alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯಾಗಿದ್ದರ ಅರಿವೇ ಇರಲಿಲ್ಲ ಈ ಮಹಾತಾಯಿಗೆ.!

ಹೊಟ್ಟೆ ನೋವಿನ ಕಾರಣಕ್ಕೆ ಚಿಕಿತ್ಸೆ ಪಡೆಯಲು ಹೋದ ಮಹಿಳೆಯೊಬ್ಬಳು ಕೆಲ ಹೊತ್ತಿನಲ್ಲೇ ಮಗುವನ್ನು ಹೆತ್ತಿದ್ದಾಳೆ. ಆಶ್ಚರ್ಯಕರ ಸಂಗತಿಯೆಂದರೆ ಈ ಮಹಿಳೆಗೆ ತಾನು ಗರ್ಭಿಣಿಯಾಗಿದ್ದೇನೆ ಎಂಬ ಅರಿವೇ ಇರಲಿಲ್ಲ. ಜಾರ್ಜಿಯಾದಲ್ಲಿ Read more…

ನರ್ಸ್ ಗಳ ಮೇಲೆ ದಾಳಿ ಮಾಡಿ ಪರಾರಿಯಾದ ರೋಗಿ

ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೆಂಗ್ಯೂ ಪೀಡಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಹಿಂಸಾಚಾರಕ್ಕಿಳಿದಿದ್ದು, ಮೂವರು ನರ್ಸ್ ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸ್ಪತ್ರೆಯಿಂದ ಪರಾರಿಯಾಗಿರುವ Read more…

ಜಯಲಲಿತಾ ಹೊಂದಿದ್ದ ಖಾತೆಗಳು ಪನ್ನೀರ್ ಸೆಲ್ವಂ ಪಾಲಿಗೆ

ಕಳೆದ ಎರಡು ವಾರಗಳಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರು ಹೊಂದಿದ್ದ ಪ್ರಮುಖ ಖಾತೆಗಳ ನಿರ್ವಹಣೆಯನ್ನು ತಾತ್ಕಾಲಿಕವಾಗಿ ಹಣಕಾಸು ಸಚಿವ ಓ. ಪನ್ನೀರ್ ಸೆಲ್ವಂ Read more…

ರೋಗಿಯನ್ನು ದಾಖಲಿಸಿಕೊಂಡು ಕೊಂದುಬಿಡಿ ಎಂದ ವೈದ್ಯ..!

ವೈದ್ಯರನ್ನು ದೇವರಿಗೆ ಹೋಲಿಸ್ತಾರೆ. ಆದ್ರೆ ಆಗ್ರಾದ ವೈದ್ಯನೊಬ್ಬ ರೋಗಿಗಳಿಗೆ ಯಮನಾಗಿದ್ದಾನೆ. ಆಗ್ರಾದ ಆಸ್ಪತ್ರೆಯಲ್ಲಿ ನಡೆದ ಘಟನೆ ಮಾನವನ ಕ್ರೂರ ಮುಖವನ್ನು ಬಿಚ್ಚಿಡ್ತಾ ಇದೆ. ಆಗ್ರಾದ ಎಸ್.ಎಂ. ಆಸ್ಪತ್ರೆ ಹಿರಿಯ Read more…

ಸೊಸೆಯ ಕಿರುಕುಳಕ್ಕೆ ಬಲಿಯಾಯ್ತು ಕುಟುಂಬ

ಅತ್ತೆ- ಮಾವನ ಕಿರುಕುಳಕ್ಕೆ ಸೊಸೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿರುವ ಮಧ್ಯೆ ಸೊಸೆಯ ಕಿರುಕುಳ ತಾಳಲಾರದೆ ಕುಟುಂಬದ 5 ಮಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಂಚಿಯಲ್ಲಿ ನಡೆದಿದೆ. Read more…

ಅಶೋಕ್ ಪೈ ನಿಧನಕ್ಕೆ ಕಂಬನಿ ಮಿಡಿದ ಜನ

ಶಿವಮೊಗ್ಗ: ಸ್ಕಾಟ್ಲೆಂಡ್ ನಲ್ಲಿ ಹೃದಯಾಘಾತದಿಂದ ನಿಧನರಾದ, ಖ್ಯಾತ ಮಾನಸಿಕ ರೋಗ ತಜ್ಞ ಡಾ. ಕೆ.ಎ. ಅಶೋಕ್ ಪೈ ಅವರ ಪಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ ತರಲಾಗಿದೆ. ವಿಮಾನದಲ್ಲಿ ರಾತ್ರಿ ಬೆಂಗಳೂರಿಗೆ Read more…

ನಾಗ್ಪುರ ಹುಡುಗನ ಬಾಲ ಕಟ್

ಮಹಾರಾಷ್ಟ್ರದಲ್ಲಿ ಹುಡುಗನೊಬ್ಬನ ಬಾಲವನ್ನು ವೈದ್ಯರು ಕತ್ತರಿಸಿದ್ದಾರೆ. ಬಾಲಕನಿಗೆ 18 ಸೆಂಟಿಮೀಟರ್ ಉದ್ದದ ಬಾಲ ಬೆಳೆದಿತ್ತು. ಇದರಿಂದಾಗಿ ಕುಳಿತುಕೊಳ್ಳಲು ಹಾಗೆ ಮಲಗಲು ತೊಂದರೆಯಾಗ್ತಾ ಇತ್ತು. ಹಾಗಾಗಿ ಚಿಕಿತ್ಸೆಗೆಂದು ಬಂದ ಹುಡುಗನ Read more…

ಈತನ ಬಾಳಲ್ಲಿ ಆಟವಾಡ್ತು ವೈದ್ಯರ ತಪ್ಪು ವರದಿ

ಕೆಲವೊಮ್ಮೆ ವೈದ್ಯರು ಮಾಡುವ ಯಡವಟ್ಟುಗಳಿಂದಾಗಿ ರೋಗಿಗಳು ಜೀವನ ಪೂರ್ತಿ ನರಳುವಂತಾಗುತ್ತದೆ. ಖಾಯಿಲೆ ಇಲ್ಲದಿದ್ದರೂ ಖಾಯಿಲೆ ಇರುವ ಮಾತ್ರೆ ಕೊಟ್ಟು ಜೀವನ ಹಾಳು ಮಾಡುವ ವೈದ್ಯರಿಗೇನೂ ಕಡಿಮೆಯಿಲ್ಲ. ಪೋರ್ಚುಗಲ್ ನ 61 Read more…

ಓ.ಟಿ.ಯಲ್ಲೇ ನರ್ಸ್ ಜೊತೆ ಕುಣಿದು ಕುಪ್ಪಳಿಸಿದ ವೈದ್ಯ

‘ವೈದ್ಯೋ ನಾರಾಯಣೋ ಹರಿ’ ಎಂದು ಜೀವ ಕಾಪಾಡುವ ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಮಾನವೀಯತೆ ಮರೆತು ರಾಕ್ಷಸನಂತೆ ವರ್ತಿಸಿದ್ದಾನೆ. ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಟೇಬಲ್ ಮೇಲೆ Read more…

ಮಾನವೀಯತೆ ಮರೆತು ಗರ್ಭಿಣಿ ಸಾವಿಗೆ ಕಾರಣರಾದ ವೈದ್ಯರು

ಗರ್ಭಿಣಿಯಾಗಿದ್ದ ಮಹಿಳೆಯೊಬ್ಬಳ ಶಿಶು ಹೊಟ್ಟೆಯಲ್ಲಿರುವಾಗಲೇ ಮೃತಪಟ್ಟಿದ್ದು, ಆಕೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ಮುಂಗಡ ಹಣ ಪಾವತಿಸದೆ ಚಿಕಿತ್ಸೆ ನೀಡಲಾಗುವುದಿಲ್ಲವೆಂದು ಹೇಳಿದ ಕಾರಣ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ಘತ್ತೀಸ್ ಘಡದ ಕೊರ್ಬಾ Read more…

9 ವರ್ಷ ಕೋಮಾದಲ್ಲಿದ್ದ ವೈದ್ಯ ಸಾವು

ಕೊಚ್ಚಿ: ರೋಗಿಗೆ ನೀಡಿದ್ದ ಔಷಧದಿಂದ ಅಡ್ಡ ಪರಿಣಾಮ ಉಂಟಾಗಿದ್ದರಿಂದ ಪರೀಕ್ಷಿಸಲು ಅದನ್ನು ಸೇವಿಸಿದ್ದ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ಪಿ.ಎ. ಬೈಜು ಮೃತಪಟ್ಟವರು. ಇಡುಕ್ಕಿ ಜಿಲ್ಲೆಯ ಸರ್ಕಾರಿ Read more…

ಐಸಿಯು ನಲ್ಲಿದ್ದ ಡೆಂಗ್ಯೂ ರೋಗಿ ಮೇಲೆ ಅತ್ಯಾಚಾರ

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡೆಂಗ್ಯೂ ರೋಗಿ ಮೇಲೆ ಕಾಮುಕ ವೈದ್ಯನೊಬ್ಬ ಅತ್ಯಾಚಾರವೆಸಗಿದ್ದಾನೆ. ನಾಲ್ಕು ದಿನಗಳ ಹಿಂದೆ ನೈಟ್ ಶಿಫ್ಟ್ ನಲ್ಲಿದ್ದ ವೈದ್ಯ, ರೋಗಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ರೋಗಿ ನೀಡಿದ Read more…

15 ಗಂಟೆಗಳ ಕಾಲ ಮಗುವಿನ ಹೃದಯ ಬಡಿತ ನಿಲ್ಲಿಸಿ ಶಸ್ತ್ರಚಿಕಿತ್ಸೆ..!

ವೈದ್ಯಕೀಯ ಲೋಕ ಅಸಾಧ್ಯವಾದದ್ದನ್ನು ಈಗ ಸಾಧ್ಯ ಮಾಡ್ತಾ ಇದೆ. ಬ್ರಿಟನ್ ನಲ್ಲಿ ವೈದ್ಯರ ತಂಡವೊಂದು ಎಲ್ಲರೂ ಆಶ್ಚರ್ಯ ಪಡುವಂತಹ ಕೆಲಸ ಮಾಡಿದೆ. 9 ತಿಂಗಳ ಮಗುವಿನ ಹೃದಯ ಬಡಿತವನ್ನು Read more…

ಈ ಹುಡುಗಿಯರಿಗಾಗ್ತಿದೆ ಚಿತ್ರ- ವಿಚಿತ್ರ ಅನುಭವ..!

ಕೊಲ್ಕತ್ತಾದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಬ್ಬರು ಹುಡುಗಿಯರಿಗೆ ಚಿತ್ರವಿಚಿತ್ರ ಅನುಭವವಾಗ್ತಾ ಇದೆ. ಇಬ್ಬರು ಹುಡುಗಿಯರನ್ನು ಭೂತವೊಂದು ಬೆನ್ನು ಹತ್ತಿದೆ ಎನ್ನಲಾಗ್ತಾ ಇದೆ. ಭೂತ ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ. ಆದ್ರೆ Read more…

ವೈದ್ಯರಿಗಾಗಿ ಕ್ಯೂನಲ್ಲಿ ಕಾಯುತ್ತ ಪ್ರಾಣ ಬಿಟ್ಟ ಬಾಲಕಿ

ಹರಿಯಾಣದ ಗುರ್ಗಾಂವ್ ನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದ್ದಾಳೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 11 ವರ್ಷದ ಬಾಲಕಿ ತನ್ನ ತಾಯಿಯ ಜೊತೆಗೆ ಗುರ್ಗಾಂವ್ ಸರ್ಕಾರಿ ಆಸ್ಪತ್ರೆಗೆ ಬಂದಿದ್ಲು. ಅಡ್ಮಿಷನ್ Read more…

ಅಚ್ಚರಿಯಾಗುವಂತಿದೆ ‘ಬ್ಲಾಕ್ ಟೀ ವುಮೆನ್ ‘ಸ್ಟೋರಿ

ರಾಯ್ ಪುರ: ಇತ್ತೀಚೆಗಷ್ಟೇ 16 ವರ್ಷಗಳ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ, ಇರೋಮ್ ಶರ್ಮಿಳಾ ಬಗ್ಗೆ ಓದಿರುತ್ತೀರಿ. ಅದೇ ರೀತಿ ಬರೋಬ್ಬರಿ 18 ವರ್ಷಗಳಿಂದ ಚಹಾ ಮಾತ್ರ ಸೇವಿಸಿ ಬದುಕಿರುವ Read more…

ಹೊಟ್ಟೆಯಲ್ಲಿ 36 ಚಾಕು, ಕರುಳಲ್ಲಿ 4 ಚಾಕು..!

ಪಂಜಾಬಿನ ಗುರುದಾಸಪುರದ ಹುಡುಗನೊಬ್ಬನ ಹೊಟ್ಟೆಯಿಂದ 3 ಇಂಚಿನ 40 ಚಾಕುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಸಫಲರಾಗಿದ್ದಾರೆ. ಹುಡುಗನ ಹೆಸರನ್ನು ವೈದ್ಯರು ಬಹಿರಂಗಗೊಳಿಸಿಲ್ಲ. ಈತ ಕೆಲ ತಿಂಗಳ ಹಿಂದೆ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಆ ಸಮಯದಲ್ಲಿ Read more…

ವಿನಾಕಾರಣ 57 ಜನರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೈದ್ಯ

ಲಂಡನ್: ಭಾರತೀಯ ಮೂಲದ ವೈದ್ಯ ಅರಾಕಲ ಮನು ನಾಯರ್ ಅವರ ಮೇಲೆ ಬ್ರಿಟನ್ನಿನ 57 ರೋಗಿಗಳು ದೂರು ದಾಖಲಿಸಿದ್ದಾರೆ. ವೈದ್ಯರು, ರೋಗವಿಲ್ಲದವರಿಗೂ ಕ್ಯಾನ್ಸರ್ ಇದೆ ಎಂದು ಚಿಕಿತ್ಸೆ ಕೊಟ್ಟಿದ್ದಾರೆಂದು ರೋಗಿಗಳು Read more…

ಬರಿಗಣ್ಣಿನಿಂದ ದೇಹದೊಳಗಿನ ರೋಗ ಕಂಡು ಹಿಡಿತಾಳೆ ಈ ಹುಡುಗಿ

ಸಾಮಾನ್ಯರಂತೆ ಕಾಣುವ ಈ ಹುಡುಗಿ ಅಸಾಮಾನ್ಯಳು. ರಷ್ಯಾದ ನತಾಶಾಳ ಅದ್ಬುತ ಸಾಮರ್ಥ್ಯ ಕೇಳಿದ್ರೆ ಆಶ್ಚರ್ಯವಾಗುತ್ತದೆ. ನತಾಶಾಳನ್ನು ಎಕ್ಸ್ ರೇ ಮಶಿನ್ ಅಂತಾ ಕರೆದ್ರೂ ತಪ್ಪಾಗಲಾರದು. ಪ್ರತಿಯೊಬ್ಬರ ದೇಹವನ್ನು ಹೊರಗಿನಿಂದ Read more…

ಪಾಕಿಸ್ತಾನದಲ್ಲಿ ಹಿಂದು ವೈದ್ಯನ ಹತ್ಯೆ

ನೆರೆ ರಾಷ್ಟ್ರ ಪಾಕಿಸ್ತಾನ, ಮಾನವೀಯತೆ ಮರೆಯುತ್ತಿದೆ. ಪಾಕ್ ಉಪಟಳ ಜಾಸ್ತಿಯಾಗ್ತಿದೆ. ಒಂದು ಕಡೆ ಭಾರತಕ್ಕೆ ನುಸುಳಿ  ಉಗ್ರರು ದಾಳಿ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದುಗಳನ್ನು Read more…

ಪತಿ ವಿರುದ್ಧ ಅನೈಸರ್ಗಿಕ ಸೆಕ್ಸ್ ಆರೋಪ ಹೊರಿಸಿದ ಫುಟ್ಬಾಲ್ ಆಟಗಾರ್ತಿ

ಫುಟ್ಬಾಲ್ ಮಾಜಿ ಆಟಗಾರ್ತಿ ತನ್ನ ಡಾಕ್ಟರ್ ಪತಿ ಅನೈಸರ್ಗಿಕ ಲೈಂಗಿಕ ಕ್ರಿಯೆ ಹಾಗೂ ಪ್ರಾಣಿ ರೀತಿ ವರ್ತಿಸುತ್ತಾನೆಂದು ದೂರು ದಾಖಲಿಸಿದ್ದಾರೆ. ಆಟಗಾರ್ತಿ ಹೇಳಿಕೆಯಂತೆ ಪತಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. Read more…

ಸೆಕ್ಸ್ ಟೆಸ್ಟ್, ಗಂಡಂದಿರ ವಿರುದ್ಧ ದಾಖಲಾಯ್ತು ಮೊದಲ ಪ್ರಕರಣ

ಪುಣೆ: ಜನಿಸಲಿರುವ ಮಗುವಿನ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಕಾನೂನು ಬಾಹಿರ. ಹಾಗಾಗಿ, ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವಂತಿಲ್ಲ. ಹೀಗಿದ್ದರೂ, ಕೆಲವೊಮ್ಮೆ ಪ್ರಸವಪೂರ್ವ ಲಿಂಗಪತ್ತೆ ಮಾಡಿ ಜನಿಸಲಿರುವ ಮಗುವಿನ Read more…

ಭಾರತದಲ್ಲಿ ಶೇಕಡಾ 50 ಮಂದಿ ಬಳಸೋದಿಲ್ಲ ಬ್ರೆಷ್..!

ಹಲ್ಲು ನೋವು ಈಗ ಯಾರಿಗಿಲ್ಲ ಹೇಳಿ. ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಕಾಡುವ ನೋವುಗಳಲ್ಲಿ ಈ ಹಲ್ಲು ನೋವು ಕೂಡ ಒಂದು. ಭಾರತ ದೇಶದಲ್ಲಿ ಶೇಕಡಾ 95 ರಷ್ಟು ಮಂದಿ Read more…

ತಪಾಸಣೆ ನೆಪದಲ್ಲಿ ವೈದ್ಯನಿಂದ ವಿದ್ಯಾರ್ಥಿನಿಗೆ ಕಿರುಕುಳ

ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯನನ್ನು ಕೇರಳದ ಕೋಝಿಕೋಡುವಿನಲ್ಲಿ ಬಂಧಿಸಲಾಗಿದೆ. ಕೋಝಿಕೋಡು ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ನಾರಾಯಣನ್ ಬಂಧಿತ ಆರೋಪಿಯಾಗಿದ್ದಾನೆ. ಅನಾರೋಗ್ಯಕ್ಕೊಳಗಾಗಿದ್ದ ಕಾಲೇಜು Read more…

ಮೂತ್ರ ವಿಸರ್ಜನೆ ಮಾಡುವಾಗಲೇ ಗುಂಡೇಟು

ಭುವನೇಶ್ವರ್: ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಏನೆಲ್ಲಾ ಜಾಗೃತಿ ಮೂಡಿಸಿದ್ದರೂ, ಕೆಲವರಿಗೆ ಅರ್ಜೆಂಟ್ ಆದರೆ ತಡೆದುಕೊಳ್ಳಲು ಆಗುವುದಿಲ್ಲ. ಸಾರ್ವಜನಿಕ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿಬಿಡುತ್ತಾರೆ. ಗೋಡೆ ಪಕ್ಕದಲ್ಲಿಯೋ ಇಲ್ಲವೋ ಮರದ Read more…

ಮೃತ ಗಂಡನ ವೀರ್ಯ ಪಡೆಯಲು ಮುಂದಾದ ಪತ್ನಿ, ಆಗಿದ್ದೇನು..?

ನವದೆಹಲಿ: ನವದೆಹಲಿಯಲ್ಲೊಂದು ವಿಭಿನ್ನ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯ ವೀರ್ಯದಿಂದ ಮಗು ಪಡೆಯಬೇಕೆಂದು ಮಹಿಳೆಯೊಬ್ಬಳು ವೈದ್ಯರ ಮೊರೆ ಹೋಗಿದ್ದು, ಮರಣೋತ್ತರ ವೀರ್ಯ ಸಂಗ್ರಹಣೆ ಬಗ್ಗೆ ಮಾರ್ಗದರ್ಶಿ ಸೂತ್ರವಿಲ್ಲದ ಕಾರಣ Read more…

ವೈದ್ಯರ ಜೀವ ಉಳಿಯಲು ಕಾರಣವಾಯ್ತು ಆ ಫೋನ್ ಕರೆ

ಬಾಂಗ್ಲಾ ದೇಶದ ಢಾಕಾದಲ್ಲಿನ ಹೋಲಿ ಆರ್ಟಿಸನ್ ಬೇಕರಿ ಮೇಲೆ ದಾಳಿ ಮಾಡಿದ ಐಸಿಸ್ ಉಗ್ರರು, ಭಾರತೀಯ ಮೂಲದ 19 ವರ್ಷದ ಯುವತಿ ತಾರಿಶಿ ಜೈನ್ ಸೇರಿದಂತೆ 20 ಮಂದಿ ವಿದೇಶಿಯರನ್ನು Read more…

ಸಂತಾನಹರಣ ಶಸ್ತ್ರಚಿಕಿತ್ಸೆ ನಂತರವೂ ಯಡವಟ್ಟು

ಉತ್ತರಾಖಂಡ್ ನ ರಾನಿಖೇತ್ ಎಂಬಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರೋಗ್ಯ ಕೇಂದ್ರದಲ್ಲಿ ಇಬ್ಬರು ಮಹಿಳೆಯರು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆದ್ರೆ ಚಿಕಿತ್ಸೆ ನಂತರವೂ ಯಡವಟ್ಟಾಗಿದೆ. ಘಟನೆ ನಡೆದಿರುವುದು Read more…

ದೆಹಲಿಯ ಪ್ರಸಿದ್ಧ ಆಸ್ಪತ್ರೆಯಲ್ಲಿ ದೊಡ್ಡ ತಪ್ಪು

ವೈದ್ಯರನ್ನು ದೇವರಿಗೆ ಹೋಲಿಸ್ತಾರೆ. ಅವರು ಹೇಳಿದ್ದು ವೇದವಾಕ್ಯ ಎಂದು ಪರಿಪಾಲಿಸುವವರು ನಮ್ಮೊಂದಿಗಿದ್ದಾರೆ. ಆದ್ರೆ ನಂಬಿದ ವೈದ್ಯರೇ ಕೈಕೊಟ್ಟರೆ ಏನಾಗಬೇಡ. 24 ವರ್ಷದ ಯುವಕನ ಬದುಕಿನಲ್ಲಿ ವೈದ್ಯರು ಆಟವಾಡಿದ್ದಾರೆ. ದೆಹಲಿಯ Read more…

ಟಾರ್ಚ್ ಬೆಳಕಿನಲ್ಲಿ ಆಪರೇಷನ್ ಮಾಡಿದ ವೈದ್ಯರು

ಆಸ್ಪತ್ರೆ, ಶಸ್ತ್ರಚಿಕಿತ್ಸೆ ಎಂದ್ರೆ ಎಲ್ಲರಿಗೂ ಭಯ. ಆಸ್ಪತ್ರೆಗೆ ಹೋದವರು ಸುರಕ್ಷಿತವಾಗಿ ಮನೆಗೆ ವಾಪಸ್ ಬರುವ ಕುರಿತು ಆತಂಕವಿರುತ್ತದೆ. ಹಾಗಿರುವಾಗ ಗ್ವಾಲಿಯರ್ ಆಸ್ಪತ್ರೆಯಲ್ಲಿ ನಡೆದ ಘಟನೆ ಕೇಳಿದ್ರೆ ಜನಸಾಮಾನ್ಯ ಆಸ್ಪತ್ರೆಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...