alex Certify women | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಅವಿರತ ಪ್ರಯತ್ನದಿಂದ ʼಕೋವಿಡ್ʼ‌ ಮುಕ್ತವಾಗಿದೆ ಈ ಗ್ರಾಮ..!

ಸಂಪೂರ್ಣ ದೇಶ ಕೊರೊನಾ ಎರಡನೇ ಅಲೆಯ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ರಾಮವೊಂದು ಒಂದೇ ಒಂದು ಕೊರೊನಾ ಕೇಸ್​ಗಳನ್ನ ಹೊಂದದೆಯೇ ನಿರಾಳವಾಗಿದೆ. ಅಂದಹಾಗೆ ಈ ಗ್ರಾಮ Read more…

ಹೆಣ್ಮಕ್ಳೆ ಸ್ಟ್ರಾಂಗು ಗುರು……ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಅಧಿಕ

ಮುಂಬೈನಲ್ಲಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿ ಕಂಡುಬಂದಿದೆ ಎಂದು ವರದಿಯೊಂದು ಹೇಳಿದೆ. ದೇಶಾದ್ಯಂತ ಕೊರೋನಾ ವೈರಸ್ ಎರಡನೇ ಅಲೆ ತೀವ್ರವಾಗಿದ್ದು, ಮುಂಬೈನಲ್ಲಿ ಪರಿಸ್ಥಿತಿ ಕೈಮೀರಿದೆ. ಸಿರೋ ಸಮೀಕ್ಷೆಯಲ್ಲಿ ಮುಂಬೈನಲ್ಲಿ Read more…

ಮಹಿಳೆಯರು ತಮ್ಮ ʼಆ ದಿನʼಗಳಲ್ಲಿ ಲಸಿಕೆ ಪಡೆಯುವಂತಿಲ್ಲವೇ…? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ನವದೆಹಲಿ: ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ Read more…

ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದೇ ಕಾರಣವಂತೆ….!

ಚೆಂದದ ಹುಡುಗಿಯರನ್ನು ಹುಡುಗರು ನೋಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದೂ ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹುಡುಗಿಯರಿಗಿರುತ್ತದೆ. ಸಾಮಾಜಿಕ ಜಾಲತಾಣ ಯುಟ್ಯೂಬ್ Read more…

ಸ್ತನ ಕ್ಯಾನ್ಸರ್ ಗೆ ತುತ್ತಾಗಲು ಇದೇ ಕಾರಣ

ದಿನದಿಂದ ದಿನಕ್ಕೆ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಅನೇಕ ಮಹಿಳೆಯರನ್ನು ಈ ರೋಗ ಬಲಿ ಪಡೀತಾ ಇದೆ. ಈ ಭಯಾನಕ ರೋಗದಿಂದ ಪಾರಾಗಲು ಮಹಿಳೆಯರು ಮಾಡಬೇಕಾಗಿದ್ದಿಷ್ಟೆ. ಸ್ತನ್ಯಪಾನ Read more…

ಮಹಿಳೆಯರಿಗೆ ಇಲ್ಲಿವೆ ಅಡುಗೆ ಮನೆಯ ʼಟಿಪ್ಸ್ʼ

ಅಡುಗೆ ಮಾಡುವ ಜವಾಬ್ದಾರಿಯನ್ನು ಹೊರುವ ಮಹಿಳೆಯರಿಗೆ ಸಣ್ಣಪುಟ್ಟ ಟಿಪ್ಸ್ ಗಳ ಬಗ್ಗೆ ತಿಳಿದೇ ಇರುತ್ತದೆ. ಯಾವುದನ್ನು ಎಷ್ಟು ಹಾಕಬೇಕು ಹಾಗೂ ಅಡುಗೆ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಅನ್ನುವ ಅರಿವು Read more…

ತಾಯಿ, ಪತ್ನಿ ಅಥವಾ ಮಗಳ ಹೆಸರಿನಲ್ಲಿ ಮನೆ ಖರೀದಿಸಿದ್ರೆ ಇದೆ ಇಷ್ಟೆಲ್ಲ ಲಾಭ…!

ಪ್ರತಿಯೊಬ್ಬರೂ ಮನೆ ಖರೀದಿಸುವ ಕನಸು ಕಾಣ್ತಾರೆ. ಮನೆ ಖರೀದಿ ಹೂಡಿಕೆಯ ಒಂದು ಆಯ್ಕೆಯೂ ಹೌದು. ಹಿಂದಿನ ದಿನಗಳಲ್ಲಿ ಮನೆ ಯಜಮಾನನ ಹೆಸರಿನಲ್ಲಿ ಮನೆಗಳಿರುತ್ತಿತ್ತು. ಆದ್ರೀಗ ಇತ್ತೀಚಿನ ದಿನಗಳಲ್ಲಿ ಜನರ Read more…

ಬಾಂಬ್‌ ಸೂಟ್‌ನಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ ಮಹಿಳಾ ಸೇನಾಧಿಕಾರಿ

ಅಮೆರಿಕ ಸೇನೆಯ ಕ್ಯಾಪ್ಟನ್ ಕೆಟ್ಲಿನ್ ಹರ್ನಾಂಡೆಜ್ ಅವರು ವಿಶಿಷ್ಟವಾದ ರೇಸ್‌ನಲ್ಲಿ ದಾಖಲೆ ನಿರ್ಮಿಸಿ ಗಿನ್ನೆಸ್‌ ಪುಸ್ತಕದಲ್ಲಿ ಸೇರಿದ್ದಾರೆ. 36 ಕೆಜಿಯಷ್ಟು ತೂಕದ ಬಾಂಬ್ ಸೂಟ್ ಧರಿಸಿಕೊಂಡು ಈಕೆ ಒಂದು Read more…

ಬೇಡದ ಕೂದಲು ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ಹೀಗೆ ನಿವಾರಿಸಿ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಡುತ್ತಿದ್ದ ಯುವತಿಯರು ಅರೆಸ್ಟ್

ಹಾಡಹಗಲಲ್ಲೇ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಬೆತ್ತಲೆಯಾಗುತ್ತಾ ಪೋಸ್ ಕೊಡುತ್ತಿದ್ದ ಯುವತಿಯರ ಗುಂಪೊಂದನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋವನ್ನು ಪಕ್ಕದ ಕಟ್ಟಡವೊಂದರಿಂದ ಸೆರೆ ಹಿಡಿಯಲಾಗಿದ್ದು, ದುಬೈ ಮರೀನಾದಲ್ಲಿರುವ Read more…

ಭಾರತದ ಪ್ರಥಮ ಮಹಿಳಾ ಕಮೆಂಟೇಟರ್ ಚಂದ್ರಾ ನಾಯ್ಡು ಇನ್ನಿಲ್ಲ

ಭಾರತದ ಪ್ರಥಮ ಮಹಿಳಾ ಕ್ರಿಕೆಟ್ ಕಮೆಂಟೇಟರ್ ಚಂದ್ರಾ ನಾಯ್ಡು ವಿಧಿವಶರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದ 88 ವರ್ಷದ ಚಂದ್ರಾ ನಾಯ್ಡು ಭಾನುವಾರದಂದು ಇಂದೋರ್ ನಲ್ಲಿ ನಿಧನರಾಗಿದ್ದಾರೆ. ಭಾರತ Read more…

ಗುಡ್ ನ್ಯೂಸ್: ಎಲ್ಲಾ ಮಹಿಳೆಯರು, ಬಾಲಕಿಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ

ಚಂಡೀಗಢ: ಮಹಿಳೆಯರು ಬಾಲಕಿಯರಿಗೆ ಸರ್ಕಾರಿ ಬಸ್ ಗಳಲ್ಲಿ ಇಂದಿನಿಂದ ಉಚಿತ ಪ್ರಯಾಣಕ್ಕೆ ಪಂಜಾಬ್ ಸರ್ಕಾರ ಅವಕಾಶ ಕಲ್ಪಿಸಿದೆ. ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಂಜಾಬ್ ನಲ್ಲಿ ಎಲ್ಲ ಸರ್ಕಾರಿ ಬಸ್ Read more…

ಸೌಂದರ್ಯವನ್ನು ಇಮ್ಮಡಿಗೊಳಿಸುತ್ತೆ ಬಿಳಿ ಜೀನ್ಸ್ ಜೊತೆ ಧರಿಸುವ ಈ ಟಾಪ್

ಜೀನ್ಸ್ ಈಗ ಎಲ್ಲರಿಗೂ ಇಷ್ಟವಾಗುವ ಉಡುಗೆ. ಜೀನ್ಸ್ ಅನೇಕ ಹುಡುಗಿಯರಿಗೆ ಆರಾಮವೆನಿಸುತ್ತದೆ. ಸಾಮಾನ್ಯವಾಗಿ ನೀಲಿ ಇಲ್ಲ ಕಪ್ಪು ಬಣ್ಣದ ಜೀನ್ಸ್ ಧರಿಸಲು ಹುಡುಗಿಯರು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಳಿ Read more…

ಗಮನಿಸಿ: ಆಸ್ತಿ ವಿಷ್ಯದಲ್ಲಿ ಮಹಿಳೆಯರಿಗಿದೆ ಈ ಅಧಿಕಾರ

ಆಸ್ತಿ ಹಂಚಿಕೆ ವೇಳೆ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಆಸ್ತಿ ಹಂಚಿಕೆ ವೇಳೆ ಬಹುತೇಕ ಮಹಿಳೆಯರು ಅನ್ಯಾಯಕ್ಕೊಳಗಾಗುತ್ತಾರೆ. ಆಸ್ತಿ ಹಕ್ಕಿನ ಬಗ್ಗೆ ಎಲ್ಲ ಮಹಿಳೆಯರು ತಿಳಿಯುವ ಅಗತ್ಯವಿದೆ. ತಂದೆ-ತಾಯಿ ವಿಲ್ Read more…

ಕತ್ತಲೆಯಲ್ಲಿ ‘ಸ್ಮಾರ್ಟ್ ಫೋನ್’ ಬಳಸುವವರು ಒಮ್ಮೆ ಓದಿ ಈ ಸುದ್ದಿ

ಕೈನಲ್ಲೊಂದು ಮೊಬೈಲ್ ಇದ್ದರೆ ಜನ ಜಗತ್ತನ್ನು ಮರೆಯುತ್ತಾರೆ. ಹಗಲು ರಾತ್ರಿಯೆನ್ನದೆ ಜನ ಮೊಬೈಲ್ ನಲ್ಲಿ ಬ್ಯುಸಿಯಿರುತ್ತಾರೆ. ಮನೆಯವರ ಬೈಗುಳ ಅಥವಾ ವಾರ್ಡನ್ ಕಣ್ಣಿಗೆ ಕಾಣದಂತೆ ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ Read more…

ಲಸಿಕೆಯಿಂದ ಮಹಿಳೆಯರಲ್ಲಿ ಅಡ್ಡ ಪರಿಣಾಮ ಹೆಚ್ಚು: ಅಧ್ಯಯನದಲ್ಲಿ ಬಯಲಾಯ್ತು ಮಾಹಿತಿ

ಬೆಂಗಳೂರು: ಕೊರೋನಾ ಲಸಿಕೆ ಪಡೆದ ಪುರುಷರಿಗಿಂತ ಮಹಿಳೆಯರಲ್ಲಿ ಅಡ್ಡಪರಿಣಾಮ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು ನಡೆಸಿದ ಅಧ್ಯಯನದಲ್ಲಿ ಕೊರೋನಾ ಸೈಡ್ ಎಫೆಕ್ಟ್ ಮಹಿಳೆಯರಲ್ಲಿ Read more…

ಬೇಸಿಗೆಯಲ್ಲಿ ನೈಸರ್ಗಿಕ ಸುಗಂಧ ದ್ರವ್ಯ ʼಬೆಸ್ಟ್ʼ

ಈಗಂತೂ ಸೆಕೆಗಾಲ. ಬೆವರು, ಜಿಡ್ಡು ಸಾಮಾನ್ಯ. ಹಾಗಾಗಿ ಹೊರಗೆ ಹೋಗಬೇಕೆಂದರೆ ಪರ್ಫ್ಯೂಮ್ ಬೇಕೆ ಬೇಕು. ಆದ್ರೆ ಯಾವ ವಿಧದ ಸುಗಂಧ ದ್ರವ್ಯ ಆಯ್ಕೆ ಮಾಡಿಕೊಳ್ಳಬೇಕು…? ಯಾವುದು ಬೆಸ್ಟ್ ಅನ್ನೋ Read more…

ಡೆಲಿವರಿ ಬಾಯ್ ಕೊಟ್ಟ ದೂರಿಗೆ ಹೆದರಿ ಊರು ಬಿಟ್ಟ ಹಿತೇಶಾ

ಜೊಮ್ಯಾಟೋ ಡೆಲಿವರಿ ಬಾಯ್‌ ಮೇಲೆ ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಒಬ್ಬರು ಮಾಡಲಾದ ಸುಳ್ಳು ಆರೋಪಗಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಪಾದನೆ ಮಾಡಿದ್ದ ಹಿತೇಶಾ ಚಂದ್ರಾಣಿ ಎಂಬ ಮಹಿಳೆ ಊರು ಬಿಟ್ಟಿದ್ದಾರೆ Read more…

ಮಹಿಳೆ ಅಥವಾ ಪುರುಷ ಹಾಸಿಗೆ ಮೇಲೆ ಮಾಡಲೇಬೇಡಿ ಈ ಕೆಲಸ

ಈಗಿನ ಜೀವನ ಶೈಲಿ ಬದಲಾಗಿದೆ. ಜನರು ಸಮಯದ ಜೊತೆ ಓಡುತ್ತಿದ್ದಾರೆ. ಪದ್ಧತಿ, ಸಂಪ್ರದಾಯಗಳು ಮೂಲೆ ಗುಂಪಾಗಿವೆ. ಇದರಿಂದಾಗಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ತಾ ಇವೆ. ಮಲಗುವುದರಿಂದ ಹಿಡಿದು ಊಟ, ಪಾಠ Read more…

ಈ ಖಾಯಿಲೆ ಇರುವ ಮಹಿಳೆಯರಿಗೆ ಬೇಗ ಹರಡಲಿದೆ ಕೊರೊನಾ ಸೋಂಕು….!

ಕೊರೊನಾ ವೈರಸ್ ವಿಶ್ವಕ್ಕೆ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ. ಈಗ್ಲೂ ಕೊರೊನಾ ನಿಯಂತ್ರಣ ಸಾಧ್ಯವಾಗಿಲ್ಲ. ಬೇರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಸೋಂಕು ಬೇಗ ಕಾಣಿಸಿಕೊಳ್ಳುತ್ತದೆ. ಅವರಲ್ಲಿ ರೋಗ ನಿರೋಧಕ Read more…

ಪ್ರಾಂಕ್ ನೆಪದಲ್ಲಿ ಯುವತಿಯರಿಗೆ ಕಿರುಕುಳ; ಕಠಿಣ ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

ಪ್ರಾಂಕ್ ನೆಪದಲ್ಲಿ ಮಹಿಳೆಯರನ್ನು ಗುರಿಯಾಗಿಸಿ ನಡೆಸುವ ಕುಚೇಷ್ಟೆಗೆ ಕಡಿವಾಣ ಹಾಕಲು ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದೆ. ಯೂತ್ ಎಗೇನ್ಸ್ಟ್ ರೇಪ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯು ಅನೇಕ ವಿಡಿಯೊ Read more…

ಪ್ರೀತಿಸಿ ಕೈಕೊಟ್ಟು ಪರಾರಿ; CRPF ಪೇದೆ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ಸಿ.ಆರ್.ಪಿ.ಎಫ್. ಕಾನ್ಸ್ ಟೇಬಲ್ ಇದೀಗ ಕೈಕೊಟ್ಟು ಪರಾರಿಯಾಗಿದ್ದು, ವಂಚನೆಗೊಳಗಾಗಿರುವ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ Read more…

ಇಂಥಾ ಪುರುಷರನ್ನು ಇಷ್ಟಪಡ್ತಾರೆ ಮಹಿಳೆಯರು…..!

ಮಹಿಳೆಯರು ಪುರುಷರ ಯಾವ ಗುಣವನ್ನು ಕಂಡು ಫಿದಾ ಆಗುತ್ತಾರೆ ಎಂಬುದನ್ನು ಪತ್ತೆಹಚ್ಚಲು ಹತ್ತು ಹಲವು ಸಂಶೋಧನೆಗಳು ನಡೆದಿವೆ. ಕೆಲವರು ಸೌಂದರ್ಯ ಮುಖ್ಯ ಎಂದಿದ್ದರೆ ಇನ್ನು ಕೆಲವರು ಗುಣ ಮುಖ್ಯ Read more…

ವ್ಯಾಪಾರ ಶುರು ಮಾಡುವ ಮಹಿಳೆಯರಿಗೆ ನೆರವಾಗಲಿದೆ ಈ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ನೀಡ್ತಿದೆ. ಇದ್ರ ಮೂಲಕ ಮಹಿಳೆಯರು ಸ್ವಂತ ವ್ಯವಹಾರ ಶುರು ಮಾಡಬಹುದಾಗಿದೆ. ಬ್ಯಾಂಕ್ ಯೋಜನೆಯಡಿ ಮಹಿಳೆಯರಿಗೆ ಹಣಕಾಸಿನ ಸೌಲಭ್ಯ ನೀಡುತ್ತದೆ. Read more…

ಅಡುಗೆ ಮನೆಯಲ್ಲಿ ದಿನಕ್ಕೆ ಇಷ್ಟು ರೂ. ಗಳಿಸಿದ್ರೂ ಗೃಹಿಣಿ ಕೆಲಸಕ್ಕಿಲ್ಲ ಲೆಕ್ಕ

ಗೃಹಿಣಿ ದಿನದಲ್ಲಿ 12 ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾಳೆ. ಮನೆಯ ಹೊರಗೆ ಕೆಲಸ ಮಾಡುವ ಮಹಿಳೆಯರ ಕೆಲಸವನ್ನು ಸರ್ಕಾರ ರಾಷ್ಟ್ರೀಯ ಆದಾಯವೆಂದು ಲೆಕ್ಕ ಹಾಕುತ್ತದೆ. ಆದ್ರೆ ಮನೆಯಲ್ಲಿ Read more…

ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಖುಷಿ ಸುದ್ದಿ ನೀಡಿದ SBI

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಉಡುಗೊರೆಯನ್ನು ನೀಡಿದೆ. ಮಹಿಳೆಯರನ್ನು ಮನೆ ಖರೀದಿಗೆ ಪ್ರೋತ್ಸಾಹಿಸಲು ಗೃಹ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುವುದಾಗಿ Read more…

GOOD NEWS: ರಾಜ್ಯ ಬಜೆಟ್ ನಲ್ಲಿ ಮಹಿಳೆಯರಿಗೆ ಭರ್ಜರಿ ಗಿಫ್ಟ್

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್ 2021-22ರಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಮಹಿಳಾ ದಿನಾಚರಣೆ ವಿಶೇಷ ಸಂದರ್ಭದಲ್ಲಿ 37,188 ಕೋಟಿ Read more…

‘ಮಹಿಳಾ ದಿನಾಚರಣೆ’ಯಂದು ಖುಷಿ ಸುದ್ದಿ ನೀಡಿದೆ ಈ ಕಂಪನಿ

ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ, ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಮಹಿಳಾ ಅಧಿಕಾರಿಗಳ ವಿಶೇಷ ನೇಮಕಾತಿ ಬಗ್ಗೆ ಘೋಷಣೆ ಮಾಡಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಭಾರತದ ಅತಿದೊಡ್ಡ ವಿದ್ಯುತ್ Read more…

ಬಹಿರಂಗವಾಯ್ತು ಮಹಿಳೆಯರ ಕುರಿತಾದ ಮಹತ್ವದ ಮಾಹಿತಿ: ಹೆಚ್ಚಿನ ಪರಿಣಾಮ ಬೀರಿದ ಕೊರೋನಾ

ಕೊರೋನಾ ಅನೇಕರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಭಾರತೀಯ ಮಹಿಳೆಯರು ಹೆಚ್ಚು ಒತ್ತಡ ಅನುಭವಿಸಿದ್ದಾರೆಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. LinkedIn Opportunity Index 2021 ಆನ್ಲೈನ್ ಸರ್ವೆಯಲ್ಲಿ Read more…

ಪುರುಷರ ಈ ಅಂಗಕ್ಕೆ ʼಫಿದಾʼ ಆಗ್ತಾರೆ ಮಹಿಳೆಯರು

ಮಹಿಳೆಯರ ದೇಹದ ಕೆಲ ಅಂಗಕ್ಕೆ ಪುರುಷರು ಆಕರ್ಷಿತರಾಗ್ತಾರೆ. ಹಾಗೆ ಪುರುಷರ ಕೆಲ ಅಂಗಗಳು ಮಹಿಳೆಯರು ಫಿದಾ ಆಗಲು ಕಾರಣವಾಗುತ್ತವೆ. ಮಹಿಳೆಯರನ್ನು ಯಾವ ಅಂಗ ಹೆಚ್ಚು ಆಕರ್ಷಿಸುತ್ತದೆ ಗೊತ್ತಾ? ಹುಡುಗ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...