alex Certify ಹಿಮಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಹಿಮಪಾತದ ನಡುವೆ 4,000 ಅಡಿ ಎತ್ತರದಲ್ಲಿ ದೀಪಾವಳಿ ಆಚರಿಸಿದ ಸೇನಾ ಸಿಬ್ಬಂದಿ! Watch video

ನವದೆಹಲಿ: ಇಂದು ವಿಶ್ವದಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆದಾಗ್ಯೂ, ದೇಶವನ್ನು ರಕ್ಷಿಸುವ ಸೈನಿಕರನ್ನು ಈ ದಿನದಂದು ನಮ್ಮ ದೇಶದ ಗಡಿಯಲ್ಲಿ ಸೈನಿಕರು ಅದ್ಧೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.   Read more…

Video | ಭೂಕುಸಿತದಿಂದ ಬಂದ್ ಆದ ಶ್ರೀನಗರ – ಜಮ್ಮು ಹೆದ್ದಾರಿ

ಸುರಂಗವೊಂದರ ಮೇಲೆ ಭಾರೀ ಕಲ್ಲುಗಳು ಬಿದ್ದ ಕಾರಣ ಜಮ್ಮು-ಶ್ರೀನಗರ ಹೆದ್ದಾರಿಯ ಸಂಚಾರದಲ್ಲಿ ವ್ಯತ್ಯಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ರಾಮ್ಬನ್ ಜಿಲ್ಲೆಯ ಪಂತ್ಯಾಲ್ ಪ್ರದೇಶದ ಟಿ5 ಸುರಂಗದ Read more…

BIG NEWS: ಹಿಮಾಲಯಕ್ಕೆ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ ವೈದ್ಯ ನಾಪತ್ತೆ

ಬೆಂಗಳೂರು: ಹಿಮಾಲಯಕ್ಕೆ ಚಾರಣಕ್ಕೆಂದು ತೆರಳಿದ್ದ ರಾಜ್ಯದ ವೈದ್ಯರೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಚಂದ್ರಮೋಹನ್ ನಾಪತ್ತೆಯಾಗಿದ್ದು, ಹಿಮಾಲಯಕ್ಕೆ ಟ್ರೆಕಿಂಗ್ ಗೆ ಹೋಗಿದ್ದರು. Read more…

ಹಿಮಪಾತದ ನಡುವೆ ಆಟವಾಡಿದ ಐಟಿಬಿಪಿ ಯೋಧರು: ವಿಡಿಯೋ ನೋಡಿ ಬಾಲ್ಯದ ದಿನಗಳತ್ತ ಜಾರಿದ್ರು ನೆಟ್ಟಿಗರು..!

ಶಿಮ್ಲಾ: ನಿಮ್ಮ ಬಾಲ್ಯದಲ್ಲಿ ಟೋಪಿ ಬೇಕಾ ಟೋಪಿ….. ಎಂಥಾ ಟೋಪಿ…..ಎಂದು ಹೇಳುತ್ತಾ ಆಟವಾಡಿರುವುದು ನಿಮಗೆ ನೆನಪಿದೆಯೇ..? ಇವೆಲ್ಲಾ ಕಳೆದು ಹೋಗಿರುವ ಅತ್ಯಂತ ಮಧುರ ಕ್ಷಣಗಳಾಗಿವೆ. ಅಂದಹಾಗೆ, ಈ ಆಟವನ್ನು Read more…

ಹಿಮಾಲಯದ 15,000 ಅಡಿ ಎತ್ತರದಲ್ಲಿ‌ ಐಟಿಬಿಪಿ ಸಿಬ್ಬಂದಿಯಿಂದ ಯೋಗ ಪ್ರದರ್ಶನ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಇನ್ನೇನು ಬಂದೇಬಿಟ್ಟಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆಚರಣೆಗೆ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಎಂಬಂತೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯ Read more…

-30 ಡಿಗ್ರಿ ತಾಪಮಾನದಲ್ಲಿ 65 ಪುಶ್ ಅಪ್ಸ್ ಹೊಡೆದ ಐಟಿಬಿಪಿ ಯೋಧ…..!

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ತಮ್ಮ ಕೇಂದ್ರ ಪರ್ವತಾರೋಹಣ ತಂಡದೊಂದಿಗೆ ಹಿಮಾಲಯ ಪರ್ವತವಾದ ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರಿದೆ. ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಪಡೆಯ ಆರು Read more…

ಇಲ್ಲಿದೆ ನೋಡಿ ದೇಶದ ಕಟ್ಟಕಡೆಯ ಚಹಾ ಅಂಗಡಿ….!

ದೇಶದಲ್ಲಿ ಸುತ್ತಾಡಿ ನೋಡಲು ನಾನಾ ಥರ ಜಾಗಗಳಿದ್ದು, ಒಂದೊಂದರಲ್ಲೂ ಭಿನ್ನ ಸಂಸ್ಕೃತಿಗಳು ಹಾಗೂ ಆಚಾರ ವಿಚಾರಗಳು ಕಾಣ ಸಿಗುತ್ತವೆ. ಐತಿಹಾಸಿಕ, ಸಾಂಸ್ಕೃತಿಕ, ಭೌಗೋಳಿಕ ಸೌಂದರ್ಯ….. ಹೀಗೆ ನಾನಾ ಥೀಂಗಳ Read more…

ಹಿಮಾಲಯದ ಅರಣ್ಯದಲ್ಲಿ ಅಪರೂಪದ ಮೋಡದ ಚಿರತೆ ಪತ್ತೆ

ದೇಶದ ಜೀವ ವೈವಿಧ್ಯ ನಕ್ಷೆಯಲ್ಲಿ ಕಂಡು ಬಂದ ಮಹತ್ವದ ಬೆಳವಣಿಗೆಯೊಂದರಲ್ಲಿ, ಮೋಡದ ಚಿರತೆಗಳ ಗುಂಪೊಂದರ ಚಿತ್ರಗಳನ್ನು ಸಂಶೋಧಕರ ತಂಡವೊಂದು ಸೆರೆ ಹಿಡಿದಿದೆ. ನಾಗಾಲ್ಯಾಂಡ್‌ನಲ್ಲಿ ಹಿಮಾಲಯದ ಶ್ರೇಣಿಯ ನಡುವೆ 3,700 Read more…

ಬೇಟೆ ಬೆನ್ನತ್ತಿ ಪ್ರಪಾತಕ್ಕೆ ಬಿದ್ದ ಹಿಮ ಚಿರತೆ

ಹಿಮಾಚ್ಛಾದಿತ ಪರ್ವತವೊಂದರ ಮೇಲೆ ಬೇಟೆ ಬೆನ್ನತ್ತಿ ಸಾಗಿದ ಹಿಮ ಚಿರತೆಯೊಂದು ಪ್ರಪಾತಕ್ಕೆ ಬಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭರಾಲ್ ಹೆಸರಿನ ಪ್ರಾಣಿಯೊಂದನ್ನು ಬೆನ್ನಟ್ಟಿ ಸಾಗುವ ಹೆಣ್ಣು Read more…

ಪ್ರಕೃತಿಪ್ರಿಯರ ಹುಚ್ಚು ಹಿಡಿಸುತ್ತಿದೆ ಅರುಣಾಚಲ ಸೌಂದರ್ಯ ಸಾರುವ ಫೋಟೋ

ಹಿಮಾಲಯದ ಪೂರ್ವದ ತಪ್ಪಲಿನಲ್ಲಿರುವ ಅರುಣಾಚಲ ಪ್ರದೇಶ ಯಾವಾಗಲೂ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಮೇಹುಲ್ ಚೋಕ್ಸಿ ಅಪಹರಣದ ಹಿಂದಿದ್ದಳಾ ಮಹಿಳೆ….? ಇದೀಗ ರಾಜ್ಯದ Read more…

ಹಿಮಾಚಲದಲ್ಲಿ ಮೊದಲ ಬಾರಿಗೆ ಕಂಡ ಕಾಳಿಂಗ ಸರ್ಪ…!

ಜಗತ್ತಿನ ಅತಿ ಉದ್ದವಾದ ವಿಷಪೂರಿತ ಹಾವಾದ ಕಾಳಿಂಗ ಸರ್ಪವು ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ರಾಜ್ಯದ ಸಿರ್ಮೌರ್‌ ಜಿಲ್ಲೆಯ ಗಿರಿನಗರ ಪ್ರದೇಶದ ಪವೋಂಟಾ ಸಾಹಿಬ್‌ ಬಳಿಯ ಗುಡ್ಡೆಯೊಂದರ Read more…

ಅಚ್ಚರಿಗೊಳಿಸುತ್ತೆ ಜಗತ್ತಿನ ಅತ್ಯಂತ ಚಿಕ್ಕ ಹಂದಿಗಳ ಗಾತ್ರ…!

ಹಿಮಾಲಯದ ತಪ್ಪಲಿನ ಹುಲ್ಲುಗಾವಲಿನಲ್ಲಿ ಕಂಡುಬರುವ ಪಿಗ್ಮಿ ಹಾಗ್ ಹೆಸರಿನ ಹಂದಿಗಳು ಜಗತ್ತಿನಲ್ಲೇ ಅತ್ಯಂತ ಚಿಕ್ಕ ಗಾತ್ರದ ಹಂದಿಗಳಾಗಿವೆ. 1857ರಲ್ಲಿ ಮೊದಲ ಬಾರಿಗೆ ಈ ಜೀವಿಗಳನ್ನು ಪತ್ತೆ ಮಾಡಲಾಯಿತು. ನಂತರದ Read more…

ಉತ್ತರ ಪ್ರದೇಶದಿಂದಲೇ ʼಹಿಮಾಲಯʼ ದರ್ಶನ: ವೈರಲ್​ ಆಯ್ತು ಅದ್ಭುತ ದೃಶ್ಯಾವಳಿ

ಕೋವಿಡ್​ 19 ನಿರ್ಬಂಧಗಳು ಹಾಗೂ ತೌಕ್ತೆ ಚಂಡಮಾರುತದ ಅಬ್ಬರಗಳ ನಡುವೆಯೇ ಖುಷಿಯ ವಿಚಾರ ಎಂಬಂತೆ ಉತ್ತರ ಪ್ರದೇಶ ಸಹರನ್​ಪುರ್ ಜನತೆ ಹಿಮಾಲಯ ಪರ್ವತ ಶ್ರೇಣಿಯನ್ನ ಕಣ್ತುಂಬಿಕೊಂಡಿದ್ದಾರೆ. ಸಹರನ್​ಪುರ ನಿವಾಸಿಗಳಿಗೆ Read more…

ಸಮರಕಲೆ ಮೂಲಕ ಮಹಿಳಾ ಸಬಲೀಕರಣದ ಭಾಷ್ಯ ಬರೆಯುತ್ತಿರುವ ದಾದಿಯರು

ಹಿಮಾಲಯ ಪರ್ವತಗಳಲ್ಲಿ ಟ್ರೆಕ್ಕಿಂಗ್ ಮಾಡಿಕೊಂಡು ಅಲ್ಲಿರುವ ತ್ಯಾಜ್ಯವನ್ನೆಲ್ಲಾ ತೆರವುಗೊಳಿಸಿ, ಹಿಮಗಲ್ಲುಗಳನ್ನು ಹಾದು ಹೋಗಿ ಮಹಿಳೆಯಯ ಆರೋಗ್ಯ ಹಾಗೂ ಮಾರ್ಷಲ್ ಕಲೆಗಳ ಮೇಲೆ ಅವರಿಗೆ ಆಸಕ್ತಿ ಮೂಡಿಸುವ ಕೆಲಸಕ್ಕೆ ಬೌದ್ಧ Read more…

‘ನಮಾಮಿ ಗಂಗೆ’ ಎನ್ನಲಿದ್ದಾರೆ ಉ.ಪ್ರ. ಪ್ರೌಢಶಾಲಾ ವಿದ್ಯಾರ್ಥಿಗಳು

ಉತ್ತರ ಪ್ರದೇಶದ ಪ್ರೌಢಶಿಕ್ಷಣ ಮಂಡಳಿಯು ತನ್ನ ವಿದ್ಯಾರ್ಥಿಗಳಿಗೆ ಗಂಗಾ ನದಿಯ ಸಂರಕ್ಷಣೆಯ ಮಹತ್ವ ಹಾಗೂ ಆ ಬಗ್ಗೆ ದೇಶವಾಸಿಗಳಿಗೆ ಇರಬೇಕಾದ ಜವಾಬ್ದಾರಿಯ ಅರಿವು ಮೂಡಿಸಲು ಪಠ್ಯದಲ್ಲಿ ಈ ವಿಷಯ Read more…

ದೇವಭೂಮಿಯಲ್ಲಿ ಅವಧಿಗೂ ಮುನ್ನವೇ ಅರಳಿದ ಬ್ರಹ್ಮಕಮಲ…!

ದೇವಭೂಮಿ ಎಂದೇ ಕರೆಯಲಾಗುವ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಆಗಸ್ಟ್‌-ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಅರಳುವ ಬ್ರಹ್ಮಕಮಲ ಹೂವುಗಳು ಈ ಬಾರಿ ಅವಧಿಗೂ ಮುನ್ನವೇ ಅರಳಿವೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಈ Read more…

ನೂರಾರು ಕಿ.ಮೀ. ದೂರದಿಂದಲೇ ಗೋಚರಿಸಿದ ಹಿಮಾಲಯ

ಕೊರೊನಾದಿಂದಾಗಿ ಲಾಕ್ಡೌನ್ ಜಾರಿಯಲ್ಲಿರುವಾಗ ಪ್ರಕೃತಿಯಲ್ಲಿ ಒಂದಷ್ಟು ಬದಲಾವಣೆಗಳು ಕಾಣುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಬಿಹಾರದ ಒಂದು ಗ್ರಾಮದಿಂದ ನೂರಾರು ಕಿಲೋಮೀಟರ್ ದೂರದ ಹಿಮಾಲಯದ ಅದ್ಭುತ ನೋಟವೊಂದರ ಫೋಟೋ ಈಗ Read more…

ಆ ವೃದ್ದನ ಮಾತು ಕೇಳಿ ಕಣ್ಣೀರಿಟ್ಟಿದ್ದಳು ʼಟೈಟಾನಿಕ್‌ʼ ಸುಂದರಿ

“ಟೈಟಾನಿಕ್ ” ಈ ಚಿತ್ರವನ್ನು ನೋಡಿ , ರೋಮಾಂಚನ ಗೊಳ್ಳದವರು ಯಾರು ಇಲ್ಲ. ಆ ಚಿತ್ರ ಸೃಷ್ಟಿಸಿದ್ದ ಹವಾ ಹೇಗಿತ್ತೆಂದರೆ, ಇಂಗ್ಲಿಷ್ ಭಾಷೆ ಬಾರದವರು ಸಹ ಟೈಟಾನಿಕ್ ನೋಡಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...