alex Certify
ಕನ್ನಡ ದುನಿಯಾ       Mobile App
       

Kannada Duniya

ಆಟಿಕೆಯಲ್ಲ, ಇದು ಪುಟ್ಟ ಸ್ಮಾರ್ಟ್ ಫೋನ್….

ಚಿಕ್ಕದಾದ ಈ ಡಿವೈಸ್ ಹೆಸರು ಜೆಲ್ಲಿ, ಇದೊಂದು ಸ್ಮಾರ್ಟ್ ಫೋನ್. ಆ್ಯಂಡ್ರಾಯ್ಡ್ 7.0 ನೌಗಟ್, ಡ್ಯೂಯಲ್ ಸಿಮ್ ಆಪ್ಷನ್ ಹೊಂದಿದೆ. 4ಜಿ ಕನೆಕ್ಟಿವಿಟಿಯನ್ನೂ ಸಪೋರ್ಟ್ ಮಾಡುತ್ತೆ. ಚೀನಾದ ಶಾಂಘೈನಲ್ಲಿರೋ Read more…

ಇಲ್ಲಿದೆ ಜಿಯೋ ಪ್ಲಾನ್ ಕುರಿತಾದ ವಿವರ….

ರಿಲಯನ್ಸ್ ಜಿಯೋ ಉಚಿತ ಕೊಡುಗೆಯ ಸೌಲಭ್ಯವನ್ನು ಪಡೆದಿದ್ದ ಗ್ರಾಹಕರು ಇದೀಗ ರೀ ಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಆದರೆ ಬಹುತೇಕರು ಜಿಯೋ ಉಚಿತ ಸೇವೆ ಇನ್ನಷ್ಟು ತಿಂಗಳುಗಳ ಕಾಲ ಮುಂದುವರೆಯಲಿದೆ ಎಂಬ Read more…

ಭಾರತಕ್ಕೆ ಬಂತು ಮೋಟೋ ಜಿ5….ಬೆಲೆ ಎಷ್ಟು ಗೊತ್ತಾ?

ಮೋಟೋ ಜಿ ಸ್ಮಾರ್ಟ್ ಫೋನ್ ಪ್ರಿಯರಿಗೊಂದು ಖುಷಿ ಸುದ್ದಿ. ಮೋಟೋ ಜಿ 5 ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಮೋಟೋರೋಲಾ ಕಂಪನಿ ದೆಹಲಿಯಲ್ಲಿಂದು ಮೋಟೋ ಜಿ5 ಸ್ಮಾರ್ಟ್ ಫೋನ್ Read more…

20 ಸಾವಿರ ಭಾರತೀಯರಿಗೆ ಉದ್ಯೋಗ ನೀಡಲಿದೆ ಚೀನಾ ಕಂಪನಿ

ಚೀನಾದ Xiaomi ಕಂಪನಿ ಈಗಾಗಲೇ ಭಾರತದಲ್ಲಿ ತನ್ನ ಹಿಡಿತ ಸಾಧಿಸಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತ ಕೂಡ ಒಂದು ಎಂದಿರುವ ಕಂಪನಿಯ ಸಂಸ್ಥಾಪಕ ಲಿ ಜೂನ್ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ Read more…

ವಂಚನೆ ಪ್ರಕರಣದಲ್ಲಿ ‘ಫ್ರೀಡಂ 251’ ಮೊಬೈಲ್ ಕಂಪನಿ ನಿರ್ದೇಶಕ

ಘಾಜಿಯಾಬಾದ್: ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ನೀಡುವುದಾಗಿ ಹೇಳಿದ್ದ ಕಂಪನಿಯ ನಿರ್ದೇಶಕನನ್ನು ಪೊಲೀಸರು ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ ರಿಂಗಿಂಗ್ ಬೆಲ್ಸ್ ಕಂಪನಿಯಿಂದ ಕೇವಲ 251 ರೂಪಾಯಿಗೆ Read more…

ಸೋಪ್ ನಲ್ಲಿ ತೊಳೆದ್ರೂ ಈ ಫೋನ್ ಗೇನೂ ಆಗಲ್ಲ..!

ನೀರಿನಲ್ಲಿ ಬಿದ್ದರೂ, ಮುಳುಗಿದ್ರೂ ಕೆಲಸ ಮಾಡುವ ಸ್ಮಾರ್ಟ್ ಫೋನ್ ಬಗ್ಗೆ ಕೇಳಿರ್ತೀರಾ. ಆದ್ರೆ ಫೋನ್ ಕೊಳಕಾಗಿದೆ ಎಂತಾ ಸೋಪ್ ಹಚ್ಚಿ ತೊಳೆದ್ರೂ ಹಾಳಾಗದ ಫೋನ್ ಈಗ ಮಾರುಕಟ್ಟೆಗೆ ಬಂದಿದೆ. Read more…

ವಿಶ್ವದ ಅತ್ಯಂತ ದುಬಾರಿ ಬೆಲೆಯ ಸ್ಮಾರ್ಟ್ ಫೋನ್

ನವದೆಹಲಿ: ವಿಶ್ವದಲ್ಲಿಯೇ ಅತ್ಯಂತ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಅನ್ನು, ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರೀಮಿಯಂ ಸ್ಮಾರ್ಟ್ ಫೋನ್ ನಿರ್ಮಾಣ ಸಂಸ್ಥೆ ವೆರ್ಟೂ ತಯಾರಿ ನಡೆಸಿದೆ. ಕಾನ್ಸ್ಟೆಲೇಷನ್ ಹೆಸರಿನ Read more…

ಮೊಬೈಲ್ ಚಟ ಅಂಟಿಸಿಕೊಂಡವರಿಗೆ ಅಪಾಯ..!

ಹದಿಹರೆಯದವರಿಗೆಲ್ಲ ಈಗ ಸ್ಮಾರ್ಟ್ ಫೋನ್ ಒಂದು ಚಟವಾಗಿಬಿಟ್ಟಿದೆ. ಮೊಬೈಲ್ ಗೆ ಅಡಿಕ್ಟ್ ಆಗದೆ ಇರುವವರೇ ಇಲ್ಲ. ಆದ್ರೆ ದಿನಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವವರಿಗೆ Read more…

ಸ್ಮಾರ್ಟ್ ಫೋನ್ ಗೂ ಬಂತು ಟಾಯ್ಲೆಟ್ ಪೇಪರ್….

ಪ್ರವಾಸಿಗರ ಆತಿಥ್ಯ ಮತ್ತು ನೈರ್ಮಲ್ಯದ ವಿಚಾರದಲ್ಲಿ ಜಪಾನ್ ಎಲ್ಲಾ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿದೆ. ನಾರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಾಶ್ ರೂಮ್ ಗಳಲ್ಲೆಲ್ಲ ಸ್ಮಾರ್ಟ್ ಫೋನ್ ಗಳಿಗಾಗಿ Read more…

1,900 ರೂ. ಗೆ ಸಿಗ್ತಿದೆ 12,000 ರೂ. ಮೊಬೈಲ್

ಕ್ರಿಸ್ಮಸ್ ಹಬ್ಬಕ್ಕೆ ಸ್ಮಾರ್ಟ್ ಫೋನ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಿದ್ರೆ ನಿಮಗೊಂದು ಖುಷಿ ಸುದ್ದಿ ಇಲ್ಲಿದೆ. 12 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ ಫೋನನ್ನು ನೀವು ಕೇವಲ 1900 ರೂಪಾಯಿಗೆ Read more…

‘ಫ್ರೀಡಂ 251’ ಫೋನ್ ಕುರಿತು ಕಂಪನಿ ಹೇಳಿದ್ದೇನು?

ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಬಾಗಿಲು ಮುಚ್ಚಿದೆ ಎಂದು ಮಾಧ್ಯಮಗಳಲ್ಲಿ ಬಂದ Read more…

ಕೇವಲ 499 ರೂಪಾಯಿಗೆ ಸಿಗ್ತಾ ಇದೆ ಸ್ಮಾರ್ಟ್ ಫೋನ್

ಈ ಸುದ್ದಿ ನಂಬೋದು ಸ್ವಲ್ಪ ಕಷ್ಟ. ಆದ್ರೆ Vobizen ಕಂಪನಿ ಪ್ರಕಾರ ಈ ಸುದ್ದಿ ಸತ್ಯ. Vobizen ಕಂಪನಿ Vobizen Wise 5 ಸ್ಮಾರ್ಟ್ ಫೋನನ್ನು ಕೇವಲ 499 Read more…

ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಇದ್ದರೆ ಕೂಡಲೇ ರಿಮೂವ್ ಮಾಡಿ

ಅಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಬಳಸುತ್ತಿರುವವರಿಗೆ ಮೊಬೈಲ್ ಸೆಕ್ಯುರಿಟಿ ಕಂಪನಿ Zimperium ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ AirDroid ಆಪ್, ಡೌನ್ ಲೋಡ್ ಮಾಡಿಕೊಂಡಿದ್ದರೆ ಸುರಕ್ಷತೆಯ ದೃಷ್ಟಿಯಿಂದ ಅದನ್ನು Read more…

ಕಾಣದಂತೆ ಮಾಯವಾಯಿತು ‘ಫ್ರೀಡಂ 251’ ಫೋನ್

ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಕೇವಲ 250 ರೂಪಾಯಿಗಳಿಗೆ ಹಲವು ಫೀಚರ್ ಗಳನ್ನು ಒಳಗೊಂಡಿರುವ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿದಾಗ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣವುಂಟಾಗಿತ್ತು. 251 ರೂ. Read more…

ಸ್ಮಾರ್ಟ್ ಫೋನ್ ಬಳಕೆ, ಇರಲಿ ಎಚ್ಚರಿಕೆ

ಮೊಬೈಲ್ ಬಳಕೆದಾರರ ಸಂಖ್ಯೆ ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಆದರೆ ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಸುವುದರಿಂದ ತೊಂದರೆ ಉಂಟಾಗಬಹುದಾದ ಸಾಧ್ಯತೆ ಇದೆ. ಹೌದು, Read more…

50 ಲಕ್ಷ ಮಂದಿಗೆ ಸಿಗುತ್ತೆ ಸ್ಮಾರ್ಟ್ ಫೋನ್, ಫ್ರೀ ಡೇಟಾ

ಚಂಡೀಗಢ: ಚುನಾವಣೆ ದಿನ ಸಮೀಪಿಸುತ್ತಿರುವಂತೆ ಭರವಸೆಗಳ ಮೇಲೆ ಭರವಸೆ ನೀಡಲು ರಾಜಕೀಯ ಪಕ್ಷಗಳು ಮುಂದಾಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಘೋಷಿಸಿರುವಂತೆಯೇ ಪಂಜಾಬ್ ನಲ್ಲಿ Read more…

ಶೀಘ್ರವೇ ಬರಲಿದೆ ನೋಕಿಯಾ ಸ್ಮಾರ್ಟ್ ಫೋನ್

ಒಂದೊಮ್ಮೆ ಮೊಬೈಲ್ ಕ್ಷೇತ್ರದ ಸಾಮ್ರಾಟನಾಗಿದ್ದ ನೋಕಿಯಾ ಬ್ರಾಂಡ್ ಮತ್ತೆ ರಾರಾಜಿಸಲಿದೆ. ಶೀಘ್ರವೇ ನೋಕಿಯಾ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈಗಿನ ಟ್ರೆಂಡ್ ಗೆ ತಕ್ಕಂತೆ ರೂಪಿಸಲಾಗಿರುವ ಸ್ಮಾರ್ಟ್ Read more…

38 ದಿನ ನಡೆಯಲಿದೆ ಈ ಸ್ಮಾರ್ಟ್ ಫೋನ್ ಬ್ಯಾಟರಿ

ಪದೇ ಪದೇ ಸ್ಮಾರ್ಟ್ ಫೋನ್ ಗೆ ಚಾರ್ಜ್ ಮಾಡಿ ಮಾಡಿ ಸುಸ್ತಾಗಿದ್ದವರಿಗೊಂದು ಖುಷಿ ಸುದ್ದಿ. ಆಸಸ್ ಕಂಪನಿ ಇಂತ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಎರಡು ಸ್ಮಾರ್ಟ್ ಫೋನ್ ಬಿಡುಗಡೆ Read more…

ಮಾರುಕಟ್ಟೆಗೆ ಬಂತು ರಿಲಾಯನ್ಸ್ ಜಿಯೋ LYF F8

ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಭಾರೀ ಸದ್ದು ಮಾಡ್ತಿದೆ. ಒಂದಾದ ಮೇಲೆ ಒಂದು, ಬಗೆ ಬಗೆಯ ಆಫರ್ ನೀಡ್ತಾ ಇದೆ. ಇಂದು ರಿಲಾಯನ್ಸ್ ಜಿಯೋ ಎಫ್ ಸಿರೀಸ್ ನ Read more…

ಉಚಿತವಾಗಿ ಸ್ಮಾರ್ಟ್ ಫೋನ್ ಪಡೆಯಲು ಏನ್ಮಾಡಬೇಕು ಗೊತ್ತಾ?

ಉತ್ತರ ಪ್ರದೇಶದಲ್ಲಿ ಚುನಾವಣೆ ಕಾವು ಏರ್ತಾ ಇದೆ. ಚುನಾವಣೆ ಹತ್ತಿರವಾಗ್ತಿದ್ದಂತೆ ಮತದಾರರನ್ನು ಸೆಳೆಯಲು ಪಕ್ಷಗಳು ಇನ್ನಿಲ್ಲದ ಪ್ರಯತ್ನ ಮಾಡ್ತವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈಗಾಗಲೇ ಸ್ಮಾರ್ಟ್ Read more…

ಸ್ಮಾರ್ಟ್ ಫೋನ್ ಜೊತೆ ‘ನೋಕಿಯಾ’ ರೀ ಎಂಟ್ರಿ….

ಫಿನ್ ಲ್ಯಾಂಡ್ ಮೂಲದ ನೋಕಿಯಾ ಕಂಪನಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡ್ತಾ ಇದೆ. 2017 ರಲ್ಲಿ ನೋಕಿಯಾ ಸ್ಮಾರ್ಟ್ ಫೋನ್ ಗಳ ಜೊತೆಗೆ ರೀ ಎಂಟ್ರಿ ಕೊಡಲಿದೆ. ನೋಕಿಯಾ Read more…

ಸ್ಮಾರ್ಟ್ ಫೋನ್ ಕೊಳ್ಳಲು ಇಲ್ಲಿದೆ ಟಿಪ್ಸ್…..

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂವಹನಕ್ಕೆ, ಫೋಟೋ ತೆಗೆಯಲು, ದಾಖಲೆಗಳನ್ನು ಸೇವ್ ಮಾಡಿಕೊಳ್ಳಲು, ಇಂಟರ್ನೆಟ್ ಬ್ರೌಸಿಂಗ್ ಗೆ, ಉಳಿದ ಸ್ಮಾರ್ಟ್ ಫೋನ್ ಗಳನ್ನು Read more…

ಡಿಸೆಂಬರ್ ನಂತ್ರ ವಾಟ್ಸಾಪ್ ಬಂದ್..!

ವಾಟ್ಸಾಪ್ ಪ್ರಿಯರಿಗೊಂದು ಬ್ಯಾಡ್ ನ್ಯೂಸ್. ಡಿಸೆಂಬರ್ ನಿಂದ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ್ ಬರೋದಿಲ್ಲ. ವಾಟ್ಸಾಪ್ ನಲ್ಲಿ ಚಾಟ್ ಮಾಡ್ತಾ ಸಮಯ ಕಳೆಯುವವರು ಈಗ್ಲೆ ಎಚ್ಚೆತ್ತುಕೊಳ್ಳಿ. ಚಾಟ್ Read more…

ಬಿಡುಗಡೆಗೂ ಮುನ್ನವೇ ಬಹಿರಂಗವಾಯ್ತು ಸ್ಯಾಮ್ಸಂಗ್ ಹೊಸ ಫೋನ್ ವಿವರ

ವಿಶ್ವದ ಅತಿ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಸ್ಯಾಮ್ಸಂಗ್, ಶೀಘ್ರದಲ್ಲೇ ನೂತನ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಆದರೆ ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್ Read more…

ಒಂದು ವರ್ಷ ಉಚಿತವಾಗಿ ಬಳಸಿ ರಿಲಾಯನ್ಸ್ ಜಿಯೋ

ರಿಲಾಯನ್ಸ್ ಜಿಯೋ ಸಿಮ್ ವೆಲ್ ಕಂ ಆಫರ್ ಡಿಸೆಂಬರ್ 31ಕ್ಕೆ ಮುಗಿಯುತ್ತೆ ಅಂತಾ ಬೇಸರ ಮಾಡಿಕೊಳ್ಳಬೇಡಿ. ನಿಮಗೊಂದು ಖುಷಿ ಸುದ್ದಿಯನ್ನು ನಾವು ಹೇಳ್ತೇವೆ ಕೇಳಿ. ಡಿಸೆಂಬರ್ 31ರವರೆಗಲ್ಲ ಒಂದು Read more…

ಮಾರುಕಟ್ಟೆಗೆ ಬಂತು ರಿಲಾಯನ್ಸ್ ಜಿಯೋ ಹೊಸ ಫೋನ್

ರಿಲಾಯನ್ಸ್ ಜಿಯೋ ಸ್ಮಾರ್ಟ್ ಫೋನ್ ನ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ. ಇದನ್ನು ನಟಿ ಹಾಗೂ ಮಾಡೆಲ್ ಜೆನಿಲಿಯಾ ಡಿಸೋಜಾ ಮಾರುಕಟ್ಟೆಗೆ ಪರಿಚಯಿಸಿದ್ರು. ಈ ಹೊಸ ಸ್ಮಾರ್ಟ್ ಫೋನ್ Read more…

ಕಾರಿನಲ್ಲಿಯೇ ಸುಟ್ಟು ಕರಕಲಾಯ್ತು ಹೊಚ್ಚ ಹೊಸ ಐಫೋನ್

ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಸ್ಯಾಮ್ಸಂಗ್ ನೋಟ್ 7 ಸ್ಮಾರ್ಟ್ ಫೋನ್ ಸ್ಪೋಟಗೊಂಡ ಪ್ರಕರಣಗಳು ವರದಿಯಾದ ಬಳಿಕ ವಿಮಾನಗಳಲ್ಲಿ ಈ ಫೋನ್ ಗಳ ಬಳಕೆಯನ್ನು ನಿಷೇಧಿಸಲಾಗಿದೆ. ತನ್ನ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ Read more…

ಉಚಿತವಾಗಿ ಸಿಗ್ತಿದೆ 27 ಸಾವಿರ ರೂ. ಸ್ಮಾರ್ಟ್ ಫೋನ್

ದೀಪಾವಳಿ ಹತ್ತಿರವಾಗ್ತಿದ್ದಂತೆ ಎಲ್ಲ ಕಂಪನಿಗಳು ಗ್ರಾಹಕರಿಗೆ ಸಿಕ್ಕಾಪಟ್ಟೆ ಉಡುಗೊರೆ ನೀಡ್ತಾ ಇವೆ. ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹೊಸ ಹೊಸ ಯೋಜನೆಗಳೊಂದಿಗೆ ಬರ್ತಾ ಇವೆ. ಸ್ಮಾರ್ಟ್ ಫೋನ್ ತಯಾರಕ ಕಂಪನಿ Read more…

ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಪೊಲೀಸ್ರು ಮಾಡಿದ್ದಾರೆ ಈ ಕೆಲ್ಸ

ರಾಜಧಾನಿ ನವದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಮೊಬೈಲ್ ಫೋನ್ ಗಳ ಕಳ್ಳತನ ಅವ್ಯಾಹತವಾಗಿ ನಡೆದಿದೆ. ಬ್ರಿಯೋ ಕಾರಿನಲ್ಲಿ ಠಾಕೂಠೀಕಾಗಿ ಬರುವ ಯುವತಿಯೊಬ್ಬಳು ತನ್ನ ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದು, ತುರ್ತಾಗಿ Read more…

ನೋಟ್ 7 ಬುಕ್ ಮಾಡಿದವರಿಗೆ ಸಿಗ್ತಾ ಇದೆ ಬದಲಿ ಫೋನ್

ಕಳೆದ ತಿಂಗಳಷ್ಟೇ ಲಾಂಚ್ ಆಗಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ ಫೋನ್ ಗಳು ಸ್ಪೋಟಗೊಂಡ ಪ್ರಕರಣಗಳ ಬಳಿಕ ಸ್ಯಾಮ್ಸಂಗ್ ಕಂಪನಿ, ನೋಟ್ 7 ಫೋನ್ ಗಳ ಉತ್ಪಾದನೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...