alex Certify ಅತಿಯಾದ ಜೀರಿಗೆ ಸೇವನೆಯಿಂದ ಕಾಡುತ್ತೆ ಈ ಸಮಸ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಜೀರಿಗೆ ಸೇವನೆಯಿಂದ ಕಾಡುತ್ತೆ ಈ ಸಮಸ್ಯೆ…!

ಜೀರಿಗೆಯನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದು ಅನೇಕ ರೀತಿಯ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಆದರೆ ಜೀರಿಗೆಯನ್ನು ಹೆಚ್ಚಾಗಿ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ.

* ಜೀರಿಗೆಯ ಅತಿಯಾದ ಸೇವನೆ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದರಿಂದ ಅತಿಯಾದ ರಕ್ತಸ್ರಾವವಾಗುತ್ತದೆ.

* ಜೀರಿಗೆ ಅನಿಲ ನಿವಾರಕವಾಗಿದೆ. ಆದರೆ ಹೆಚ್ಚು ಅನಿಲ ಹೊರಹಾಕುವಾಗ ಇದರಿಂದ ಜಠರದಲ್ಲಿ ಕಿರಿಕಿರಿಯನ್ನುಂಟಾಗುತ್ತದೆ.

* ಜೀರಿಗೆಯನ್ನು ದೀರ್ಘಕಾಲದವರೆಗೆ ಸೇವಿಸಿದರೆ ಅದರಲ್ಲಿರುವ ಅಂಶ ಲಿವರ್ ಮತ್ತು ಕಿಡ್ನಿಯ ಸಮಸ್ಯೆಗೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...