alex Certify symptoms | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಶರೀರದಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ಎಚ್ಚರ….!

ನಮ್ಮ ಶರೀರ ಒಂದು ರಹಸ್ಯದ ಗೂಡು. ಅದರ ಒಳಗೆ ಏನೇನು ಕಾರ್ಯಗಳು ನಡೆಯುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಆದರೆ ನಮಗೆ ಏನೋ ತೊಂದರೆಯಾಗಲಿದೆ ಎಂದಾಗ, ಅದರ ಮುನ್ಸೂಚನೆಯನ್ನು ಶರೀರ Read more…

ಪುರುಷರೇ ಎಚ್ಚರ…! ಈ ರೋಗ ಲಕ್ಷಣವನ್ನು ನಿರ್ಲಕ್ಷ್ಯಿಸಬೇಡಿ

ಹೆಚ್ಚಿನ ಪುರುಷರು ಸಣ್ಣ ಪುಟ್ಟ ರೋಗಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಅದರಲ್ಲೂ ಗುಪ್ತಾಂಗಗಳ ರೋಗಗಳ ಬಗ್ಗೆ ಹೆಚ್ಚು ನಿರ್ಲಕ್ಷಿಸುತ್ತಾರೆ. ಮುಜುಗರ ಎಂಬ ಕಾರಣಕ್ಕೆ ಅನೇಕ ಪುರುಷರು ಈ ಸಮಸ್ಯೆ ಇಟ್ಟುಕೊಂಡು Read more…

ಎಂದೂ ಈ ಸಮಸ್ಯೆ ನಿರ್ಲಕ್ಷ್ಯಿಸಬೇಡಿ

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗ್ತಿದೆ. ಪುರುಷರಿಗಿಂತ ಮಹಿಳೆಯಲ್ಲಿ ಸಮಸ್ಯೆ ಉಲ್ಬಣಿಸಿದೆ. ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗ್ತಿದೆ. ಥೈರಾಯ್ಡ್ ಒಂದು ರೀತಿಯ ಗ್ರಂಥಿಯಾಗಿದ್ದು, ಅದು ಕುತ್ತಿಗೆಯ ಮುಂಭಾಗದಲ್ಲಿದೆ. Read more…

ಕೊರೊನಾ ಎರಡೂ ಡೋಸ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ

ವಿಶ್ವದಾದ್ಯಂತ ಕೊರೊನಾ ಭಯ ಕಡಿಮೆಯಾಗಿಲ್ಲ. ಕೊರೊನಾ ಮೂರನೇ ಅಲೆ, ಡೆಲ್ಟಾ ಪ್ಲಸ್ ಜನರ ನಿದ್ರೆಗೆಡಿಸಿದೆ. ಕೊರೊನಾ ಯುದ್ಧದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಎಲ್ಲ ದೇಶಗಳಲ್ಲಿ ಕೊರೊನಾ ಲಸಿಕೆ ನೀಡಲಾಗ್ತಿದೆ. Read more…

ʼಕೊರೊನಾʼದಿಂದ ರಕ್ಷಣೆ ಪಡೆಯಲು ಮಕ್ಕಳಿಗೆ ಕಲಿಸಿ ಈ ಪಾಠ

ಕೊರೊನಾ ಮೂರನೇ ಅಲೆ ಆಗಸ್ಟ್ ನಲ್ಲಿ ಬರಲಿದೆ ಎಂಬ ತಜ್ಞರ ಹೇಳಿಕೆ ಎಲ್ಲರನ್ನೂ ಜಾಗೃತಗೊಳಿಸಿದೆ. ಈ ಬಾರಿ ಮಕ್ಕಳು ಹೆಚ್ಚು ಪೀಡಿತರಾಗಲಿದ್ದಾರೆಂದು ಆರೋಗ್ಯ ತಜ್ಞರಿಂದ ಮಾಹಿತಿ ಸಿಕ್ಕಿದೆ. ಮಕ್ಕಳನ್ನು Read more…

ಕೊರೊನಾದಿಂದ ಮಕ್ಕಳನ್ನು ರಕ್ಷಿಸಲಿದೆಯಾ ಈ ಇಂಜೆಕ್ಷನ್..? ಇಲ್ಲಿದೆ ತಜ್ಞರು ಹೇಳಿರುವ ಮಾಹಿತಿ

ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಆತಂಕ ಎಲ್ಲರನ್ನೂ ಮನೆ ಮಾಡಿದೆ. ಈಗಾಗಲೇ ಕೊರೊನಾ ಮಕ್ಕಳನ್ನು ಆವರಿಸುತ್ತಿದೆ ಎಂಬ ಸುದ್ದಿ ಪಾಲಕರನ್ನು ಭಯಗೊಳಿಸಿದೆ. ಈ ಎಲ್ಲದರ Read more…

ಗ್ರೀನ್ ಫಂಗಸ್ ಲಕ್ಷಣವೇನು….? ಯಾರನ್ನು ಹೆಚ್ಚು ಕಾಡಲಿದೆ ಈ ಶಿಲೀಂಧ್ರ…? ಇಲ್ಲಿದೆ ವಿವರ

ಕೊರೊನಾ ವೈರಸ್ ಎರಡನೇ ಅಲೆ ಮಾರಕವಾಗಿದೆ. ಎರಡನೇ ಅಲೆಯಲ್ಲಿ ಕಪ್ಪು, ಬಿಳಿ, ಹಳದಿ ಶಿಲೀಂಧ್ರಗಳ ಅನೇಕ ಪ್ರಕರಣಗಳು ವರದಿಯಾಗಿವೆ. ಕೋವಿಡ್ -19 ರಿಂದ ಚೇತರಿಸಿಕೊಂಡ ಜನರಲ್ಲಿ ಈ ಪ್ರಕರಣಗಳು Read more…

ಕೊರೊನಾ ರೋಗಿಗಳಿಗೆ ಹೆಚ್ಚು ಅಪಾಯಕಾರಿ ಹ್ಯಾಪಿ ಹೈಪೋಕ್ಸಿಯಾ

ಕೊರೊನಾ ವೈರಸ್ ಎರಡನೇ ಅಲೆ ನಿಗೂಢ ರೂಪದಲ್ಲಿ ಯುವ ಜನರನ್ನು ಕೊಲ್ಲುತ್ತಿದೆ. ಯುವಕರಿಗೆ ತಿಳಿಯದೆ ದಾಳಿ ಮಾಡುವ ವೈರಸ್ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕ್ತಿದೆ. ಅದ್ರಲ್ಲಿ ಹ್ಯಾಪಿ Read more…

ಬ್ಲಾಕ್ ಫಂಗಸ್ ಪತ್ತೆ ಹಚ್ಚುವುದು ಹೇಗೆ….? ಐಸಿಎಂಆರ್ ಜಾರಿ ಮಾಡಿದೆ ಮಾರ್ಗಸೂಚಿ

ಮ್ಯೂಕೋರಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಮುಖ್ಯವಾಗಿ ಇತರ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವ ಜನರ ಮೇಲೆ ಬೇಗ ಪರಿಣಾಮ ಬೀರುತ್ತದೆ. ಇದು ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. Read more…

ಬದಲಾಗುತ್ತಿರುವ ಋತುವಿನಲ್ಲಿ ʼಡೆಂಗ್ಯೂʼ ಜ್ವರದ ಲಕ್ಷಣವನ್ನು ಹೀಗೆ ಪತ್ತೆ ಮಾಡಿ

ಕೆಮ್ಮು, ಶೀತ, ಜ್ವರ ಕಾಣಿಸಿಕೊಳ್ತಿದ್ದಂತೆ ಜನರು ಕೊರೊನಾ ಎಂಬ ಭಯಕ್ಕೆ ಒಳಗಾಗ್ತಿದ್ದಾರೆ. ಆದ್ರೆ ಬದಲಾಗ್ತಿರುವ ಹವಾಮಾನದಲ್ಲಿ ಸೊಳ್ಳೆಗಳು ಡೆಂಗ್ಯೂ ಜ್ವರಕ್ಕೆ ಕಾರಣವಾಗ್ತಿವೆ. ಕೊರೊನಾ ಜೊತೆ ಡೆಂಗ್ಯೂ ಹರಡುವಿಕೆ ಹೆಚ್ಚಾಗಿದೆ. Read more…

ಪೋಷಕರೇ ಗಮನಿಸಿ: ಮಕ್ಕಳಲ್ಲಿನ ʼಕೊರೊನಾʼ ಲಕ್ಷಣಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಸದ್ಯ ದೇಶದಲ್ಲಿ ಕೊರೊನಾ ಲಸಿಕೆಯ ಅಭಾವದ್ದೇ ಚರ್ಚೆಯಾಗಿದೆ. ವಯಸ್ಸಾದವರು ಹಾಗೂ ಯುವಜನತೆ ಕೊರೊನಾ ಲಸಿಕೆಯನ್ನ ಪಡೆಯಲು ಲಸಿಕಾ ಕೇಂದ್ರಗಳಿಗೆ ಓಡಾಡುತ್ತಿದ್ದಾರೆ. ಆದರೆ ಕೊರೊನಾ ಮೂರನೇ ಅಲೆಯ ಸೂಚನೆ ನೀಡಿರುವ Read more…

ಮಕ್ಕಳನ್ನು ಕಾಡುವ ಕೊರೊನಾ ಲಕ್ಷಣ ಯಾವುದು….?

ಕೊರೊನಾ ಎರಡನೇ ಅಲೆ ತಜ್ಞರನ್ನು ಚಿಂತೆಗೀಡು ಮಾಡಿದೆ. ಕೊರೊನಾ ಎರಡನೇ ಅಲೆ ಮಕ್ಕಳ ಮೇಲೂ ಹೆಚ್ಚು ಪ್ರಭಾವ ಬೀರುತ್ತಿದೆ. ಎರಡನೇ ಅಲೆ ಮಕ್ಕಳು ಹಾಗೂ ವಯಸ್ಕರ ಮೇಲೆ ಹೆಚ್ಚು Read more…

ಕೊರೊನಾ ಆತಂಕದಲ್ಲಿರುವವರಿಗೆ ಗುಡ್ ನ್ಯೂಸ್: ನೆಗಡಿ – ಜ್ವರ ಸೇರಿದಂತೆ ಎಲ್ಲ ವೈರಸ್ ಓಡಿಸಲು ನೆರವಾಗುತ್ತೆ ಈ ಕಷಾಯ….!

ಕೊರೊನಾ ರೋಗಿಗಳಿಗೆ ಮಾತ್ರೆ – ಔಷಧಿ ಜೊತೆ ಕಷಾಯ ಸೇವನೆ ಮಾಡಲು ಸಲಹೆ ನೀಡಲಾಗ್ತಿದೆ. ಕೊರೊನಾ ಮಾತ್ರವಲ್ಲ ಋತು ಬದಲಾದಾಗ ಕಾಣಿಸಿಕೊಳ್ಳುವ ಶೀತ, ನೆಗಡಿ, ಜ್ವರ, ಎದೆ ನೋವಿಗೆ Read more…

ಪ್ರಾಣಿಗಳಲ್ಲೂ ಕಾಣಿಸಿಕೊಳ್ತಿದೆ ಕೊರೊನಾ….? ಹೈದ್ರಾಬಾದ್ ಪಾರ್ಕ್ ನಲ್ಲಿ 8 ಸಿಂಹಗಳಿಗೆ ಸೋಂಕಿನ ಲಕ್ಷಣ

ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಪ್ರಾಣಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೈದ್ರಾಬಾದ್ ನ ನೆಹರೂ ಪಾರ್ಕ್ ನಲ್ಲಿ 8 ಏಷ್ಯಾ ಸಿಂಹಗಳಿಗೆ ಕೊರೊನಾ ಸೋಂಕು Read more…

ಸಿಟಿ ಸ್ಕ್ಯಾನ್ ಮಾಡುವ ಮೊದಲು ಕೊರೊನಾ ರೋಗಿಗಳಿಗೆ ತಜ್ಞರ ಕಿವಿ ಮಾತು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಇಂದು ಆರೋಗ್ಯ ಸಚಿವಾಲಯ ಸ್ವಲ್ಪ ನೆಮ್ಮದಿ ಸುದ್ದಿ ನೀಡಿದೆ. ದೇಶದಲ್ಲಿ ಶನಿವಾರ –ಭಾನುವಾರಕ್ಕೆ ಹೋಲಿಸಿದ್ರೆ 24 ಗಂಟೆಯಲ್ಲಿ ಸೋಂಕಿತರ ಸಂಖ್ಯೆ Read more…

ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರ ಈ ಲಕ್ಷಣ ಕಂಡು ಬಂದ್ರೆ ಏನರ್ಥ ಗೊತ್ತಾ…..?

ಕೊರೊನಾ ಲಸಿಕೆ ಅಭಿಯಾನದ ಮೂರನೇ ಹಂತ ಮೇ 1ರಿಂದ ಶುರುವಾಗಲಿದೆ. ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆ ಶುರುವಾಗಿದೆ. 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೇ 1ರಿಂದ ಲಸಿಕೆ ಸಿಗಲಿದೆ. Read more…

ʼಕೊರೊನಾʼ ಲಕ್ಷಣಗಳಿದ್ದರೂ ವರದಿ ನೆಗೆಟಿವ್​ ಬರಲು ಕಾರಣವೇನು…? ಇಲ್ಲಿದೆ ಅದರ ಮಾಹಿತಿ

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಡ್​, ಆಕ್ಸಿಜನ್​, ವೆಂಟಿಲೇಟರ್​ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡೋದು ವೈದ್ಯಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಎಲ್ಲ ಕೊರೊನಾ Read more…

ʼಕೊರೊನಾʼ ಸಾಮಾನ್ಯ ಲಕ್ಷಣವಿರುವವರು ಮನೆಯಲ್ಲಿ ಮಾಡಿ ಈ ಕೆಲಸ

ದೇಶದಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಹೆಚ್ಚಾಗ್ತಿದ್ದಂತೆ ಬೆಡ್, ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಸಾಮಾನ್ಯ ಲಕ್ಷಣವುಳ್ಳ ಕೊರೊನಾ ಸೋಂಕಿತರು ಮನೆಯಲ್ಲಿಯೇ ಕೊರೊನಾ ಗುಣಪಡಿಸಿಕೊಳ್ಳುತ್ತಿದ್ದಾರೆ. ಐದರಲ್ಲಿ Read more…

ಎಚ್ಚರ: ಕೊರೊನಾ ರೋಗಿಗಳನ್ನು ಕಾಡುತ್ತಿದೆ ಈ ಸಮಸ್ಯೆ

ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆ ಲಕ್ಷಣಗಳ ಪಟ್ಟಿ ದೊಡ್ಡದಾಗ್ತಿದೆ. ಕೊರೊನಾ ಹೊಸ ಅಲೆ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಸಾಮಾನ್ಯವಾಗಿ ಕೊರೊನಾದ ಮೊದಲ ಲಕ್ಷಣ ಜ್ವರ. ಇದ್ರ ಜೊತೆಗೆ ಮತ್ತೊಂದಿಷ್ಟು ಲಕ್ಷಣಗಳು Read more…

ಈಗಾಗ್ಲೇ ನಿಮಗೆ ʼಕೊರೊನಾʼ ಬಂದಿತ್ತಾ…? ಪತ್ತೆ ಮಾಡಲು ಇಲ್ಲಿದೆ ಟಿಪ್ಸ್

ಕೊರೊನಾ ಎರಡನೇ ಅಲೆ ಭಾರತದಲ್ಲಿ ಸಾಕಷ್ಟು ಸಾವು-ನೋವು ಉಂಟು ಮಾಡಿದೆ. ಕಳೆದ 10 ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕೊರೊನಾ ಲಕ್ಷಣಗಳು ದಿನ ದಿನಕ್ಕೂ Read more…

ಕೋವಿಡ್-19: ಈ ರೋಗ ಲಕ್ಷಣಗಳ ಬಗ್ಗೆ ನಿಮಗಿರಲಿ ಅರಿವು

ನಾವೆಲ್ ಕೊರೋನಾ ವೈರಸ್‌ ಸಾಂಕ್ರಮಿಕರ ಎರಡನೇ ಅಲೆ ಭಾರತವನ್ನು ಆವರಿಸುತ್ತಿದ್ದು, ದಿನೇ ದಿನೇ ಕೋವಿಡ್-19 ಪಾಸಿಟಿವ್‌ ಮಂದಿಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ದೇಶಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆಯು 1,32,05,926 ತಲುಪಿದ್ದು Read more…

ʼಕೊರೊನಾʼ ಗೆದ್ದ ಬಳಿಕವೂ ಕೆಲವರಿಗೆ ಕಾಣಿಸಿಕೊಂಡಿದೆ ಈ ತೊಂದರೆ

ಕೊರೊನಾ ಸೋಂಕನ್ನ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 5 ತಿಂಗಳುಗಳ ಬಳಿಕವೂ ಅನೇಕ ಮಂದಿ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಬ್ರಿಟನ್​ ಮೂಲದ ಅಧ್ಯಯನವೊಂದು ಹೇಳಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ Read more…

ಮತ್ತೇರಿಸುವ ಮುತ್ತು ಕೂಡ ಡೇಂಜರ್…..!

ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನ. ಮುತ್ತಿಕ್ಕುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. ಪ್ರೀತಿ ಹೆಚ್ಚಿಸುವ ಮುತ್ತು ಕೆಲವು ಬಾರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದುಂಟು. ಮುತ್ತಿಕ್ಕುವುದರಿಂದ ಬಾಯಿಯ ಜೊಲ್ಲು ಒಬ್ಬ Read more…

ಎಚ್ಚರ: ಅತಿ ಹೆಚ್ಚು ʼಶಾಪಿಂಗ್ʼ ಮಾಡುವುದು ಈ ಕಾಯಿಲೆಯ ಲಕ್ಷಣ

ಶಾಪಿಂಗ್ ಎಂದ ತಕ್ಷಣ ನೆನಪಾಗುವುದು ಮಹಿಳೆಯರು. ಆದ್ರೆ ಈಗ ಮಹಿಳೆಯರು ಮಾತ್ರವಲ್ಲ ಅನೇಕ ಪುರುಷರೂ ಶಾಪಿಂಗ್ ಮಾಡುವುದನ್ನು ಇಷ್ಟಪಡ್ತಾರೆ. ಶಾಪಿಂಗ್ ಮಾಡಿದ ನಂತ್ರ ಒತ್ತಡ ಕಡಿಮೆಯಾಯ್ತು ಎನ್ನುವವರೂ ಇದ್ದಾರೆ. Read more…

ಕೊರೊನಾ ಹೇಗೆ ಉಲ್ಬಣಿಸುತ್ತದೆ ಗೊತ್ತಾ….?

ಕೋವಿಡ್-19 ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಬಹುತೇಕ ಪ್ರಕರಣದಲ್ಲಿ ಉಸಿರಾಟದ ಸಮಸ್ಯೆಯೇ ಅತಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ. ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಲಘು ಲಕ್ಷಣಗಳು ಗಂಭೀರ ಲಕ್ಷಣಗಳಾಗುವ Read more…

ʼಕೊರೊನಾʼ ರೋಗ ಲಕ್ಷಣದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಾಧಿಸಿದೆ. ಆದರೆ, ಅದರ ಲಕ್ಷಣಗಳು, ಬರದಂತೆ ತಡೆಯುವ ಔಷಧ ಇನ್ನೂ ಸಿಕ್ಕಿಲ್ಲ. ಸಾರ್ಸ್ ಕೋವ್- 2 ಗೆ ಒಳಗಾದವರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. Read more…

ಹೆಣ್ಣು ತಾಯಿಯಾಗುವುದನ್ನು ತಪ್ಪಿಸುತ್ತೆ ಪುರುಷರ ಈ ಸಮಸ್ಯೆ

ಕೆಲ ಮಹಿಳೆಯರು ಸ್ವಾಭಾವಿಕವಾಗಿ ಗರ್ಭಧಾರಣೆ ಧರಿಸಲು ಕಷ್ಟಪಡ್ತಾರೆ. ಎಲ್ಲ ವೈದ್ಯಕೀಯ ಪರೀಕ್ಷೆ ನಡೆಸಿ, ವರದಿ ಸಾಮಾನ್ಯವಾಗಿದ್ದರೂ ನೈಸರ್ಗಿಕವಾಗಿ ಗರ್ಭಧಾರಣೆ ಸಾಧ್ಯವಾಗುವುದಿಲ್ಲ. ಇದಕ್ಕೆ ಪುರುಷರ ಬಂಜೆತನ ಮುಖ್ಯ ಕಾರಣ. ಪುರುಷರ Read more…

ರಾಜ್ಯದಲ್ಲಿ ಏರಿಕೆಯಾಗುತ್ತಿದೆ ಕೊರೊನಾ: ಲಕ್ಷಣ ರಹಿತ ಸೋಂಕಿತರೇ ಹೆಚ್ಚು…!

ಕೊರೊನಾ ಮಹಾಮಾರಿಯ ಆರ್ಭಟ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದೆರಡು ದಿನಗಳಿಂದ 10 ಸಾವಿರದವರೆಗೆ ಕೇಸ್‌ಗಳು ದಾಖಲಾಗುತ್ತಿವೆ. ಇತ್ತ ಸೋಂಕು ಹರಡುವಿಕೆಯನ್ನು ಕಡಿಮೆ Read more…

ಕೊರೊನಾದ ಹೊಸ ಲಕ್ಷಣ ಕುರಿತು ವಿಜ್ಞಾನಿಗಳಿಂದ ಆಘಾತಕಾರಿ ಮಾಹಿತಿ ಬಹಿರಂಗ

ಕೊರೊನಾ ಕಡಿಮೆಯಾಗುವಂತೆ ಕಾಣ್ತಿಲ್ಲ. ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಕೊರೊನಾದ ಹೊಸ ಹೊಸ ಲಕ್ಷಣಗಳು ಭಯ ಹುಟ್ಟಿಸುತ್ತಿವೆ. ಈಗ ಬ್ರಿಟನ್ ಸಂಶೋಧಕರು ಕೊರೊನಾದ Read more…

‘ಕೊರೊನಾ’ ಲಕ್ಷಣ ಕುರಿತು ಮಹತ್ವದ ಮಾಹಿತಿ ತಿಳಿಸಿದ ತಜ್ಞರು

ಕ್ಯಾಲಿಫೋರ್ನಿಯಾ: ಜ್ವರ, ಕೆಮ್ಮು, ಸ್ನಾಯುಗಳ ನೋವು ಕೊರೊನಾ ರೋಗದ ಲಕ್ಷಣಗಳು ಎಂದು ತಜ್ಞರು ರೋಗದ ಕುರಿತು ಪರಿಷ್ಕೃತ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಇದು ವೈದ್ಯಕೀಯ ಸಿಬ್ಬಂದಿಗೆ ರೋಗವನ್ನು ಗುರುತಿಸಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...