alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಂದು ಜೈಲು ಸೇರಿದವ ಕಿಡ್ನಿ ಕೊಟ್ಟು ಮಹಿಳೆ ಜೀವ ಉಳಿಸಿದ

11 ವರ್ಷಗಳ ಹಿಂದೆ ತನ್ನ ಮನೆಯ ಸಮೀಪದಲ್ಲೇ ಮೊಬೈಲ್ ಟವರ್ ಸ್ಥಾಪಿಸಿದ ಕಾರಣಕ್ಕೆ ಕೋಪಗೊಂಡು ಮಾವನನ್ನು ಈತ ಕೊಲೆಗೈದಿದ್ದ. ಈತನ ಜೀವನ ಚಕ್ರ ಒಂದು ಸುತ್ತು ಪೂರ್ತಿ ಸುತ್ತಿದ್ದು, Read more…

ಕೊನೆ ಕ್ಷಣದಲ್ಲಿ ದೇವದೂತನಂತೆ ಬಂದ ಸಹೋದ್ಯೋಗಿ ಸ್ನೇಹಿತ

ಮೂರು ಮಕ್ಕಳ ತಂದೆ ಅಮೆರಿಕಾದ ಜೇಸನ್ ಆಂಡರ್ಸನ್ ಮೂತ್ರಪಿಂಡ ಖಾಯಿಲೆಯಿಂದ ಬಳಲುತ್ತಿದ್ದ. ಸಾವಿಗೆ ಹತ್ತಿರವಾಗ್ತಿದ್ದ ಆತ ಬದುಕಿ ಬರುವ ಆಸೆ ಬಿಟ್ಟಿದ್ದ. ಪತ್ನಿ ಹಾಗೂ ವೈದ್ಯರು ಕೂಡ ಕೈಚೆಲ್ಲಿ Read more…

ಕಿಡ್ನಿ ಹಾಳು ಮಾಡುತ್ತೆ ಎಸಿಡಿಟಿ ಮಾತ್ರೆ

ಎಸಿಡಿಟಿ ಮಾಮೂಲಿ ಸಮಸ್ಯೆಯಂತೆ ಕಾಣುತ್ತೆ. ಹಾಗಾಗಿ ಇದನ್ನು ಅನೇಕರು ಆರಂಭದಲ್ಲಿ ನಿರ್ಲಕ್ಷಿಸಿಬಿಡ್ತಾರೆ. ಆದ್ರೆ ತಲೆ ನೋವು, ಆತಂಕ, ಚಡಪಡಿಕೆಯಂತ ಅನೇಕ ಸಮಸ್ಯೆಗೆ ಈ ಎಸಿಡಿಟಿ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಸಿಡಿಟಿಯಿಂದ Read more…

ಕಿಡ್ನಿ ರೋಗಕ್ಕೆ ಒಂದು ಲೋಟ ನೀರು ಸಂಜೀವಿನಿ

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಅದು ಕೆಲಸ ನಿಲ್ಲಿಸಿದ್ರೆ ಪ್ರಾಣ ಹೋದಂತೆ. ನಮ್ಮ ದೇಹದಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಮೂತ್ರದ ರೂಪದಲ್ಲಿ ಹೊರ ಹೋಗುತ್ತವೆ. ಆದ್ರೆ ಈಗಿನ Read more…

ಆರೋಗ್ಯಕ್ಕೆ ಅಪಾಯಕಾರಿ ಮಸಾಲೆ ಪಾಪಡ್

ಮಸಾಲಾ ಪಾಪಡ್, ಟೀ ಜೊತೆ ಪಾಪಡ್, ಊಟದ ಜೊತೆ ಪಾಪಡ್..ಹೀಗೆ ಹಪ್ಪಳದ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ರುಚಿರುಚಿಯಾಗಿರುವ ಈ ಹಪ್ಪಳ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬ ವಿಷಯ Read more…

ನಟನ ವಿರುದ್ಧ ದಾಖಲಾಯ್ತು ದೂರು, ಯಾಕೆ ಗೊತ್ತಾ…?

ತೆಲುಗು ಧಾರವಾಹಿಯ ನಟ ಬಾಲಾಜಿ ವಿರುದ್ಧ ಹೈದ್ರಾಬಾದ್ ನ ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 17 ಲಕ್ಷ ಹಣ ಕೊಡದೆ ವಂಚಿಸಿದ ಹಿನ್ನೆಲೆಯಲ್ಲಿ ನಟನ ವಿರುದ್ಧ Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ಕಬ್ಬಿನ ಹಾಲು

ಸದ್ಯ ಉರಿ ಉರಿ ಬೇಸಿಗೆ. ಈ ಧಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿದರೆ ಮನಸ್ಸಿಗೂ ಖುಷಿ, ದೇಹಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಕಿಡ್ನಿ ಆರೋಗ್ಯಕ್ಕೆ Read more…

ವ್ಯಕ್ತಿಯ ಜೀವ ಉಳಿಸಿದೆ 50 ವರ್ಷದ ಹಿಂದಿನ ಸ್ನೇಹ

50 ವರ್ಷದ ಹಿಂದಿನ ಸ್ನೇಹವೊಂದು ವ್ಯಕ್ತಿಯೊಬ್ಬನ ಜೀವ ಉಳಿಸಿದೆ. ಕ್ಲಾಸ್ ಮೇಟ್ ಆಗಿದ್ದವನಿಗೆ ಹಿಂದೆಮುಂದೆ ಯೋಚಿಸದೇ ಸ್ನೇಹಿತನೊಬ್ಬ ಕಿಡ್ನಿ ನೀಡಿದ ಘಟನೆ ಅಮೆರಿಕದಲ್ಲಿ ನಡೆದಿದೆ. ವಾಷಿಂಗ್ ಟನ್ ಡಿಸಿಯಲ್ಲಿ Read more…

ಹಾರ್ಟ್, ಕಿಡ್ನಿ ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಔಷಧಿಗಳ ಮೇಲೆ ಶೇಕಡಾ 10 ರಷ್ಟು ಹೆಚ್ಚುವರಿ ಲಾಭ ಗಳಿಕೆ ಮೇಲೆ ನಿಷೇಧ ಹೇರಿದ ನಂತ್ರ ಕೆಲ ಔಷಧಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕಿಡ್ನಿ ಹಾಗೂ ಹೃದಯ ಸಂಬಂಧಿ Read more…

ಕಿಡ್ನಿಗೆ ಅಪಾಯ ಮಾಡುವ 10 ಸಂಗತಿಗಳು

ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. Read more…

ಮಗನ ಪ್ರಾಣ ಉಳಿಸಲು ಮಹಾ ತ್ಯಾಗ ಮಾಡಿದ್ದಾಳೆ ಈ ತಾಯಿ

ಐರ್ಲೆಂಡ್ ನಲ್ಲಿ ಮಹಿಳೆಯೊಬ್ಬಳು ತನ್ನ ಮಗನನ್ನು ಉಳಿಸಿಕೊಳ್ಳಲು ಅಂಗಾಂಗ ದಾನ ಮಾಡಿದ್ದಾಳೆ.  ಒಂದು ಕಿಡ್ನಿ ಮತ್ತು ಲಿವರ್ ನ ಭಾಗವೊಂದನ್ನು ದಾನವಾಗಿ ನೀಡಿದ್ದಾಳೆ. ಒಂದು ವರ್ಷದ ಪುಟ್ಟ ಬಾಲಕ Read more…

ಪಾಪ್ ತಾರೆಯ ಕಾನ್ಸರ್ಟ್ ಗಾಗಿ ಕಿಡ್ನಿ ಮಾರಲು ಸಜ್ಜಾಗಿದ್ದಾರೆ ಫ್ಯಾನ್ಸ್

ಟೇಲರ್ ಸ್ವಿಫ್ಟ್ ಖ್ಯಾತ ಪಾಪ್ ತಾರೆ. ಆಕೆಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮೇ 8ರಂದು ಬಹುನಿರೀಕ್ಷಿತ ‘ರೆಪ್ಯುಟೇಶನ್’ ಲೈವ್ ಟೂರ್ ಗೆ ಚಾಲನೆ ಸಿಗಲಿದೆ. ನಿನ್ನೆಯಿಂದ್ಲೇ ಕಾರ್ಯಕ್ರಮದ ಟಿಕೆಟ್ ಮಾರಾಟ Read more…

ತಮ್ಮನಿಗೆ ಮರೆಯಲಾಗದ ಉಡುಗೊರೆ ನೀಡಿದ ಅಕ್ಕ

ರಕ್ಷಾ ಬಂಧನದ ದಿನ ಸಹೋದರಿಯೊಬ್ಬಳು ಸಹೋದರನಿಗೆ ಮರೆಯಲಾಗದ ಉಡುಗೊರೆ ನೀಡಿದ್ದಾಳೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಾಳೆ. ವಂದನಾ ಚಂದ್ರ ಹೆಸರಿನ ಮಹಿಳೆಯೊಬ್ಬಳು Read more…

ಆಪರೇಷನ್ ವೇಳೆ ವೈದ್ಯರಿಂದಾಯ್ತು ಯಡವಟ್ಟು

ರಾಂಚಿ: ಆಪರೇಷನ್ ಮಾಡುವ ಸಂದರ್ಭದಲ್ಲಿ ವೈದ್ಯರಿಂದ ಯಡವಟ್ಟಾದ ಅನೇಕ ಪ್ರಕರಣಗಳು ನಡೆದಿವೆ. ಅಂತಹ ಪ್ರಕರಣವೊಂದರ ಮಾಹಿತಿ ಇಲ್ಲಿದೆ. ಜಾರ್ಖಂಡ್ ನಲ್ಲಿ ಬಲ ಕಿಡ್ನಿಗೆ ಆಪರೇಷನ್ ಮಾಡುವ ಬದಲು, ವೈದ್ಯರು Read more…

ಆಕಳ ಕಿಡ್ನಿಯನ್ನೂ ಬಿಡಲಿಲ್ಲ ಕಳ್ಳರು..!

ಹಾವೇರಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಕಿಡ್ನಿ ಕದ್ದೊಯ್ದ ಘಟನೆ ಹಾವೇರಿ ಜಿಲ್ಲೆ ಸವಣೂರಿನಲ್ಲಿ ನಡೆದಿದ್ದು, ದಂಡಿನಪೇಟೆಯ ಯಲ್ಲಪ್ಪ ಅವರಿಗೆ ಸೇರಿದ 2 ಹಸುಗಳು ಮೃತಪಟ್ಟಿವೆ. ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ Read more…

ಸೊಸೆಗೆ ಮಾವ ನೀಡಿದ ಇಂಥ ಉಡುಗೊರೆ

ಸಮಾಜದಲ್ಲಿ ಸೊಸೆಯಾದವಳು ಮಾವನನ್ನು ನೋಡುವ ದೃಷ್ಟಿಯೇ ಬೇರೆ. ಮಾವನ ಹೆಸರು ಕೇಳ್ತಿದ್ದಂತೆ ಕೆಲವರು ಭಯಪಟ್ಟರೆ ಮತ್ತೆ ಕೆಲವರು ಮೂಗು ಮುರಿಯುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಾವನಾದವನು ಸೊಸೆಯನ್ನು ಮಗಳಂತೆ Read more…

ಮಕ್ಕಳ ಶಾಲಾ ಶುಲ್ಕ ಕಟ್ಟಲು ಇಂಥ ದಾರಿ ಹಿಡಿದ ತಾಯಿ

ಲಖ್ನೋ: ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ಜಾರಿಯಾದರೇನಂತೆ, ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿರಬೇಕೆಂಬ ನಿಯಮ ಇದ್ದರೇನಂತೆ. ಮಕ್ಕಳ ಶಾಲಾ ಶುಲ್ಕ ಕಟ್ಟಲು ಕೂಡ ಪೋಷಕರು ಎಷ್ಟೆಲ್ಲಾ ಕಷ್ಟಪಡುತ್ತಾರೆ ಎಂಬುದಕ್ಕೆ Read more…

ಸುಷ್ಮಾ ಸ್ವರಾಜ್ ಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಲಾಗಿದೆ. ಕೆಲ ದಿನಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಷ್ಮಾ ಸ್ವರಾಜ್ ಗೆ ಶನಿವಾರ ಮೂತ್ರಪಿಂಡ ಕಸಿ Read more…

”ಮೂತ್ರ ಪಿಂಡದ ಮೇಲೆ ಧರ್ಮದ ಸ್ಟ್ಯಾಂಪ್ ಇರೋದಿಲ್ಲ”

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಒಂದು ಕಿಡ್ನಿ ಫೇಲ್ ಆಗಿದ್ದು, ಕಸಿ ಮಾಡುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಷಯ Read more…

ಸುಷ್ಮಾ ಸ್ವರಾಜ್ ಗೆ ಕಿಡ್ನಿ ಕೊಡಲು ಮುಂದಾದ ಸಂಸದ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮೂತ್ರಪಿಂಡ ದಾನ ಮಾಡಲು ತೆಲುಗು ದೇಶಂ ಪಕ್ಷದ ಸಂಸದರೊಬ್ಬರು ಮುಂದಾಗಿದ್ದಾರೆ. 73 ವರ್ಷ ವಯಸ್ಸಿನ ನರ್ಸಾರಾವ್ ಪೇಟ್ Read more…

ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಆಸಕ್ತರಾಗಿದ್ದಾರೆ ಅಭಿಮಾನಿಗಳು

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದ್ಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಷ್ಮಾರ ಒಂದು ಕಿಡ್ನಿ ಫೇಲ್ ಆಗಿದೆ ಎನ್ನುವ ವಿಷಯ ಹೊರಗೆ ಬರ್ತಾ ಇದ್ದಂತೆ ವಿದೇಶಾಂಗ ಸಚಿವೆಗೆ Read more…

ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಮುಂದೆ ಬಂದಿದ್ದಾರೆ ಇವರು

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆರೋಗ್ಯದಲ್ಲಿ ಏರುಪೇರಾಗಿದೆ. ನಿನ್ನೆ ಸುಷ್ಮಾ ಸ್ವರಾಜ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಏಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಸುಷ್ಮಾ ಸ್ವರಾಜ್ ಒಂದು Read more…

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಗೆ ಕಿಡ್ನಿ ವೈಫಲ್ಯ

ನವದೆಹಲಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ, ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡಿರುವ ಸುಷ್ಮಾ ಅವರಿಗೆ, ಏಮ್ಸ್ Read more…

ಜೀವದ ಗೆಳೆಯರು ಅಂದ್ರೆ ಇವರೇ ಕಣ್ರೀ..!

ಸ್ನೇಹ, ಜಾತಿ-ಧರ್ಮದ ಎಲ್ಲೆ ಮೀರಿದ ಪವಿತ್ರ ಬಂಧನ ಅನ್ನೋದಕ್ಕೆ ಸಾಕ್ಷಿ ಜೈಪುರದ ವಿನೋದ್ ಮೆಹ್ರಾ ಮತ್ತು ಅನ್ವರ್ ಅಹ್ಮದ್. ಇವರಿಬ್ಬರ ಕುಟುಂಬವೂ ಇವತ್ತು ನೆಮ್ಮದಿಯಾಗಿ, ಆನಂದವಾಗಿದೆ ಅಂದ್ರೆ ಅದಕ್ಕೆ Read more…

ಗಂಡ ಏನಕ್ಕೂ ಪ್ರಯೋಜನವಿಲ್ಲ ಎಂದ್ಲು ಪತ್ನಿ..!

ಮೀರತ್ ನ ಸುದ್ದಿಯೊಂದು ಸುತ್ತಮುತ್ತಲ ಜನರ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡ ನಪುಂಸಕ ಎಂದು ಆರೋಪಿಸಿದ್ದಾಳೆ. ಗಂಡನ ಮನೆಯವರು ತನಗೆ ಮೋಸ ಮಾಡಿದ್ದಾರೆಂದು ದೂರಿದ್ದಾಳೆ. Read more…

ಮಾನವೀಯತೆಗೆ ಇಲ್ಲಿದೆ ಉತ್ತಮ ಉದಾಹರಣೆ

ಜಾತಿ, ಧರ್ಮದ ಹೆಸರಿನಲ್ಲಿ ವಿಶ್ವದೆಲ್ಲೆಡೆ ಸಂಘರ್ಷ ನಡೆಯುತ್ತಿರುವ ಮಧ್ಯೆ ಎಲ್ಲಕ್ಕಿಂತ ಮಿಗಿಲಾದುದು ಮಾನವೀಯತೆಯೇ ಎಂಬುದನ್ನು ಎತ್ತಿ ತೋರಿಸಿದ್ದಾಳೆ ಈ ಮುಸ್ಲಿಂ ಮಹಿಳೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ವಾಸಿಸುತ್ತಿರುವ Read more…

ಮಕ್ಕಳಿಗಾಗಿ ಕಿಡ್ನಿ ಮಾರಲು ಮುಂದಾದ ತಂದೆ

ಮಕ್ಕಳಿಗಾಗಿ ಪಾಲಕರು ಏನು ಬೇಕಾದ್ರೂ ಮಾಡಲು ಸಿದ್ಧರಿರ್ತಾರೆ. ಇಲ್ಲೊಬ್ಬ ತಂದೆ ಸುಮೋ ಹಾಗೆ ಕಾಣುವ ತನ್ನ ಮಕ್ಕಳಿಗಾಗಿ ಕಿಡ್ನಿ ಮಾರಲು ಮುಂದಾಗಿದ್ದಾರೆ. ತನ್ನ ಕಿಡ್ನಿ ಮಾರಿ ಮಕ್ಕಳಿಗೆ ಚಿಕಿತ್ಸೆ Read more…

ಈ ಮನುಷ್ಯನಿಗಿದೆ ನಾಲ್ಕು ಕಿಡ್ನಿ

ಸಾಮಾನ್ಯವಾಗಿ ವ್ಯಕ್ತಿಯ ಶರೀರದಲ್ಲಿ ಎರಡು ಕಿಡ್ನಿಗಳಿರುತ್ತವೆ. ಆದ್ರೆ ಚೀನಾದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನಿಮಗೆ ಇದ್ರ ಬಗ್ಗೆ ನಂಬಿಕೆ ಬರದೆ ಇರಬಹುದು, ಆದ್ರೆ ಇದು ಸತ್ಯ. ಚೀನಾದ Read more…

ಡಯಾಲಿಸಿಸ್ ಗೆ ಹೇಳಿ ಗುಡ್ ಬೈ

ವಾಷಿಂಗ್ಟನ್: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಡಯಾಲಿಸಿಸ್ ಅನಿವಾರ್ಯವಾಗಿದ್ದು, ಇದರಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಇನ್ನು ಮುಂದೆ ಅಂತವರು ಡಯಾಲಿಸಿಸ್ ಗಾಗಿ ಆಸ್ಪತ್ರೆಗಳಿಗೆ ಅಲೆದಾಡುವಂತಿಲ್ಲ. ಅಮೆರಿಕದ ಡಾ.ವಿಕ್ಟರ್ ಗುರಾ Read more…

ಗಂಡ- ಹೆಂಡತಿ ಜಗಳದಿಂದ ಬಯಲಾಯ್ತು ಕಿಡ್ನಿ ಮಾರಾಟ ಜಾಲ

ದೆಹಲಿಯಲ್ಲಿ ನಡೆಯುತ್ತಿದ್ದ ಅಂತರರಾಜ್ಯ ಕಿಡ್ನಿ ಮಾರಾಟ ಜಾಲ ಈಗ ಬಯಲಾಗಿದೆ. ಕಡು ಬಡವರಿಗೆ ಹಣದ ಆಮಿಷ ಒಡ್ಡಿ ಅವರಿಂದ ಕಿಡ್ನಿ ಪಡೆದು ಅದನ್ನು ಅಧಿಕ ಬೆಲೆಗೆ ಈ ತಂಡ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...