alex Certify ಬಾಂಬ್‌ ಸೂಟ್‌ನಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ ಮಹಿಳಾ ಸೇನಾಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಬ್‌ ಸೂಟ್‌ನಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ ಮಹಿಳಾ ಸೇನಾಧಿಕಾರಿ

ಅಮೆರಿಕ ಸೇನೆಯ ಕ್ಯಾಪ್ಟನ್ ಕೆಟ್ಲಿನ್ ಹರ್ನಾಂಡೆಜ್ ಅವರು ವಿಶಿಷ್ಟವಾದ ರೇಸ್‌ನಲ್ಲಿ ದಾಖಲೆ ನಿರ್ಮಿಸಿ ಗಿನ್ನೆಸ್‌ ಪುಸ್ತಕದಲ್ಲಿ ಸೇರಿದ್ದಾರೆ. 36 ಕೆಜಿಯಷ್ಟು ತೂಕದ ಬಾಂಬ್ ಸೂಟ್ ಧರಿಸಿಕೊಂಡು ಈಕೆ ಒಂದು ಮೈಲಿ ದೂರ ಓಡಿದ್ದಾರೆ.

ವರ್ಜೀನಿಯಾದ ಜಾರ್ಜ್ ಮೇಸನ್ ವಿವಿಯಲ್ಲಿ ಈ ಓಟ ಆಯೋಜಿಸಲಾಗಿತ್ತು. ಇಷ್ಟು ಭಾರವಾದ ಸೂಟ್‌ನಲ್ಲಿ ಈಕೆ ಒಂದು ಮೈಲಿ ದೂರವನ್ನು 10 ನಿಮಿಷ 23 ಸೆಕೆಂಡ್‌ಗಳಲ್ಲಿ ಓಡಿ ಮುಗಿಸಿದ್ದಾರೆ.

ತನ್ನ ಈ ಕಾರ್ಯದಿಂದ ಎಲ್ಲರ ಹೃದಯ ಗೆದ್ದ ಡೆಲಿವರಿ ಬಾಯ್

ಬಾಂಬ್ ನಿಷ್ಕ್ರಿಯಗೊಳಿಸುವ ಮಂದಿಯ ಆತ್ಮರಕ್ಷಣೆಗೆಂದು ಬಾಂಬ್ ಸೂಟ್‌ ಅಭಿವೃದ್ಧಿಪಡಿಸಲಾಗಿದೆ. ಈ ಸೂಟ್‌ ಬಹಳ ಬಿಗುವಾಗಿದ್ದು, ಉಸಿರುಗಟ್ಟಿಸುವಂತೆ ಇರುತ್ತದೆ. ಅದನ್ನು ದೀರ್ಘಾವಧಿಗೆ ಧರಿಸುವುದರಿಂದ ಹೃದಯ ಹಾಗೂ ಶ್ವಾಸಕೋಶಗಳ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಈ ಸೂಟ್‌ನಲ್ಲಿ ಒಂದು ಕಿಮೀ ಓಡುವುದೂ ಸಹ ಬಹಳ ದೊಡ್ಡ ಸಾಹಸವೆಂದೇ ಹೇಳಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...