alex Certify women | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ: ಶೇ.37ರಷ್ಟು ಭಾರತೀಯ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ಸಂಬಳ

ಪ್ರಪಂಚದಾದ್ಯಂತದ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾ ಅನೇಕರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅದ್ರಲ್ಲೂ ಭಾರತೀಯ ಮಹಿಳೆಯರು ಹೆಚ್ಚು ಒತ್ತಡ ಅನುಭವಿಸಿದ್ದಾರೆಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. LinkedIn Read more…

ಸ್ತ್ರೀ – ಪುರುಷ ಒಂದಾಗಿರಲು ಕಾರಣ ಏನು ಗೊತ್ತಾ…?

ಸ್ತ್ರೀ ಹಾಗೂ ಪುರುಷ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದ ಬಂಡಿ ಸಾಗಲು ಇವರಿಬ್ಬರು ಒಂದಾಗಬೇಕು. ಒಂದು ಚಕ್ರ ಕಳಚಿದರೂ ಜೀವನದ ದಾರಿ ಸುಲಭವಾಗಿ ಸಾಗುವುದಿಲ್ಲ. ಪುರುಷನೊಬ್ಬನಿಗೆ ಮಹಿಳೆಯ ಅವಶ್ಯಕತೆ Read more…

ಹೆಚ್ಚು ‘ಜಂಕ್ ಫುಡ್’ ತಿನ್ನುವವರು ನೀವಾಗಿದ್ದರೆ ಎಚ್ಚರ….!

ಹೆಚ್ಚು ಜಂಕ್ ಫುಡ್ ಸೇವನೆ ಮಾಡುವವರು ನೀವಾಗಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್. ಕಡಿಮೆ ಪ್ರಮಾಣದಲ್ಲಿ ಹಣ್ಣು ಸೇವನೆ ಮಾಡುವ ಹಾಗೂ ಹೆಚ್ಚೆಚ್ಚು ಜಂಕ್ ಫುಡ್ ಸೇವನೆ ಮಾಡುವ ಮಹಿಳೆಯರು Read more…

ಗೋವಾದಲ್ಲಿನ್ನು ಮಹಿಳಾ ‌ʼಲೈಫ್ ಗಾರ್ಡ್ಸ್ʼ

ಪಣಜಿ: ಕಡಲ ತೀರಗಳಲ್ಲಿ ಪ್ರವಾಸಿಗರ ರಕ್ಷಣಾ ಕ್ಷೇತ್ರಗಳಲ್ಲಿ ಪುರುಷರದ್ದೇ ಕಾರುಬಾರು. ಆದರೆ, ಗೋವಾದಲ್ಲಿನ್ನು ಮಹಿಳೆಯರೂ ಲೈಫ್ ಗಾರ್ಡ್ ಗಳಾಗಿ ಕಾಣಲಿದ್ದಾರೆ. ಹೌದು, ಗೋವಾದಲ್ಲಿ ಲೈಫ್ ಗಾರ್ಡ್ ಗಳನ್ನು ನೇಮಕ Read more…

ಟಿಶ್ಯೂ ಪೇಪರ್‌ ನಿಂದ ಸಿದ್ದವಾಯ್ತು ಸುಂದರ ಹಾರ…!

ಭಾರತದಲ್ಲಿ ವಿಶಿಷ್ಟ ಪ್ರತಿಭೆಗಳಿಗೆ ಎಂದೂ ಕಮ್ಮಿ ಇಲ್ಲ ನೋಡಿ. ಟಿಶ್ಯೂ ಪೇಪರ್‌ ಬಳಸಿ ಹೂವಿನ ಮಾಲೆ ತಯಾರಿಸಿದ ಮಹಿಳೆಯೊಬ್ಬರು ಈ ಮಾತನ್ನು ಮತ್ತೊಮ್ಮೆ ಪುಷ್ಟೀಕರಿಸಿದ್ದಾರೆ. ಸುರೇಖಾ ಪಿಳ್ಳೈ ಹೆಸರಿನ Read more…

ಅರಿವಿಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ಸಾರಿ ಕೇಳಿದ ವ್ಯಕ್ತಿ

ಐಸಾಕ್ ಎಂಬ ವ್ಯಕ್ತಿಯೊಬ್ಬ ತನಗೆ ಅರಿವೇ ಇಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ನಂತರ ಕ್ಷಮೆ ಕೇಳಿದ ಘಟನೆ ನಡೆದಿದೆ. ಚಾಟ್ ನ ವಿಡಿಯೋವನ್ನು ಟಿಕ್ Read more…

ʼಮಹಿಳೆʼಯರಿಗೆ ತಿಳಿದಿರಲಿ ತಮ್ಮ ಈ ಹಕ್ಕುಗಳ ಕುರಿತ ಮಾಹಿತಿ

ಪ್ರತಿಯೊಬ್ಬ ಮಹಿಳೆಗೂ ಕೆಲವೊಂದು ವೈಯಕ್ತಿಕ ಹಕ್ಕಿದೆ. ಇದನ್ನು ಮಹಿಳೆಯರಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮಹಿಳೆಯಾದವಳು ವಿರೋಧ ವ್ಯಕ್ತಪಡಿಸಬಹುದು. ಇದು ಕೂಡ ಆಕೆ ಹಕ್ಕಿನಲ್ಲಿ Read more…

ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು

ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲೆಂದು ಹಿರಿಯ ಜೀವಗಳಂತೆ ಇಬ್ಬರು ಮಹಿಳೆಯರು ಲಸಿಕಾ ಕೇಂದ್ರಕ್ಕೆ ಧಾವಿಸಿದ ಘಟನೆ ಅಮೆರಿಕದ ಫ್ಲಾರಿಡಾದ ಒರ್ಲಾಂಡೋದಲ್ಲಿ ಜರುಗಿದೆ. ಇಲ್ಲಿನ ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ಕೆ ಧಾವಿಸಿದ್ದ Read more…

ʼಫಿಟ್ʼ ಆಗಿರಲು ನಟಿ ರಕುಲ್ ಪ್ರೀತ್ ಸಿಂಗ್ ಸಲಹೆ

ಪ್ರತಿಯೊಬ್ಬ ಮಹಿಳೆಯು ಸದೃಢವಾಗಿ, ಆರೋಗ್ಯವಾಗಿರಲು ಬಯಸುತ್ತಾಳೆ. ಆದರೆ ಕೆಲವು ಜೀವನಶೈಲಿ ಅಭ್ಯಾಸಗಳು, ಪೌಷ್ಟಿಕಾಂಶದ ಕೊರತೆ ಅವಳನ್ನು ದುರ್ಬಲವಾಗಿಸುತ್ತದೆ. ಹಾಗಾಗಿ ಮಹಿಳೆಯರು ಪ್ರತಿದಿನ ಈ ವ್ಯಾಯಾಮ ಮಾಡುವಂತೆ ನಟಿ ರಕುಲ್ Read more…

ಮೊಡವೆಗೆ ಮನೆ ಮದ್ದು ಮಾಡಲು ಹೋಗಿ ಕಿತ್ತಳೆ ಬಣ್ಣಕ್ಕೆ ತಿರುಗಿದ ಟಿಕ್‌ ಟಾಕ್ ಸುಂದರಿ

ಮುಖದ ಮೇಲಿನ ಮೊಡವೆ, ಕಲೆ ತೆಗೆಯುವ ಸಲುವಾಗಿ ಅರಿಶಿನ ಹಚ್ಚಿದ ಯುವತಿಯ ವದನವೀಗ ಕಿತ್ತಳೆ ಬಣ್ಣಕ್ಕೆ ತಿರುಗಿದ ವೈಚಿತ್ರ್ಯ ವರದಿಯಾಗಿದೆ. ಟಿಕ್ ಟಾಕ್ ಸುಂದರಿ ಲಾರೆನ್ ರಿನ್ನೇ ಎಂಬಾಕೆ Read more…

ಈ ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಮಹಿಳಾ ಪೊಲೀಸರು…!

ಪೊಲೀಸ್ ಪಡೆಗಳಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಬಿಹಾರ, ತನ್ನ ಕಾನೂನು ಪಾಲನಾ ಪಡೆಯ ಸಿಬ್ಬಂದಿಯ 25.3% ರಷ್ಟು ಮಹಿಳೆಯರನ್ನು ಹೊಂದಿದೆ. ಇಂಡಿಯಾ ಜಸ್ಟಿಸ್ ಸಮೀಕ್ಷೆಯ ವರದಿ Read more…

ಮಹಿಳೆಯರ ಸಮಸ್ಯೆಗೆ ಇದೇ ಔಷಧ…!

ಪಿಸಿಓಎಸ್ ಸಮಸ್ಯೆಯಿಂದಾಗಿ ಮಹಿಳೆಯರು ಹಲವು ತೊಂದರೆಗಳನ್ನು ಅನುಭವಿಸುತ್ತಾರೆ. ಇದರ ನಿವಾರಣೆಗೆ ಕೆಲವಷ್ಟು ಮನೆ ಮದ್ದುಗಳನ್ನು ನೀವು ಪ್ರಯತ್ನಿಸಿ ನೋಡಬಹುದು. ಮೆಂತೆ, ಗ್ಲುಕೋಸ್ ಪ್ರಮಾಣ ನಿಯಂತ್ರಣದಲ್ಲಿಟ್ಟು ನಿಮ್ಮ ದೇಹ ತೂಕ Read more…

ಚಳಿಗಾಲದಲ್ಲಿ ಖಾಸಗಿ ಅಂಗದ ಸ್ವಚ್ಛತೆ ಮರೆಯಬೇಡಿ

ಚಳಿಗಾಲ ಸೋಮಾರಿತನವನ್ನು ಹೆಚ್ಚು ಮಾಡುತ್ತದೆ, ಜನರು ಚಳಿಯ ಕಾರಣಕ್ಕೆ ಸ್ನಾನ ಕೂಡ ಮಾಡುವುದಿಲ್ಲ. ಕೆಲವರು ಒಂದೇ ಬಟ್ಟೆಯನ್ನು ಮೂರ್ನಾಲ್ಕು ದಿನ ಧರಿಸುತ್ತಾರೆ. ಇದು ಬಹಳ ಅಪಾಯಕಾರಿ, ಆರೋಗ್ಯದ ಮೇಲೆ Read more…

ಇಲ್ಲಿ ಮೊದಲ ಬಾರಿ ಮಹಿಳೆಯರಿಗಾಗಿ ಶುರುವಾಗಿದೆ ಜಿಮ್

ಹೈದ್ರಾಬಾದ್ ಮುಸ್ಲಿಂ ಮಹಿಳೆಯರು ಖುಷಿಪಡುವ ಸುದ್ದಿಯೊಂದಿದೆ. ಹೈದ್ರಾಬಾದ್ ನ ಮಸೀದಿ-ಎ-ಮುಸ್ತಫಾದಲ್ಲಿ ಜಿಮ್ ಶುರುವಾಗಿದೆ. ತರಬೇತುದಾರರು ಮಹಿಳೆಯರಿಗೆ ಜಿಮ್ ತರಬೇತಿ ನೀಡಲಿದ್ದಾರೆ. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಮಸೀದಿಯಲ್ಲಿ Read more…

22 ವರ್ಷಗಳಿಂದ ನಿತ್ಯ ಮೇಕಪ್‌ ಮಾಡಿಕೊಳ್ಳುತ್ತಿದ್ದ ಪತ್ನಿ ಈಗ ಬಿಟ್ಟಿರುವುದಕ್ಕೆ ಬೇಸರಗೊಂಡಿದ್ದಾನೆ ಪತಿ…!

ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಲು ರೆಡಿಯಾಗಲು ಮಹಿಳೆಯರಿಗೆ ಗಂಟೆಗಟ್ಟಲೇ ಟೈಂ ಬೇಕು ಎನ್ನುವುದು ಗಂಡಸರ ಸಾಮಾನ್ಯ ದೂರು. ಮೇಕಪ್‌ ಮಾಡಿಕೊಳ್ಳಲು ಕುಳಿತರೆ ಅವರನ್ನು ಎಬ್ಬಿಸುವುದು ಭಾರೀ ಕಷ್ಟ ಎಂಬುದು ಹಳೆಯ Read more…

ಫೋಟೋ ಶೂಟ್ ನಡೆಸಿದ 68 ವರ್ಷದ ವೃದ್ಧೆಗೆ ಟ್ರೋಲ್…!

‘ಬಿಗ್ ಬಾಸ್’ ಸ್ಪರ್ಧಿಯಾಗಿ ಭಾಗವಹಿಸಿದ್ದ 68 ವರ್ಷದ ವೃದ್ಧೆಯೊಬ್ಬರು ಫೋಟೋ ಶೂಟ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ಕೆಲವರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಇಂತಹ Read more…

ಪೈಪ್‌ಲೈನ್ ನೀರು ಪೂರೈಕೆಯಿಂದ ಜಾಂಬಿಯಾ ಮಹಿಳೆಯರ ಬಾಳಲ್ಲಿ ಭರವಸೆಯ ಬೆಳಕು

ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾ ತಮ್ಮ ಮಕ್ಕಳೊಂದಿಗೆ ಹೆಚ್ಚು ಕಾಲವನ್ನು ಕಳೆಯುತ್ತಾ ಇರುವವರೆಗೂ ಜಾಂಬಿಯಾ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನದ ಗುಣಮಟ್ಟದಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ ಎಂದು Read more…

ದಂಡ ಹಿಂಪಡೆದು ಕ್ಷಮೆ ಕೇಳಿದ ಪೊಲೀಸರು: ಇದರ ಹಿಂದಿದೆ ಈ ಕಾರಣ

ಕೊರೋನಾ ಬಂದಾಗಿನಿಂದಲೂ ನಿಯಮ ಉಲ್ಲಂಘನೆ ಮತ್ತು ದಿನಕ್ಕೊಂದು ನಿಯಮ ಬದಲಾವಣೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಯುಕೆಯಲ್ಲೂ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಕೊರೋನಾ ಶಿಷ್ಟಾಚಾರ ಉಲ್ಲಂಘಿಸಿದ ಮಹಿಳೆಯರಿಬ್ಬರಿಗೆ ಯುಕೆ ಪೊಲೀಸರು Read more…

ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಏರ್ ಇಂಡಿಯಾ ಮಹಿಳಾ ಪೈಲಟ್ ಗಳು

ಭೂಮಿಯ ಅತ್ಯಂತ ದುರ್ಗಮ‌ ಪ್ರದೇಶ ಉತ್ತರ ಧ್ರುವದಲ್ಲಿ ಮಹಿಳಾ ಪೈಲಟ್ ಗಳು ನೇತೃತ್ವದಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಿದೆ. ಕ್ಯಾಪ್ಟನ್ ಜೋಯಾ ಅಗರವಾಲ್ ನೇತೃತ್ವದ ಮಹಿಳಾ ಪೈಲಟ್ Read more…

ರಾಷ್ಟ್ರ ರಾಜಧಾನಿಯತ್ತ ಟ್ರ್ಯಾಕ್ಟರ್ ಚಲಾಯಿಸಲು ಮುಂದಾದ ರೈತ ಮಹಿಳೆಯರು

ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವೀಗ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದತ್ತ ಹೊರಳುತ್ತಿದೆ. ಗಣರಾಜ್ಯೋತ್ಸವದ ಒಳಗಾಗಿ ತಮ್ಮ ಬೇಡಿಕೆ ಈಡೇರಿಸದಿದ್ದರೆ, ಅದೇ ದಿನ ಟ್ರ್ಯಾಕ್ಟರ್ ಗಳನ್ನು ದಿಲ್ಲಿಯ Read more…

ಎನ್ ಡಿ ಆರ್ ಎಫ್ ಗೆ ಮಹಿಳೆಯರ ಸೇರ್ಪಡೆ: ನಾವು ಯಾರಿಗೂ ಕಮ್ಮಿ ಇಲ್ಲ ಎಂದ ಮಹಿಳಾ ಪಡೆ…!

ಮಹಿಳೆಯರು ಯಾವ ಪುರುಷನಿಗೂ ಕಡಿಮೆ ಇಲ್ಲ ಅನ್ನೋದನ್ನು ತೋರಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಇದ್ದಾರೆ. ಎಲ್ಲಾ ಕಡೆ ಪುರುಷರಂತೆಯೇ ಸಾಮರ್ಥ್ಯ ತೋರಿಸುತ್ತಾ ಕೆಲಸ ‌ಮಾಡುತ್ತಿದ್ದಾರೆ ಅನ್ನೋದು ಗೊತ್ತಿರುವ Read more…

‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು Read more…

ರೈಲಿನಲ್ಲಿ ಆಂಧ್ರಕ್ಕೆ ಬಂದ ಮಹಿಳೆಗೆ ರೂಪಾಂತರ ಕೊರೊನಾ

ವಿಜಯವಾಡ: ದಿಲ್ಲಿಯಿಂದ ಆಂಧ್ರಪ್ರದೇಶಕ್ಕೆ ರೈಲಿನಲ್ಲಿ ಬಂದ ಮಹಿಳೆಗೆ ಯುಕೆ ಕೊರೋನಾ ಸೋಂಕು ತಗುಲಿದೆ. ಡಿ.21 ರಂದು ಯುಕೆಯಿಂದ ದಿಲ್ಲಿಗೆ ಬಂದಿಳಿದ ಮಹಿಳೆಯನ್ನು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ Read more…

ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ: ಕಾಮುಕ ಅರೆಸ್ಟ್

ಸಾರ್ವಜನಿಕ ಟಾಯ್ಲೆಟ್‌ ಗೋಡೆ ಮೇಲೆ ತನ್ನ ಫೋನ್ ನಂಬರನ್ನು ದುಷ್ಕರ್ಮಿಯೊಬ್ಬ ಬರೆದ ಕಾರಣ ಪ್ರತಿನಿತ್ಯ ಭಾರೀ ಸಂಖ್ಯೆಯಲ್ಲಿ ಕರೆಗಳು ಹಾಗೂ ಸಂದೇಶಗಳನ್ನು ನೋಡಿ ನೋಡಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು Read more…

‘ಲಾಕ್ ಡೌನ್’ ಸಂದರ್ಭದಲ್ಲಿ ಹೊಸ ಉದ್ಯೋಗ ಆರಂಭಿಸಿ ಯಶಸ್ವಿಯಾದ ಮಹಿಳೆಯರು

ಬಾರ್ಸಿಲೋನಾ: ಕೋವಿಡ್ ತಡೆಯಲು ಹಲವು ದೇಶಗಳಲ್ಲಿ ಮಾಡಿದ ಲಾಕ್ ಡೌನ್ ಅದೆಷ್ಟೋ ಉದ್ಯಮಗಳನ್ನು ಬುಡಮೇಲು ಮಾಡಿದೆ.‌ ಕೋಟಿ, ಕೋಟಿ ನಷ್ಟ ಮಾಡಿದೆ. ಹಾಗೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಮಹಿಳೆಯರು Read more…

ಇಲ್ಲಿದೆ ಮಹಿಳೆಯರು ಖುಷಿಪಡುವ ಸುದ್ದಿ…..!

ಕೋವಿಡ್-19 ಸೋಂಕು ಎದುರಿಸಲು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಿಶಿಷ್ಟವಾದ ಹಾರ್ಮೋನುಗಳು ಹಾಗೂ ಕ್ರೋಮೋಸೋಮ್ ಗಳ ಕಾರಣದಿಂದಾಗಿ ಮಹಿಳೆಯರಿಗೆ ಈ Read more…

ಐದೇ ದಿನದಲ್ಲಿ ಎರಡೆರಡು ಮದುವೆಯಾದ ಟೆಕ್ಕಿ..!

26 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬ ಕೇವಲ 5 ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನ ಮದುವೆಯಾಗಿ ಬಳಿಕ ಪರಾರಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆ ಕುಟುಂಬ ನೀಡಿದ ಮಾಹಿತಿ Read more…

ಶಾರೀರಿಕ ಸಂಬಂಧ ಹೊಂದುವ ಮೊದಲು ಯುವತಿಯರು ಕದ್ದು ಮಾಡ್ತಾರೆ ಈ ಕೆಲಸ

ವಿವಾಹಿತ ಜೀವನವನ್ನು ಸುಖಕರ ಹಾಗೂ ಸಂತೋಷವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕೆಲಸ. ನಂಬಿಕೆ, ವಿಶ್ವಾಸ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಇದ್ರ ಜೊತೆಗೆ ಶಾರೀರಿಕ ಸಂಬಂಧ ಕೂಡ ಸಂಬಂಧವನ್ನು ಬಲಗೊಳಿಸುವಲ್ಲಿ ಮಹತ್ವದ ಕೆಲಸ Read more…

ಮಹಿಳಾ ಸಬಲೀಕರಣಕ್ಕೆ ಒಡಿಶಾ ಸರ್ಕಾರದಿಂದ ಮಹತ್ವದ ಹೆಜ್ಜೆ

ಮಹಿಳಾ ಸಬಲೀಕರಣಕ್ಕೆ ಮುಂದಾಗಿರುವ ಓಡಿಶಾದ ಕೋಟ್​ಪ್ಯಾಡ್​ ಎನ್​ಎಸಿ ಮಹಿಳೆಯರಿಗೆಂದೇ ಹೊಸ ಉದ್ಯೋಗವನ್ನ ನೀಡಿದೆ. ಪಟ್ಟಣದ 4500ಕ್ಕೂ ಹೆಚ್ಚು ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಬ್ಯಾಟರಿ ಚಾಲಿತ ವಾಹನಗಳನ್ನ ನಿರ್ಮಿಸಲಾಗಿದೆ. ಹಾಗೂ Read more…

ಶಾಕಿಂಗ್: ಮಹಾರಾಷ್ಟ್ರದಲ್ಲಿ ಇತ್ಯರ್ಥವಾಗದೇ ಇರುವ ಪ್ರಕರಣಗಳ ಪೈಕಿ ಶೇ.90 ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದವು…!

ಮಹಾರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ಇನ್ನೂ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಕ್ರೌರ್ಯ ನಡೆದಿರುವ ಕೇಸುಗಳೇ 90%ನಷ್ಟಿವೆ ಎಂದು ಪ್ರಜಾ ಪ್ರತಿಷ್ಠಾನ ಹೆಸರಿನ ಎನ್‌ಜಿಒನ ವರದಿಯೊಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...