alex Certify tasty | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ತಯಾರಿಸಿ ‘ಟೊಮೆಟೊ ಸೂಪ್’

ಇಂದು ಅಡುಗೆ ಮನೆಯಲ್ಲಿ ಸೂಪ್ ಗಳದ್ದೇ ದರ್ಬಾರು. ಅದರಲ್ಲಿಯೂ ಟೊಮೆಟೊ ಸೂಪ್ ಅನ್ನು ಉಪಯೋಗಿಸದ ಮಂದಿಯೇ ಇಲ್ಲ. ಆದರೆ ಟೊಮೆಟೊ ಸೂಪ್ ತಯಾರಿಸುವ ಪರಿ ಹಲವರಿಗೆ ತಿಳಿದಿರಲಿಕ್ಕಿಲ್ಲ. ರುಚಿಯೊಂದಿಗೆ Read more…

ಮಾಡಿಕೊಂಡು ಸವಿಯಿರಿ ಆರೋಗ್ಯಕರವಾದ ʼಪಾಲಕ್ʼ ದೋಸೆ

ಪಾಲಕ್ ಪನ್ನೀರ್, ಪಾಲಕ್ ಸೊಪ್ಪಿನ ಸಾಂಬಾರು ಮಾಡಿಕೊಂಡು ಸವಿಯುತ್ತಾ ಇರುತ್ತೇವೆ. ಪಾಲಕ್ ಸೊಪ್ಪಿನಿಂದ ರುಚಿಕರವಾದ ದೋಸೆ ಕೂಡ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಹೀಗಿದೆ ನೋಡಿ. 2 ಹಿಡಿಯಷ್ಟು Read more…

ಒಡೆದ ಹಾಲನ್ನು ಚೆಲ್ಲುವ ಮುನ್ನ ಇದನ್ನು ಓದಿ

ಹಾಲು ಕಾಯಿಸಲು ಇಟ್ಟಿರುತ್ತೀರಿ, ನೋಡಿದರೆ ಸ್ವಲ್ಪ ಹೊತ್ತಿಗೆ ಒಡೆದು ಹೋಗಿರುತ್ತದೆ. ಹಾಗಾದಾಗ ಅದನ್ನು ಚೆಲ್ಲದೆ ರುಚಿಕರವಾದ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳನ್ನು ಪಡೆಯಬಹುದು. * Read more…

ಬೆಳಗಿನ ತಿಂಡಿಗೆ ಮಾಡಿ ನೋಡಿ ಆರೋಗ್ಯಕರ ಗೆಣಸಿನ ಪರೋಟ

ಗೆಣಸು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಹಾಗೇ ಬೇಯಿಸಿ ತಿನ್ನುವುದುಕ್ಕಿಂತ ರುಚಿಯಾದ ತಿನಿಸುಗಳನ್ನು ಮಾಡಬಹುದು. ಉಪ್ಪಿನಕಾಯಿ ಅಥವಾ ಚಟ್ನಿ ಜೊತೆ ಗೆಣಸಿನ ಪರೋಟ ಮಾಡಿಕೊಂಡು ತಿಂದ್ರೆ ನೀವು ಬಾಯಿ Read more…

ಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್

ರಾತ್ರಿ ಉಳಿದ ಅನ್ನವನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರಾತ್ರಿ ಉಳಿದ ಅನ್ನದಿಂದ ರುಚಿ ರುಚಿ ಲೆಮನ್ ಟೊಮೊಟೊ ರೈಸ್ ಮಾಡಬಹುದು. ಲೆಮನ್ ಟೊಮೊಟೊ ರೈಸ್ Read more…

ಇಲ್ಲಿದೆ ರುಚಿಯಾದ “ಹಸಿಮೆಣಸಿನಕಾಯಿ’’ ಉಪ್ಪಿನಕಾಯಿ ಮಾಡುವ ವಿಧಾನ

ಊಟದ ಜತೆ ನೆಂಚಿಕೊಳ್ಳಲು ಉಪ್ಪಿನ ಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಹಸಿಮೆಣಸಿನಕಾಯಿಯಿಂದ ಮಾಡುವ ರುಚಿಯಾದ ಉಪ್ಪಿನಕಾಯಿ ಇದೆ ಟ್ರೈ ಮಾಡಿ. 20 – ಹಸಿಮೆಣಸು, 3 Read more…

ಬಲು ರುಚಿಕರ ‘ಹೀರೆಕಾಯಿ ಚಟ್ನಿ’

ಸಾಂಬಾರು, ಪಲ್ಯಕ್ಕೆಂದು ಹೀರೆಕಾಯಿ ತರುತ್ತೀರಿ. ಇದರ ಮೇಲುಗಡೆಯ ಸಿಪ್ಪೆ ತೆಗೆದಾಗ ಅದನ್ನು ಬಿಸಾಡುವ ಬದಲು ಹೀಗೆ ರುಚಿಯಾದ ಚಟ್ನಿ ಮಾಡಿದರೆ ಸೈಡ್ ಡಿಶ್ ಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು Read more…

ಬಾಯಲ್ಲಿ ನೀರೂರಿಸುತ್ತೆ ಈ ಚಟ್ನಿ

ಬಗೆ ಬಗೆಯ ಚಟ್ನಿ ರುಚಿ ಎಲ್ಲರೂ ಸವಿದಿರುತ್ತೀರಿ. ಆದರೆ ಈ ಹೊಸ ರೀತಿಯಲ್ಲಿ ತಯಾರಿಸುವ ಟೊಮೆಟೊ ಚಟ್ನಿ ರುಚಿಯೇ ಬೇರೆ. ಇದರ ಟೇಸ್ಟ್ ಸವಿಯಬೇಕೆಂದರೆ ಇಲ್ಲಿದೆ ಟೊಮೆಟೊ ಚಟ್ನಿ Read more…

ಮಾಡಿ ಸವಿಯಿರಿ ರುಚಿಕರ ʼಗೀ ರೈಸ್ʼ

ದಿನಾ ಒಂದೇ ರೀತಿ ಅಡುಗೆ ಮಾಡಿ ಬೇಜಾರಾಗಿದ್ದರೆ ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ಗೀ ರೈಸ್ ಮಾಡಿ. ಮಾಡುವುದಕ್ಕೂ ಸುಲಭ ತಿನ್ನಲು ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

‘ಸ್ವಾದಿಷ್ಟ’ಕರವಾಗಿರುವ ಆಹಾರ ತಯಾರಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಗಮನ ಹರಿಸಿದರೆ ಖಾದ್ಯಗಳು ಉತ್ತಮ ಪರಿಮಳ ಬೀರುವುದರ ಜೊತೆಗೆ ರುಚಿಯೂ ಸೂಪರ್ ಆಗಿರುತ್ತದೆ. * ಅಡುಗೆಗೆ ಬಳಸುವ ಬಾಣಲೆ ಇತ್ಯಾದಿ ಚೆನ್ನಾಗಿ ಬಿಸಿಯಾದ Read more…

ರುಚಿಯ ಬಲ್ಲವರೇ ಬಲ್ಲರು ‘ಮಂಗಳೂರು ಸೌತೆ ಸಾಂಬಾರು’

ಬಿಸಿ ಬಿಸಿ ಅನ್ನಕ್ಕೆ ಸೌತೆಕಾಯಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಂಗಳೂರು ಸೌತೆಕಾಯಿ ಸಾಂಬಾರು ಮಾಡುವ ವಿಧಾನ ಇದೆ ಟ್ರೈ ಮಾಡಿ. ಮೊದಲಿಗೆ Read more…

ಗರಿಗರಿಯಾದ ಬ್ರೆಡ್ ರವಾ ರೋಸ್ಟ್ ಮಾಡುವ ವಿಧಾನ

ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. Read more…

ಗಬಗಬ ತಿನ್ನುವ ಅಭ್ಯಾಸ ಬಿಡಿ ಸಮಾಧಾನದಿಂದ ಸೇವಿಸಿ ಆಹಾರ

ಸಮಯದ ಅಭಾವದಿಂದ ಗಬಗಬ ತಿನ್ನುವ ಅಭ್ಯಾಸ ನಿಮಗಿದೆಯೇ? ಇಂದೇ ಅದನ್ನು ಬಿಟ್ಟುಬಿಡಿ. ಚೆನ್ನಾಗಿ ಅಗಿದು ಜಗಿದು ತಿಂದರೆ ಮಾತ್ರ ತಿಂದದ್ದು ನಿಮ್ಮ ಮೈಗೆ ಹತ್ತುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ತಿನ್ನುವಾಗ Read more…

ಆರೋಗ್ಯಕರ ‘ಹೆಸರುಕಾಳಿನ ಟಿಕ್ಕಿ’ ಮಾಡುವ ವಿಧಾನ

ಕರಿದ ತಿಂಡಿಗಳೆಂದರೆ ಯಾರಿಗಿಷ್ಟವಿಲ್ಲ ಹೇಳಿ. ಅದರಲ್ಲೂ ಈಗಂತೂ ಮಳೆಗಾಲ. ಹೊರಗೆ ಸುರಿವ ಮಳೆ ನೋಡುತ್ತಾ ಬಿಸಿ ಬಿಸಿಯಾದ ಬಜ್ಜಿ, ಬೋಂಡಾ, ಟಿಕ್ಕಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ Read more…

ಟೇಸ್ಟಿ ಟೇಸ್ಟಿ ದಹಿ ಸಮೋಸ ಚಾಟ್ ಮಾಡಿ ಸವಿಯಿರಿ

ಸಮೋಸವನ್ನು ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಸಮೋಸ ಮಾಡುವುದು ಕಷ್ಟ ಎನಿಸಬಹುದು. ಇಲ್ಲಿದೆ ಸುಲಭವಾಗಿ ಮಾಡುವ ದಹಿ ಸಮೋಸ ಚಾಟ್ ರೆಸಿಪಿ. Read more…

ರುಚಿಕರ ‘ಹುರುಳಿಕಾಳಿನ ಚಟ್ನಿ’ ಮಾಡಿ ಸವಿಯಿರಿ

ಹುರುಳಿಕಾಳಿನಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಹಾಗೇ ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಇದರ ಸಾರು ಕೂಡ ತುಂಬಾ ರುಚಿಕರವಾಗಿರುತ್ತದೆ. ಹಾಗೇ ಬಿಸಿ ಅನ್ನದ ಜತೆಗೆ ಇದರ ಚಟ್ನಿ ಚೆನ್ನಾಗಿರುತ್ತದೆ. Read more…

ಆರೋಗ್ಯಕರ ‘ಕರಿಬೇವುʼ ರೈಸ್ ಬಾತ್ ಮಾಡುವ ವಿಧಾನ

ಕರಿಬೇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿಕೊಂಡು ರುಚಿಕರವಾದ ರೈಸ್ ಬಾತ್ ಕೂಡ ಮಾಡಬಹುದು. ರೈಸ್ ಬಾತ್ ಪ್ರಿಯರಿಗೆ ಇದು ತುಂಬಾ ಇಷ್ಟವಾಗುತ್ತದೆ. ಜತೆಗೆ ಆರೋಗ್ಯಕರ ಕೂಡ ಹೌದು. Read more…

ಇಲ್ಲಿದೆ ರುಚಿಕರ ಬದನೆಕಾಯಿ ʼಮಂಚೂರಿʼ ಮಾಡುವ ವಿಧಾನ

ಗೋಬಿ ಮಂಚೂರಿ, ಬೇಬಿ ಕಾರ್ನ್ ಮಂಚೂರಿ, ಮಶ್ರೂಮ್ ಮಂಚೂರಿ ಎಲ್ಲವನ್ನು ಟೇಸ್ಟ್ ಮಾಡಿದ್ದೀರಾ. ಆದರೆ ಬದನೆಕಾಯಿಯ ಮಂಚೂರಿ ಹೇಗಿರುತ್ತೆ ರುಚಿ ನೋಡಬೇಕಾ. ಇಲ್ಲಿದೆ ಬದನೆಕಾಯಿ ಮಂಚೂರಿ ಮಾಡುವ ವಿಧಾನ. Read more…

ಒಡೆದ ಹಾಲಿನಿಂದ ಮಾಡಿ ಆರೋಗ್ಯಕರ ತಿನಿಸು

ಹಾಲು ಒಡೆದು ಹೋಗೋದು ಸಾಮಾನ್ಯ ಸಂಗತಿ. ಕುದಿಸಿದ ಹಾಲಾಗಿರಲಿ, ತಣ್ಣಗಿನ ಹಾಲಿರಲಿ, ಒಡೆದ ಹಾಲಾಗಿರಲಿ ಎಲ್ಲದರಲ್ಲೂ ಬಹಳಷ್ಟು ಪೋಷಕಾಂಶವಿರುತ್ತದೆ. ಇದು ಕೆಲವರಿಗೆ ತಿಳಿದಿಲ್ಲ. ಹಾಗಾಗಿ ಒಡೆದ ಹಾಲನ್ನು ಅನೇಕರು Read more…

ಮಾಡಿ ಸವಿಯಿರಿ ರುಚಿ ರುಚಿಯಾದ ಉತ್ತಪ್ಪ

ಬೇಕಾಗುವ ಪದಾರ್ಥಗಳು : 1 ಕೆ.ಜಿ. ಕುಸುಬುಲು ಅಕ್ಕಿ, ಉದ್ದಿನ ಬೇಳೆ 1/4 ಕೆ.ಜಿ., 100 ಗ್ರಾಂ ಈರುಳ್ಳಿ, 8 ಹಸಿ ಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, ಕೊತ್ತಂಬರಿ Read more…

ಮಾಡಿ ನೋಡಿ ರುಚಿಯಾದ ಬದನೆಕಾಯಿ ಚಟ್ನಿ

ಅನ್ನದ ಜತೆ ಚಟ್ನಿ ಇದ್ದರೆ ಊಟ ಮಾಡಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಬದನೆಕಾಯಿ ಬಳಸಿ ಮಾಡಲು ರುಚಿಯಾದ ಚಟ್ನಿ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 1- ಬದನೇಕಾಯಿ, Read more…

‘ಪೋಹಾ ಪೊಂಗಲ್’ ರುಚಿ ನೋಡಿ

ಬೆಳಗ್ಗೆ ತಿಂಡಿಗೆ ಪಟಪಟ ಅಂತ ರೆಡಿಯಾಗುತ್ತೆ ಅವಲಕ್ಕಿಯ ಪದಾರ್ಥಗಳು. ಯಾಕೆಂದರೆ ಮಾಡಲು ತುಂಬಾ ಸುಲಭ. ಅವಲಕ್ಕಿಯ ಹಲವು ವೆರೈಟಿ ವೆರೈಟಿ ತಿಂಡಿಗಳನ್ನು ಸವಿದಿದ್ದೀರಾ. ಹಾಗೇ ಅವಲಕ್ಕಿ ಪೊಂಗಲ್ ರುಚಿ Read more…

ಸವಿ ಸವಿ ಬಾಳೆಹಣ್ಣಿನ ʼಜಾಮೂನ್ʼ ರುಚಿ ನೋಡಿದ್ದೀರಾ…..?

ಜಾಮೂನು ಎಂದರೆ ಎಲ್ಲರೂ ಇಷ್ಟ ಪಟ್ಟು ಸವಿಯುವ ಸಿಹಿ. ಪುಟ್ಟ ಮಕ್ಕಳಿಗೂ ಜಾಮೂನ್ ತಿನ್ನುವುದು ಎಂದರೆ ಬಲು ಪ್ರೀತಿ. ಇಂತಹ ಜಾಮೂನ್ ಬಾಳೆಹಣ್ಣಿನಿಂದಲೂ ತಯಾರಾಗುತ್ತದೆ ಅಂದ್ರೆ ಒಮ್ಮೆ ಯಾಕೆ Read more…

ಆರೋಗ್ಯಕರ ಸಜ್ಜೆ ʼಪಕೋಡʼ ಮಾಡಿ ಸವಿಯಿರಿ

ಸಿರಿಧಾನ್ಯಗಳಲ್ಲಿ ಒಂದು ಸಜ್ಜೆ. ಇದರಿಂದ ಮಾಡುವ ತಿನಿಸುಗಳು ಆರೋಗ್ಯಕರ ಹಾಗೂ ರುಚಿಕರವು ಹೌದು. ಯಥೇಚ್ಛವಾದ ಖನಿಜಾಂಶಗಳನ್ನು ಹೊಂದಿರುವ ಸಜ್ಜೆಯಿಂದ ಸಂಜೆಗೆ ಬಿಸಿಬಿಸಿಯಾದ ಆರೋಗ್ಯಕರ ಪಕೋಡ ತಯಾರಿಸಬಹುದು. ಇಲ್ಲಿದೆ ಸಜ್ಜೆ Read more…

ಸ್ವಾದಿಷ್ಟಕರ ‘ಬಾಳೆಹಣ್ಣಿನ ಸಿಹಿ ಪೊಂಗಲ್’

ಪೊಂಗಲ್ ಎಂದರೆ ಎಲ್ಲರಿಗೂ ಇಷ್ಟ. ಇದನ್ನು ಇನ್ನಷ್ಟು ರುಚಿಕರವಾಗಿ ಮಾಡಲು ಬಾಳೆಹಣ್ಣು ಸೇರಿಸಿ. ಮತ್ತಷ್ಟು ಇದರ ಸ್ವಾದ ಹೆಚ್ಚುತ್ತದೆ. ಮಾಡುವ ವಿಧಾನ ಹೀಗಿದೆ. ಬೇಕಾಗುವ ಸಾಮಾಗ್ರಿಗಳು: 1 ½ Read more…

ರುಚಿ ರುಚಿ ತೆಂಗಿನ ಹಾಲಿನ ‘ಪಾಯಸ’

ಮನೆಗೆ ದಿಡೀರ್ ಅತಿಥಿಗಳ ಆಗಮನವಾದರೆ ಮೊದಲು ತಯಾರಾಗುವ ಸಿಹಿ ಎಂದರೆ ಅದು ಪಾಯಸ. ಹೆಚ್ಚಾಗಿ ಶಾವಿಗೆ ಪಾಯಸ, ಹೆಸರುಬೇಳೆ ಪಾಯಸ ಮಾಡುವುದು ಮಾಮೂಲಿ. ವಿಶೇಷವಾಗಿ ಪಾಯಸ ತಯಾರಿಸಬೇಕೆಂಬ ಮನಸ್ಸಿದ್ದರೆ Read more…

ಬೆಂಡೆಕಾಯಿ ಮಸಾಲ ಫ್ರೈ ಮಾಡಿ ಸವಿಯಿರಿ

ಮನೆಯಲ್ಲಿ ಎಳೆ ಬೆಂಡೆಕಾಯಿ ಇದ್ದರೆ ಅದರಿಂದ ರುಚಿಕರವಾದ ಬೆಂಡೆಕಾಯಿ ಮಸಾಲ ಫ್ರೈ ಮಾಡಿಕೊಂಡು ಸವಿಯಿರಿ. ಊಟದ ಜತೆ ಇದನ್ನು ಸವಿಯಲು ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. Read more…

ಬಿಸಿ ಬಿಸಿಯಾದ ಟೊಮೆಟೋ ಬಾತ್

ದಿನಾ ಅನ್ನ ಸಾರು ತಿಂದು ಬೇಜಾರು ಆದಾಗ ಅಥವಾ ಸಾಂಬಾರು ಮಾಡುವುದಕ್ಕೆ ಸಮಯವಿಲ್ಲದೇ ಇದ್ದಾಗ ಫಟಾಫಟ್ ಆಗಿ ಈ ಟೊಮೆಟೋ ಬಾತ್ ಅನ್ನು ತಯಾರು ಮಾಡಬಹುದು. ರುಚಿಕರವಾಗಿರುವುದರ ಜತೆಗೆ Read more…

ಓಟ್ಸ್ ಹಾಗೂ ಕಡಲೆಬೇಳೆ ಪಾಯಸ ಮಾಡುವ ವಿಧಾನ

  ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿ. ಹೆಚ್ಚಾಗಿ ಹಬ್ಬ ಹಾಗೂ ವಿಶೇಷ ದಿನದಂದು ತಯಾರಿಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ. ಬೇಕಾಗುವ Read more…

ರುಚಿಯಾದ ಮಂಗಳೂರು ಸೌತೆಕಾಯಿ ಸಾಂಬಾರ್ ಸವಿಯಿರಿ

ಮಂಗಳೂರು ಸೌತೆಕಾಯಿಯಲ್ಲಿ ನೀರಿನ ಅಂಶವಿರುವುದರಿಂದ ಈ ಬೇಸಿಗೆಯಲ್ಲಿ ಅನ್ನದೊಂದಿಗೆ ಇದರ ಸಾಂಬಾರ್ ಮಾಡಿ ಸೇವಿಸುವು ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ತಯಾರಿಸುವ ಬಗೆ ಹೇಗೆ ಎಂಬುದು ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...