alex Certify ಜುಲೈ 15ರಿಂದ ‘ಅದೊಂದಿತ್ತು ಕಾಲ’ ಚಿತ್ರೀಕರಣ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 15ರಿಂದ ‘ಅದೊಂದಿತ್ತು ಕಾಲ’ ಚಿತ್ರೀಕರಣ ಆರಂಭ

ಕೀರ್ತಿ ನಿರ್ದೇಶನದ ವಿನಯ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಅದೊಂದಿತ್ತು ಕಾಲ’ ಸಿನಿಮಾ ಚಿತ್ರೀಕರಣವನ್ನು ಜುಲೈ 15ರಿಂದ ಪುನಾರಂಭ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಅದಿತಿ ಪ್ರಭುದೇವ ಸುಮಾರು 10 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ 5 ಚಿತ್ರಗಳು ಇನ್ನೇನು ತೆರೆಮೇಲೆ ಬರಲು ಸಜ್ಜಾಗಿವೆ.

ಅಗಲಿದ ಮೇರು ನಟ ದಿಲೀಪ್​ ಕುಮಾರ್​ಗೆ ಹೃದಯಸ್ಪರ್ಶಿ ನಮನ ಸಲ್ಲಿಸಿದ ಅನಿಲ್​ ಕಪೂರ್​

‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅಮೂಲ್ಯ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ನಿಶಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಿತ್ತು ಕೊರೊನಾ ಕಾರಣದಿಂದ ಶೂಟಿಂಗ್ ನಿಲ್ಲಿಸಬೇಕಾಯಿತು. ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...