alex Certify ಬೆಚ್ಚಿಬೀಳಿಸುವಂತಿದೆ ಪ್ರಪಾತಕ್ಕೆ ಕಾರು ಉರುಳುತ್ತಿರುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಪ್ರಪಾತಕ್ಕೆ ಕಾರು ಉರುಳುತ್ತಿರುವ ದೃಶ್ಯ

ಕಾರೊಂದು ಪ್ರಪಾತಕ್ಕೆ ಉರುಳುವ ಮುನ್ನ ಅದರಲ್ಲಿದ್ದ ಮಂದಿ ಆಚೆಗೆ ಧುಮುಕುವ ಘಟನೆಯ ವಿಡಿಯೋವೊಂದು ಚೀನಾದಲ್ಲಿ ವೈರಲ್ ಆಗಿದೆ.

ಶಿಂಜಿಯಾಂಗ್‌ನಲ್ಲಿರುವ ಡೂಕು ಹೆದ್ದಾರಿಯಲ್ಲಿ ಈ ಘಟನೆ ಜರುಗಿದೆ. ರಸ್ತೆಬದಿಯಲ್ಲಿ ಪಾರ್ಕ್‌ ಮಾಡಲಾಗಿದ್ದ ಕಾರು ನೋಡನೋಡುತ್ತಲೇ ಗುಂಡಿಗೆ ಬೀಳಲು ಆರಂಭಿಸಿದೆ. ಕಾರಿನಲ್ಲಿದ್ದ ಕುಟುಂಬದ ಇಬ್ಬರು ಆಚೆಗೆ ನೆಗೆದಿದ್ದಾರೆ. ಆದರೆ ಮುಂದಿನ ಸೀಟಿನಲ್ಲಿ ಬೆಲ್ಟ್‌ ಹಾಕಿಕೊಂಡು ಕುಳಿತಿದ್ದ ಮಹಿಳೆ ಆಚೆ ಬರಲು ಸಾಧ್ಯವಾಗಿಲ್ಲ.

ಗ್ರಾಮೀಣ ವ್ಯಾಪಾರಿಗಳ ಆದಾಯ ಹೆಚ್ಚಿಸಲು ಮುಂದಾದ ಸೋನು ಸೂದ್

ಕಾರಿನೊಳಗೆ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿರುವುದಾಗಿ ಹೆಯ್ಜಿಂಗ್ ಕೌಂಟಿ ತುರ್ತು ನಿರ್ವಹಣಾ ಬ್ಯೂರೋ ತಿಳಿಸಿದೆ. ಹ್ಯಾಂಡ್‌ಬ್ರೇಕ್‌ ದೋಷದಿಂದ ಹೀಗೆ ಆಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...