alex Certify Business | Kannada Dunia | Kannada News | Karnataka News | India News - Part 77
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಸಿಹಿ ಸುದ್ದಿ: ಖಾತೆಗೆ 2 ಸಾವಿರ ರೂ. ಜಮಾ: ಕಿಸಾನ್ ಸಮ್ಮಾನ್ 12ನೇ ಕಂತು ಬಿಡುಗಡೆ ಶೀಘ್ರ

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇತ್ತೀಚಿನ ಕಂತುಗಳಿಗಾಗಿ ಕಾಯುತ್ತಿರುವ ರೈತ ಫಲಾನುಭವಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತು ಬಿಡುಗಡೆ ದಿನಾಂಕ Read more…

BIG NEWS: ವಿರೋಧದ ಮಧ್ಯೆಯೂ ಬ್ಯಾಂಕುಗಳ ಖಾಸಗಿಕರಣಕ್ಕೆ ಮುಂದಾದ ಮೋದಿ ಸರ್ಕಾರ

ಬ್ಯಾಂಕುಗಳ ವಿಲೀನ ಹಾಗೂ ಖಾಸಗಿಕರಣಕ್ಕೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ತನ್ನ ತೀವ್ರ ವಿರೋಧವನ್ನು ತೋರಿಸುತ್ತಿದ್ದು ಇದರ ಮಧ್ಯೆಯೂ ಕೇಂದ್ರ ಸರ್ಕಾರ ಐಡಿಬಿಐ ಬ್ಯಾಂಕ್ ಖಾಸಗಿಕರಣಕ್ಕೆ ಸಜ್ಜಾಗಿದೆ. ಐಡಿಬಿಐ ಬ್ಯಾಂಕ್ Read more…

BIG NEWS: ಭಾರತದಲ್ಲಿ ಐಫೋನ್ ಉತ್ಪಾದನೆಗೆ ಮುಂದಾದ ‘ಆಪಲ್’

ಆಪಲ್ ಕಂಪನಿಯ ಐಫೋನ್ ದುಬಾರಿ ಮೊಬೈಲ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಐಫೋನ್ ಪ್ರಿಯರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಭಾರತದಲ್ಲಿಯೇ ಐ ಫೋನ್ ಉತ್ಪಾದನೆ ಮಾಡಲು ಆಪಲ್ ನಿರ್ಧರಿಸಿದ್ದು, Read more…

ವಾಹನ ಸವಾರರೇ ಗಮನಿಸಿ: ಟೋಲ್ ಪ್ಲಾಜಾ ತೆರವುಗೊಳಿಸಿ ಹೊಸ ವ್ಯವಸ್ಥೆ; ಫಾಸ್ಟ್ ಟ್ಯಾಗ್ ಬದಲಿಗೆ ನಂಬರ್ ಪ್ಲೇಟ್ ರೀಡರ್ ಕ್ಯಾಮರಾ ಅಳವಡಿಕೆ

ನವದೆಹಲಿ: ಟೋಲ್ ಗಳಲ್ಲಿ ಸಂಚಾರ ದಟ್ಟಣೆಗೆ ಮುಕ್ತಿ ದೊರೆಯದ ಹಿನ್ನೆಲೆಯಲ್ಲಿ ಹೊಸ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಗಾಗಲೇ Read more…

ಈ ಕಾರುಗಳಲ್ಲಿ CNG – LPG ಕಿಟ್​ ಅಳವಡಿಕೆಗೆ ಸರ್ಕಾರದ ಅನುಮತಿ

ದೇಶದಲ್ಲಿ ಇಂಗಾಲದ ಮಾನಾಕ್ಸೈಡ್​ ಮತ್ತು ಹೆೈಡ್ರೋಕಾರ್ಬನ್​ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಅದರತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದು, ಬಿಎಸ್​-4 ಎಮಿಷನ್​ ಮಾನದಂಡಗಳಿಗೆ ಅನುಗುಣವಾಗಿರುವ ಪೆಟ್ರೋಲ್​ Read more…

BIG NEWS: ಮೈಕ್ರೋಸಾಫ್ಟ್ ಕಂಪನಿಯಲ್ಲಿದೆ 1 ಲಕ್ಷ ಉದ್ಯೋಗಾವಕಾಶ; ವಿಕಲಾಂಗರಿಗೆ ವಿಶೇಷವಾಗಿ ನೆರವಾಗುತ್ತಿದೆ ಈ ಸಂಸ್ಥೆ…..!     

ಜಗತ್ತಿನಾದ್ಯಂತ ಅನೇಕ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಲೇ ಇವೆ. ಇನ್ನೊಂದಷ್ಟು ಸಂಸ್ಥೆಗಳು ಭಾರೀ ನಷ್ಟದಲ್ಲಿರುವುದಾಗಿ ಘೋಷಿಸಿಕೊಂಡಿವೆ. ಈ ಬೆಳವಣಿಗೆಗಳ ನಡುವೆಯೇ ಮೈಕ್ರೋಸಾಫ್ಟ್‌ ಕಂಪನಿ ಇಂಟರ್ನ್‌ಶಿಪ್‌ಗಳು ಮತ್ತು ವಿಕಲಾಂಗರಿಗಾಗಿ 1 ಲಕ್ಷ Read more…

ಸೂಚನೆ ಇಲ್ಲದೆ ಅದಾನಿ ಗ್ರೂಪ್ ನಿಂದ ND ಟಿವಿ ಸ್ವಾಧೀನ..?

ದೇಶದ ಅತ್ಯಂತ ಜನಪ್ರಿಯ ಸುದ್ದಿ ವಾಹಿನಿಗಳಲ್ಲಿ ಒಂದಾದ ನವದೆಹಲಿ ಟೆಲಿವಿಷನ್ ಲಿಮಿಟೆಡ್‌ನಲ್ಲಿ ಹೆಚ್ಚಿನ ಪಾಲನ್ನು ಉದ್ಯಮಿ ಗೌತಮ್ ಅದಾನಿ ಖರೀದಿಸಿದ್ದಾಗಿ ಹೇಳಲಾಗಿದೆ. ಈ ಮಧ್ಯೆ ಎನ್.ಡಿ. ಟಿವಿ ಹೇಳಿಕೆಯನ್ನು Read more…

ಅಂಚೆ ಕಚೇರಿಯಲ್ಲಿ ಜನಪ್ರಿಯ ಹೂಡಿಕೆಯ ಸವರಿನ್ ಗೋಲ್ಡ್ ಬಾಂಡ್ ಮಾರಾಟ

ಸವರಿನ್ ಗೋಲ್ಡ್ ಬಾಂಡ್ ಹೂಡಿಕೆಯು ಅತ್ಯಂತ ಬೇಡಿಕೆಯ ಹಾಗೂ ಜನಪ್ರಿಯ ಹೂಡಿಕೆ ಯೋಜನೆಯಾಗಿದ್ದು ಇದನ್ನು ಆರ್.ಬಿ.ಐ. ಕಾಲ ಕಾಲಕ್ಕೆ ಸರಣಿ ಕ್ರಮದಲ್ಲಿ ಸೀಮಿತ ಅವಧಿಯವರೆಗೆ ಅಂಚೆ ಕಚೇರಿಗಳ ಮೂಲಕ Read more…

ಒಮ್ಮೆ ಚಾರ್ಜ್‌ ಮಾಡಿದ್ರೆ 80 ಕಿಮೀ ಓಡುತ್ತೆ ಫೋಲ್ಡೇಬಲ್‌ ಎಲೆಕ್ಟ್ರಿಕ್‌ ಸೈಕಲ್‌…!

ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌, ಸ್ಕೂಟರ್‌, ಕಾರುಗಳಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಅದರ ಜೊತೆಜೊತೆಗೆ ಎಲೆಕ್ಟ್ರಿಕ್ ಸೈಕಲ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಕ್ಯಾಲಿಫೋರ್ನಿಯಾ ಕಂಪನಿಯೊಂದು ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಿಡುಗಡೆ ಮಾಡಿದೆ. Read more…

BIG NEWS: ಹಬ್ಬಗಳು ಸಮೀಪಿಸುತ್ತಿದ್ದಂತೆ ತಾತ್ಕಾಲಿಕ ‘ಉದ್ಯೋಗ’ ಗಳ ನೇಮಕಾತಿಯಲ್ಲಿ ಹೆಚ್ಚಳ

ಶ್ರಾವಣ ಮುಗಿದ ಬಳಿಕ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಈಗಾಗಲೇ ನಾಗರಪಂಚಮಿ, ವರಮಹಾಲಕ್ಷ್ಮಿ ಹಬ್ಬಗಳು ಪೂರ್ಣಗೊಂಡಿದ್ದು ಮತ್ತೊಂದು ದೊಡ್ಡ ಹಬ್ಬವಾದ ಗೌರಿ – ಗಣೇಶ ಸಮೀಪಿಸುತ್ತಿದೆ. ಇದಾದ ಬಳಿಕ Read more…

ತೊಗರಿ ಬೆಳೆಗಾರರಿಗೆ ಬಂಪರ್: ಕ್ವಿಂಟಲ್ ಗೆ 8275 ರೂ.

ಕಲ್ಬುರ್ಗಿ: ತೊಗರಿ ಬೇಳೆ ದರ ಕ್ವಿಂಟಲ್ ಗೆ 8275 ರೂಪಾಯಿಗೆ ಏರಿಕೆಯಾಗಿದೆ. ಕಲಬುರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತೊಗರಿ ಆವಕ ಕಡಿಮೆಯಾಗಿದೆ. ಸರ್ಕಾರ ಕಳೆದ ವರ್ಷ ಕ್ವಿಂಟಲ್ Read more…

Fuel Tax Update: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಹಣಕಾಸು ಸಚಿವರಿಂದ ಮಹತ್ವದ ಘೋಷಣೆ

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಹಣದುಬ್ಬರದಿಂದ ತೊಂದರೆಗೀಡಾದ ಜನರಿಗೆ ಪ್ರಮುಖ ಸುದ್ದಿ ಇಲ್ಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂಧನದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರತಿ 15 Read more…

ಮಾಧ್ಯಮ ದೈತ್ಯ NDTV ಯ ಶೇ. 29.18 ರಷ್ಟು ಪಾಲು ಖರೀದಿಸಲಿದೆ ಅದಾನಿ ಗ್ರೂಪ್

ಅದಾನಿ ಎಂಟರ್‌ಪ್ರೈಸಸ್(ನವದೆಹಲಿ ಟೆಲಿವಿಷನ್ ಲಿಮಿಟೆಡ್) ಎನ್‌ಡಿಟಿವಿಯಲ್ಲಿ ಶೇಕಡ 29 ರಷ್ಟು ಪಾಲನ್ನು ಖರೀದಿಸಲು ಮುಕ್ತ ಕೊಡುಗೆ ನೀಡಿದೆ. ಅದಾನಿ ಸಮೂಹದ ಅಂಗಸಂಸ್ಥೆಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್, ಎನ್‌ಡಿಟಿವಿಯಲ್ಲಿ Read more…

BIG NEWS: ಸತತ ಎರಡು ದಿನಗಳ ಕುಸಿತದ ಬಳಿಕ ಚೇತರಿಸಿಕೊಂಡ ಮುಂಬೈ ಷೇರು ಪೇಟೆ

ಸತತ ಎರಡು ದಿನಗಳಿಂದ ಇಳಿಮುಖ ಮಾಡಿದ್ದ ಷೇರು ಪೇಟೆ ಕೊಂಚ ಚೇತರಿಸಿಕೊಂಡಿದೆ. ಆಟೋ, ಮೆಟಲ್‌, ಬ್ಯಾಂಕ್, ಆಯಿಲ್‌, ಗ್ಯಾಸ್‌ ಷೇರುಗಳು ಏರಿಕೆ ದಾಖಲಿಸಿವೆ. ಕುಸಿತದೊಂದಿಗೇ ಆರಂಭವಾದ ಷೇರು ಸೂಚ್ಯಂಕ Read more…

ಹೊಸ ಸೈನಪ್​, ಅಪ್​ ಗ್ರೇಡ್​ ನಿಲ್ಲಿಸಿದ ಜೊಮ್ಯಾಟೊ ಪ್ರೊ

ಆನ್​ಲೈನ್​ ಫುಡ್​ ಡೆಲಿವರಿ ಅಪ್ಲಿಕೇಶನ್​ ಜೊಮ್ಯಾಟೊ ತನ್ನ ಲಾಯಲ್ಟಿ ಪ್ರೋಗ್ರಾಮ್​ ಜೊಮಾಟೊ ಪ್ರೊ ಅನ್ನು ಕೊನೆಗೊಳಿಸಿದೆ. ಅವಧಿ ಮೀರಿದ ಪ್ರೊ ಸದಸ್ಯತ್ವವನ್ನು ನವೀಕರಿಸಲು ಪ್ರಯತ್ನಿಸಿದ ಬಳಕೆದಾರರಿಗೆ ಜೊಮ್ಯಾಟೊ ಸಂದೇಶವನ್ನು Read more…

ರಾಯಲ್ ಎನ್ಫೀಲ್ಡ್ ಹಂಟರ್ 350 ಬೈಕ್ ರಿಲೀಸ್

ದ್ವಿಚಕ್ರ ವಾಹನಗಳ ಪೈಕಿ ರಾಯಲ್ ಎನ್ಫೀಲ್ಡ್ ಬೈಕ್ ಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇರುತ್ತದೆ. ಅದರ ವಿನ್ಯಾಸ ಬೈಕ್ ಪ್ರಿಯರ ಮನ ಸೆಳೆಯುತ್ತಿದ್ದು, ಇದರ ಮಧ್ಯೆ ಈಗ ಹೊಚ್ಚಹೊಸ ಹಂಟರ್ Read more…

ಹಬ್ಬದ ಹೊತ್ತಲ್ಲೇ ಸಿಹಿ ಸುದ್ದಿ: ಅಡುಗೆ ಎಣ್ಣೆ, ಆಹಾರ ಪದಾರ್ಥ, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆ

ನವದೆಹಲಿ: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೇ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಖಾದ್ಯ ತೈಲ, ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆಯಾಗಿದೆ. ಖಾದ್ಯ ತೈಲದ Read more…

ನಿಮ್ಮಿಷ್ಟದ ಭಾಷೆಯಲ್ಲೇ ಮೆಸೇಜ್‌ ಕಳಿಸಲು ವಾಟ್ಸಾಪ್‌ ನಲ್ಲಿದೆ ಅವಕಾಶ; ಇಲ್ಲಿದೆ ಅದರ ಟಿಪ್ಸ್

ಇತರ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಂತೆ ವಾಟ್ಸಾಪ್‌ ಕೂಡ ಇಂಗ್ಲಿಷ್‌ ಅನ್ನೇ ಡೀಫಾಲ್ಟ್‌ ಭಾಷೆಯನ್ನಾಗಿ ಅಳವಡಿಸಿತ್ತು. ಆದ್ರೆ ಬಳಕೆದಾರರು ಇಚ್ಛಿಸಿದಲ್ಲಿ ಅವರಿಗಿಷ್ಟವಾದ ಭಾಷೆಗೆ ಬದಲಾಯಿಸಲು ಅವಕಾಶವಿದೆ. ವಾಟ್ಸಾಪ್‌ ಸೆಟಪ್‌ ಮಾಡುವ ಸಂದರ್ಭದಲ್ಲೇ Read more…

ಬ್ಲಿಂಕಿಟ್​ ಪ್ರಿಂಟ್ ​ಔಟ್​ ಸೇವೆಯ ದರ ಕೇಳಿ ಜನರಿಗೆ ಶಾಕ್‌…!

ಝೊಮೆಟೋ ಮಾಲೀಕತ್ವದ ಬ್ಲಿಂಕಿಟ್​ ಗುರುಗ್ರಾಮ್​ನಲ್ಲಿ ಪ್ರಿಂಟ್ ​ಔಟ್​ ಡೆಲಿವರಿ ಸೇವೆಯನ್ನು ಪ್ರಾರಂಭಿಸಿದೆ. ಬ್ಲಾಕ್​ ಅಂಡ್​ ವೈಟ್​ ಪ್ರಿಂಟ್​ ಔಟ್ ​ಗಳಿಗೆ ಪ್ರತಿ ಪುಟಕ್ಕೆ ರೂ. 9 ಮತ್ತು ಕಲರ್​ Read more…

ದೇಶದ ಜನತೆಗೆ ಕೇಂದ್ರದಿಂದ ಸಿಹಿ ಸುದ್ದಿ: ಯುಪಿಐ ವಹಿವಾಟು, ಸೇವೆಗಳಿಗೆ ಶುಲ್ಕ ಇಲ್ಲ

ನವದೆಹಲಿ: ಯುಪಿಐ ವಹಿವಾಟು ಹಾಗೂ ಸೇವೆಗಳ ಮೇಲೆ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸಲಾಗುವುದು ಎನ್ನುವ ವರದಿಗಳನ್ನು ಕೇಂದ್ರ Read more…

ಅಡುಗೆ ಎಣ್ಣೆ ಗ್ರಾಹಕರಿಗೆ ಸಿಹಿ ಸುದ್ದಿ: ಖಾದ್ಯ ತೈಲ ದರ ಭಾರಿ ಇಳಿಕೆ ಸಾಧ್ಯತೆ

ನವದೆಹಲಿ: ಹೊರ ದೇಶಗಳಲ್ಲಿ ಖಾದ್ಯ ತೈಲ ಸೋಯಾ ಪಾಮ್ ಆಯಿಲ್ ಬೆಲೆ ಭಾರಿ ಇಳಿಕೆಯಾಗಿದೆ. ಸರ್ಕಾರ ಆಮದು ಸುಂಕವನ್ನೂ ಸಡಿಲಿಸಿದೆ. ಹೀಗಿದ್ದರೂ ಖಾದ್ಯ ತೈಲ ಬೆಲೆಯಲ್ಲಿ ಗ್ರಾಹಕರಿಗೆ ಪರಿಹಾರ Read more…

BIG NEWS: ನೋಂದಾಯಿತ ಕಂಪನಿ ವಿಳಾಸದ ಭೌತಿಕ ಪರಿಶೀಲನೆ ನಿಯಮಗಳಿಗೆ ತಿದ್ದುಪಡಿ

ರಿಜಿಸ್ಟರ್ಡ್​ ಕಂಪನಿಗಳ ವಿಳಾಸದ ಭೌತಿಕ ಪರಿಶೀಲನೆ ಪ್ರಕ್ರಿಯೆ ಹೆಚ್ಚು ಪಾರದರ್ಶಕಗೊಳಿಸಲು ಕೇಂದ್ರ ಸರಕಾರವು ಕಂಪನಿ ನೋಂದಣಿ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯವು ಕಂಪನಿಗಳ ಕಾಯ್ದೆ, 2014 Read more…

ಪಾನ್ ರಹಿತ ನಗದು ವಹಿವಾಟು ನಡೆಸುವವರಿಗೆ ಬಿಗ್ ಶಾಕ್

ನವದೆಹಲಿ: ಆಸ್ಪತ್ರೆ, ಪಾರ್ಟಿ ಹಾಲ್, ಛತ್ರಗಳಲ್ಲಿ ಪಾನ್ ರಹಿತ ನಗದು ವಹಿವಾಟು ಇನ್ನುಮುಂದೆ ಕಷ್ಟವಾಗಬಹುದು. ನಗದು ಬಳಕೆದಾರರ ಮೇಲೆ ಐಟಿ ಇಲಾಖೆ ಕಣ್ಣಿಟ್ಟಿದೆ. ಆಸ್ಪತ್ರೆಗಳಲ್ಲಿ, ಮದುವೆ ಛತ್ರಗಳು, ಪಾರ್ಟಿ Read more…

ಆಕಸ್ಮಿಕವಾಗಿ ಡಿಲಿಟ್ ಮಾಡಿದ್ದೀರಾ ‘ವಾಟ್ಸಾಪ್’ ಮೆಸೇಜ್ ? ಅದನ್ನು ಹಿಂಪಡೆಯಲು ಇಲ್ಲಿದೆ ಟಿಪ್ಸ್

ಆಕಸ್ಮಿಕವಾಗಿ ಡಿಲೀಟ್‌ ಆದ ಮೆಸೇಜ್‌ಗಳನ್ನು ರಿಕವರ್‌ ಮಾಡಿಕೊಳ್ಳಲು ಬಳಕೆದಾರರಿಗೆ ವಾಟ್ಸಾಪ್‌ ಹೊಸ ಫೀಚರ್‌ ಅನ್ನು ಪರಿಚಯಿಸಿದೆ. ಭಾರತದ ಮಿಲಿಯನ್‌ಗಟ್ಟಲೆ ಬಳಕೆದಾರರಿಗೆ ಈ ಆಯ್ಕೆ ಅನುಕೂಲ ಮಾಡಿಕೊಡಲಿದೆ. ಭಾರತದಲ್ಲಿ ವಾಟ್ಸಾಪ್‌ Read more…

ಟಾಟಾ ಆಲ್ಟ್ರೋಜ್​ CNG ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಾರು ಬೇಡಿಕೆಯನ್ನು ಪೂರೈಸಲು ಟಾಟಾ ಮೋಟಾರ್ಸ್​ ತಮ್ಮ ವಾಹನವನ್ನು ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸುತ್ತದೆ. ಹೊಸ ಹೊಸ ಎಡಿಷನ್​ಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವರದಿಯ ಪ್ರಕಾರ, ಟಾಟಾ Read more…

ಠೇವಣಿದಾರರಿಗೆ ಸಿಹಿ ಸುದ್ದಿ: ಬಡ್ಡಿ ದರದಲ್ಲಿ ಏರಿಕೆ

ನವದೆಹಲಿ: ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿರುವ ಬೆನ್ನಲ್ಲೇ ಸಾಲದ ಬಡ್ಡಿ ದರ ಏರಿಕೆಯಾಗಿದೆ. ಅನೇಕ ಬ್ಯಾಂಕುಗಳು ಸಾಲದ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ. ಇದೇ ವೇಳೆ ಠೇವಣಿ ಬಡ್ಡಿ Read more…

ಮದ್ಯಪ್ರಿಯರ ಸಂಖ್ಯೆ ಕಡಿಮೆಯಾಗಿದ್ದಕ್ಕೆ ಟೆನ್ಷನ್‌…! ಅಲ್ಕೋಹಾಲ್‌ ಸೇವನೆ ಹೆಚ್ಚಿಸಲು ಈ ದೇಶ ಹಮ್ಮಿಕೊಂಡಿದೆ ವಿಚಿತ್ರ ಸ್ಪರ್ಧೆ

ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ರಿಗೂ ತಿಳಿದಿದೆ. ಸಾಮಾನ್ಯವಾಗಿ ಪ್ರತಿಯೊಂದು ದೇಶಗಳಲ್ಲೂ ಮದ್ಯಪಾನದಿಂದಾಗುವ ಅಪಾಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸರ್ಕಾರಗಳು ಮದ್ಯಪಾನ ತಡೆಯಲು ಯೋಜನೆ Read more…

ಆ. 22 ರಿಂದ ಗೋಲ್ಡ್ ಬಾಂಡ್ ಯೋಜನೆ ಆರಂಭ: ಪ್ರತಿ ಗ್ರಾಂಗೆ 5,197 ರೂ.

ನವದೆಹಲಿ: ಸವರಿನ್ ಗೋಲ್ಡ್ ಬಾಂಡ್ ಯೋಜನೆ 2022-23 ರ ಎರಡನೇ ಸರಣಿ ಆಗಸ್ಟ್ 22 ರಂದು ಆರಂಭವಾಗಲಿದೆ. ಈ ಚಿನ್ನದ ಬಾಂಡ್‌ ಗಳ ಅರ್ಜಿಯು ಆಗಸ್ಟ್ 26 ರವರೆಗೆ Read more…

ಮಾರಾಟಕ್ಕಿದೆ ಭಾರತದ ಮೊದಲ ಫೈವ್‌ ಸ್ಟಾರ್‌ ಹೋಟೆಲ್‌…!

ಸರ್ಕಾರಿ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ವಿಮಾನಯಾನ ಸಂಸ್ಥೆಗಳನ್ನು ಖಾಸಗಿಯವರಿಗೆ ವಹಿಸಿಕೊಟ್ಟ ಬೆನ್ನಲ್ಲೇ ರಾಜಧಾನಿಯ ಹೆಮ್ಮೆ ಎನಿಸಿರುವ ಅಶೋಕ ಹೋಟೆಲ್ ಕೂಡ ಮಾರಾಟದ ಹಾದಿ ಹಿಡಿದಿದೆ. ಆಪರೇಟ್-ಮೇಂಟೆನ್-ಡೆವಲಪ್ (ಒಎಂಡಿ) ಮಾದರಿಯಲ್ಲಿ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಲು ಚಿಂತನೆ

ನವದೆಹಲಿ: ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಯುಪಿಐ ವಹಿವಾಟು ಜನಪ್ರಿಯಗೊಳಿಸಲಾಗುತ್ತಿದೆ. ಆದರೆ, ಯುಪಿಐ ವಹಿವಾಟಿಗೂ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ಯುಪಿಐ ಪಾವತಿ ವ್ಯವಸ್ಥೆ, ಆರ್.ಟಿ.ಜಿ.ಎಸ್., Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...