alex Certify tasty | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ತವಾ ʼಪನ್ನೀರ್ʼ ಟಿಕ್ಕಾ ರುಚಿ ನೋಡಿದ್ದೀರಾ….?

ಪನ್ನೀರ್ ಎಂದರೆ ಎಲ್ಲರಿಗೂ ಇಷ್ಟ. ಇದರಿಂದ ನಾನಾ ಬಗೆಯ ಅಡುಗೆ ಮಾಡುತ್ತಾರೆ. ಪ್ರೋಟಿನ್ ಕೂಡ ಹೆಚ್ಚು ಇರುತ್ತದೆ. ಇಲ್ಲಿ ರುಚಿಕರವಾದ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ ಒಮ್ಮೆ Read more…

ಥಟ್ಟಂತ ಮಾಡಿ ಮಿಲ್ಕ್ ಪೌಡರ್ ʼಬರ್ಫಿ’

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಮಾಡಿ ನೋಡಿ ಈ ಮಿಲ್ಕ್ ಪೌಡರ್ ಬರ್ಫಿ. ಇದು ಥಟ್ಟಂತ ಮಾಡಿ ಬಿಡಬಹುದು ಹಾಗೆಯೇ ತಿನ್ನುವುದಕ್ಕೂ Read more…

ಇಲ್ಲಿದೆ ʼಅಂಜಲ್ʼ ಮೀನಿನ ಸಾರು ಮಾಡುವ ವಿಧಾನ

ಘಂ ಎನ್ನುವ ಮೀನು ಸಾರು ಇದ್ದರೆ ಮಾಂಸಹಾರ ಪ್ರಿಯರಿಗೆ ಮತ್ತೇನೂ ಬೇಡ. ಅನ್ನದ ಜತೆ ಮೀನು ಸಾರು ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ರುಚಿಕರವಾದ ಅಂಜಲ್ Read more…

ಬಿಸಿ ಬಿಸಿ ಅನ್ನದ ಜತೆಗೆ ಸವಿಯಿರಿ ರುಚಿ ರುಚಿ ಅವರೆಕಾಯಿ ಸಾಂಬಾರು

ಬಿಸಿ ಅನ್ನದ ಜತೆ ರುಚಿಕರವಾದ ಅವರೆಕಾಯಿ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ಅವರೆಕಾಯಿ ಸಾಂಬಾರಿನ ವಿಧಾನವಿದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಸುಲಭವಾಗಿ ಮಾಡಿ ‘ಮೊಮೊಸ್ʼ ಚಟ್ನಿ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ಸವಿಯಬೇಕು ಅನಿಸುತ್ತದೆ. ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ ಮೊಮೊಸ್ ಟ್ರೈ ಮಾಡಿ. ಆದರೆ ಈ ಮೊಮೊಸ್ ಸವಿಯಲು ರುಚಿಕರವಾದ ಚಟ್ನಿ ಇದ್ದರೆ ಮಾತ್ರ Read more…

ರುಚಿ ರುಚಿಯಾದ ಅವಲಕ್ಕಿ ʼಉಂಡೆʼ

  ಬೆಳಗ್ಗೆ ತಿಂಡಿ ಬೇಗನೆ ಆಗಬೇಕು ಅಂದರೆ ತಕ್ಷಣ ನೆನಪಾಗುವುದು ಅವಲಕ್ಕಿ. ಅವಲಕ್ಕಿಯಿಂದ ಹಲವು ಬಗೆಯ ಸಿಹಿ-ಖಾರ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಅವಲಕ್ಕಿ ಉಂಡೆ. ರುಚಿ ರುಚಿಯಾದ Read more…

ಸಖತ್ ರುಚಿಯಾಗಿರುತ್ತೆ ಈ ‘ಮಟನ್’ ಸುಕ್ಕಾ

ಮಾಂಸಾಹಾರ ಪ್ರಿಯರಿಗೆ ಹೊಸ ಹೊಸ ರಚಿಕರ ನಾನ್ ವೆಜ್ ಮಾಡಿಕೊಂಡು ಸವಿಯುವ ಆಸೆ ಆಗುತ್ತದೆ. ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಮಟನ್ ಸುಕ್ಕಾ ವಿಧಾನವಿದೆ ಟ್ರೈ ಮಾಡಿ ನೋಡಿ. Read more…

‘ಹೆಸರುಬೇಳೆ ಕೋಸಂಬರಿ’ ಮಾಡುವ ವಿಧಾನ

ಕೋಸಂಬರಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ರುಚಿಕರವಾದ ಕೋಸಂಬರಿ ಮಾಡಿಕೊಂಡು ಸವಿದರೆ ಆರೋಗ್ಯಕ್ಕೂ ಒಳ್ಳೆಯದು. ಹಾಗೇ ಇದನ್ನು ಸುಲಭವಾಗಿ ಕೂಡ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: ಸೌತೆಕಾಯಿ 1, ¼ ಕಪ್ Read more…

ಶಿವರಾತ್ರಿ ಹಬ್ಬದಂದು ಈ ಪಾಯಸ ಮಾಡಿ ಸವಿಯಿರಿ

ಶಿವರಾತ್ರಿ ಹಬ್ಬಕ್ಕೆ ಉಪವಾಸ ವ್ರತ ಕೈಗೊಳ್ಳುವವರೇ ಹೆಚ್ಚು. ಆ ದಿನ ಉಪವಾಸ ಮುಗಿದ ನಂತರ ಏನಾದರೂ ಸೇವಿಸುತ್ತಾರೆ. ಉಪವಾಸದ ಸಮಯದಲ್ಲಿ ಆರೋಗ್ಯಕರವಾದ, ದೇಹಕ್ಕೂ ಹಿತಕರವಾದ ಸಬ್ಬಕ್ಕಿ ಪಾಯಸವನ್ನು ಮಾಡಿಕೊಂಡು Read more…

ಇಲ್ಲಿದೆ ಬಿಸಿ ಬಿಸಿ ಪಾಲಕ್ ಪಕೋಡ ಮಾಡುವ ವಿಧಾನ

ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರಲ್ಲೂ ಪಾಲಕ್ ಎಲೆಯಲ್ಲಿ ತಯಾರಿಸುವ ಎಲ್ಲಾ ಖಾದ್ಯ ಆರೋಗ್ಯಕರ. ಸುಲಭ ಹಾಗೂ ಸರಳ ವಿಧಾನದಲ್ಲಿ ಪಾಲಕ್ ಪಕೋಡ Read more…

ರುಚಿಕರವಾದ ಚಿಕನ್ ʼಪಾಪ್ ಕಾರ್ನ್ʼ

ಮಾಂಸಹಾರ ಪ್ರಿಯರಿಗೆ ಚಿಕನ್ ಎಂದರೆ ತುಂಬಾ ಇಷ್ಟ. ಅದರಲ್ಲೂ ಸಾಕಷ್ಟು ವೆರೈಟಿ ಮಾಡಿಕೊಂಡು ತಿನ್ನುವುದೆಂದರೆ ಮತ್ತಷ್ಟು ಖುಷಿ. ಚಿಕನ್ ಸುಕ್ಕಾ, ಚಿಕನ್ ಸಾರು ತಿಂದು ತಿಂದು ಬೇಜಾರಾಗಿರುವವರು ಒಮ್ಮೆ Read more…

ಮನೆಯಲ್ಲೇ ಮಾಡಿ ರುಚಿಕರ ಪನ್ನೀರ್ ಟಿಕ್ಕಾ

ಊಟದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಹೊಟ್ಟೆಗೆ ಊಟ ಇಳಿದಿದ್ದೇ ಗೊತ್ತಾಗುವುದಿಲ್ಲ. ಅದರಲ್ಲೂ ಪನ್ನೀರ್ ಇದ್ದರೆ ಕೇಳಬೇಕಾ…? ಇಲ್ಲಿ ಸುಲಭವಾಗಿ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ. Read more…

ಮಿಕ್ಕಿದ ಇಡ್ಲಿಯಿಂದ ಮಾಡಿ ರುಚಿಕರವಾದ ʼಮಂಚೂರಿಯನ್ʼ

ಬೆಳಿಗ್ಗೆ ತಿಂಡಿಗೆ ಇಡ್ಲಿ ಮಾಡಿರುತ್ತೇವೆ. ಎಲ್ಲಾ ತಿಂದು ಒಂದಷ್ಟು ಇಡ್ಲಿ ಮಿಕ್ಕಿರುತ್ತದೆ. ಇದನ್ನು ಮರು ದಿನ ತಿನ್ನೋದಕ್ಕೆ ಕೆಲವರು ಇಷ್ಟಪಡುವುದಿಲ್ಲ. ಅಂತಹವರು ಸಂಜೆ ಸಮಯಕ್ಕೆ ಮಿಕ್ಕಿದ ಇಡ್ಲಿಯಿಂದ ರುಚಿಕರವಾದ Read more…

ಸಿಹಿ ಪ್ರಿಯರಿಗೆ ಇಲ್ಲಿದೆ ರುಚಿಕರವಾದ ಅಕ್ಕಿ ಪಾಯಸ

ಪಾಯಸವೆಂದರೆ ಸಿಹಿ ಪ್ರಿಯರಿಗೆ ತುಂಬಾ ಇಷ್ಟ. ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಅಕ್ಕಿ ಪಾಯಸ ಮಾಡಿಕೊಂಡು ಸವಿಯಿರಿ. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭ. Read more…

ಸವಿಯಲು ಬಲು ರುಚಿಕರ ‘ಸಮೋಸಾ’

ಸಂಜೆ ಟೀ ಜತೆಗೆ ಸಮೋಸಾವಿದ್ದರೆ ಸಖತ್ ಆಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿ ಸುಲಭವಾಗಿ ಮಾಡಬಹುದಾದ ಪಂಜಾಬಿ ಸಮೋಸಾವಿದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 ಕಪ್ Read more…

ಇಲ್ಲಿದೆ ‘ಬ್ಯಾಂಬೂ ಬಿರಿಯಾನಿ’ ಮಾಡುವ ವಿಧಾನ

ಬಿರಿಯಾನಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಾಂಸಹಾರಿಗಳಿಗಂತೂ ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ವಾರಾಂತ್ಯದಲ್ಲಿ ಮನೆ ಮಂದಿಯೆಲ್ಲ ಸೇರಿದಾಗ ಈ ರುಚಿಕರವಾದ ಬ್ಯಾಂಬೂ ಬಿರಿಯಾನಿಯನ್ನು ಒಮ್ಮೆ ಮಾಡಿ Read more…

ಇಲ್ಲಿದೆ ರುಚಿಕರವಾದ ʼಆಪಂʼ ಮಾಡುವ ವಿಧಾನ

ಆಪಂ ಇದು ಕೇರಳದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಕಡಿಮೆ. ಹಾಗೆಯೇ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ. 2 Read more…

ತಿನ್ನಲು ರುಚಿ, ಆರೋಗ್ಯಕ್ಕೆ ಒಳ್ಳೆಯದು ʼಶುಂಠಿ ಬರ್ಫಿʼ

ಸದ್ಯ ಶುಂಠಿ ಹೆಸರು ಕೇಳ್ತಿದ್ದಂತೆ ಜನರ ಕಿವಿ ನೆಟ್ಟಗಾಗುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶುಂಠಿ ಟೀ, ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಶುಂಠಿಯಿಂದ ಸಿಹಿ Read more…

ಉಳಿದ ಇಡ್ಲಿಯಿಂದ ತಯಾರಿಸಿ ಬಿಸಿ ಬಿಸಿ ಇಡ್ಲಿ ಪಕೋಡ

ಬೆಳಗಿನ ತಿಂಡಿಗೆ ಇಡ್ಲಿಯನ್ನು ಮಾಡಿ ತಿಂದಾಯಿತು. ಇನ್ನು ಉಳಿದ ಇಡ್ಲಿಯನ್ನು ಏನು ಮಾಡುವುದು ಅಂತ ಯೋಚಿಸುತ್ತಿದ್ದೀರಾ. ಹಾಗಿದ್ದರೆ ಸಂಜೆ ಉಳಿದ ಇಡ್ಲಿಯಿಂದ ಬಿಸಿಬಿಸಿಯಾಗಿ ಪಕೋಡ ತಯಾರಿಸಿ ರುಚಿ ಸವಿಯಿರಿ. ಇದನ್ನು Read more…

ಎಂದಾದರೂ ಸವಿದಿದ್ದೀರಾ ‘ಕಡಲೆಹಿಟ್ಟಿನ ಆಮ್ಲೆಟ್’…..?

ಆಮ್ಲೆಟ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಆದರೆ ಮೊಟ್ಟೆಯಿಂದ ಮಾಡಿದ್ದು ತಿನ್ನುವುದಿಲ್ಲ ಎನ್ನುವವರು ಒಮ್ಮೆ ಕಡಲೆಹಿಟ್ಟಿನಿಂದ ಈ ರೀತಿಯಾಗಿ ಆಮ್ಲೆಟ್ ಮಾಡಿಕೊಂಡು ಸವಿಯಿರಿ. ಸಖತ್ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಥಟ್ಟಂತ ಮಾಡಿ ಸವಿಯಿರಿ ಮೆಂತೆಕಾಳಿನ ತಂಬುಳಿ

ಅಡುಗೆ ಮಾಡುವುದಕ್ಕೆ ತರಕಾರಿ ಇಲ್ಲ ಅಥವಾ ದಿನಾ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಅನ್ನುವರು ಒಮ್ಮೆ ಈ ಮೆಂತೆಕಾಳಿನ ತಂಬುಳಿ ಮಾಡಿಕೊಂಡು ಸವಿಯಿರಿ. ½ ಟೀ Read more…

ಆರೋಗ್ಯಕರವಾದ ಮಸಾಲ ʼಚನ್ನಾ ಫ್ರೈʼ

ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಆರೋಗ್ಯಕರವಾದದ್ದನ್ನು ಮಾಡಿಕೊಂಡು ಸವಿಯಬೇಕು ಅಂದುಕೊಂಡಿದ್ದೀರಾ…? ಹಾಗಿದ್ರೆ ತಡವೇಕೆ ಇಲ್ಲಿದೆ ನೋಡಿ ರುಚಿಕರವಾದ, ಆರೋಗ್ಯಕರವಾದ ಸ್ನ್ಯಾಕ್ಸ್. ಬೇಕಾಗುವ ಪದಾರ್ಥ: ಕಪ್ಪು ಕಡಲೆಕಾಳು – 1 Read more…

ಇಲ್ಲಿದೆ ರುಚಿಕರ ʼದಂಟು ಸೊಪ್ಪಿನ ಪಲ್ಯʼ ಮಾಡುವ ವಿಧಾನ

ಸೊಪ್ಪು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲಿ ರುಚಿಕರವಾದ ದಂಟಿನ ಸೊಪ್ಪಿನ ಪಲ್ಯ ಮಾಡುವ ವಿಧಾನ ಇದೆ. ಬಿಸಿಬಿಸಿ ಅನ್ನ, ಚಪಾತಿ ಜತೆ ಇದನ್ನು ಸವಿಯಲು ಚೆನ್ನಾಗಿರುತ್ತದೆ. ಬೇಕಾಗುವ Read more…

ಥಟ್ಟಂತ ಮಾಡಿ ಸವಿಯಿರಿ ಆರೋಗ್ಯಕರ ʼರಾಗಿ ದೋಸೆʼ

ರಾಗಿ ದೋಸೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಹಾಗೂ ಡಯೆಟ್ ಮಾಡುವವರಿಗೆ ಇದು ಒಳ್ಳೆಯದು. ಮಾಡುವುದು ಕೂಡ ಸುಲಭ. ಬೇಕಾಗುವ ಸಾಮಾಗ್ರಿಗಳು: 1 ಕಪ್ ರಾಗಿ ಹಿಟ್ಟು, Read more…

ರುಚಿ ರುಚಿಯಾದ ಅವರೆಕಾಳಿನ ಪಲಾವ್

ಅವರೆಕಾಳಿನ ಪಲಾವ್ ಬೆಳಗ್ಗಿನ ತಿಂಡಿಗೆ ಯಾಕೆ ಸವಿಯಬಾರದು. ಇಲ್ಲಿದೆ ನೋಡಿ ಅದರ ರೆಸಿಪಿ. ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತಾ…? ಇಲ್ಲಿದೆ ಮಾಹಿತಿ ಬೇಕಾಗುವ ಸಾಮಾಗ್ರಿಗಳು Read more…

ಚಳಿಗಾಲದಲ್ಲಿ ತಿನ್ನಿ ಬಿಸಿ‌ ಬಿಸಿ ಆರೋಗ್ಯಕರ ರವಾ ʼಪರೋಟʼ

ಚಳಿಗಾಲದಲ್ಲಿ ಪರೋಟ ತಿನ್ನುವ ಮಜವೆ ಬೇರೆ. ಗೋಬಿ ಪರೋಟ, ಮೆಂತ್ಯೆ, ಎಲೆಕೋಸು ಹೀಗೆ ಬೇರೆ ಬೇರೆ ಪರೋಟ ಸವಿ ಸವಿದಿರಬಹುದು. ಆದ್ರೆ ಇಂದು ರವಾ ಪರೋಟ ವಿಧಾನವನ್ನು ನಾವು Read more…

ರುಚಿಯಾದ ʼಎರೆಯಪ್ಪʼ ಮಾಡಿ ಸವಿಯಿರಿ

ಎರೆಯಪ್ಪ ಮಾಡಲು ಬೇಕಾಗುವ ಸಾಮಾಗ್ರಿ: ಮೊದಲಿಗೆ ಅರ್ಧ ಕಪ್ ಅಕ್ಕಿ ತೆಗೆದುಕೊಳ್ಳಿ. ಕಾಲು ಕಪ್ ತೆಂಗಿನಕಾಯಿ ತುರಿ, 3 ದೊಡ್ಡ ಚಮಚ ದಪ್ಪ ಅವಲಕ್ಕಿ, ಹಾಗೇ ಕಾಲು ಕಪ್ Read more…

ಸಂಜೆ ಸ್ನ್ಯಾಕ್ಸ್ ಗೆ ಸವಿಯಿರಿ ರುಚಿಯಾದ ಬಾಳೆಹಣ್ಣಿನ ʼಟೋಸ್ಟ್ʼ

ತಕ್ಷಣ ಎನರ್ಜಿ ನೀಡಬಲ್ಲ, ಹೊಟ್ಟೆ ತುಂಬಿಸಬಲ್ಲ, ಕಡಿಮೆ ಬೆಲೆಗೆ ಸಿಗಬಲ್ಲ ಹಣ್ಣು ಬಾಳೆಹಣ್ಣು. ಈ ಹಣ್ಣನ್ನು ಹಾಗೆ ತಿಂದರೂ ಚೆಂದ ಅಥವಾ ವೆರೈಟಿ ವೆರೈಟಿ ತಿನಿಸುಗಳನ್ನು ಮಾಡಿ ತಿಂದರೂ Read more…

ಎಷ್ಟು ರುಚಿಯಾಗಿರುತ್ತೆ ಗೊತ್ತಾ ʼಮೈಸೂರು ಪಾಕ್ʼ…?

ರುಚಿಯಾದ ಮೈಸೂರು ಪಾಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಇದನ್ನು ಮಾಡುವುದು ಕಷ್ಟ ಎಂದು ಸುಮ್ಮನಾಗುತ್ತೇವೆ. ಇಲ್ಲಿ ಸುಲಭವಾಗಿ ಮೈಸೂರು ಪಾಕ್ ಮಾಡುವ ವಿಧಾನವಿದೆ ಒಮ್ಮೆ ಟ್ರೈ Read more…

ʼಸ್ಕ್ರಾಂಬಲ್ಡ್ ಎಗ್ʼ ಮಾಡಿ ಸವಿಯಿರಿ

ಮೊಟ್ಟೆಯಿಂದ ಮೊಟ್ಟೆ ಮಸಾಲಾ, ಮೊಟ್ಟೆ ಫ್ರೈ, ಆಮ್ಲೇಟ್ ಮಾಡುತ್ತೇವೆ. ಇಲ್ಲಿ ಸಂಜೆ ಸಮಯಕ್ಕೆ ಸ್ನ್ಯಾಕ್ಸ್ ಆಗುವಂತಹ ರುಚಿಕರವಾದ ಸ್ಕ್ರಾಂಬಲ್ ಎಗ್ ಮಾಡುವ ವಿಧಾನ ಇದೆ. ತಿನ್ನುವುದಕ್ಕೆ ಸಖತ್ ರುಚಿಕರವಾಗಿರುತ್ತದೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...