alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಜೊತೆ ತಾಯಿಗೂ ಸಿಗಲಿದ್ಯಾ ಕುಲಭೂಷಣ್ ಭೇಟಿಗೆ ಅವಕಾಶ?

ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ಭಾರತದ ನೌಕಾ ಸೇನೆ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಗೆ ಪತ್ನಿ ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಈಗ ತಾಯಿ ಭೇಟಿಗೂ ಅವಕಾಶ ನೀಡುವ Read more…

ಕೋಳಿ ಜೊತೆ ಪಾಕ್ ಬಾಲಕನ ಕಾಮಕೇಳಿ…!

ವಿಚಿತ್ರ ಎನಿಸಿದ್ರೂ ಇದೊಂದು ಸತ್ಯ ಘಟನೆ. ಪಾಕಿಸ್ತಾನದಲ್ಲಿ ಕೋಳಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಹಫೀಜಾಬಾದ್ ಎಂಬಲ್ಲಿ ಈ ಕೃತ್ಯ ನಡೆದಿದೆ. ವಿಪರ್ಯಾಸ ಅಂದ್ರೆ Read more…

ಬೆರಗಾಗುವಂತಿದೆ ಈ ಬಾಲಕನ ಅದ್ಭುತ ಸಾಹಸ..!

ಕರಾಚಿ: ಸ್ವಲ್ಪ ಕತ್ತು ನೋವಾದರೆ ಸಾಕು ತಡೆಯಲಾಗುತ್ತಿಲ್ಲ ಎಂದು ಗೊಣಗುವವರೇ ಜಾಸ್ತಿ. ಪಾಕಿಸ್ತಾನದ ಈ ಬಾಲಕ ತನ್ನ ತಲೆಯನ್ನು ಬರೋಬ್ಬರಿ 180 ಡಿಗ್ರಿಯಷ್ಟು ಅಂದರೆ, ಬೆನ್ನಿನ ಭಾಗಕ್ಕೆ ತಿರುಗಿಸುತ್ತಾನೆ. Read more…

ಇಂತಹ ಹೇಳಿಕೆ ನೀಡಿದ್ದಾರೆ ಈ ಮಾಜಿ ಮುಖ್ಯಮಂತ್ರಿ

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(POK) ಪಾಕಿಸ್ತಾನಕ್ಕೆ ಸೇರಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡರಾಗಿರುವ ಸಂಸದ ಫಾರೂಕ್ Read more…

ಕುಲಭೂಷನ್ ಜಾಧವ್ ಪತ್ನಿ ಭೇಟಿಗೆ ಪಾಕ್ ಒಪ್ಪಿಗೆ

ಭಾರತ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಮೇಲೆ ಪಾಕಿಸ್ತಾನ ಕರುಣೆ ತೋರಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಪತ್ನಿ ಭೇಟಿ ಮಾಡಬಹುದೆಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ Read more…

ಪ್ರಯಾಣಿಕರನ್ನು ನಡುಮಧ್ಯೆ ಕೈ ಬಿಟ್ಟಿದೆ ಪಾಕ್ ಏರ್ಲೈನ್ಸ್

ಯುಎಇ ಯ ಅಬುಧಾಬಿಯಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಂ ಯಾರ್ ಖಾನ್ ಗೆ ತೆರಳುತ್ತಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ತಾಂತ್ರಿಕ ದೋಷದ ಕಾರಣಕ್ಕೆ ಲಾಹೋರ್ Read more…

ಸಹೋದರ ಪ್ರೀತಿ ಮಾಡಿದ ತಪ್ಪಿಗೆ ಸಹೋದರಿಗೆ ನಿರ್ವಸ್ತ್ರದ ಶಿಕ್ಷೆ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಎಂಬ ನಾಣ್ಣುಡಿಯಿದೆ. ಇದು ಪಾಕಿಸ್ತಾನಕ್ಕೆ ಸರಿ ಹೊಂದುತ್ತೆ. ಪುರುಷರು ತಪ್ಪು ಮಾಡಿದ್ರೆ ಇಲ್ಲಿನ ಮಹಿಳೆಯರು ಶಿಕ್ಷೆ ಅನುಭವಿಸಬೇಕು. ಪಾಪಿಗಳ ದೇಶ Read more…

ಪ್ರೇಮಿಗಾಗಿ ಪತಿ ಹಾಲಿಗೆ ವಿಷ ಬೆರೆಸಿದ್ಲು…ಆದ್ರೆ!?

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನವವಿವಾಹಿತ ಮಹಿಳೆಯೊಬ್ಬಳು ಗಂಡನ ಹತ್ಯೆಗೆ ಹಾಲಿನಲ್ಲಿ ವಿಷ ಬೆರೆಸಿದ್ದಾಳೆ. ಆದ್ರೆ ಈ ವಿಷಯುಕ್ತ ಹಾಲಿನಿಂದ ಲಸ್ಸಿ ತಯಾರಿಸಿ ಕುಡಿದ ಗಂಡನ ಮನೆಯ ಇತರ 13 Read more…

ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ 36 ಮಕ್ಕಳ ತಂದೆ

ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಪಾಕಿಸ್ತಾನದ ಈ ವ್ಯಕ್ತಿಗೆ ಒಟ್ಟು 36 ಮಕ್ಕಳಿದ್ದಾರೆ. ಈತನ ಮೂರನೇ ಪತ್ನಿ ಗರ್ಭಿಣಿಯಾಗಿದ್ದು 37ನೇ ಮಗುವಿನ ನಿರೀಕ್ಷೆಯಲ್ಲಿದ್ದಾನೆ 60 ವರ್ಷದ ಗುಲ್ಜಾರ್ ಖಾನ್. Read more…

ಮನ ಕಲಕುವಂತಿದೆ ಪಾಕ್ ಬಾಲಕಿಯ ಸ್ಥಿತಿ

9 ವರ್ಷದ ಈ ಪಾಕಿಸ್ತಾನದ ಬಾಲಕಿಗೆ ಪ್ರತಿಕ್ಷಣವೂ ನರಕಯಾತನೆ. ಇವಳ ತಲೆ 180 ಡಿಗ್ರಿಯಷ್ಟು ಬಾಗಿಕೊಂಡಿದ್ದು, ನೋವು ಅನುಭವಿಸುತ್ತಿದ್ದಾಳೆ. ಅಫ್ಸೀನ್ ಕುಂಬರ್ ಎಂಬ ಬಾಲಕಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದವಳು. Read more…

ಜಂಭ ಕೊಚ್ಚಿಕೊಳ್ಳಲು ಹೋಗಿ ಮಾನ ಕಳೆದುಕೊಂಡ ಪಾಕ್

ಭಾರತ-ಪಾಕಿಸ್ತಾನ ನಡುವಣ ಸಂಘರ್ಷ ಹೊಸದೇನಲ್ಲ. ಪದೇ ಪದೇ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನ, ನಮ್ಮ ವೀರ ಯೋಧರನ್ನು ಹತ್ಯೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದೆ. ಇದೀಗ ಭಾರತದ ಸ್ಪೈ ಡ್ರೋನ್ ಒಂದನ್ನು Read more…

ಈ ಕ್ರಿಕೆಟಿಗನಿಗೆ ಸ್ಪಾಟ್ ಫಿಕ್ಸಿಂಗ್ ಗೆ ಬಂದಿತ್ತಂತೆ ಆಫರ್

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಅವರಿಗೆ ಸ್ಪಾಟ್ ಫಿಕ್ಸಿಂಗ್ ಗೆ ಬುಕ್ಕಿಯೊಬ್ಬ ಆಫರ್ ಮಾಡಿದ್ದಾನೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಪಂದ್ಯದ ವೇಳೆ ಸರ್ಫರಾಜ್ Read more…

ನಿಗೂಢವಾಗಿ ಕಣ್ಮರೆಯಾಗಿದ್ದ ಪಾಕ್ ಪತ್ರಕರ್ತೆ 2 ವರ್ಷಗಳ ಬಳಿಕ ಪತ್ತೆ

ಪಾಕಿಸ್ತಾನದಲ್ಲಿ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ಭಾರತೀಯ ಮೂಲದ ಇಂಜಿನಿಯರ್ ನೆರವಿಗೆ ಧಾವಿಸಿದ್ದ ಪಾಕಿಸ್ತಾನದ ಪತ್ರಕರ್ತೆ 2015 ರಲ್ಲಿ ಅಪರಿಚಿತರಿಂದ ಅಪಹರಣಕ್ಕೊಳಗಾಗಿದ್ದು, ಇದೀಗ ಎರಡು ವರ್ಷಗಳ ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ಲಾಹೋರ್ Read more…

ಒಂದೇ ಒಂದು ನೋ ಬಾಲ್ ಇಲ್ಲದೇ 1200 ಓವರ್ ಬೌಲಿಂಗ್

ಪಾಕಿಸ್ತಾನ ಕ್ರಿಕೆಟ್ ತಂಡದ ಆಫ್ ಸ್ಪಿನ್ನಿಂಗ್ ಆಲ್ ರೌಂಡರ್ ಮೊಹಮ್ಮದ್ ಹಫೀಝ್ ಏಕದಿನ ಕ್ರಿಕೆಟ್ ನಲ್ಲಿ ವಿಶಿಷ್ಟವಾದ ದಾಖಲೆ ಮಾಡಿದ್ದಾರೆ. ಒಂದೇ ಒಂದು ನೋಬಾಲ್ ಎಸೆಯದೇ 1200 ಓವರ್ Read more…

ಪಾಕಿಸ್ತಾನಕ್ಕೆ ತೆರಳಲು ಒಲ್ಲೆ ಎಂದ ಲಂಕಾ ಕ್ರಿಕೆಟರ್ಸ್

ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆತಿಥ್ಯ ವಹಿಸಲು ಸೂಕ್ತ ರಾಷ್ಟ್ರ ತಮ್ಮದು ಅಂತಾ ಜಂಬ ಕೊಚ್ಚಿಕೊಳ್ತಾ ಇದ್ದ ಪಾಕಿಸ್ತಾನಕ್ಕೆ ಆಘಾತವಾಗಿದೆ. ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ತಂಡದ ಕ್ರಿಕೆಟಿಗರು ನಿರಾಕರಿಸಿದ್ದಾರೆ. ತಿಂಗಳಾಂತ್ಯಕ್ಕೆ Read more…

ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಷೇಧಕ್ಕೆ ಪಾಕ್ ಅಭಿಮಾನಿಗಳ ಒತ್ತಾಯ

ಪಾಕಿಸ್ತಾನ ಜಗತ್ತಿನ ಅಪಾಯಕಾರಿ ದೇಶಗಳ ಪೈಕಿ ನಾಲ್ಕನೆಯದು. ಡೇಂಜರಸ್ ಕಂಟ್ರಿ ಅನ್ನೋ ಪಟ್ಟ ಸಿಕ್ಕಿದ್ದೇ ತಡ ಪಾಕಿಸ್ತಾನದ ಅಭಿಮಾನಿಗಳು ಹೊಸ ವರಸೆ ಶುರು ಮಾಡಿದ್ದಾರೆ. ಭಾರತ ಭಯೋತ್ಪಾದಕ ರಾಷ್ಟ್ರ, Read more…

ಕಸ ಗುಡಿಸೋಕೆ ಇಂಥಾ ಐಡಿಯಾ ಮಾಡಿದ್ದಾಳೆ ಮಹಿಳೆ

ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯೋ ಚಿತ್ರ ವಿಚಿತ್ರ ಘಟನೆಗಳು ಬೆಳಕಿಗೆ ಬರೋದು ಇಂಟರ್ನೆಟ್ ಮೂಲಕ. ಮಹಿಳೆಯೊಬ್ಳು ಕಸ ಗುಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಫೇಸ್ಬುಕ್ ನಲ್ಲಿ 2 Read more…

ಮೈದಾನದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ರಿಕೆಟ್ ಆಟಗಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಯ್ಕೆ ಸಮಿತಿಯ ಸದಸ್ಯರು ತನಗೆ ಅವಕಾಶ ಕೊಡಲು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದಾನೆ. ಲಾಹೋರ್ ಮೈದಾನದಲ್ಲಿ ಫಸ್ಟ್ Read more…

ಉಗ್ರನ ಜೊತೆ ಕುಲಭೂಷಣ್ ಜಾಧವ್ ವಿನಿಮಯಕ್ಕೆ ಮುಂದಾಗಿತ್ತು ಪಾಕ್

ಪೇಶಾವರದಲ್ಲಿ ಶಾಲೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕನನ್ನು ಭಾರತದ ಕುಲಭೂಷಣ್ ಜಾಧವ್ ಜೊತೆಗೆ ಅದಲು ಬದಲು ಮಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿತ್ತು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಆ Read more…

ಪಾಕ್ ನಲ್ಲಿ ಟೋಮೋಟೋ ಬೆಲೆ ಒಂದು ಕೆ.ಜಿ 300 ರೂಪಾಯಿ

ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಟೋಮೋಟೋ ಬೆಲೆ ಗಗನಕ್ಕೇರಿದೆ. ಒಂದು ಕೆ.ಜಿ ಟೋಮೋಟೋ ಬೆಲೆ 300 ರೂಪಾಯಿಗೆ ಬಂದ ನಿಂತಿದೆ. ಇಷ್ಟಾದ್ರೂ ಭಾರತದಿಂದ ಟೋಮೋಟೋ ಆಮದು ಮಾಡಿಕೊಳ್ಳುವುದಿಲ್ಲವೆಂದು ಪಾಕಿಸ್ತಾನದ ಆಹಾರ Read more…

ಪಾಕ್ ಅಡಗಿಸಿಟ್ಟಿರುವ ಅಣ್ವಸ್ತ್ರಗಳು ಉಗ್ರರ ಕೈಸೇರುವ ಆತಂಕ

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕಳವಾಗುವ ಭೀತಿ ಇದೆ ಅಂತಾ ಅಮೆರಿಕದ ಥಿಂಕ್ ಟ್ಯಾಂಕ್ ವರದಿ ಎಚ್ಚರಿಸಿದೆ. ಪಾಕಿಸ್ತಾನ 9 ಸ್ಥಳಗಳಲ್ಲಿ ತನ್ನ ಬಳಿಯಿರೋ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿದೆ. ಆದ್ರೆ ಅವುಗಳಿಗೆ Read more…

ವಿಶ್ವಸಂಸ್ಥೆಯಲ್ಲೇ ಬಟಾಬಯಲಾಯ್ತು ಪಾಕ್ ಬಣ್ಣ

ವಿಶ್ವಸಂಸ್ಥೆಯ 72 ನೇ ಮಹಾ ಅಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿ, ಪಾಕ್ ಭಯೋತ್ಪಾದನೆ ರಫ್ತು ದೇಶವಾಗಿದೆ ಎಂದು ಕಟು ಶಬ್ಧಗಳಲ್ಲಿ Read more…

ಪಾಕಿಸ್ತಾನದಲ್ಲಿ ಕಾಣಿಸಿಕೊಂಡ್ರಾ ಕ್ರಿಕೆಟರ್ ಬೂಮ್ರಾ?

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಜಸ್ಪ್ರೀತ್ ಬೂಮ್ರಾ ಪಾಕಿಸ್ತಾನದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಲ್ಡ್ ಇಲವೆನ್ ಮ್ಯಾಚ್ ನೋಡಲು ಬೂಮ್ರಾ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಫೋಟೋ ನೋಡಿದ್ರೆ ನೀವೂ ಇದನ್ನು ಒಪ್ಪಿಕೊಳ್ತಿರಾ. Read more…

ಪಾಕಿಸ್ತಾನಕ್ಕೆ ಬುದ್ಧಿ ಕಲಿಸ್ತಾಳಾ ಈ ಸೂಪರ್ ಹುಡುಗಿ?

ಪಾಕಿಸ್ತಾನದಲ್ಲೀಗ ಮಹಿಳಾ ಸೂಪರ್ ಹೀರೋ ಹವಾ ಜೋರಾಗಿದೆ. ‘ಪಾಕಿಸ್ತಾನ್ ಗರ್ಲ್’ ಅನ್ನೋ ಈ ಕಾಮಿಕ್ ಸರಣಿ Sarah ಆಧರಿತವಾಗಿದೆ. ಆಕೆ ಟೀನೇಜ್ ಹುಡುಗಿ, ಜೊತೆಗೊಂದು ಮುದ್ದಾದ ಬೆಕ್ಕು. ಅವಳ Read more…

ಕೊಹ್ಲಿಗೆ ಮದುವೆ ಪ್ರಪೋಸಲ್ ಕೊಟ್ಟಿದ್ದಾನೆ ಪಾಕ್ ಪೊಲೀಸ್

ವಿರಾಟ್ ಕೊಹ್ಲಿ ಗೆಳತಿ ಅನುಷ್ಕಾ ಶರ್ಮಾಗೆ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಇಂಗ್ಲೆಂಡ್ ನ ಮಹಿಳಾ ಕ್ರಿಕೆಟರ್ ಡೇನಿಯೆಲ್ಲೆ ವ್ಯಾಟ್ ಕೂಡ ಅವರಲ್ಲೊಬ್ರು. ಅದು ಹಾಗಿರ್ಲಿ, ಪುರುಷರು ಕೂಡ ನನ್ನನ್ನೇ ಮದ್ವೆಯಾಗು Read more…

ಮರಣದಂಡನೆಗೆ ಕಾರಣವಾಯ್ತು ವಾಟ್ಸ್ ಅಪ್ ಸಂದೇಶ

ವಾಟ್ಸ್ ಅಪ್ ನಲ್ಲಿ ಇಸ್ಲಾಂ ವಿರೋಧಿ ಸಂದೇಶ ರವಾನೆ ಮಾಡಿದ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯಾಗಿದೆ. ನದೀಮ್ ಎಂಬಾತ ಮರಣದಂಡನೆ ಶಿಕ್ಷೆಗೊಳಗಾದ ವ್ಯಕ್ತಿ. ನದೀಮ್ ವಾಟ್ಸ್ ಅಪ್ ನಲ್ಲಿ ಕವಿತೆಯೊಂದನ್ನು Read more…

ಕ್ರಿಕೆಟ್ ಪಂದ್ಯದ ಟಿಕೆಟ್ ಕೊಟ್ಟವರಿಗೆ ಹೇರ್ ಕಟ್ ಫ್ರೀ..!

ಪಾಕಿಸ್ತಾನ ಕೊನೆಗೂ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರ ಆತಿಥ್ಯ ವಹಿಸ್ತಾ ಇದೆ. ವರ್ಲ್ಡ್ ಇಲವೆನ್ ಹಾಗೂ ಪಾಕಿಸ್ತಾನದ ಮಧ್ಯೆ 3 ಟಿ-20 ಪಂದ್ಯಗಳ ಸರಣಿ ನಡೆಯಲಿದೆ. 2009ರ ನಂತರ ಇದೇ Read more…

ಪಾಕಿಸ್ತಾನದಲ್ಲಿ ಶಾರ್ಟ್ಸ್ ಧರಿಸಿ ಯಡವಟ್ಟು ಮಾಡಿಕೊಂಡ್ಲು ನಟಿ

ಕಿರುತೆರೆಯ ನಟಿ ಸಾರಾ ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿದ್ಲು. ಪಾಕಿಸ್ತಾನದ ಟಿವಿ ಶೋವೊಂದರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಹೋಗಿದ್ದ ಸಾರಾಗೆ ವಿಚಿತ್ರ ಅನುಭವವಾಗಿದೆ. ಸಾರಾ ಅಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾಳೆ. ಸಾರಾ ಶೋ Read more…

ಲುಡೋ ಗೊಂಬೆಗಳಾದ ಜನರು: ವಿಡಿಯೋ ವೈರಲ್

ಕೈನಲ್ಲಿ ಮೊಬೈಲ್ ಇದ್ರೆ ಜಗತ್ತು ಮರೆಯುತ್ತೆ. ಚಾಟ್, ಮಾತುಕತೆ, ವಿಡಿಯೋ ಕಾಲಿಂಗ್ ಜೊತೆಗೆ ಬಹುತೇಕರು ಮೊಬೈಲ್ ನಲ್ಲಿ ದಿನಪೂರ್ತಿ ಮಾಡುವ ಕೆಲಸ ಗೇಮ್. ಈಗಾಗ್ಲೇ ಆತ್ಮಹತ್ಯಾ ಗೇಮ್ ಬ್ಲೂ Read more…

ಕೊಹ್ಲಿ-ಧೋನಿಗೆ ಪಾಕ್ ಅಭಿಮಾನಿಗಳಿಂದ ಆಹ್ವಾನ

ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ. 2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದನಾ ದಾಳಿ ನಂತ್ರ ಪಾಕ್ ಪ್ರವಾಸಕ್ಕೆ  ಬಹುತೇಕ ರಾಷ್ಟ್ರಗಳು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...