alex Certify ಆಪಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ‘ಸ್ಮೂಥಿ’

ಬೇಸಿಗೆಯಲ್ಲಿ ತಣ್ಣನೆ ಆಹಾರ ಸೇವಿಸಲು ಮನಸ್ಸು ಬಯಸುತ್ತದೆ. ಆದ್ರೆ ಫ್ರಿಜ್ ನಲ್ಲಿರುವ ಆಹಾರ ಸೇವನೆ, ಕೋಲ್ಡ್ ಡ್ರಿಂಕ್ ಸೇವನೆ ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ Read more…

ಮಲಬದ್ಧತೆ ನಿವಾರಿಸಲು ಈ ಪಾನೀಯಗಳನ್ನು ಸೇವಿಸಿ

ಹೆಚ್ಚಿನವರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕರುಳಿನ ಚಲನೆಯ ಸಮಸ್ಯೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ಗುದ ಭಾಗದಲ್ಲಿ ಬಿರುಕು, ಫೈಲ್ಸ್ ನಂತಹ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು Read more…

ಒಂದೇ ದಿನ 4 ಲಕ್ಷಕ್ಕೂ ಅಧಿಕ ಫೋನ್‌ ಮಾರಾಟ ಮಾಡಿತ್ತು ಈ ಕಂಪನಿ; ಇಲ್ಲಿದೆ ಇನ್ನಷ್ಟು ಇಂಟ್ರೆಸ್ಟಿಂಗ್‌ ಸಂಗತಿಗಳು…..!

ಸ್ಮಾರ್ಟ್ ಡಿವೈಸ್‌ಗಳಲ್ಲಿ ಆಪಲ್ ಹೆಸರು ಅಗ್ರಸ್ಥಾನದಲ್ಲಿದೆ. ಆಪಲ್ ಕಂಪನಿ ಹೊಸ ಹೊಸ ಡಿವೈಸ್‌ಗಳನ್ನು ಬಿಡುಗಡೆ ಮಾಡಿದಾಗಲೆಲ್ಲ ಅದು ಅತಿ ಹೆಚ್ಚು ಮಾರಾಟವಾಗುತ್ತದೆ. ವಿಶೇಷವೆಂದರೆ ಈ ಕಂಪನಿ ಪ್ರಾರಂಭವಾಗಿದ್ದು 1976ರ Read more…

ʼಗ್ರೀನ್ ಟೀʼ ಜೊತೆ ಇವುಗಳನ್ನು ಮಿಕ್ಸ್ ಮಾಡಿ ಕುಡಿದ್ರೆ ವೇಗವಾಗಿ ಇಳಿಸಬಹುದು ತೂಕ….!

ತೂಕವನ್ನು ಇಳಿಸಿಕೊಳ್ಳಲು ವ್ಯಾಯಾಮ, ಡಯೆಟ್ ಮಾಡುತ್ತಾರೆ. ಕೆಲವರು ಗ್ರೀನ್ ಟೀಯನ್ನು ಸೇವಿಸುತ್ತಾರೆ. ಆದರೆ ಬಹಳ ವೇಗವಾಗಿ ಗ್ರೀನ್ ಟೀ ಸೇವಿಸಿ ತೂಕ ಇಳಿಸಿಕೊಳ್ಳಲು ಗ್ರೀನ್ ಟೀಗೆ ಇವುಗಳನ್ನು ಮಿಕ್ಸ್ Read more…

BIGG NEWS : ಗೂಗಲ್, ಅಮೆಜಾನ್ ಮತ್ತು ಆಪಲ್ ವಿರುದ್ಧ 5,000 ಕೋಟಿ ತೆರಿಗೆ ಬೇಡಿಕೆ : ವರದಿ

    ನವದೆಹಲಿ : ತಂತ್ರಜ್ಞಾನ  ದೈತ್ಯ ಕಂಪನಿಗಳಾದ ಗೂಗಲ್, ಆಪಲ್ ಮತ್ತು ಅಮೆಜಾನ್ ತೆರಿಗೆ ಪಾವತಿಸದಿರುವ ಸಾಧ್ಯತೆಯ ಬಗ್ಗೆ ಆದಾಯ ತೆರಿಗೆ (ಐಟಿ) ಇಲಾಖೆಯ ಸ್ಕ್ಯಾನರ್ ಅಡಿಯಲ್ಲಿವೆ Read more…

ಭಾರತದಲ್ಲೇ ಐಫೋನ್ ತಯಾರಿಸುತ್ತಿರುವ ಮೊದಲ ಸಂಸ್ಥೆ ಟಾಟಾ ಗ್ರೂಪ್‌; ಇದಕ್ಕೆ ವೆಚ್ಚವಾಗ್ತಿರೋದು ಎಷ್ಟು ಗೊತ್ತಾ ?

ದೇಶದ ಪ್ರಮುಖ ಉದ್ಯಮಿ ಟಾಟಾ ಗ್ರೂಪ್ ಈಗ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲಿದೆ. 750 ಮಿಲಿಯನ್ ಡಾಲರ್‌ ಅಂದರೆ ಸುಮಾರು 6700 ಕೋಟಿ ಮೊತ್ತದ ಆಪಲ್‌ನ ಪೂರೈಕೆದಾರ ವಿಸ್ಟ್ರಾನ್ ಕಾರ್ಖಾನೆಯ Read more…

ಮಧುಮೇಹಿಗಳು ಸೇವಿಸಿ ಸಕ್ಕರೆ ಅಂಶ ಹೆಚ್ಚಾಗದ ಈ ಆಹಾರ

ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹ ಸಮಸ್ಯೆ ಕಾಡುತ್ತದೆ. ಈ ಮಧುಮೇಹ ಸಮಸ್ಯೆಯನ್ನು ಆಹಾರಗಳ ಮೂಲಕ ನಿಯಂತ್ರಿಸಬಹುದು. ಆದರೆ ಕೆಲವರು ಹಸಿವಾಗುವಾಗ ಕೈಗೆ ಸಿಕ್ಕ ಆಹಾರವನ್ನು ಸೇವಿಸುತ್ತಾರೆ. Read more…

ಆಪಲ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಎಚ್ಚರಿಕೆ!

ನವದೆಹಲಿ : ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಐಎನ್) ಮ್ಯಾಕ್ಗಳು, ಐಫೋನ್ಗಳು, ಐಪ್ಯಾಡ್ಗಳು ಮತ್ತು ಆಪಲ್ ಸೇರಿದಂತೆ ವಿವಿಧ ಆಪಲ್ ಉತ್ಪನ್ನಗಳ ಬಳಕೆದಾರರಿಗೆ ‘ಹೆಚ್ಚಿನ’ ತೀವ್ರತೆಯ ಎಚ್ಚರಿಕೆಯನ್ನು Read more…

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಕಳಿಸಿದ ಮೆಸೇಜ್ ಅನ್ನು ‘ಎಡಿಟ್’ ಮಾಡಲು ಸಿಗಲಿದೆ ಅವಕಾಶ

ಸಾಮಾಜಿಕ ಜಾಲತಾಣದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ತನ್ನ ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ಮೆಟಾ ಒಡೆತನದ ಈ ಕಂಪನಿ ಮತ್ತೊಂದು ಫೀಚರ್ ಅನ್ನು ಸಕ್ರಿಯಗೊಳಿಸಿದೆ. Read more…

ದೇಶದ ಮೊಟ್ಟ ಮೊದಲ ಆಪಲ್ ರೀಟೇಲ್ ಸ್ಟೋರ್‌ ಓಪನ್; 1984 ರ ಮೆಕಿಂತೋಷ್ ಸಾಧನ ತಂದ ಗ್ರಾಹಕ

ಭಾರತದಲ್ಲಿ ಆಪಲ್‌ನ ಮೊಟ್ಟಮೊದಲ ರೀಟೇಲ್ ಸ್ಟೋರ್‌ಗೆ ಮುಂಬೈನಲ್ಲಿ ಚಾಲನೆ ನೀಡಲಾಗಿದೆ. ಆಪಲ್ ಸಿಇಓ ಟಿಮ್ ಕುಕ್ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಸ್ಟೋರ್‌ನ ಉದ್ಘಾಟನೆ ಮಾಡಿದ್ದಾರೆ. ಭಾರತದಲ್ಲಿ Read more…

ಕರ್ನಾಟಕದಲ್ಲಿ ಐಫೋನ್ ಘಟಕ ಆರಂಭವಾಗುವ ನಿರೀಕ್ಷೆಯಲ್ಲಿದ್ದವರಿಗೆ ‘ಬಿಗ್ ಶಾಕ್’

ಐಫೋನ್ ಉತ್ಪಾದನಾ ಸಂಸ್ಥೆ ಆಪಲ್ ಪಾಲುದಾರ ಫಾಕ್ಸ್ ಕಾನ್ ಟೆಕ್ನಾಲಜಿ ಗ್ರೂಪ್, ಬೆಂಗಳೂರು ಸಮೀಪ 700 ದಶಲಕ್ಷ ಡಾಲರ್ ಹೂಡಿಕೆ ಮಾಡಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ Read more…

ಮುಂಬೈ ಫೋಟೋಗ್ರಾಫರ್‌ನ ದೀಪಾವಳಿ ಚಿತ್ರ ಶೇರ್ ಮಾಡಿದ ಆಪಲ್ ಸಿಇಒ ಟಿಮ್ ಕುಕ್

ಆಪಲ್ ಸಿಇಒ ಟಿಮ್ ಕುಕ್ ಸೋಮವಾರ ಬೆಳಗ್ಗೆ ತಮ್ಮ ಸೋಷಿಯಲ್ ಮೀಡಿಯ ಫಾಲೋಯರ್‌ಗಳಿಗೆ ದೀಪಾವಳಿ ಶುಭಾಶಯ ಸಲ್ಲಿಸಿದರು. ಈ ವೇಳೆ ಅವರು ಮುಂಬೈ ಮೂಲದ ಛಾಯಾಗ್ರಾಹಕ ಅಪೇಕ್ಷಾ ಮೇಕರ್ Read more…

ಮೊಬೈಲ್ ಆಯ್ತು ಇದೀಗ ವಾಚ್ ಸ್ಪೋಟ….!

ವಾಷಿಂಗ್ಟನ್- ಇಷ್ಟು ದಿನ ಮೊಬೈಲ್ ಸ್ಪೋಟ ಆಗೋದನ್ನ ನೋಡಿದ್ವಿ, ಕೇಳಿದ್ವಿ. ಮೊಬೈಲ್ ಸ್ಪೋಟದಿಂದ ಪ್ರಾಣ ಹಾನಿಯೂ ಆಗಿರೋದನ್ನ ನೋಡಿದ್ದೇವೆ. ಆದರೆ ಇದೀಗ ಆಪಲ್ ವಾಚ್ ಒಂದು ಸ್ಫೋಟಗೊಂಡಿದೆ. ಈ Read more…

ಭಾರತದಲ್ಲಿ ಐಫೋನ್​ ತಯಾರಿಸಲಿದೆಯಾ ಟಾಟಾ ಗ್ರೂಪ್ ​? ಈ ಕುತೂಹಲಕ್ಕೆ ಶೀಘ್ರದಲ್ಲೇ ಬೀಳಲಿದೆ ತೆರೆ

ಮೊಬೈಲ್​ ಉತ್ಪಾದಕ ಕಂಪನಿ ಆಪಲ್​ ಮುಂದಿನ ಎರಡು ತಿಂಗಳೊಳಗೆ ಭಾರತದಲ್ಲಿ ಐಫೋನ್ ​14 ಅನ್ನು ತಯಾರಿಸಲು ಉದ್ದೇಶಿಸಿದೆ. ವಿಶ್ವಾದ್ಯಂತ ಐಫೋನ್​ಗಳ ಪ್ರೈಮರಿ ಪ್ರೊಡ್ಯೂಸರ್​ ಚೈನಾ ಎನಿಸಿಕೊಂಡಿದೆ. ಇದೀಗ ಚೈನಾದ Read more…

BIG NEWS: ಭಾರತದಲ್ಲಿ ಐಫೋನ್ ಉತ್ಪಾದನೆಗೆ ಮುಂದಾದ ‘ಆಪಲ್’

ಆಪಲ್ ಕಂಪನಿಯ ಐಫೋನ್ ದುಬಾರಿ ಮೊಬೈಲ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಐಫೋನ್ ಪ್ರಿಯರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಭಾರತದಲ್ಲಿಯೇ ಐ ಫೋನ್ ಉತ್ಪಾದನೆ ಮಾಡಲು ಆಪಲ್ ನಿರ್ಧರಿಸಿದ್ದು, Read more…

BIG NEWS: ಕಚೇರಿಗೆ ಬರಲು ಕರೆ ನೀಡುತ್ತಿದ್ದಂತೆ ಪ್ರತಿಭಟನೆಗೆ ಮುಂದಾದ ‘ಆಪಲ್’ ಉದ್ಯೋಗಿಗಳು

ಕಳೆದ ಎರಡು ವರ್ಷಗಳಿಂದ ವಿಶ್ವವನ್ನು ಇನ್ನಿಲ್ಲದಂತೆ ಕಾಡಿದ ಕೊರೊನಾ ಮಹಾಮಾರಿ ಈಗ ತಹಬದಿಗೆ ಬಂದಿದೆ. ಹೀಗಾಗಿ ಬಹುತೇಕ ಎಲ್ಲವೂ ಕೊರೊನಾ ಪೂರ್ವದ ಸಹಜ ಸ್ಥಿತಿಗೆ ಮರಳಿದೆ. ಆದರೆ ಐಟಿ Read more…

ಚೀನಾ ಮೊಬೈಲ್ ಕಂಪನಿಗಳಿಗೆ ಬಿಗ್ ಶಾಕ್; ಅಗ್ಗದ ಸ್ಮಾರ್ಟ್ ಫೋನ್ ಮಾರಾಟ ನಿಯಂತ್ರಣಕ್ಕೆ ಕೇಂದ್ರದ ಚಿಂತನೆ

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳದ್ದೇ ದೊಡ್ಡ ಪ್ರಾಬಲ್ಯ. ಶಿಯೊಮಿ, ರಿಯಲ್ ಮಿ, ಒಪ್ಪೋ ಸೇರಿದಂತೆ ಹಲವು ಸ್ಮಾರ್ಟ್ ಫೋನ್ ಕಂಪನಿಗಳು ಅಗ್ಗದ ಬೆಲೆಗೆ ಲಭ್ಯವಿರುವ ಕಾರಣ ಗ್ರಾಹಕರು Read more…

ಮಾನವೀಯತೆ ದರ್ಶನ ಮಾಡಿಸಿದ ಪ್ರಾಣಿಗಳು…! ಆಮೆಯೊಂದಿಗೆ ಸೇಬು ಹಂಚಿಕೊಂಡ ಚಿಂಪಾಂಜಿ

ಪ್ರಾಣಿಗಳು ಸಹಾನುಭೂತಿಯ ಜೀವಿಗಳು, ಪರಸ್ಪರ ಔದಾರ್ಯವನ್ನು ತೋರಿಸಲು ಹೆಸರುವಾಸಿಯಾಗಿದೆ. ಮಾತನಾಡಲು ಬಾರದೇ ಇರಬಹುದು, ಮೌಖಿಕ ಸಂವಹನದ ಕೊರತೆಯ ಹೊರತಾಗಿಯೂ ಹೇಗಾದರೂ ಪರಸ್ಪರ ಅರ್ಥಮಾಡಿಕೊಳ್ಳುತ್ತವೆ. ಮನುಷ್ಯರಂತೆ ಚಿಂಪಾಂಜಿಗಳು ಸೇರಿದಂತೆ ಅನೇಕ Read more…

ಇಲ್ಲಿದೆ ಆಪಲ್‌ ಹೊಸ ವಾಚ್‌ ಓಎಸ್ 9 ವಿಶೇಷತೆ

ಸ್ಯಾನ್ ಫ್ರಾನ್ಸಿಸ್ಕೋ: ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (ಡಬ್ಲ್ಯುಡಬ್ಲ್ಯುಡಿಸಿ) 2022 ರಲ್ಲಿ, ವಾಚ್‌ಓಎಸ್ 9 ಅನ್ನು ಪ್ರೀಲಾಂಚ್‌ ರೂಪದಲ್ಲಿ ಅನಾವರಣ ಮಾಡಿದೆ. ಇದು ಸುಧಾರಿತ ವರ್ಕ್‌ಔಟ್ ಅಪ್ಲಿಕೇಶನ್, ನಿದ್ರೆಯ ಹಂತಗಳು, Read more…

ʼವರ್ಕ್ ಫ್ರಮ್ ಹೋಂʼ ಸಾಕು ಅಂದಿದ್ದಕ್ಕೆ ಕೆಲಸವನ್ನೇ ತೊರೆಯಲು ಮುಂದಾಗಿದ್ದಾರೆ ಈ ಕಂಪನಿ ಉದ್ಯೋಗಿಗಳು

ಗ್ಯಾಜೆಟ್ ಕ್ಷೇತ್ರದ ದಿಗ್ಗಜ ಆಪಲ್ ಕಂಪನಿಯ ಈ ಒಂದು ತೀರ್ಮಾನದ ವಿರುದ್ಧ ಅದೇ ಕಂಪನಿ ಸಿಬ್ಬಂದಿ ಸಿಟ್ಟಿಗೆದ್ದಿದ್ದಾರೆ. ಒಂದಷ್ಟು ಮಂದಿಯಂತೂ ಕೆಲಸ ತೊರೆಯಲೂ ಸಿದ್ಧರಾಗಿದ್ದಾರೆ. ಇಂತಹ ಒಂದು ನಿರ್ಧಾರಕ್ಕೆ Read more…

ಐ-ಫೋನ್‌ 14 ಫೀಚರ್‌ ಮಾಹಿತಿ ಸೋರಿಕೆ, ಹೊಸ ಫೋನಿನಲ್ಲಿ ಏನೆಲ್ಲಾ ಇರಲಿದೆ ವಿಶೇಷತೆ…?

ಮಾರುಕಟ್ಟೆಗೆ ಯಾವುದೇ ಕಂಪನಿಯ ಮೊಬೈಲ್‌ಗಳು ಬರಲಿ, ಎಷ್ಟೇ ಸೌಲಭ್ಯಗಳನ್ನು ನೀಡಲಿ, ಎಷ್ಟೇ ಕಡಿಮೆ ಬೆಲೆಗೆ ನೀಡಲಿ, ಆ್ಯಪಲ್‌ ಕಂಪನಿಯ ಐ-ಫೋನ್‌ಗಳು ಮಾತ್ರ ತನ್ನದೇ ಆದ ಗ್ರಾಹಕ ಬಳಗವನ್ನು ಹೊಂದಿವೆ. Read more…

ರಷ್ಯಾದಲ್ಲಿ ಆಪಲ್‌ ಸೇವೆ ನಿರ್ಬಂಧಿಸುವಂತೆ ಟಿಮ್‌ ಕುಕ್‌ ಗೆ ಮನವಿ

ರಷ್ಯಾ ದಾಳಿಯಿಂದ ನಲುಗಿ ಹೋಗಿರುವ ಪುಟ್ಟ ರಾಷ್ಟ್ರ ಉಕ್ರೇನ್‌ ಜಗತ್ತಿನ ಮೂಲೆ ಮೂಲೆಯಿಂದ್ಲೂ ನೆರವು ಕೇಳ್ತಾ ಇದೆ. ಉಕ್ರೇನ್‌ ನ ಉಪ ಪ್ರಧಾನಿ ಮೈಖೈಲೋ ಫೆಡರೋವ್‌, ಆಪಲ್‌ ಕಂಪನಿಯ Read more…

ದಂಗಾಗಿಸುವಂತಿದೆ ಆಪಲ್ ಸಿಇಓ ಟಿಮ್‌ ಕುಕ್‌ ಪಡೆಯುವ ವೇತನ

ತಂತ್ರಜ್ಞಾನ ಲೋಕದ ಸೂಪರ್‌ಪವರ್‌ ಆಪಲ್‌ನ ಬಾಸ್ ಟಿಮ್ ಕುಕ್‌‌ ಪಡೆಯುವ ವೇತನವು ಕಂಪನಿಯ ಸರಾಸರಿ ಉದ್ಯೋಗಿಯ 1,447 ಪಟ್ಟಿನಷ್ಟು ಇದೆ ಎಂದು ತಿಳಿದು ಬಂದಿದೆ. ಶೇರು ಮಾರುಕಟ್ಟೆಯಲ್ಲಿ ಉತ್ತಮ Read more…

ಆಯ್ದ ನೌಕರರಿಗೆ ‘ಬಂಪರ್’ ಕೊಡುಗೆ ನೀಡಿದೆ ಈ ಕಂಪನಿ

ಪ್ರತಿಭೆಗಳನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಆಪಲ್ ಇಂಕ್ ತನ್ನ ಕೆಲ ಇಂಜಿನಿಯರ್‌ಗಳಿಗೆ ಸ್ಟಾಕ್ ಬೋನಸ್‌ಗಳನ್ನು ಘೋಷಿಸಿದೆ. ವಿಶಿಷ್ಟವಾದ ಬೋಸನ್‌ ಘೋಷಣೆ ಮೂಲಕ ತನ್ನಲ್ಲಿರುವ ಕೌಶಲ್ಯವಂತ ಮಂದಿ ಮೆಟಾ ಪ್ಲಾಟ್‌ಫಾರಂಗಳಂಥ ತನ್ನ Read more…

ದಂಗಾಗಿಸುತ್ತೆ ಆಪಲ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸ

ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಂತ್ರ ಜನರು ಎಲೆಕ್ಟ್ರಿಕ್ ವಾಹನಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಸೌಲಭ್ಯವನ್ನು ನೀಡ್ತಿದೆ. Read more…

ಸ್ಕ್ರೀನ್ ಒರೆಸುವ ಬಟ್ಟೆಗೂ ದುಬಾರಿ ಬೆಲೆ ಇಟ್ಟ ಆಪಲ್…!‌ ಈ ಐ-ಕ್ಲಾಥ್ ಬೆಲೆ ಎಷ್ಟು ಗೊತ್ತಾ….?

ತನ್ನ ಫೋನ್‌ಗಳಿಗಿಂತಲೂ ಅಕ್ಸೆಸರಿಗಳಿಗೆ ಫಿಕ್ಸ್ ಮಾಡುವ ಫ್ಯಾನ್ಸಿ ಬೆಲೆಗಳಿಂದಾಗಿ ಜನರಿಂದ ಭಾರೀ ಟ್ರೋಲ್‌ ಗೆ ಗುರಿಯಾಗಿರುವ ಆಪಲ್ ಇದೀಗ ಇಂಥದ್ದೇ ಮತ್ತೊಂದು ಕೆಲಸ ಮಾಡಿದೆ. ತನ್ನ ಗ್ಯಾಜೆಟ್‌ಗಳಿಗೆ ಪಾಲಿಶ್ Read more…

ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವಕನ ಜೀವ ಉಳಿಸಿದ ʼಆಪಲ್ ವಾಚ್ʼ

ಅಫಘಾತವೊಂದರಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಸಿಂಗಪುರದ ಯುವಕನೊಬ್ಬನ ಪ್ರಾಣವನ್ನು ಆತನ ಕೈಯಲ್ಲಿದ್ದ ಆಪಲ್ ವಾಚ್‌ ರಕ್ಷಿಸಿದೆ. ಮೊಹಮ್ಮದ್ ಫಿತ್ರಿ ಹೆಸರಿನ 24 ವರ್ಷದ ಈ ಯುವಕ ವ್ಯಾನ್ ಒಂದು Read more…

‘ಆಪಲ್’ ಗ್ರಾಹಕರಿಗೆ ಭರ್ಜರಿ ಸುದ್ದಿ: ಹೊಸ ವೈಶಿಷ್ಟ್ಯಗಳೊಂದಿಗೆ ಐಫೋನ್, ಐಪ್ಯಾಡ್, ವಾಚ್ ಬಿಡುಗಡೆ

ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಲಾಂಚ್ ಈವೆಂಟ್‌ನಲ್ಲಿ ಆಪಲ್ ವಾಚ್ ಸರಣಿ 7 ಮತ್ತು ಏರ್‌ಪಾಡ್ಸ್ 3 ಜೊತೆಗೆ ಆಪಲ್ ಐಫೋನ್ 13 ಇಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಆಪಲ್ ಈವೆಂಟ್ ಇಂದು Read more…

ಟೈಪ್ ಮಾಡದೇ ‘ವಾಟ್ಸಾಪ್‌’ನಲ್ಲಿ ಮೆಸೇಜ್ ಕಳುಹಿಸುವುದು ಹೀಗೆ

ಟೈಪಿಂಗ್ ಮಾಡುವ ತಲೆನೋವೇ ಇಲ್ಲದೇ ಮೆಸೇಜ್ ಕಳುಹಿಸುವ ಅವಕಾಶವನ್ನು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮಾಡಿಕೊಡುತ್ತಿದೆ. ಡಿಜಿಟಲ್ ಅಸಿಸ್ಟೆಂಟ್‌ ಸಹಾಯದಿಂದ ನೀವೀಗ ವಾಟ್ಸಾಪ್‌ನಲ್ಲಿ ಮೆಸೇಜ್ ಕಂಟೆಂಟ್ Read more…

ಆಪಲ್ ಹಿಂದಿಕ್ಕಿದ ಶಿಯೋಮಿ: ಸ್ಮಾರ್ಟ್‌ಫೋನ್ ಮಾರಾಟದಲ್ಲಿ 2ನೇ ಸ್ಥಾನಕ್ಕೆ ಜಿಗಿದ ಚೀನಾದ ಟೆಲಿಕಾಂ ದೈತ್ಯ

ಆಪಲ್ ಹಿಂದಿಕ್ಕಿರುವ ಚೀನಾದ ಟೆಲಿಕಾಂ ದಿಗ್ಗಜ ಶಿಯೋಮಿ ಜಗತ್ತಿನ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಉತ್ಪಾದಕನಾಗಿದೆ. ಚೀನಾದ ಮತ್ತೊಂದು ಟೆಲಿಕಾಂ ದಿಗ್ಗಜ ಹುವಾಯ್‌ ಹಿನ್ನಡೆಯ ಲಾಭ ಪಡೆದ ಶಿಯೋಮಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...