alex Certify ಅಂಚೆ ಕಚೇರಿಯಲ್ಲಿ ಜನಪ್ರಿಯ ಹೂಡಿಕೆಯ ಸವರಿನ್ ಗೋಲ್ಡ್ ಬಾಂಡ್ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಚೆ ಕಚೇರಿಯಲ್ಲಿ ಜನಪ್ರಿಯ ಹೂಡಿಕೆಯ ಸವರಿನ್ ಗೋಲ್ಡ್ ಬಾಂಡ್ ಮಾರಾಟ

ಸವರಿನ್ ಗೋಲ್ಡ್ ಬಾಂಡ್ ಹೂಡಿಕೆಯು ಅತ್ಯಂತ ಬೇಡಿಕೆಯ ಹಾಗೂ ಜನಪ್ರಿಯ ಹೂಡಿಕೆ ಯೋಜನೆಯಾಗಿದ್ದು ಇದನ್ನು ಆರ್.ಬಿ.ಐ. ಕಾಲ ಕಾಲಕ್ಕೆ ಸರಣಿ ಕ್ರಮದಲ್ಲಿ ಸೀಮಿತ ಅವಧಿಯವರೆಗೆ ಅಂಚೆ ಕಚೇರಿಗಳ ಮೂಲಕ ಮಾರಾಟ ಮಾಡುತ್ತದೆ.

ಆ.22 ರಿಂದ 26 ರವರೆಗೆ ದೇಶಾದ್ಯಂತ ಅಂಚೆ ಕಚೇರಿಗಳ ಮೂಲಕ ಸವರಿನ್ ಗೋಲ್ಡ್ ಬಾಂಡ್‍ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಬಳ್ಳಾರಿ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಈ ಸರಣಿಯಲ್ಲಿ ಪ್ರತಿ ಗ್ರಾಂ ಗೆ ಆರ್.ಬಿ.ಐ. 5197 ರೂ. ನಿಗದಿಪಡಿಸಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಲು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...