತು. ಮುಂದಿನದರತ್ತ ಹೋಗೋಣ….” ಎಂದು ತಮ್ಮ ಅಭಿನಯದ ಚಿತ್ರದ ಶೂಟಿಂಗ್‌ನ ಕೊನೆಯ ದಿನದ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ ಪ್ರಜ್ವಲ್ ಹೇಳಿದ್ದಾರೆ.

ಗಮನಿಸಿ…! ‘ಭಾರಿ ಮಳೆ’ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ‘ಯೆಲ್ಲೋ ಅಲರ್ಟ್’

’ವೀರಂ’ ಚಿತ್ರವು ಇದೇ ಡಿಸೆಂಬರ್‌ ಅಥವಾ ಜನವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಕುಮಾರ್‌ ಎಸ್ ರಾಜ್ ಎಂಬ ಪಾದಾರ್ಪಣೆ ಮಾಡುತ್ತಿರುವ ನಿರ್ದೇಶಕ ತಮ್ಮ ಸುದೀರ್ಘಾವಧಿ ಸಹವರ್ತಿಗಳಾದ ಪವನ್ ಒಡೆಯರ್‌ ಹಾಗೂ ಮಂಜು ಸ್ವರಾಜ್ ಜೊತೆಗೆ ಚಿತ್ರ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...