alex Certify Watch Video | ರಾಜ ಗಾಂಭೀರ್ಯದಿಂದ ಕಾಡಿನೊಳಗೆ ನಡೆದು ಹೋದ ಹುಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ರಾಜ ಗಾಂಭೀರ್ಯದಿಂದ ಕಾಡಿನೊಳಗೆ ನಡೆದು ಹೋದ ಹುಲಿ

ಆಸಕ್ತಿಕರ ಪೋಸ್ಟ್‌ಗಳೊಂದಿಗೆ ನೆಟ್ಟಿಗರನ್ನು ಸೆಳೆಯುವ ಉದ್ಯಮಿ ಆನಂದ್ ಮಹಿಂದ್ರಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಹುಲಿಯೊಂದು ಕಾಡಿನೊಳಗೆ ಹೋಗುತ್ತಿರುವ ವಿಡಿಯೋವೊಂದನ್ನು ಆನಂದ್ ಮಹಿಂದ್ರಾ ಹಂಚಿಕೊಂಡಿದ್ದಾರೆ.

“ಬಹಳ ಆತ್ಮವಿಶ್ವಾಸದಿಂದ ಕಾಡಿನೊಳಗೆ ಹೋಗುತ್ತಿದೆ ಹುಲಿ. ನಿಮ್ಮ ದನಿಯನ್ನೂ ಕೇಳಲಾಗುವುದು,” ಎಂದು ಆನಂದ್ ಮಹೀಂದ್ರಾ ಚೇರ್ಮನ್ ಬರೆದಿದ್ದಾರೆ.

ಈ ವಿಡಿಯೋ ಕ್ಲಿಪ್‌ ಅದಾಗಲೇ 90,000 ವೀಕ್ಷಣೆಗಳನ್ನು ಕಂಡಿದೆ.

“ಮೌನವಾಗಿ ನಡೆದುಕೊಂಡು ಹೋಗುತ್ತಿರುವ ಬಾಸ್ ತಮ್ಮ ಸುತ್ತಲೂ ಏನಾಗುತ್ತಿದೆ ಎಂದು ಗಮನಿಸುತ್ತಿದ್ದಾರೆ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...