alex Certify ರಾಯಲ್ ಎನ್ಫೀಲ್ಡ್ ಹಂಟರ್ 350 ಬೈಕ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಯಲ್ ಎನ್ಫೀಲ್ಡ್ ಹಂಟರ್ 350 ಬೈಕ್ ರಿಲೀಸ್

ದ್ವಿಚಕ್ರ ವಾಹನಗಳ ಪೈಕಿ ರಾಯಲ್ ಎನ್ಫೀಲ್ಡ್ ಬೈಕ್ ಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇರುತ್ತದೆ. ಅದರ ವಿನ್ಯಾಸ ಬೈಕ್ ಪ್ರಿಯರ ಮನ ಸೆಳೆಯುತ್ತಿದ್ದು, ಇದರ ಮಧ್ಯೆ ಈಗ ಹೊಚ್ಚಹೊಸ ಹಂಟರ್ 350 ಬೈಕ್ ಬಿಡುಗಡೆ ಮಾಡಲಾಗಿದೆ.

ನೂತನ ಬೈಕ್ ಫ್ಯಾಕ್ಟರಿ ಸೀರೀಸ್, ಡಾಪರ್ ಸೀರೀಸ್, ರೆಬೆಲ್ ಸೀರೀಸ್ ಗಳಲ್ಲಿ ಲಭ್ಯವಿದ್ದು, ಫ್ಯಾಕ್ಟರಿ ಸೀರೀಸ್‌ಗೆ 1.57 ಲಕ್ಷ ರೂಪಾಯಿ, ರೆಬೆಲ್ ಸೀರೀಸ್ 1.63 ಲಕ್ಷ ರೂಪಾಯಿಗಳಿಗೆ ಲಭ್ಯವಿದೆ.

ನಗರದಲ್ಲಿನ ಸ್ಥಳಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್ ವಿನ್ಯಾಸಗೊಳಿಸಲಾಗಿದ್ದು, ಮಹಿಳೆಯರೂ ಸಹ ಸುಲಭವಾಗಿ ಚಾಲನೆ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...