alex Certify ಅವಳಿ ಆನೆಮರಿಗಳ ಫೋಟೋಗೆ ನೆಟ್ಟಿಗರು ʼಫಿದಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಆನೆಮರಿಗಳ ಫೋಟೋಗೆ ನೆಟ್ಟಿಗರು ʼಫಿದಾʼ

ಶ್ರೀಲಂಕಾದ ಕೊಲಂಬೋದಿಂದ 200 ಕಿ.ಮೀ. ದೂರದಲ್ಲಿರುವ ಮಿನ್ನೇರಿಯಾ ವನ್ಯಜೀವಿಧಾಮದಲ್ಲಿ ಆನೆಗಳ ಹಿಂಡಿನೊಂದಿಗೆ ಕಾಣಿಸಿಕೊಂಡ ಎರಡು ಮುದ್ದಾದ ಮರಿಗಳು ಒಂದೇ ತಾಯಿಯೊಂದಿಗೆ ಕಂಡಿದ್ದು, ಇವು ಅವಳಿಗಳು ಎಂದು ಅಲ್ಲಿನ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಮೂರರಿಂದ ನಾಲ್ಕು ವಾರಗಳ ಈ ಮರಿಗಳು, ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಕಾಣಸಿಕ್ಕ ಅವಳಿ ಎಂಬ ಶ್ರೇಯಕ್ಕೆ ಪಾತ್ರರಾಗಬಹುದು. ಆನೆಗಳ ಡಿಎನ್‌ಎ ಸ್ಯಾಂಪಲ್ ಪರೀಕ್ಷೆ ಮಾಡಿದ ಬಳಿಕ ಈ ಬಗ್ಗೆ ಅಲ್ಲಿನ ಅರಣ್ಯ ಇಲಾಖೆ ಖಾತ್ರಿ ನೀಡಲಿದೆ.

ಪುಟಾಣಿ ಮರಿಗಳು ಅದೆಷ್ಟು ಕ್ಯೂಟ್ ಇವೆ ಎಂದರೆ, ಇವುಗಳ ಫೋಟೋ ನೋಡಿದ ನೆಟ್ಟಗರು ಬಹಳ ಖುಷಿ ಪಟ್ಟುಕೊಂಡು ಕಾಮೆಂಟ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...