alex Certify ಕರ್ಫ್ಯೂ ಇದ್ರೂ ಚಿತ್ರೀಕರಣ, ಪೊಲೀಸರ ಎಂಟ್ರಿ ಬಳಿಕ ಶೂಟಿಂಗ್ ಪ್ಯಾಕಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ಫ್ಯೂ ಇದ್ರೂ ಚಿತ್ರೀಕರಣ, ಪೊಲೀಸರ ಎಂಟ್ರಿ ಬಳಿಕ ಶೂಟಿಂಗ್ ಪ್ಯಾಕಪ್

ಚಿಕ್ಕಮಗಳೂರು: ಸರ್ಕಾರದ ನಿಯಮ ಗಾಳಿಗೆ ತೂರಿ ಧಾರಾವಾಹಿ ಚಿತ್ರೀಕರಣ ನಡೆಸಲಾಗಿದೆ. ವೀಕೆಂಡ್ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ರಾಜಾರೋಷವಾಗಿ ಚಿತ್ರೀಕರಣ ನಡೆಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ ಸಮೀಪ ಕೆಫೆಯಲ್ಲಿ ದಾರಾವಾಹಿ ಚಿತ್ರೀಕರಣ ನಡೆಸಲಾಗಿದೆ. ಮಾಹಿತಿ ತಿಳಿದು ಶೂಟಿಂಗ್ ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಭೇಟಿ ನೀಡಿದ್ದು. ಎಚ್ಚರಿಕೆ ನೀಡಿ, ಶೂಟಿಂಗ್ ಪ್ಯಾಕಪ್ ಮಾಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...