alex Certify ಬೇಟೆ ಬೆನ್ನತ್ತಿ ಪ್ರಪಾತಕ್ಕೆ ಬಿದ್ದ ಹಿಮ ಚಿರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಟೆ ಬೆನ್ನತ್ತಿ ಪ್ರಪಾತಕ್ಕೆ ಬಿದ್ದ ಹಿಮ ಚಿರತೆ

ಹಿಮಾಚ್ಛಾದಿತ ಪರ್ವತವೊಂದರ ಮೇಲೆ ಬೇಟೆ ಬೆನ್ನತ್ತಿ ಸಾಗಿದ ಹಿಮ ಚಿರತೆಯೊಂದು ಪ್ರಪಾತಕ್ಕೆ ಬಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭರಾಲ್ ಹೆಸರಿನ ಪ್ರಾಣಿಯೊಂದನ್ನು ಬೆನ್ನಟ್ಟಿ ಸಾಗುವ ಹೆಣ್ಣು ಹಿಮಚಿರತೆಯನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕೆಲ ಕ್ಷಣಗಳ ಬಳಿಕ ಎರಡೂ ಪ್ರಾಣಿಗಳು ಪ್ರಪಾತಕ್ಕೆ ಬೀಳುತ್ತವೆ.

ಹಿಮಚಿರತೆಯು ಲಡಾಖ್‌ನ ರಾಜ್ಯ ಪ್ರಾಣಿಯಾಗಿದೆ.

ಚಿರತೆಯ ಖದರ್​ ಲುಕ್​ ಗೆ ಬೆರಗಾದ ನೆಟ್ಟಿಗರು….!

42 ಸೆಕೆಂಡ್‌ಗಳ ಈ ರೋಮಾಂಚಕಾರಿ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮೆನ್ ಸೆಪ್ಟೆಂಬರ್‌ 1ರಂದು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

— Sudha Ramen IFS ?? (@SudhaRamenIFS) September 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...