alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನ ಕ್ಲೀನ್ ಮಾಡಿದ ಕೊಹ್ಲಿಗೆ ಮೋದಿ ಮಾಡಿದ್ರು ಟ್ವೀಟ್

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೆಲಸಕ್ಕೆ  ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಅಭ್ಯಾಸದ ವೇಳೆ ಕೊಹ್ಲಿ ಮಾಡಿದ ಕೆಲಸ ಮೋದಿ ಮನಸ್ಸು ಗೆದ್ದಿದೆ. Read more…

ಸರಣಿ ಕ್ಲೀನ್ ಸ್ವೀಪ್ ಗೆ ಕೊಹ್ಲಿ ಪಡೆ ಸಜ್ಜು

ಇಂದೋರ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಜಯಗಳಿಸಿದೆ. ಈಗಾಗಲೇ ಸರಣಿಯನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ, 3 Read more…

ಬಿ.ಸಿ.ಸಿ.ಐ.ಗೆ ಸುಪ್ರೀಂ ಕೋರ್ಟ್ ಕಡಿವಾಣ

ನವದೆಹಲಿ: ಲೋಧಾ ಸಮಿತಿ ಶಿಫಾರಸು ಜಾರಿ ಮಾಡಲು ಹಿಂದೇಟು ಹಾಕುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿ.ಸಿ.ಸಿ.ಐ.) ಸುಪ್ರೀಂ ಕೋರ್ಟ್  ಚಾಟಿ ಬೀಸಿದೆ. ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡದ ಹೊರತು, Read more…

ಗೆಳೆತನದ ಬಂಧ ಬೆಸೆಯುವ ಧೋನಿ ಜಾಹೀರಾತು

‘ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿದೆ. ಇನ್ನೊಂದ್ಕಡೆ ಧೋನಿಯವರ ಜಾಹೀರಾತೊಂದು ಗೆಳೆತನದ ಮಹತ್ವವನ್ನು ಸಾರುತ್ತಿದೆ. ಮ್ಯಾಕ್ ಡೊವೆಲ್ಸ್ ಸೋಡಾದ Read more…

ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರ ಆಯ್ಕೆ

ನವದೆಹಲಿ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ, ಏಕದಿನ ಸರಣಿಯ 3 ಪಂದ್ಯಗಳಿಗೆ ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮಹೇಂದ್ರ ಸಿಂಗ್ ದೋನಿ (ನಾಯಕ), ವಿರಾಟ್ ಕೊಹ್ಲಿ, ರೋಹಿತ್ Read more…

ಇಲ್ಲಿದೆ ವಿರಾಟ್ ಕೊಹ್ಲಿ ಯಶಸ್ಸಿನ ಗುಟ್ಟು….

ಭಾರತ ಟೆಸ್ಟ್ ತಂಡದ ಜವಾಬ್ಧಾರಿ ಹೊತ್ತುಕೊಂಡಾಗಿನಿಂದ್ಲೂ ನಾಯಕನಾಗಿ ವಿರಾಟ್ ಕೊಹ್ಲಿ ಯಶಸ್ಸು ಪಡೆದಿದ್ದಾರೆ. ಕಳೆದ 2 ವರ್ಷಗಳಿಂದ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಮತ್ತು ಪರಿಣಾಮಗಳ Read more…

ಭಾರತೀಯ ಯೋಧರ ಬಗ್ಗೆ ಕೈಫ್ ಹೇಳಿದ್ದೇನು..?

19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಉಗ್ರ ದಾಳಿಯನ್ನು ಹಲವಾರು ಕ್ರಿಕೆಟಿಗರು ಖಂಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಎಲ್ಲರೂ ಭಯೋತ್ಪಾದಕ ದಾಳಿ ಬಗ್ಗೆ Read more…

ತಪ್ಪು ಮಾಹಿತಿ ನೀಡಿದ್ರಾ ಮಹೇಂದ್ರ ಸಿಂಗ್ ಧೋನಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮಹೇಂದ್ರ ಸಿಂಗ್ ಧೋನಿ, Read more…

ಮಗಳು ಐಸಿಯುನಲ್ಲಿದ್ದರೂ ದೇಶಕ್ಕಾಗಿ ಆಡಿದ ಆಟಗಾರ

ಕೊಲ್ಕತ್ತಾದಲ್ಲಿ ನಡೆದ ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಇದು ಕೊಲ್ಕತ್ತಾದಲ್ಲಿ ನಡೆದ ಭಾರತದ 250ನೇ ಪಂದ್ಯವಾಗಿತ್ತು. ಇದೇನೂ ಹೊಸ ವಿಷಯವಲ್ಲ. ಆದ್ರೆ ಈ Read more…

ಅನುಷ್ಕಾ-ಕೊಹ್ಲಿ ನಡುವೆ ಮತ್ತೆ ಶುರುವಾಗಿದೆ ಮುನಿಸು?

ಸದಾ ಸುದ್ದಿಯಲ್ಲಿರುವ ಜೋಡಿಗಳಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಕೂಡ ಒಂದು. ಇಬ್ಬರು ಬೇರಾದ್ರಂತೆ, ಇಬ್ಬರು ಒಂದಾದ್ರಂತೆ ಅಂತಾ ಆಗಾಗ ಚರ್ಚೆಗೆ ಬರ್ತಾನೆ ಇರ್ತಾರೆ Read more…

ಹೆಚ್ಚು ಸಂಬಳ ಪಡೆಯುವ ಪಟ್ಟಿಯಲ್ಲಿ ಕೊಹ್ಲಿ ಫಸ್ಟ್

ಬಿಸಿಸಿಐ ಟೆಸ್ಟ್ ಕ್ರಿಕೆಟ್ ಆಟಗಾರರ ಸಂಬಳವನ್ನು ಇತ್ತೀಚೆಗಷ್ಟೆ ದುಪ್ಪಟ್ಟು ಮಾಡಿದೆ. ಟೆಸ್ಟ್ ಕ್ರಿಕೆಟ್ ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೂ 15 ಲಕ್ಷ ರೂಪಾಯಿ ಸಿಗಲಿದೆ. ಈ ಹಿಂದೆ ಆಟಗಾರರಿಗೆ Read more…

ಭಾರತಕ್ಕೇ ಎಚ್ಚರಿಕೆ ನೀಡಿದ ಶಾಹಿದ್ ಅಫ್ರಿದಿ..!

ಹೊಡಿ ಬಡಿ ಆಟಕ್ಕೆ ಹೆಸರಾಗಿದ್ದ, ಮೈದಾನದಲ್ಲಿ ಚೆಂಡನ್ನು ಬೌಂಡರಿ ದಾಟಿಸುತ್ತಿದ್ದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಈಗ ಮೈದಾನದ ಹೊರಕ್ಕೂ ದೇಶಕ್ಕಾಗಿ ಬೌಂಡರಿ ಬಾರಿಸೋ ಪ್ರಯತ್ನ ಮಾಡ್ತಿದ್ದಾರೆ. ಉರಿಯಲ್ಲಿ Read more…

ಶಿಖರ್ ಧವನ್ ಬದಲಿಗೆ ಆಯ್ಕೆಯಾದ ಕನ್ನಡಿಗ

ಕೋಲ್ಕೊತಾ: ನ್ಯೂಜಿಲೆಂಡ್ ವಿರುದ್ಧ ನಡೆದ 2 ನೇ ಟೆಸ್ಟ್ ಪಂದ್ಯದಲ್ಲಿ, ಭಾರತ ಕ್ರಿಕೆಟ್ ತಂಡ ಭರ್ಜರಿ ಜಯದೊಂದಿಗೆ ಸರಣಿ ಕೈ ವಶ ಮಾಡಿಕೊಂಡಿದ್ದು, ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೊದಲ Read more…

ನ್ಯೂಜಿಲ್ಯಾಂಡ್ ವಿರುದ್ದ ಭಾರತಕ್ಕೆ ಸರಣಿ ಜಯ

ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ನ್ಯೂಜಿಲ್ಯಾಂಡ್ ವಿರುದ್ದದ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಕ್ರಿಕೆಟ್ ತಂಡ ಜಯಭೇರಿ ಬಾರಿಸಿದೆಯಲ್ಲದೇ 2-0 ಅಂತರಗಳಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೇ ಈ ಗೆಲುವಿನ ಮೂಲಕ ಟೆಸ್ಟ್ Read more…

246 ಕಿ.ಮೀ ಕಠಿಣ ಓಟ ಪೂರ್ಣಗೊಳಿಸಿದ ಭಾರತೀಯ

ವಿಶ್ವದ ಅತ್ಯಂತ ಕಠಿಣ ಓಟವನ್ನು ಪೂರ್ಣಗೊಳಿಸಿ ಭಾರತದ ಕೈರನ್ ಡಿಸೋಜಾ ದಾಖಲೆಯ ಪುಟ ಸೇರಿದ್ದಾರೆ. 246 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿರುವ ಭಾರತದ ಮೊದಲ ಓಟಗಾರ ಎಂಬ ಹೆಗ್ಗಳಿಕೆಗೆ ಕೈರನ್ Read more…

ಧೋನಿ ಚಿತ್ರ ನೋಡಿ ಮೊಹಮ್ಮದ್ ಕೈಫ್ ‘ನನ್ನ ತಪ್ಪಿರಲಿಲ್ಲ’ ಎಂದಿದ್ದೇಕೆ?

ಏಕದಿನ ಪಂದ್ಯದ ನಾಯಕ ಎಂ.ಎಸ್. ಧೋನಿ ಜೀವನ ಚರಿತ್ರೆಯ ಚಿತ್ರ ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಭರ್ಜರಿ ಕಲೆಕ್ಷನ್ Read more…

ಕೊಹ್ಲಿ ಬಗ್ಗೆ ವಿ.ವಿ.ಎಸ್. ಲಕ್ಷ್ಮಣ್ ಹೇಳಿದ್ದೇನು..?

ಕೋಲ್ಕೊತಾ : ಭಾರತದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಣೆಯು ಮನರಂಜನೆ ನೀಡುತ್ತದೆ. ಕುಟುಂಬ ಸಮೇತ ಕ್ರೀಡಾಂಗಣಕ್ಕೆ ಆಗಮಿಸುವ ಜನರಿದ್ದಾರೆ ಎಂದು ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, Read more…

ಧೋನಿ ಯಶಸ್ಸಿನ ಹಿಂದಿದ್ದ ಸ್ನೇಹಿತನ ಹೃದಯವಿದ್ರಾವಕ ಕಥೆ

ಈಗ ಎಲ್ಲಾ ಕಡೆ ಟೀಂ ಇಂಡಿಯಾ ನಾಯಕ ಧೋನಿ ಅವರ ಬದುಕು ಆಧಾರಿತ ಸಿನಿಮಾದ್ದೇ ಚರ್ಚೆ. ಬಿಡುಗಡೆಯಾದ ಮೊದಲ ದಿನದಿಂದ್ಲೇ ಎಂ.ಎಸ್. ಧೋನಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ Read more…

ರೋಹಿತ್ ಶರ್ಮ 82, ಕೊಹ್ಲಿ 45 ರನ್

ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ, ದ್ವಿತೀಯ ಟೆಸ್ಟ್ ನಲ್ಲಿ ಭಾರತ ಮೇಲುಗೈ ಸಾಧಿಸಿದೆ. ರೋಹಿತ್ ಶರ್ಮ 82 ರನ್ ಗಳಿಸುವ ಮೂಲಕ, ಕುಸಿತದ ಹಾದಿಯಲ್ಲಿದ್ದ ತಂಡಕ್ಕೆ Read more…

ದುರಂತ ಸಾವು ಕಂಡ ಬಾಕ್ಸರ್

ಲಂಡನ್: ಆಟವಾಡುವ ಸಂದರ್ಭದಲ್ಲಿ ಕ್ರೀಡಾಪಟುಗಳು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಅಪಾಯ ಎದುರಾಗುತ್ತದೆ. ಹೀಗೆ ಆಟವಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ತಲೆಗೆ ಪೆಟ್ಟು ಬಿದ್ದು, ಗಾಯಗೊಂಡಿದ್ದ ಬಾಕ್ಸರ್ ಒಬ್ಬರು ಮೃತಪಟ್ಟ ಘಟನೆ Read more…

ಭುವನೇಶ್ವರ್ ದಾಳಿಗೆ ನ್ಯೂಜಿಲೆಂಡ್ ತತ್ತರ

ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ, 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 316 ರನ್ ಗಳಿಗೆ ಆಲ್ ಔಟ್ ಆಗಿದೆ. Read more…

ಗ್ಲಾಮರಸ್ ಲುಕ್ ನಲ್ಲಿ ಮಿಂಚಿದ ಧೋನಿ ಪತ್ನಿ

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಎಂ.ಎಸ್.ಧೋನಿ –ದ ಅನ್ಟೋಲ್ಡ್ ಸ್ಟೋರಿ’ ತೆರೆಗೆ ಬಂದಿದೆ. ಚಿತ್ರ ಬಿಡುಗಡೆಗೆ ಕಾದು ಕುಳಿತಿದ್ದ ಅಭಿಮಾನಿಗಳು ಈಗ ಖುಷಿಯಾಗಿದ್ದಾರೆ. ಬಿಡುಗಡೆಯಾದ ಮೊದಲ Read more…

ಭಾರತ-ಪಾಕ್ ಕ್ರಿಕೆಟ್ ತಂಡಗಳಿಗೆ ಬೇರೆ ಗುಂಪು ನೀಡಿ

ಮುಂಬೈ: ಮುಂದಿನ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ, ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ, ಒಂದೇ ಗುಂಪಿನಲ್ಲಿ ಅವಕಾಶ ನೀಡಬಾರದೆಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ Read more…

ಭಾರತ 7 ವಿಕೆಟ್ ನಷ್ಟಕ್ಕೆ 239 ರನ್

ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ, 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನವಾದ ಇಂದು ಭಾರತ ನೀರಸ ಪ್ರದರ್ಶನ ನೀಡಿದೆ. Read more…

ಅತ್ತ ಸೇನೆ- ಇತ್ತ ಕ್ರೀಡಾಪಟುಗಳು, ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ

ನವದೆಹಲಿ: ಉರಿ ಸೇನಾ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತ ಸೇನೆ ತಿರುಗೇಟು ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದೆ. ಪಾಕ್ Read more…

ಪ್ರೇಕ್ಷಕನ ಮನೆಯಲ್ಲಿ ಟೀಂ ಇಂಡಿಯಾ ಊಟ ಮಾಡಿದ್ದೇಕೆ?

ನಮಗೆ ನಮ್ಮೂಟ, ನಮ್ಮ ಸಂಸ್ಕೃತಿಯೇ ಚೆಂದ. ಈಗ ಅಂತ ಸಮಸ್ಯೆ ಏನೂ ಇಲ್ಲ. ನಮ್ಮೂರ ಊಟ, ಆಹಾರ ವಿದೇಶಗಳಲ್ಲಿಯೂ ಸಿಗ್ತಾ ಇದೆ. ಆದ್ರೆ ಹಿಂದಿನ ಕಾಲ ಹಾಗಿರಲಿಲ್ಲ. ವಿದೇಶಕ್ಕೆ Read more…

ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಕ್ಕೆ ಗಂಭೀರ್ ಹೇಳಿದ್ದೇನು?

ಕೋಲ್ಕೊತಾ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ, ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ Read more…

ಮದುವೆ ದಿನಾಂಕ ಫಿಕ್ಸ್ ಆಗ್ತಿದ್ದಂತೆ ಬದಲಾಗುತ್ತಾ ಯುವಿ ಲಕ್

ಭಾರತದ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಮದುವೆ ಮುಹೂರ್ತ ಫಿಕ್ಸ್ ಆಗಿದೆ. ಪ್ರೇಯಸಿ ಹೇಝಲ್ ಜೊತೆ ನವೆಂಬರ್ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕಳೆದ ವರ್ಷ ಬಾಲಿಯಲ್ಲಿ Read more…

‘ಎಂ.ಎಸ್. ಧೋನಿ’ ಸಿನಿಮಾ ಪ್ರದರ್ಶನಕ್ಕೆ ವಿರೋಧ

ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ಮುಖ್ಯ ಕಚೇರಿ ಮೇಲೆ, ಉಗ್ರರು ದಾಳಿ ನಡೆಸಿ, 18 ಯೋಧರು ಹುತಾತ್ಮರಾದ ನಂತರ, ಭಾರತ ಮತ್ತು ಪಾಕ್ ನಡುವೆ ಸಂಬಂಧ ಹದಗೆಟ್ಟಿದೆ. Read more…

ಕೊಹ್ಲಿ ಟೀಂ ಸೇರ್ತಾರಾ ಗೌತಮ್ ಗಂಭೀರ್..?

ಕೋಲ್ಕೊತಾ: ಕಾನ್ಪುರದಲ್ಲಿ ನಡೆದ 500 ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ, ಐತಿಹಾಸಿಕ ಗೆಲುವು ಸಾಧಿಸಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಹೊಸ ಉತ್ಸಾಹದಲ್ಲಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...