alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದರಾಬಾದ್ ಗೆ ಬಾಗಪ್ಪ ಹರಿಜನ ಶಿಫ್ಟ್

ವಿಜಯಪುರ: ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ ಭೀಮಾ ತೀರದ ರೌಡಿ ಬಾಗಪ್ಪ ಹರಿಜನನನ್ನು ಹೈದರಾಬಾದ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೊಲೆ ಪ್ರಕರಣದ ವಿಚಾರಣೆಗಾಗಿ ನಿನ್ನೆ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ್ದ ಬಾಗಪ್ಪ ಹರಿಜನನ Read more…

ಬಾಗಪ್ಪ ಹರಿಜನ್ ಮೇಲೆ ಹಾಡಹಗಲೇ ಫೈರಿಂಗ್

ವಿಜಯಪುರ ಕೋರ್ಟ್ ಆವರಣದಲ್ಲಿ ಇಂದು ಹಾಡಹಗಲೇ ಫೈರಿಂಗ್ ನಡೆದಿದೆ. ಭೀಮಾ ತೀರದ ಹಂತಕರ ಪೈಕಿ ಒಬ್ಬನೆಂದು ಕುಖ್ಯಾತನಾಗಿದ್ದ ಬಾಗಪ್ಪ ಹರಿಜನ್ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಮೂರು ಸುತ್ತು ಗುಂಡಿನ Read more…

ಕಲಬುರಗಿಯಲ್ಲಿ ಅಪಹರಣಕಾರರ ಮೇಲೆ ಫೈರಿಂಗ್

ಕಲಬುರಗಿ: ಕಲಬುರಗಿಯ ಬಸನಾಳ ಬಳಿ ಹಲ್ಲೆ ಮಾಡಿದ ಇಬ್ಬರು ದುಷ್ಕರ್ಮಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ವ್ಯಕ್ತಿಯೊಬ್ಬರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ಬಂಧನಕ್ಕೆ Read more…

ಮಿಸ್ ಫೈರ್ ಆಗಿ ಉದ್ಯಮಿ ಎದೆಗೆ ಗುಂಡು

ಬೆಂಗಳೂರು: ಮನೆಯಲ್ಲಿ ರಿವಾಲ್ವರ್ ಕ್ಲೀನ್ ಮಾಡುವಾಗ ಮಿಸ್ ಫೈರ್ ಆಗಿ, ಉದ್ಯಮಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ದೊಡ್ಡನಂಕುಂದಿಯ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ನವೀನ್ ರೆಡ್ಡಿ(45) ಗಾಯಗೊಂಡವರು. ಅವರ Read more…

ಗರ್ಭಗುಡಿಯಲ್ಲೇ ಹಾರಿತು ಗುಂಡು…!

ಬೆಳಗಾವಿ: ಉದ್ಯಮಿಯೊಬ್ಬರು ದೇವಾಲಯದ ಗರ್ಭಗುಡಿಯಲ್ಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಶಿವನಗೌಡ ಪಾಟೀಲ(45) ಆತ್ಮಹತ್ಯೆ ಮಾಡಿಕೊಂಡವರು. ಬೈಲಹೊಂಗಲ ತಾಲ್ಲೂಕಿನ ತರಕರ ಶೀಗೇಹಳ್ಳಿಯ ಗಿರಿಮಲ್ಲೇಶ್ವರ ದೇವಾಲಯದಲ್ಲಿ Read more…

ಬೆಂಗಳೂರಲ್ಲಿ ಮತ್ತೆ ಫೈರಿಂಗ್

ಬೆಂಗಳೂರು: ಬೆಂಗಳೂರಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಇಬ್ಬರು ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ರೌಡಿ ಶೀಟರ್ ರಂಜಿತ್ ಕೊಲೆ ಆರೋಪಿಗಳಿಬ್ಬರ ಕಾಲಿಗೆ ಗುಂಡೇಟು ಬಿದ್ದಿದೆ. Read more…

ಘರ್ಷಣೆಯಲ್ಲಿ ಐವರು ಸಾವು, ವಾಹನಗಳಿಗೆ ಬೆಂಕಿ

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಊಂಚ್ ಹಾರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಆಪ್ಟಾ ಗ್ರಾಮದಲ್ಲಿ ಪ್ರಧಾನ್ ನ ಪುತ್ರನ ಹಣಕಾಸಿನ ವಿಚಾರಕ್ಕೆ Read more…

ಪರಾರಿಯಾಗಿದ್ದ ಕೈದಿಯ ಮೇಲೆ ಫೈರಿಂಗ್

ಕಲಬುರಗಿ: ಜೈಲಿನಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಮೇಲೆ ಫೈರಿಂಗ್ ಮಾಡಿದ ಘಟನೆ ಕಲಬುರಗಿಯ ಹೊರವಲಯದ ನಾಗನಹಳ್ಳಿಯಲ್ಲಿ ನಡೆದಿದೆ. ಫರಹತಾಬಾದ್ ನಿವಾಸಿ ತಾಜುದ್ದೀನ್ ದಾಳಿಗೆ ಒಳಗಾದವ. ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ Read more…

ಮೆಂಟಲ್ ಮಂಜನ ಮೇಲೆ ಫೈರಿಂಗ್

ಬೆಂಗಳೂರು: ವ್ಯಕ್ತಿಯೊಬ್ಬನ ಕೊಲೆ ಮಾಡಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜನ ಕಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಆನೇಕಲ್ ತಾಲ್ಲೂಕಿನ ಹೊಸೂರು Read more…

ರೈಲು ನಿಲ್ದಾಣದಲ್ಲೇ ಗುಂಡಿನ ಮಳೆಗರೆದ ದುಷ್ಕರ್ಮಿ

ಜರ್ಮನಿಯ ಮುನಿಚ್ ನಗರದಲ್ಲಿರೋ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಸ್ಥಿತಿ ಗಂಭೀರವಾಗಿದೆ. ಇದು ಭಯೋತ್ಪಾದಕ ದಾಳಿಯಲ್ಲ ಅಂತಾ Read more…

ಬೆಂಗಳೂರಲ್ಲಿ ಮತ್ತೆ ಗುಂಡಿನ ಸದ್ದು

ಬೆಂಗಳೂರು: ಬೆಳಿಗ್ಗೆಯಷ್ಟೇ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈನ್ ಬೋ ಲೇಔಟ್ ನಲ್ಲಿ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಸಂಜೆ ಮತ್ತೆ ಗುಂಡಿನ ಸದ್ದು Read more…

ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈನ್ ಬೋ ಲೇಔಟ್ ನಲ್ಲಿ Read more…

ಪ್ರೇಯಸಿ ಭೇಟಿಗೆ ಬಂದ ಸರಗಳ್ಳ, ಏನಾಯ್ತು ಗೊತ್ತಾ..?

ಗದಗ: ಕುಖ್ಯಾತ ಸರಗಳ್ಳನಾಗಿರುವ ಆತ ಗದಗ, ಹುಬ್ಬಳ್ಳಿ ಪೊಲೀಸರಿಗೆ ಬೇಕಾದ ವ್ಯಕ್ತಿಯಾಗಿದ್ದಾನೆ. ನಿನ್ನೆ ತಡರಾತ್ರಿ ಆತ ಪ್ರೇಯಸಿಯ ಭೇಟಿಗೆ ಬಂದಿದ್ದಾಗ, ಪೊಲೀಸರು ಹಿಡಿಯಲು ಮುಂದಾಗಿದ್ದು, ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. Read more…

ಗುಂಡಿನ ದಾಳಿಯಿಂದ ಜಸ್ಟ್ ಮಿಸ್

ವಿಜಯಪುರ: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಮಹಾನಗರ ಪಾಲಿಕೆ ಸದಸ್ಯರೊಬ್ಬರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಾಲಿಕೆ ಸದಸ್ಯೆ ಶಹನಾಜ್ ಬೇಗ್ ಅವರ ಪುತ್ರ ಅಜೀಂ ಇನಾಂದಾರ್(31) ಪಾರಾದವರು. Read more…

ಪಾಕ್ ಸೇನೆಯ ಗುಂಡಿನ ದಾಳಿಗೆ ಮಹಿಳೆ ಬಲಿ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ಮುಂದುವರಿಸಿದೆ. ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಪಾಕ್ ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. Read more…

ಮತ್ತಿನಲ್ಲಿದ್ದ ಪತ್ನಿ ಸಿಗ್ನಲ್ ನಲ್ಲೇ ಮಾಡಿದ್ಲು ಇಂತ ಕೆಲಸ

ಬೆಂಗಳೂರು: ಮದ್ಯದ ಅಮಲಿನಲ್ಲಿ ಪತ್ನಿಯೇ ಪತಿ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಚ್.ಎಸ್.ಆರ್. ಲೇಔಟ್ ನಿವಾಸಿಗಳಾದ ದಂಪತಿ Read more…

ಸಂಭ್ರಮಾಚರಣೆಯ ಫೈರಿಂಗ್ ಗೆ ಯುವಕ ಬಲಿ

ಉತ್ತರ ಭಾರತದಲ್ಲಿ ವಿವಾಹ ಮತ್ತಿತ್ತರ ಸಂಭ್ರಮಾಚರಣೆ ಸಮಾರಂಭದ ವೇಳೆ ಫೈರಿಂಗ್ ಮಾಡಲಾಗುತ್ತದೆ. ಹೀಗೆ ವಿವಾಹ ನಿಶ್ಚಿತಾರ್ಥ ಸಮಾರಂಭದ ಸಂದರ್ಭದಲ್ಲಿ ಮಾಡಿದ ಫೈರಿಂಗ್ ಗೆ ವರನ ಸಂಬಂಧಿ ಸಾವನ್ನಪ್ಪಿರುವ ಘಟನೆ Read more…

ಬೇಟೆಗೆ ಹೋದವನ ತಲೆಗೆ ಗುಂಡೇಟು

ಶಿವಮೊಗ್ಗ: ಮಿಸ್ ಫೈರ್ ಆದ ಪರಿಣಾಮ ಬೇಟೆಗೆ ಹೋಗಿದ್ದ ವ್ಯಕ್ತಿ ತಲೆಗೆ ಗುಂಡೇಟು ತಗುಲಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾನುಮನೆಯಲ್ಲಿ ನಡೆದಿದೆ. ಕಾನುಮನೆ ಸತೀಶ್(35) Read more…

ರೌಡಿ ಶೀಟರ್ ಮೇಲೆ ಫೈರಿಂಗ್

ಕಲಬುರಗಿ: ಕಲಬುರಗಿಯ ಕೆರೆ ಬೋಸಗಾ ಗ್ರಾಮದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಮುಂದಾದ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ. ಚಿತ್ತಾಪುರ ತಾಲ್ಲೂಕು ಮಾಲಗತ್ತಿ ಗ್ರಾಮದ ರೌಡಿಶೀಟರ್ ವಿಕ್ರಮ್ Read more…

ಬ್ರೇಕಿಂಗ್ ! ಲಂಡನ್ ನಲ್ಲಿ ಉಗ್ರರಿಂದ ಫೈರಿಂಗ್

ಲಂಡನ್: ಲಂಡನ್ ಪಾರ್ಲಿಮೆಂಟ್ ನಲ್ಲಿ ಅಧಿವೇಶನ ನಡೆಯುವಾಗಲೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಂಸತ್ ಭವನದ ಸಮೀಪ ಬಾಂಬ್ ಸ್ಪೋಟಿಸಿದ್ದು, ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು Read more…

ಯುವಕನಿಗೆ ಗುಂಡೇಟು : ಚೆಕ್ ಪೋಸ್ಟ್ ಗೆ ಬೆಂಕಿ

ರಾಮನಗರ: ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಯುವಕನೊಬ್ಬ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಚೆಕ್ ಪೋಸ್ಟ್ ಗೆ ಬೆಂಕಿ ಹಚ್ಚಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ Read more…

ರೌಡಿ ಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ, ಹಲ್ಲೆ ನಡೆಸಿದ ಕುಖ್ಯಾತ ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ. ಚಾಮರಾಜಪೇಟೆ ರೌಡಿ ಶೀಟರ್ ನಾಗೇಂದ್ರ ಅಲಿಯಾಸ್ ನಾಮ ಗುಂಡೇಟು Read more…

ಲಂಕಾ ಸೇನೆ ಗುಂಡಿಗೆ ಮೀನುಗಾರ ಬಲಿ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ, ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ಸೇನೆ ಏಕಾಏಕಿ ಫೈರಿಂಗ್ ಮಾಡಿದೆ. ಇದರಿಂದಾಗಿ ಕಿಬ್ರೋ ಬ್ರಿಸ್ಟೋ ಎಂಬ ಮೀನುಗಾರ ಬಲಿಯಾಗಿದ್ದು, ಐವರು ಮೀನುಗಾರರು ಗಾಯಗೊಂಡಿದ್ದಾರೆ. Read more…

ಬೆಳ್ಳಂಬೆಳಿಗ್ಗೆ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಫೈರಿಂಗ್ ನಡೆದಿದೆ. ಬೆಳಗಿನ ಜಾವ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪವನ್ ಕುಮಾರ್ ಅಲಿಯಾಸ್ ಪಾಪಿರೆಡ್ಡಿ ದಾಳಿಗೆ ಒಳಗಾದವ. ಸುಂಕದಕಟ್ಟೆಯ ಪಿಳ್ಳಪ್ಪನ Read more…

ಬೆಂಗಳೂರಲ್ಲಿ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಕಾರ್ಯಾಚರಣೆಯೊಂದರಲ್ಲಿ ಪಾಲ್ಗೊಂಡಿದ್ದ ಪೊಲೀಸರು, ಸರಗಳ್ಳನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೊಮ್ಮಘಟ್ಟ ಮಂಜ ದಾಳಿಗೆ ಒಳಗಾದವ. ಸೋಲದೇವನಹಳ್ಳಿಯ ಆಚಾರ್ಯ ಕಾಲೇಜ್ ಸಮೀಪ ಮಂಜನನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. Read more…

ಮಂಗಳೂರಲ್ಲಿ ಶೂಟೌಟ್: ರೌಡಿ ಸಾವು

ಮಂಗಳೂರು: ಮಂಗಳೂರಿನ ಉಳ್ಳಾಲದಲ್ಲಿ, ನಟೋರಿಯಸ್ ರೌಡಿ ಕಾಲಿಯಾ ರಫೀಕ್(35)ನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಕಾರಿನಲ್ಲಿ ಜಾವಿದ್ ಜೊತೆಗೆ ರಫೀಕ್ ಬರುವಾಗ, ಟಿಪ್ಪರ್ ಲಾರಿ ಹರಿಸಿ ಕೊಲೆಗೆ ಯತ್ನಿಸಲಾಗಿದೆ. ಈ Read more…

ಗಂಧ ಕಳ್ಳರ ಮೇಲೆ ಫೈರಿಂಗ್: ಓರ್ವ ಸಾವು

ಮೈಸೂರು: ಶ್ರೀಗಂಧದ ಮರಗಳನ್ನು ಕದಿಯಲು ಬಂದಿದ್ದ ಕಳ್ಳನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ. ಮೈಸೂರು ಹೊರ ವಲಯದ ಲಿಂಗಾಬುದಿ ಕೆರೆ ಸಮೀಪದಲ್ಲಿ ಶ್ರೀಗಂಧದ ಮರಗಳನ್ನು ಕದಿಯಲು ಬಂದ ಕಳ್ಳರ ತಂಡದ ಮೇಲೆ Read more…

ಆತ್ಮರಕ್ಷಣೆಗಾಗಿ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಡ್ರ್ಯಾಗರ್ ನಿಂದ ಹಲ್ಲೆ ಮಾಡಲು ಮುಂದಾದ ದುಷ್ಕರ್ಮಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಬೆಂಗಳೂರು ಪುಟ್ಟೇನಹಳ್ಳಿಯಲ್ಲಿ ನಡೆದಿದೆ. ಪುಟ್ಟೇನಹಳ್ಳಿ ಠಾಣೆಯ ಇನ್ಸ್ ಪೆಕ್ಟರ್ ಧರ್ಮೇಂದ್ರ ಮತ್ತು Read more…

ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ತಂದೆಯೇ ಮಗನ ಮೇಲೆ ಗುಂಡು ಹಾರಿಸಿದ ಘಟನೆ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ನೆಕ್ಕರೆಕಾಡು ಗ್ರಾಮದಲ್ಲಿ ನಡೆದಿದೆ. 60 ವರ್ಷದ ಕೃಷಿಕ Read more…

ಕ್ಷಣಕ್ಕೊಂದು ತಿರುವು ಪಡೆದ ವಕೀಲನ ಹತ್ಯೆ

ಬೆಂಗಳೂರು: ಗುಂಡಿಟ್ಟು ವಕೀಲರನ್ನು ಹತ್ಯೆ ಮಾಡಿದ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕಾರಿನಲ್ಲಿ ಧಾವಿಸಿ ಬಂದ ಮಹಿಳೆಯೊಬ್ಬರು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...