alex Certify ವಡೋದರಾ: ಅಪರೂಪದ ಮುಳ್ಳುಹಂದಿಯ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಡೋದರಾ: ಅಪರೂಪದ ಮುಳ್ಳುಹಂದಿಯ ರಕ್ಷಣೆ

ಅಪರೂಪದ ಜಾತಿಯ ಮುಳ್ಳು ಹಂದಿಯೊಂದನ್ನು ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ. ಈ ಮುಳ್ಳುಹಂದಿಯನ್ನು Wildlife Rescue Trust ಹೆಸರಿನ ಎನ್‌ಜಿಓ ಒಂದು ರಕ್ಷಣೆ ಮಾಡಿದೆ.

ಮುಳ್ಳುಹಂದಿಯನ್ನು ಅರಣ್ಯ ಇಲಾಖೆಗೆ ಸುರಕ್ಷಿತವಾಗಿ ಒಪ್ಪಿಸಲಾಗಿದೆ. ಕಡೆಯ ಬಾರಿ ಇದೇ ಜಾತಿಯ ಜೀವಿಯನ್ನು 2007ರಲ್ಲಿ ನೋಡಲಾಗಿತ್ತು ಎಂದು ಎನ್‌ಜಿಒ ಅಧ್ಯಕ್ಷ ಅರವಿಂದ್ ಪವಾರ್‌ ತಿಳಿಸಿದ್ದಾರೆ.

ಕಳೆದ ವಾರ, ಎಂಟು ಅಡಿ ಉದ್ದದ ಮೊಸಳೆಯೊಂದನ್ನು ವಡೋದರಾದ ವಸತಿ ಪ್ರದೇಶವೊಂದರಲ್ಲಿ ಹಿಡಿದು ರಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...