alex Certify Wildlife | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೈತುಂಬ ವೇತನದ ಉದ್ಯೋಗ ಬಿಟ್ಟು ವನ್ಯಜೀವಿ ಸಂರಕ್ಷಣೆಗಿಳಿದ ಇಂಜಿನಿಯರಿಂಗ್ ಪದವೀಧರ

ರಾಂಚಿ: ಅವರಿಗೆ ಶಹರದಲ್ಲಿ ಕೈತುಂಬ ಸಂಬಳದ ಉಪನ್ಯಾಸಕ ವೃತ್ತಿಯಿತ್ತು. ಆದರೆ, ವನ್ಯಜೀವಿಗಳ ಮೇಲಿನ ಪ್ರೀತಿ ಅವರನ್ನು ಕಾಡಿಗೆ ಸೆಳೆಯಿತು. ಛತ್ತೀಸ್ಗಢದ 30 ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಎಂ. Read more…

ಆನೆಗೆ ಮದ್ಯ ಕುಡಿಸಿ ಕ್ರೌರ್ಯ ಮೆರೆದ ಮಾಲೀಕ

ತನ್ನ ಮಾಲೀಕರಿಂದ ಬಲವಂತವಾಗಿ ಹೆಂಡ ಕುಡಿಸಿಕೊಂಡಿದ್ದ ಆನೆಯೊಂದನ್ನು ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ʼಎಮ್ಮಾ’ ಹೆಸರಿನ 40 ವರ್ಷದ ಈ ಆನೆಗೆ ಬಲವಂತವಾಗಿ ಹೆಂಡ ಕುಡಿಸಿ ಭಿಕ್ಷೆ Read more…

ಚಿರತೆ ಮರಿಗಳ ತುಂಟಾಟದ ವಿಡಿಯೋ ಫುಲ್‌ ವೈರಲ್

ನಿಮಗೆ ವನ್ಯಜೀವಿಗಳ ವಿಡಿಯೋ ನೋಡುವ ಅಭ್ಯಾಸವಿದ್ದರೆ ಇಲ್ಲೊಂದು ಕ್ಯೂಟ್ ವಿಡಿಯೋ ಇದೆ ನೋಡಿ. ಐಎಎಸ್ ಅಧಿಕಾರಿ ಡಾ. ಎಂ.ವಿ. ರಾವ್‌ ಶೇರ್‌ ಮಾಡಿರುವ 51 ಸೆಕೆಂಡ್‌ಗಳ ವಿಡಿಯೋದಲ್ಲಿ ಹೆಣ್ಣು Read more…

ಅತ್ಯಾಪರೂಪದ ಕಪ್ಪು ಹುಲಿ ಕ್ಯಾಮರಾದಲ್ಲಿ ಸೆರೆ….!

ಅತ್ಯಪರೂಪವಾದ ಕಪ್ಪು ಹುಲಿಯೊಂದು ಒಡಿಶಾದಲ್ಲಿ ಕಾಣಿಸಿಕೊಂಡಿದೆ. ಮೆಲಾನಿಸ್ಟಿಕ್ ಟೈಗರ್‌ ಎಂಬ ಅಧಿಕೃತ ನಾಮಧಾರಿಯಾದ ಈ ಹುಲಿಯ ಜಾತಿಯ ಏಳು ಪ್ರಾಣಿಗಳು ಮಾತ್ರ ಉಳಿದಿದ್ದು, ಇವೆಲ್ಲಾ ಒಡಿಶಾದಲ್ಲೇ ಇವೆ ಎಂದು Read more…

ವಡೋದರಾ: ಅಪರೂಪದ ಮುಳ್ಳುಹಂದಿಯ ರಕ್ಷಣೆ

ಅಪರೂಪದ ಜಾತಿಯ ಮುಳ್ಳು ಹಂದಿಯೊಂದನ್ನು ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ. ಈ ಮುಳ್ಳುಹಂದಿಯನ್ನು Wildlife Rescue Trust ಹೆಸರಿನ ಎನ್‌ಜಿಓ ಒಂದು ರಕ್ಷಣೆ ಮಾಡಿದೆ. ಮುಳ್ಳುಹಂದಿಯನ್ನು ಅರಣ್ಯ ಇಲಾಖೆಗೆ Read more…

ಬಲುಕಷ್ಟ ಈ ಹುಲಿಯ ಗುರುತಿಸುವಿಕೆ…!

ಈ ದೊಡ್ಡ ಬೆಕ್ಕುಗಳೇ ಹಾಗೆ. ಪೊದೆಯ ಅಡಿಯಲ್ಲಿ ಸ್ವಲ್ಪವೂ ಸದ್ದಾಗದಂತೆ ಅಡಗಿ ಕುಳಿತುಕೊಂಡು, ಸುತ್ತಲಿರುವ ಜೀವಿಗಳಿಗೆ ತಮ್ಮ ಇರುವಿಕೆಯ ಸುಳಿವನ್ನೇ ಕೊಡದಂತೆ ಇರುವುದು ಅವುಗಳಿಗೆ ಕರಗತ. ವನ್ಯಜೀವಿ ಛಾಯಾಗ್ರಾಹಕ Read more…

ಕೋತಿಗೆ ಟಾರ್ಚರ್‌ ಮಾಡುತ್ತಿದ್ದ ಟ್ಯಾಟೂ ಕಲಾವಿದ ಅರೆಸ್ಟ್

ಕೋತಿಮರಿಯೊಂದನ್ನು ಸಾಕಿಕೊಂಡು, ಅದರ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರದರ್ಶಿಸುತ್ತಿದ್ದ ಚಂಡೀಗಡ ಮೂಲದ ಕಮಲ್ಜೀತ್‌ ಸಿಂಗ್‌ ಎಂಬ ಟ್ಯಾಟೂ ಕಲಾವಿದ ಹಾಗೂ ಆತನ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಚಂಡೀಗಡದ Read more…

ಅನಾಥ ಮರಿ ಪೋಷಿಸಲು ಜೀಬ್ರಾ ಡ್ರೆಸ್ ತೊಟ್ಟ ವನ್ಯಜೀವಿ ಪಾಲಕರು

ಕೀನ್ಯಾದ ಶೆಲ್ಡ್ರಿಕ್ ವನ್ಯಜೀವಿ ತಾಣದಲ್ಲಿ ಅನಾಥ ಜೀಬ್ರಾ ಸಖ್ಯ ಬೆಳೆಸಲು ಅಲ್ಲಿನ ವನ್ಯಜೀವಿ ಪಾಲಕರ ಗುಂಪು ಜೀಬ್ರಾ ಮೈಬಣ್ಣ ಹೋಲುವ ಕಪ್ಪು ಮತ್ತು ಬಿಳಿ ಪಟ್ಟೆಯ ಬಟ್ಟೆ ಧರಿಸಿ Read more…

ಆನೆಮರಿಗಳ ಚಿನ್ನಾಟದ ಮತ್ತೊಂದು ವಿಡಿಯೋ ವೈರಲ್

ಕಳೆದ 2-3 ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆನೆಮರಿಗಳು ಬಹಳ ಸದ್ದು ಮಾಡುತ್ತಿವೆ. ಇದೀಗ ಗಜಪಡೆಯ ಮತ್ತೊಂದು ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಮುದುಮಲೈ Read more…

ಅವಳಿ ಆನೆಮರಿಗಳ ಫೋಟೋಗೆ ನೆಟ್ಟಿಗರು ʼಫಿದಾʼ

ಶ್ರೀಲಂಕಾದ ಕೊಲಂಬೋದಿಂದ 200 ಕಿ.ಮೀ. ದೂರದಲ್ಲಿರುವ ಮಿನ್ನೇರಿಯಾ ವನ್ಯಜೀವಿಧಾಮದಲ್ಲಿ ಆನೆಗಳ ಹಿಂಡಿನೊಂದಿಗೆ ಕಾಣಿಸಿಕೊಂಡ ಎರಡು ಮುದ್ದಾದ ಮರಿಗಳು ಒಂದೇ ತಾಯಿಯೊಂದಿಗೆ ಕಂಡಿದ್ದು, ಇವು ಅವಳಿಗಳು ಎಂದು ಅಲ್ಲಿನ ಅರಣ್ಯಾಧಿಕಾರಿಗಳು Read more…

ರಸ್ತೆ ದಾಟಲು ಮರಿಯಾನೆ ಪಡಿಪಾಟಲು

ಹೆದ್ದಾರಿಗಳು ವಾಹನ ಮತ್ತು ಮನುಷ್ಯ ಸ್ನೇಹಿಯಾಗಿ ಇದ್ದಷ್ಟೇ ಪ್ರಾಣಿ ಸ್ನೇಹಿಯೂ ಆಗಿರಬೇಕು. ಕೇರಳದ ಕಾಡಂಚಿನ ಹೆದ್ದಾರಿಯಲ್ಲಿ ತಡೆಗೋಡೆ ದಾಟಲಾಗದೆ ಮರಿಯಾನೆ ಪಡಿಪಾಟಲು ಪಡುವ ವೀಡಿಯೋಗೆ ಜನ ಮಮ್ಮಲ ಮರುಗಿದ್ದಾರೆ. Read more…

ಬಾಲ್ಯದ ದಿನಗಳನ್ನು ನೆನಪಿಸುತ್ತಿವೆ ಈ ಒಡಹುಟ್ಟಿದ ಪಾಂಡಾಗಳ ಚೇಷ್ಟೆ

ಒಡಹುಟ್ಟಿದವರೊಂದಿಗೆ ಆಡಿ ಬೆಳೆಯುವ ಸಂದರ್ಭದಲ್ಲಿ ಸಾಕಷ್ಟು ಸ್ಮರಣೀಯ ಕ್ಷಣಗಳು ಹುಟ್ಟಿಕೊಳ್ಳುತ್ತವೆ. ಒಡಹುಟ್ಟಿದವರಲ್ಲಿ ಎಷ್ಟೇ ಕಚ್ಚಾಟ ನಡೆದರೂ ಸಹ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಇಂಥದ್ದೇ ನಿದರ್ಶನ ನೆನಪಿಸುವ Read more…

ಸಾಕಾನೆಗಳ ಹೆಸರಿಗೆ 5 ಕೋಟಿ ರೂಪಾಯಿ ಆಸ್ತಿ ವಿಲ್…!

ಬಿಹಾರದ ಅಖ್ತರ್‌‌ ಇಮಾಮ್ ಎಂಬ ಸಹೃದಯಿಯೊಬ್ಬರು ತಮ್ಮ ಹೆಸರಿನಲ್ಲಿರುವ 5 ಕೋಟಿ ರೂ.ಗಳ ಆಸ್ತಿಯನ್ನು ತಮ್ಮ ಮುದ್ದಿನ ಎರಡು ಆನೆಗಳಿಗೆ ಬರೆದಿಟ್ಟಿದ್ದಾರೆ. ಪಿಸ್ತೂಲ್‌ ಹಿಡಿದು ಬಂದು ಹೆದರಿಸಿದ್ದ ದುಷ್ಕರ್ಮಿಗಳಿಂದ Read more…

ಚಿರತೆಗೆ ಮರಿ ಮಂಗ ಬಲಿಯಾಗುತ್ತದೆನ್ನುವಷ್ಟರಲ್ಲಿ ನಡೆಯಿತು ‘ಅಚ್ಚರಿ’

ಆಫ್ರಿಕಾದ ದಟ್ಟ ಕಾಡು. ಎದುರಾಳಿಯನ್ನು ಒಂದೇ ನೋಟದಲ್ಲೇ ಕೊಂದುಣ್ಣುವ ತೀಕ್ಷ್ಣ ಕಣ್ಣುಗಳುಳ್ಳ ದೈತ್ಯಾಕಾರದ ಚಿರತೆ. ಅದರ ಬಾಯಲ್ಲಿ ಪುಟಾಣಿ ಕೋತಿ ಮರಿ. ಹಸಿದ ಚಿರತೆಗೆ ಅದೇ ಆಹಾರ. ಆದರೆ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...