alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಸಾವಿನ ನೋವಿನಲ್ಲೂ ಅಪರಿಚಿತನನ್ನು ಬದುಕಿಸಲು ಧಾವಿಸಿದ ಪೇದೆ

ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರ ಕರ್ತವ್ಯ ನಿಷ್ಠೆಗೆ ಪ್ರತಿಯೊಬ್ಬರೂ ಸಲಾಂ ಹೇಳಲೇಬೇಕು. ಮಗಳ ಸಾವಿನ ನಡುವೆಯೂ ಅಪರಿಚಿತನ ಪ್ರಾಣ ಕಾಪಾಡಲು ಧಾವಿಸಿದ ಪೇದೆ ಬಗ್ಗೆ ಜಾಲತಾಣಗಳಲ್ಲೂ ಭಾರೀ ಮೆಚ್ಚುಗೆ Read more…

ಭಯ ಹುಟ್ಟಿಸುವಂತಿದೆ ಮೊಸಳೆ ರಕ್ಷಣೆಯ ಈ ವಿಡಿಯೋ

ಕಾರುಗಳ ಅಡಿ ಬೆಕ್ಕು ಮತ್ತು ನಾಯಿಗಳು ಬೆಚ್ಚಗೆ ಅಡಗಿ ಕುಳಿತುಕೊಳ್ಳುವುದು ಸಾಮಾನ್ಯ. ಆದ್ರೆ ಫ್ಲೋರಿಡಾದಲ್ಲಿ ಬೃಹತ್ ಪ್ರಾಣಿಯೊಂದು ಈ ರೀತಿ ವಾಹನದ ಕೆಳಗೆ ವಿಶ್ರಾಂತಿ ಪಡೆಯುತ್ತಿತ್ತು. ಅದೇನ್ ಗೊತ್ತಾ? Read more…

3 ದಿನ ಚರಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದವನು ಮೊದಲು ಕೇಳಿದ್ದೇನು ಗೊತ್ತಾ?

ಲಂಡನ್ ನಲ್ಲಿ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ. ಆತನನ್ನು ರಕ್ಷಣೆ ಮಾಡಲಾಗಿದ್ದು, ಮೂರು ದಿನ ಅನ್ನ ಆಹಾರ ನೀರಿಲ್ಲದೇ ಇದ್ರೂ ಮೇಲೆ ಬಂದ ತಕ್ಷಣ ಸಿಗರೇಟ್ Read more…

ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ನೆರವಾಗಿದೆ ವಾಯುಸೇನೆ

ಭಾರತೀಯ ವಾಯುಸೇನೆಯ ಸಿಬ್ಬಂದಿ ಲಡಾಕ್ ನ ಕುಗ್ರಾಮವೊಂದರಲ್ಲಿ ವಾಸವಾಗಿದ್ದ ಗರ್ಭಿಣಿಯೊಬ್ಬಳ ಪ್ರಾಣ ಉಳಿಸಿದ್ದಾರೆ. ಲಡಾಕ್ ನ ಕುರ್ಗೈಕ್ ಎಂಬ ಗ್ರಾಮದ ನಿವಾಸಿ 35 ವರ್ಷದ ಸ್ಟಾನ್ಜಿನ್ ಲ್ಯಾಟನ್ 3 Read more…

ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸರ ಈ ಕಾರ್ಯಾಚರಣೆ

ದೆಹಲಿಯಲ್ಲಿ ಜನವರಿ 25ರಂದು ಸ್ಕೂಲ್ ಬಸ್ ನಿಂದ್ಲೇ ಅಪಹರಣವಾಗಿದ್ದ 5 ವರ್ಷದ ಬಾಲಕ ವಿಹಾನ್ ಗುಪ್ತಾನನ್ನು ಪೊಲೀಸರು ರಕ್ಷಣೆ ಮಾಡಿರೋದು ಗೊತ್ತೇ ಇದೆ. ಕಿಡ್ನಾಪ್ ಆಗಿ ಸುಮಾರು 15 Read more…

ಹೆಪ್ಪುಗಟ್ಟಿದ ಸರೋವರದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಬಾಲಕ

ಚೀನಾದ ಹೆನಾನ್ ಎಂಬಲ್ಲಿ ಹೆಪ್ಪುಗಟ್ಟಿದ ಸರೋವರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಗುವನ್ನು ರಕ್ಷಣೆ ಮಾಡಲು ಪೊಲೀಸ್ ಅಧಿಕಾರಿಯೊಬ್ಬರು ಭಾರೀ ಸಾಹಸವನ್ನೇ ಮಾಡಿದ್ದಾರೆ. ಬಾಲಕನ ರಕ್ಷಣೆಗಾಗಿ ಹರಸಾಹಸಪಟ್ಟು ಪೊಲೀಸ್ ಅಧಿಕಾರಿ ಸರೋವರದೊಳಕ್ಕೆ ತೆರಳಿದ Read more…

ಯುವ ಸ್ವಿಮ್ಮರ್ ಗಳ ರಕ್ಷಣೆ ಮಾಡಿದೆ ‘ಡ್ರೋನ್’…!

‘ಡ್ರೋನ್’ ಗಳು ಇಂದು ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಮಾನವರು ತಲುಪಲಾಗದಂತಹ ದುರ್ಗಮ ಪ್ರದೇಶಗಳಲ್ಲೂ ‘ಡ್ರೋನ್’ ಗಳು ಸರಾಗವಾಗಿ ಸೇವೆ ನೀಡುತ್ತಿವೆ. ಇದರ ಮಧ್ಯೆ ಇದೇ ಮೊದಲ ಬಾರಿಗೆ ಡ್ರೋನ್, Read more…

ಕಾರಿನೊಳಗೆ ಲಾಕ್ ಆಗಿತ್ತು ಕರಡಿ….!

ಒಂದಷ್ಟು ಸ್ನೇಹಿತರು ಜೊತೆಯಾಗಿ ಅಮೆರಿಕದ ಟೆನ್ನೆಸ್ಸೀಗೆ ಪ್ರವಾಸ ಹೋಗಿದ್ರು. ಕಾಡಿನಲ್ಲಿ ಸಫಾರಿ ಹೋಗಿದ್ದ ಅವರಿಗೆ ಭಯಾನಕ ಅನುಭವವಾಗಿದೆ. ಕಾರು ನಿಲ್ಲಿಸಿ ಕ್ಯಾಬಿನ್ ಗೆ ಹೋಗುವ ಭರದಲ್ಲಿ ಅದನ್ನು ಲಾಕ್ Read more…

ಕಂದಕಕ್ಕೆ ಬಿದ್ದಿದ್ದ ಮರಿಯಾನೆಗೆ ಮರುಜೀವ ಕೊಟ್ಟ ಗ್ರಾಮಸ್ಥರು

ತಮಿಳುನಾಡಿನ ಗ್ರಾಮವೊಂದರಲ್ಲಿ ಆನೆಮರಿಯೊಂದು 20 ಅಡಿ ಆಳದ ಕಂದಕಕ್ಕೆ ಬಿದ್ದಿತ್ತು. ಮೂರೂವರೆ ತಿಂಗಳ ಪ್ರಾಯದ ಪುಟಾಣಿ ಆನೆಗೆ ಗ್ರಾಮಸ್ಥರೇ ಮರುಜೀವ ಕೊಟ್ಟಿದ್ದಾರೆ. ಹರಸಾಹಸಪಟ್ಟು ಅದನ್ನು ಕಂದಕದಿಂದ ಮೇಲಕ್ಕೆತ್ತಿದ್ದಾರೆ. ತಾಯಿಯಿಂದ Read more…

ಹೆಪ್ಪುಗಟ್ಟಿದ ಸರೋವರದಲ್ಲಿ ಮರಗಟ್ಟಿ ಹೋಗಿದ್ಲು ಮಹಿಳೆ!

ಚೀನಾದ ಹೆಬಿ ಎಂಬಲ್ಲಿ ಹೆಪ್ಪುಗಟ್ಟಿದ ಸರೋವರದಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಸಾಹಸಿಯೊಬ್ಬ ಬರಿಗೈಯಿಂದ್ಲೇ ಮಂಜುಗಡ್ಡೆಯನ್ನು ಒಡೆದು ಮಹಿಳೆಯನ್ನು ಪಾರು ಮಾಡಿದ್ದಾನೆ. ವೃದ್ಧೆ ಆಯತಪ್ಪಿ ಸರೋವರಕ್ಕೆ ಬಿದ್ದುಬಿಟ್ಟಿದ್ಲು. ಅವಳ ಮೈ Read more…

ಓಖೀ ಚಂಡಮಾರುತಕ್ಕೆ 12 ಮಂದಿ ಬಲಿ

ಓಖೀ ಚಂಡಮಾರುತಕ್ಕೆ ತತ್ತರಿಸಿರುವ ತಮಿಳುನಾಡು ಹಾಗೂ ಕೇರಳದಲ್ಲಿ ಈವರೆಗೆ 12 ಮಂದಿ ಬಲಿಯಾಗಿದ್ದಾರೆ. ಕೇರಳ ಸಮುದ್ರದಲ್ಲಿ ಕಾಣೆಯಾದ 30 ಮೀನುಗಾರರ ಹುಡುಕಾಟದಲ್ಲಿ ರಕ್ಷಣಾ ಪಡೆ ನಿರತವಾಗಿದೆ. ಮೃತರ ಕುಟುಂಬಗಳಿಗೆ Read more…

ಹುಡುಗಿ ಮಾರಾಟ ಮಾಡಲು ಅಪ್ಪಿತಪ್ಪಿ ದೆಹಲಿ ಪೊಲೀಸರಿಗೆ ಫೋನ್ ಮಾಡ್ದ..!?

ಮಾನವ ಕಳ್ಳ ಸಾಗಣೆ ಹಾಗೂ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲ್ಪಡುವ ಹುಡುಗಿಯರ ರಕ್ಷಣೆಗೆ ಮುಂದಾದ ದೆಹಲಿ ಎಸ್ ಎಚ್ ಒ ಜಿಬಿ ರಸ್ತೆಯ ಕೆಲ ಸ್ಥಳಗಳಲ್ಲಿ ಫೋನ್ ನಂಬರ್ ಅಂಟಿಸಿ Read more…

5 ತಿಂಗಳ ಬಳಿಕ ಸಾವನ್ನೇ ಗೆದ್ದು ಬಂದ ಮಹಿಳೆಯರು…!

ಸಮುದ್ರದ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಇಬ್ಬರು ಮಹಿಳೆಯರನ್ನು 5 ತಿಂಗಳುಗಳ ಬಳಿಕ ರಕ್ಷಣೆ ಮಾಡಲಾಗಿದೆ. ಇಬ್ಬರು ಮಹಿಳೆಯರು ಸಮುದ್ರ ಮಾರ್ಗದಲ್ಲಿ ಹವಾಯಿಯಿಂದ ತಹಿತಿಗೆ ಹೊರಟಿದ್ರು. ಸುಮಾರು ಒಂದು ತಿಂಗಳ ಪ್ರಯಾಣದ Read more…

ರಾಷ್ಟ್ರಪತಿ ಭವನಕ್ಕೆ ಬಂದ ವಿಶೇಷ ಅತಿಥಿ

ದೆಹಲಿಯಲ್ಲಿರೋ ರಾಷ್ಟ್ರಪತಿ ಭವನಕ್ಕೆ ವಿಶೇಷ ಅತಿಥಿಯೊಂದು ಬಂದಿತ್ತು. ಮೀಟಿಂಗ್ ರೂಮ್ ನಲ್ಲಿ ಕಪಿರಾಯ ದರ್ಶನ ಕೊಟ್ಟಿದ್ದ. ಗಾಯಗೊಂಡಿದ್ದ ಮಂಗವೊಂದು ಕೋಣೆಯಲ್ಲಿ ಕುಳಿತಿತ್ತು. ಅದನ್ನು ನೋಡಿದ ಸಿಬ್ಬಂದಿ ಕೂಡಲೇ ವೈಲ್ಡ್ Read more…

ಟೆಕ್ಕಿ ಮನೆಯಲ್ಲಿ ಕೆಲಸಕ್ಕಿದ್ಲು ಅಪ್ರಾಪ್ತ ಬಾಲಕಿ

ಹೈದ್ರಾಬಾದ್ ನ ಟೆಕ್ಕಿಯೊಬ್ಬನ ಮನೆಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ 10 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಟೆಕ್ಕಿ ರಘುರಾಮ್ ಹಾಗೂ ಸಂಗೀತಾ ದಂಪತಿಗೆ ಇಬ್ಬರು ಚಿಕ್ಕಮಕ್ಕಳಿದ್ದಾರೆ. ಮಕ್ಕಳ ಆರೈಕೆಗಾಗಿ 10,000 ರೂಪಾಯಿ Read more…

ಮುಂಬೈ ರೈಲು ನಿಲ್ದಾಣದಲ್ಲಿ ನಡೆದಿದೆ ಎದೆ ನಡುಗಿಸುವಂಥ ಘಟನೆ

ಮುಂಬೈನಲ್ಲಿ ರೈಲು ಏರುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದ ಮಹಿಳೆಯೊಬ್ಬಳನ್ನು ರಕ್ಷಣೆ ಮಾಡಲಾಗಿದೆ. ನಲಸೋಪುರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರಾಜಸ್ತಾನ ಮೂಲದ ಲತಾ ಮಹೇಶ್ವರಿ ಎಂಬ Read more…

ಬ್ಲೂವೇಲ್ ದುಸ್ಸಾಹಸಕ್ಕೆ ಮುಂದಾಗಿದ್ದ ಯುವತಿ ರಕ್ಷಣೆ

ಬ್ಲೂವೇಲ್ ಆನ್ ಲೈನ್ ಗೇಮ್ ಹುಚ್ಚಿಗೆ ಬಿದ್ದು ಆತ್ಮಹತ್ಯೆಗೆ ಮುಂದಾಗಿದ್ದ ಪುದುಚೆರಿಯ 21 ವರ್ಷದ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈಕೆ ಕಿಕ್ ಬಾಕ್ಸಿಂಗ್ ಚಾಂಪಿಯನ್, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ Read more…

ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ್ದಾನೆ ಸಾಹಸಿ

ನಾಲ್ಕನೇ ಮಹಡಿಯ ಕಿಟಕಿಗೆ ನೇತಾಡುತ್ತಿದ್ದ 3 ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾನೆ. ಚೀನಾದ ಕ್ಸಿಯಾಗಾನ್ ನಗರದಲ್ಲಿ ಈ ಘಟನೆ ನಡೆದಿದೆ. ಮಗುವಿನ ತಾಯಿ ಸಾಮಾನು Read more…

ಗ್ರಾಮಸ್ಥರನ್ನು ನಡುಗಿಸಿದ್ದ ದೈತ್ಯ ಹೆಬ್ಬಾವು ಸೆರೆ

ಗುಜರಾತ್ ನ ವಡೋದರಾದಲ್ಲಿರೋ ಗ್ರಾಮವೊಂದರಲ್ಲಿ 7 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆಯಾಗಿದೆ. ಜನನಿಬಿಡ ರಸ್ತೆಯಲ್ಲೇ ಹೆಬ್ಬಾವು ಹರಿದಾಡುತ್ತಿತ್ತು. ಅದೃಷ್ಟವಶಾತ್ ಯಾರಿಗಾದ್ರೂ ಅಪಾಯ ಸಂಭವಿಸುವ ಮುನ್ನ ಹಾವು ಗ್ರಾಮಸ್ಥರ Read more…

ರಕ್ಷಣಾ ಬೋಟ್ ನಲ್ಲಿ ಹೆಣ್ಣು ಮಗು ಜನನ

ಬಿಹಾರದ ಮಧುಬನಿ ಜಿಲ್ಲೆಯ ಬೆನಿಪಟ್ಟಿ ಬ್ಲಾಕ್ ನ ಪ್ರವಾಹ ಪೀಡಿತ ಸ್ಥಳದಲ್ಲಿ ಮಹಿಳೆಯೊಬ್ಬಳು ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ನೋವು ಕಾಣಿಸಿಕೊಳ್ತಿದ್ದಂತೆ ಎನ್ಡಿಆರ್ಎಫ್ ತಂಡ ಹತ್ತಿರದ ಆಸ್ಪತ್ರೆಗೆ Read more…

ಬ್ಲೂ ವೇಲ್ ಚಾಲೆಂಜ್ ಗಾಗಿ ಮನೆ ಬಿಟ್ಟು ಬಂದ ಬಾಲಕ

ಅಪಾಯಕಾರಿ ಬ್ಲೂ ವೇಲ್ ಚಾಲೆಂಜ್ ಗಾಗಿ ಮನೆ ಬಿಟ್ಟು ಬಂದಿದ್ದ ಬಾಲಕನನ್ನು ಪುಣೆ ಪೊಲೀಸರು ರಕ್ಷಿಸಿದ್ದಾರೆ. ಇತ್ತೀಚೆಗಷ್ಟೆ ಇದೇ ಗೇಮ್ ಹುಚ್ಚಿಗೆ ಬಿದ್ದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸೊಲ್ಲಾಪುರ Read more…

ಅಪಹರಣವಾಗಿದ್ದ ಯುವತಿಗೆ ಆಪತ್ಬಾಂಧವರಾದ ಬೈಕರ್ಸ್

ದುಷ್ಕರ್ಮಿಗಳಿಂದ ಅಪಹರಣಕ್ಕೀಡಾಗಿದ್ದ ಮಹಿಳೆಯನ್ನು ಬೈಕರ್ ಗಳು ರಕ್ಷಣೆ ಮಾಡಿದ್ದಾರೆ. ಮೂವರು ದುಷ್ಕರ್ಮಿಗಳು ಮಹಿಳೆಯನ್ನು ಕಿಡ್ನಾಪ್ ಮಾಡಿ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ರು. ಆಕೆ ಸಹಾಯಕ್ಕಾಗಿ ಒಂದೇ ಸಮನೆ ಕೂಗಿಕೊಳ್ಳುತ್ತಿದ್ಲು. ಡಾಭಾದಲ್ಲಿ Read more…

ಕಾಳಿಂಗ ಸರ್ಪದ ಮೊಟ್ಟೆಗಳನ್ನು 100 ದಿನ ಕಾಪಾಡಿದ್ದಾರೆ ಮೂವರು

ಕೇರಳದ ಕಣ್ಣೂರಿನಲ್ಲಿ ಕಾಳಿಂಗ ಸರ್ಪದ ಮೊಟ್ಟೆಗಳನ್ನು ಮೂವರು ಪ್ರಾಣಿಪ್ರಿಯರು 100 ದಿನಗಳ ಕಾಲ ಜೋಪಾನ ಮಾಡಿದ್ದಾರೆ. ಮೊಟ್ಟೆ ಒಡೆದು ಮರಿ ಹೊರಬರುವವರೆಗೂ ಅವುಗಳಿಗೆ ಅಪಾಯವಾಗದಂತೆ ಕಾಯ್ದುಕೊಂಡಿದ್ದಾರೆ. ಮೇ ತಿಂಗಳಿನಲ್ಲಿ Read more…

ಬಸ್ ನಡಿ ಸಿಲುಕಿದ್ದ ಬಾಲಕ ಬದುಕಿದ್ದೇ ಒಂದು ಪವಾಡ!

ಚೀನಾದಲ್ಲಿ ಪವಾಡ ಸದೃಶ ರೀತಿಯಲ್ಲಿ ಬಾಲಕನೊಬ್ಬ ಬಚಾವ್ ಆಗಿದ್ದಾನೆ. ಯಾನ್ ನಗರದಲ್ಲಿ ಚಲಿಸ್ತಾ ಇದ್ದ ಬಸ್ಸಿನ ಅಡಿಯಲ್ಲಿ 8 ವರ್ಷದ ಬಾಲಕನೊಬ್ಬ ಸಿಕ್ಕಿಹಾಕಿಕೊಂಡಿದ್ದ. ಆತನ ಕಾಲು ಬಸ್ ಚಕ್ರಕ್ಕೆ Read more…

ಬಚಾವಾಯ್ತು ಸಮುದ್ರದಲ್ಲಿ ಮುಳುಗುತ್ತಿದ್ದ ಆನೆ

ಸಮುದ್ರದಲ್ಲಿ ಮುಳುಗುತ್ತಿದ್ದ ಆನೆಯೊಂದನ್ನು ಶ್ರೀಲಂಕಾದ ನೌಕಾಸೇನೆ ರಕ್ಷಣೆ ಮಾಡಿದೆ. ಈಶಾನ್ಯ ಕರಾವಳಿ ತೀರದಲ್ಲಿ ಎರಡು ಬೆಟ್ಟಗಳ ಮಧ್ಯೆ ದ್ವೀಪವಿದೆ. ಒಂದು ಬದಿಯಿಂದ ಇನ್ನೊಂದು ಕಡೆಗೆ ದಾಟಲು ಆನೆ ಮುಂದಾಗಿತ್ತು. Read more…

ತಿಮಿಂಗಿಲವನ್ನು ರಕ್ಷಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು

ಕೆನಡಾದಲ್ಲಿ ನಡೆದ ದಾರುಣ ಘಟನೆ ಇದು. ತಿಮಿಂಗಿಲವನ್ನು ರಕ್ಷಿಸಿದ ಯುವಕನೇ ಅದಕ್ಕೆ ಆಹಾರವಾಗಿಬಿಟ್ಟಿದ್ದಾನೆ. ಜೋ ಹೌಲೆಟ್ ಎಂಬಾತ ತಿಮಿಂಗಿಲ ರಕ್ಷಣಾ ಸಮಿತಿಯ ಸದಸ್ಯನಾಗಿದ್ದ. ಈ ಕಾರ್ಯಾಚರಣೆ ಅವನಿಗೆ ಹೊಸದೇನೂ Read more…

80 ಅಡಿ ಆಳದ ಬಾವಿಗೆ ಬಿದ್ದಿತ್ತು ಸಿಂಹದ ಮರಿ

ಅರಣ್ಯ ನಾಶದಿಂದಾಗಿ ಮನುಷ್ಯ ಮತ್ತು ಪ್ರಾಣಿಗಳ ನಡುವಣ ಸಂಘರ್ಷ ಹೆಚ್ಚುತ್ತಲೇ ಇದೆ. ಕಾಡಾನೆಗಳು ಊರಿಗೆ ನುಗ್ಗುವುದು, ಚಿರತೆ ಮತ್ತು ಹುಲಿಗಳ ಕಾಟ ಕೂಡ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಗುಜರಾತ್ ನ Read more…

ಇನ್ಮುಂದೆ 75 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲಿದೆ ಮಹಿಳಾ ಸಹಾಯವಾಣಿ

ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಶನಿವಾರ ಸಿಎಂ ಯೋಗಿ ಆದಿತ್ಯನಾಥ್ ಎರಡು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. 181 ಮಹಿಳಾ ಆಶಾ ಜ್ಯೋತಿ ಸಹಾಯವಾಣಿಯ ರಕ್ಷಣಾ ವ್ಯಾನ್ ಗೆ Read more…

ವೈರಲ್ ಆಗಿದೆ ಆನೆಗಳು ಮಾಡಿರೋ ಈ ವಿಶಿಷ್ಟ ಕೆಲಸ

ಕೊರಿಯಾದ ಸಿಯೋಲ್ ಗ್ರಾಂಡ್ ಪಾರ್ಕ್ ನಲ್ಲಿ ನಡೆದ ಘಟನೆಯೊಂದು ಆನ್ ಲೈನ್ ನಲ್ಲಿ ಎಲ್ಲರ ಮನಗೆದ್ದಿದೆ. ಮರಿಯಾನೆಯೊಂದು ಈಜುಕೊಳಕ್ಕೆ ಬಿದ್ದಾಗ ಉಳಿದ ಆನೆಗಳು ನಡೆದುಕೊಂಡ ರೀತಿ ಅದ್ಭುತವಾಗಿತ್ತು. ಈ Read more…

ನಾಯಿಯನ್ನು ರಕ್ಷಿಸಲು ನೀರಿಗೆ ಹಾರಿದ ಯುವಕ…ಮುಂದೇನಾಯ್ತು?

ಲಂಡನ್ ನಲ್ಲಿ ನೀರಿಗೆ ಬಿದ್ದ ನಾಯಿಯನ್ನು ರಕ್ಷಣೆ ಮಾಡಲು ನದಿಗೆ ಹಾರಿದ ಯುವಕನೊಬ್ಬನನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಾಹಸಿ ಯುವಕ ತನ್ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...