alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಲಾಸ್ ಬ್ರಿಡ್ಜ್ ಕೆಳಗೆ ಮಾಂಗಲ್ಯಂ ತಂತುನಾನೇನ

ಏನಾದರೂ ಹೊಸತನ್ನು ಸಾಧಿಸಿ ದಾಖಲೆ ನಿರ್ಮಿಸುವುದರಲ್ಲಿ ಚೀನಾ ಜನರದ್ದು ಎತ್ತಿದ ಕೈ. ಊಟ, ಆಟದಲ್ಲಿ ದಾಖಲೆ ನಿರ್ಮಿಸುತ್ತಿದ್ದ ಚೀನಾ ಈಗ ವಿನೂತನ ಶೈಲಿಯ ಮದುವೆ ಮಾಡಿ ದಾಖಲೆ ನಿರ್ಮಿಸಿದೆ. Read more…

ಟ್ರೈಲರ್ ರಿಲೀಸ್ ದಿನವೇ ದಾಖಲೆ ಬರೆದ ‘ಧೋನಿ’

‘ಎಂ.ಎಸ್.ಧೋನಿ-ದಿ ಅನ್ ಟೋಲ್ಡ್ ಸ್ಟೋರಿ’ ಸುಶಾಂತ್ ಸಿಂಗ್ ರಜಪೂತ್ ಅಭಿನಯಿಸಿರುವ ಈ ಸಿನಿಮಾ, ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ Read more…

ಅಬ್ಬಾ..! ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕೋಟಿಗೊಬ್ಬ-2’

ನಿರೀಕ್ಷೆಯಂತೆಯೇ ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸುದೀಪ್ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಹವಾ ಸೃಷ್ಠಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದೇ ರಿಲೀಸ್ ಆದ ‘ಕೋಟಿಗೊಬ್ಬ-2’ Read more…

ವಿಮೆ ಪಾಲಿಸಿದಾರರಿಗೊಂದು ಸುದ್ದಿ

ನವದೆಹಲಿ: ಅಕ್ಟೋಬರ್ 1 ರಿಂದ ದೇಶದ ವಿಮಾ ವಲಯ ಡಿಜಿಟಲ್ ಸ್ವರೂಪ ಪಡೆದುಕೊಳ್ಳಲಿದೆ. ಈಗಾಗಲೇ ಆನ್ ಲೈನ್ ವಿಮೆ ಖಾತೆ ವ್ಯವಸ್ಥೆ ಕೆಲವೆಡೆ ಇದ್ದರೂ, ಅದು ಜನಪ್ರಿಯವಾಗಿಲ್ಲ. ಇದೀಗ Read more…

ವರನಿಲ್ಲದೆಯೇ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ ಯುವತಿಯರು

ಮದುವೆ ಎಂದ ಮೇಲೆ ವಧು, ವರ ಕಾಣಸಿಗುತ್ತಾರೆ. ಆದರೆ, ವರ ಇಲ್ಲದೆಯೂ ಯುವತಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದರೆ ನೀವು ನಂಬಲೇ ಬೇಕು. ಸಿರಿಯಾದಲ್ಲಿ ಇಂತಹ ಪ್ರಕರಣಗಳು ಸದ್ದಿಲ್ಲದೇ Read more…

ಮೂರೇ ಮೂರು ರನ್ ಗೆ ಇಡೀ ತಂಡವೇ ಆಲ್ ಔಟ್ ..!

ಬರ್ಮಿಂಗ್ ಹ್ಯಾಮ್: ಆಟವೆಂದ ಮೇಲೆ ದಾಖಲೆಗಳು ಸಹಜ. ಕ್ರಿಕೆಟ್ ನಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ವಿಕೆಟ್, ರನ್, ಜೊತೆಯಾಟ, ಹೀಗೆ ದಾಖಲೆಯನ್ನು ಹಿಂದಿಕ್ಕುವ ಮೂಲಕ ದಾಖಲೆ ಮಾಡುವುದನ್ನು ನೋಡಿದ್ದೇವೆ. Read more…

ಆಹಾರ ಡೆಲಿವರಿ ಮಾಡಿದ ಡ್ರೋನ್

ವಾಶಿಂಗ್ಟನ್: ಅಮೆರಿಕಾದಲ್ಲಿ ಮೊದಲ ಬಾರಿಗೆ 7 –ಇಲೆವೆನ್, ಡ್ರೋನ್ ಮೂಲಕ ಚಿಕನ್ ಸ್ಯಾಂಡ್ವಿಚ್, ಹಾಟ್ ಕಾಫಿ ಮತ್ತು ಡೊನಟ್ಸ್ ಡೆಲಿವರಿ ಮಾಡಿದೆ. ಡ್ರೋನ್ ಮೂಲಕ ಆಹಾರವನ್ನು ಕಳುಹಿಸಿ ಅಮೆರಿಕ Read more…

11 ದಿನದಲ್ಲಿ ಪ್ರಪಂಚ ಸುತ್ತಿದ ಸಾಹಸಿ

ರಷ್ಯಾದ ಸಾಹಸಿ ಫೆಡರ್ ಕಾನಿಯಾಕಾವ್ ಜುಲೈ 23 ರ ಶನಿವಾರದಂದು ಹಾಟ್ ಏರ್ ಬಲೂನ್ ನಲ್ಲಿ ಜಗತ್ತನ್ನು ಬಹುಬೇಗ ಸುತ್ತಿದ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾದರು. ಕಾನಿಯಾಕಾವ್ ಅವರು, ಜುಲೈ Read more…

‘ಕಬಾಲಿ’ ದಾಖಲೆಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’, ವಿಶ್ವದಾದ್ಯಂತ ತೆರೆಕಂಡು ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದೆ. ಫಸ್ಟ್ ಡೇ ಕಲೆಕ್ಷನ್ ನಲ್ಲಿ ಭಾರತದ ಚಿತ್ರರಂಗದ ಹಿಂದಿನ ದಾಖಲೆಗಳನ್ನೆಲ್ಲಾ ಧೂಳಿಪಟ Read more…

ಅಬ್ಬಾ.! ಫಸ್ಟ್ ಡೇ ಕಲೆಕ್ಷನ್ ನಲ್ಲಿ ದಾಖಲೆ ಬರೆದ ‘ಕಬಾಲಿ’

ರಜನಿಕಾಂತ್ ಹೆಸರೇ ಸಾಕು, ಅಭಿಮಾನಿಗಳಿಗೆ ಸಂಭ್ರಮ ಇಮ್ಮಡಿಸಲು. ಅಂತಹ ಸೂಪರ್ ಸ್ಟಾರ್ ಸಿನಿಮಾ ಎಂದ ಮೇಲೆ ಕೇಳಬೇಕೆ? ಆರಂಭದಿಂದಲೂ ಭಾರೀ ನಿರೀಕ್ಷೆ ಹುಟ್ಟಿಸಿದ್ದ ‘ಕಬಾಲಿ’ ನಿರೀಕ್ಷೆಯಂತೆಯೇ ಭರ್ಜರಿ ಓಪನಿಂಗ್ Read more…

ಒಲಂಪಿಕ್ಸ್ ಆರಂಭಕ್ಕೂ ಮುನ್ನವೇ ಚೀನಾ ದಾಖಲೆ

ಇನ್ನು ಕೆಲ ದಿನಗಳಲ್ಲಿ ಆರಂಭವಾಗಲಿರುವ ರಿಯೋ ಒಲಂಪಿಕ್ಸ್ ಗೆ ಕ್ಷಣಗಣನೆ ಆರಂಭವಾಗಿದ್ದು, ಪದಕಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಚೀನಾ, ಈ ಬಾರಿ ಒಲಂಪಿಕ್ಸ್ ಗೂ ಮುನ್ನವೇ ಹೊಸ ದಾಖಲೆ Read more…

ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ‘ಸುಲ್ತಾನ್’, 500 ಕೋಟಿ ಕಲೆಕ್ಷನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ‘ಸುಲ್ತಾನ್’ ಆಗಿದ್ದಾರೆ. ವಿಶ್ವದಾದ್ಯಂತ ತೆರೆಕಂಡು ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುವ ‘ಸುಲ್ತಾನ್’ ಬರೋಬ್ಬರಿ 500 ಕೋಟಿ ರೂ.ಗಳಿಸಿ Read more…

ದಂಗಾಗುವಂತಿದೆ ಈ ಸಮೋಸಾ ತೂಕ

ಗೋರಖ್ ಪುರ: ಸಮೋಸಾ ಜನಪ್ರಿಯ ತಿನಿಸುಗಳಲ್ಲಿ ಒಂದಾಗಿದೆ. ಇಂತಹ ಜನಪ್ರಿಯ ತಿನಿಸು ಈಗ ಗಿನ್ನೆಸ್ ದಾಖಲೆಗೆ ಪಾತ್ರವಾಗಲು ರೆಡಿಯಾಗಿದೆ. ಮಹಾರಾಜ ಗಂಜ್ ಜಿಲ್ಲೆಯ ಗೋಪಾಲನಗರದ 10 ಮಂದಿ ಉತ್ಸಾಹಿ Read more…

ದಾಖಲೆ ಬರೆದ ಸಲ್ಮಾನ್ ಖಾನ್ ‘ಸುಲ್ತಾನ್’ ಫಸ್ಟ್ ಡೇ ಕಲೆಕ್ಷನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ರಂಜಾನ್ ಹಬ್ಬ ಖುಷಿ ತಂದಿದೆ. ಈದ್ ಸಂದರ್ಭದಲ್ಲಿ ಬಿಡುಗಡೆಯಾಗುವ ಸಲ್ಮಾನ್ ಖಾನ್ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿವೆ. ಈ ಬಾರಿಯೂ Read more…

ಸುಳ್ಳು ಹೇಳಿ ಸಿಕ್ಕಿ ಬಿದ್ದವರದ್ದೀಗ ಬಲು ಫಜೀತಿ

ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಗಳ ಪೈಕಿ ಒಂದಾದ ಮೌಂಟ್ ಎವರೆಸ್ಟ್ ಏರಿರುವುದಾಗಿ ಹೇಳಿ ಮಾಧ್ಯಮಗಳಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡ ಪುಣೆಯ ಪೊಲೀಸ್ ದಂಪತಿಗಳ ಅಸಲಿಯತ್ತು ಬಯಲಾಗಿದೆ. ಇವರು Read more…

ಬೆರಗಾಗುವಂತಿದೆ ಈ ಬಾಲೆಯ ಸಾಹಸ

ಲಖ್ನೋ: ಮಳೆ ಹಾಡುಗಳೆಂದೇ ಪ್ರಸಿದ್ಧವಾದ ‘ಬರಸೋ ರೇ ಮೇಘಾ’, ‘ಪಾನಿ ರೇ ಪಾನಿ’ ಮೊದಲಾದ ಚಿತ್ರಗೀತೆಗಳಿಗೆ 15 ವರ್ಷದ ಬಾಲೆಯೊಬ್ಬಳು, ಜಡಿ ಮಳೆಯಲ್ಲಿ ಈಜುಕೊಳದಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಅಲ್ಲಿದ್ದವರೆಲ್ಲಾ Read more…

ಈ ಸಮೋಸ ನೋಡಿದ್ರೆ ದಂಗಾಗೋದು ಗ್ಯಾರಂಟಿ

ಬಿಕಾನೇರ್: ಕೆಲವರಿಗೆ ಏನಾದರೂ ಭಿನ್ನವಾಗಿ ಮಾಡಿ ಗಮನ ಸೆಳೆಯಬೇಕೆಂಬ ತುಡಿತ ಇರುತ್ತದೆ. ಇಂತಹ ತುಡಿತ ಹೊಂದಿದ್ದ ರಾಜಸ್ತಾನದ ಬೀದಿ ಬದಿ ವ್ಯಾಪಾರಿಯೊಬ್ಬರು, ಬೃಹತ್ ಗಾತ್ರದ ಸಮೋಸಾ ತಯಾರಿಸಿ ಎಲ್ಲರ Read more…

ದಾಖಲೆ ಬರೆದ ರಜನಿ ‘ನೆರುಪ್ಪು ಡಾ’ ಸಾಂಗ್

ಭಾರತೀಯ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಟೀಸರ್, ರಿಲೀಸ್ ಆಗಿ ದಾಖಲೆ ಬರೆದಿದ್ದು, ಬರೋಬ್ಬರಿ 2.10 ಕೋಟಿಗೂ Read more…

ಇವ್ರೇ ನೋಡಿ ವಿಶ್ವದ ಅತಿ ಕುಳ್ಳನೆಯ ದಂಪತಿ

ಬ್ರೆಜಿಲ್ ನ ಈ ಜೋಡಿ ಈಗ ಗಿನ್ನಿಸ್ ಬುಕ್ ದಾಖಲೆಗೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ. ವಿಶ್ವದ ಅತಿ ಕುಳ್ಳನೆಯ ದಂಪತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರುಗಳು, ಈ ಕಾರಣಕ್ಕಾಗಿ ಗಿನ್ನಿಸ್ Read more…

ಮೂರೇ ದಿನಕ್ಕೆ ಗಳಿಕೆಯಲ್ಲಿ ದಾಖಲೆ ಬರೆದ ‘ಜಗ್ಗುದಾದಾ’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ. ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಜಗ್ಗುದಾದಾ’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲಿಯೂ ದಾಖಲೆ ಬರೆದಿದೆ. ದರ್ಶನ್ Read more…

ಮತ್ತೊಂದು ದಾಖಲೆಗೆ ಪಾತ್ರವಾದ ತಿರುಪತಿ ಲಡ್ಡು

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿರುಮಲ ದೇವಾಲಯ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಕೇವಲ 1 ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಕೋಟಿ ಲಡ್ಡು ಮಾರಾಟ ಮಾಡಿದೆ. Read more…

ಟೀಸರ್ ನಲ್ಲಿ ಜೋರಾಯ್ತು ‘ಕಬಾಲಿ’ ಕಮಾಲ್

ಬಿಡುಗಡೆಗೂ ಮೊದಲೇ 200 ಕೋಟಿ ರೂ. ಗಳಿಸುವ ಮೂಲಕ ಸೌತ್ ಸಿನಿ ದುನಿಯಾದಲ್ಲಿ ಹೊಸ ದಾಖಲೆ ಬರೆದಿರುವ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ಟೀಸರ್ ನಲ್ಲಿಯೂ Read more…

1000 ರನ್ ಗಳ ಸರದಾರನಾಗಲಿಲ್ಲ ವಿರಾಟ್ ಕೊಹ್ಲಿ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ Read more…

1998ರ ಸಚಿನ್ ಆಟ ಹೋಲುತ್ತಿದೆ ಕೊಹ್ಲಿ ಫಾರ್ಮ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಾಡಿದ ಸಾಧನೆ ಒಂದೆರಡಲ್ಲ. ಕ್ರಿಕೆಟ್ ನಲ್ಲಿ ಹಲವಾರು ವಿಶ್ವ ದಾಖಲೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರ ಆಟದೊಂದಿಗೆ ಈಗಿನ ಸ್ಪೋಟಕ ಬ್ಯಾಟ್ಸ್ ಮೆನ್ Read more…

ಇಲ್ಲಿದೆ ನೋಡಿ ಕೊಹ್ಲಿಯ ಮತ್ತೊಂದು ದಾಖಲೆಯ ವಿವರ

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ಶತಕಗಳನ್ನು ಕೊಹ್ಲಿ ದಾಖಲಿಸಿದ್ದಾರೆ. ಈಗ ಕೊಹ್ಲಿ ಹಿರಿಮೆಗೆ ಮತ್ತೊಂದು Read more…

ದಂಗಾಗುವಂತಿದೆ ಈ ಹಸುಗಳು ಕೊಡುವ ಹಾಲಿನ ಪ್ರಮಾಣ

ಲೂದಿಯಾನ: ನಿತ್ಯದ ಜೀವನಕ್ಕೆ ಹಾಲು ಬೇಕೇ ಬೇಕು. ಹಸುಗಳು ಸಾಮಾನ್ಯವಾಗಿ 20 ರಿಂದ 30 ಲೀಟರ್ ವರೆಗೆ ಹಾಲು ಕೊಡುತ್ತವೆ. ಆದರೆ, ಪಂಜಾಬ್ ಲೂದಿಯಾನದಲ್ಲಿರುವ ಹಸುಗಳು ಕೊಡುವ ಹಾಲಿ Read more…

ದಾಖಲೆ ಬರೆದ ಅಕ್ಷಯ ತೃತೀಯ ಚಿನ್ನ, ಬೆಳ್ಳಿ ಮಾರಾಟ

ಬೆಂಗಳೂರು: ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ ಖರೀದಿಸಿದರೆ ಒಳಿತಾಗುತ್ತದೆ ಎಂಬ ಕಾರಣದಿಂದ ಜನ ಖರೀದಿಗೆ ಮುಗಿಬಿದ್ದಿದ್ದು, ದಾಖಲೆಯ ವ್ಯಾಪಾರವಾಗಿದೆ. ಚಿನ್ನದ ಅಂಗಡಿಗಳಲ್ಲಿ ಕೋಟ್ಯಾಂತರ ರೂಪಾಯಿಯ ವ್ಯಾಪಾರ, ವಹಿವಾಟು ನಡೆದಿದೆ. Read more…

ಸಚಿನ್ ದಾಖಲೆ ಮುರಿಯಲಿದ್ದಾರೆ ಆಲಿಸ್ಟರ್ ಕುಕ್

ಕ್ರಿಕೆಟ್ ದೇವರು ಮಾಡಿದ ದಾಖಲೆ ಒಂದೆರಡಲ್ಲ. ಹೌದು, ಕ್ರಿಕೆಟ್ ದೇವರೆಂದೇ ಖ್ಯಾತರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ದಾಖಲೆ ಮೇಲೆ ದಾಖಲೆಗಳನ್ನು ಬರೆದಿದ್ದಾರೆ. ಅವರ ದಾಖಲೆಯನ್ನು ಮುರಿಯುವತ್ತ ಮತ್ತೊಬ್ಬ Read more…

ಕೇವಲ 21 ಎಸೆತದಲ್ಲಿ ಶತಕ ಬಾರಿಸಿದ ಕ್ರಿಕೆಟರ್

ಲೂಯಿಸ್ ಡಿ ಓರ್(ಜಮೈಕಾ): ದಾಖಲೆಗಳನ್ನು ಬರೆಯುವುದು, ಅದನ್ನು ಇನ್ನೊಬ್ಬರು ಅಳಿಸಿ ಹಾಕುವುದು ಹೊಸದೇನಲ್ಲ. ಅದರಲ್ಲಿಯೂ ಕ್ರಿಕೆಟ್ ನಲ್ಲಿ ದಾಖಲೆ ಮಾಡುವುದು, ಅದನ್ನು ಮುರಿಯುವುದು ಸಾಮಾನ್ಯ ಎನ್ನುವಂತಾಗಿದೆ. ವೆಸ್ಟ್ ಇಂಡೀಸ್ Read more…

ರಿಲೀಸ್ ಆದ ಅರ್ಧ ಗಂಟೆಯಲ್ಲೇ ದಾಖಲೆ ಬರೆದ ‘ಕಬಾಲಿ’ ಟೀಸರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಕಬಾಲಿ’ ಟೀಸರ್ ಭಾನುವಾರ ರಿಲೀಸ್ ಆಗಿದ್ದು, ಬಿಡುಗಡೆಯಾದ ಕೇವಲ ಅರ್ಧಗಂಟೆ ಅವಧಿಯಲ್ಲಿ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ. ಅಭಿಮಾನಿಗಳ ನಿರೀಕ್ಷೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...