alex Certify ಕ್ರಿಕೆಟ್‌ ಪ್ರಿಯರನ್ನು ಬೆರಗಾಗಿಸುತ್ತೆ ಪುಟಾಣಿ ಬಾಲಕನ ಸ್ಪಿನ್ ಕೌಶಲ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್‌ ಪ್ರಿಯರನ್ನು ಬೆರಗಾಗಿಸುತ್ತೆ ಪುಟಾಣಿ ಬಾಲಕನ ಸ್ಪಿನ್ ಕೌಶಲ್ಯ

ತನ್ನ ಅದ್ಭುತ ಬೌಲಿಂಗ್ ಕೌಶಲ್ಯದಿಂದ ನೆಟ್ಟಿಗರನ್ನು ಚಕಿತಗೊಳಿಸಿರುವ ಆರು ವರ್ಷದ ಬಾಲಕನಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ ಫಿದಾ ಆಗಿದ್ದಾರೆ.

ಬಾಲಕನ ಆಟದ ಝಲಕ್‌ನ ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡ ಸಚಿನ್ ತೆಂಡೂಲ್ಕರ್‌, “ಇದು ಅದ್ಭುತ. ಆಟದ ಮೇಲೆ ಈ ಪುಟ್ಟ ಬಾಲಕನ ಪ್ರೀತಿ ಹಾಗೂ ಆರಾಧನೆ ಕಣ್ಣಿಗೆ ಕಾಣುತ್ತಿದೆ,” ಎಂದಿದ್ದಾರೆ.

ಆಟವಾಡುವಾಗಲೇ ಕಾದಿತ್ತು ದುರ್ವಿದಿ: ನೀರಿನ ತೊಟ್ಟಿಗೆ ಬಿದ್ದು ಬಾಲಕ ಸಾವು

ಪುಟಾಣಿ ಬಾಲಕನ ಸ್ಪಿನ್ ಬೌಲಿಂಗ್‌‌ ಸಚಿನ್‌ಗೆ ಮಾತ್ರವಲ್ಲದೇ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಹಾಗೂ ಚಿತ್ರನಟ ರಣ್ವೀರ್‌ ಸಿಂಗ್‌ಗೂ ಮೋಡಿ ಮಾಡಿದೆ.

15 ಲಕ್ಷಕ್ಕೂ ಹೆಚ್ಚಿನ ಲೈಕ್ಸ್‌ ಗಿಟ್ಟಿಸಿರುವ ಈ ವಿಡಿಯೋವನ್ನು ಕಂಡ ಕೆಲ ನೆಟ್ಟಿಗರು ಆತನ ಹೆಸರು ಹಾಗೂ ವಿಳಾಸದ ವಿವರಗಳನ್ನು ಕೇಳಿದ್ದಾರೆ. ಬಾಲಕ ತನ್ನ ಕನಸನ್ನು ಸಾಕಾರ ಮಾಡಿಕೊಳ್ಳಲು ನೆರವಾಗುವಂತೆ ಸಚಿನ್‌ರಲ್ಲಿ ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...