alex Certify space | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಂಗಳʼ ಗ್ರಹ ಅಂಗಳದ HD ಚಿತ್ರಗಳು ವೈರಲ್

ಮಂಗಳ ಗ್ರಹದ ಸುತ್ತ ಗಿರಕಿ ಹೊಡೆಯುತ್ತಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆರ್ಬೈಟರ್‌ ಒಂದು ಅಂಗಾರನ ಅಂಗಳದಿಂದ ಸೆರೆ ಹಿಡಿದ ಎಚ್‌ಡಿ ಚಿತ್ರಗುಚ್ಛವೊಂದನ್ನು ಭೂಮಿಗೆ ರವಾನೆ ಮಾಡಿದೆ. ಮಂಗಳನ ಮೇಲಿರುವ Read more…

ಸ್ಟಾರ್‌ ಟ್ರೆಕ್ ನಟನ ಚಿತಾಭಸ್ಮ ಬಾಹ್ಯಾಕಾಶ ತಲುಪಿದ್ದರ ಹಿಂದಿನ ರಹಸ್ಯ ಇದೀಗ ಬಹಿರಂಗ

ಸ್ಟಾರ್‌ ಟ್ರೆಕ್‌ ಸೀರೀಸ್‌ನ ನಟ ದಿವಂಗತ ಜೇಮ್ಸ್‌ ದೂಲನ್‌ ಅವರ ಚಿತಾಭಸ್ಮವನ್ನು ಖಾಸಗಿ ಗಗನಯಾತ್ರಿಯೊಬ್ಬರು 12 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಟ್ಟಿದ್ದರು ಎಂದು ತಿಳಿದು ಬಂದಿದೆ. Read more…

ಬಾಹ್ಯಾಕಾಶದಲ್ಲಿದ್ದುಕೊಂಡೇ ಹಬ್ಬವನ್ನಾಚರಿಸಿದ ಗಗನಯಾತ್ರಿಗಳು

ಅಮೆರಿಕದಲ್ಲಿ ಪ್ರತಿವರ್ಷ ನಡೆಯುವ ಥ್ಯಾಂಕ್ಸ್ ​ಗಿವಿಂಗ್ ಎಂಬ ಕಾರ್ಯಕ್ರಮ ಕುಟುಂಬಸ್ಥರನ್ನ ಒಗ್ಗೂಡಿಸುತ್ತೆ. ದೂರದ ಊರು ಅಥವಾ ವಿದೇಶದಲ್ಲಿರುವವರು ಈ ಕಾರ್ಯಕ್ರಮಕ್ಕೆಂದೇ ಮನೆಗೆ ಬರ್ತಾರೆ. ಆದರೆ ಬಾಹ್ಯಾಕಾಶದಲ್ಲಿರುವವರು ಏನು ಮಾಡಬೇಕು Read more…

ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟ ಸೆರೆಹಿಡಿದ ಗಗನಯಾತ್ರಿ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಗಗನಯಾತ್ರಿ ವಿಕ್ಟರ್​ ಗ್ಲೋವರ್​​ ಟ್ವಿಟರ್​ನಲ್ಲಿ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟವನ್ನ ಹಂಚಿಕೊಂಡಿದ್ದಾರೆ. ಕ್ಯಾಮರಾವನ್ನ ಭೂಮಿಯ ಕಡೆ ಹಿಡಿದ ಗ್ಲೋವರ್​, ಈ ಅದ್ಭುತ Read more…

ಬಾಹ್ಯಾಕಾಶದಲ್ಲಿ ತಲೆ ತೊಳೆಯೋದು ಅಂದ್ರೆ ಸುಲಭದ ಮಾತಲ್ಲ…..!

ಗಗನಯಾತ್ರಿಯಾಗಿ ಕೆಲಸ ಮಾಡೋದು ಎಷ್ಟು ಮಜವಾಗಿ ಇರುತ್ತೆ ಅನ್ನೋ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಈ ಕೆಲಸ ಎಷ್ಟೊಂದು ಸವಾಲಿನದ್ದು ಅನ್ನೋದು ಗಗನಯಾತ್ರಿಗಳಿಗೇ ಗೊತ್ತು. ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಯೊಬ್ಬರು ಶಾಂಪೂ ಹಾಕಿ Read more…

ಬಾಹ್ಯಾಕಾಶದಲ್ಲಿ ಜೇನುತುಪ್ಪವಿಟ್ಟರೆ ಏನಾಗುತ್ತೆ ಗೊತ್ತಾ…?

ಭೂಮಿಯಲ್ಲಿರುವ ವಸ್ತುಗಳನ್ನ ಬಾಹ್ಯಾಕಾಶದಲ್ಲಿಟ್ಟರೆ ಏನಾಗಬಹುದು ಎಂದು ಎಂದಾದರೂ ಊಹಿಸಿದ್ದೀರಾ..? ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ವಸ್ತುಗಳು ಇದ್ದಲ್ಲೇ ಇರೋಕೆ ಸಾಧ್ಯವಿಲ್ಲ. ಬಾಹ್ಯಾಕಾಶ ಕೇಂದ್ರವೊಂದರಲ್ಲಿ ಇಡಲಾದ ಜೇನುತುಪ್ಪದ ವಿಡಿಯೋ ಇದೀಗ Read more…

ಬಾಹ್ಯಾಕಾಶಕ್ಕೆ ತೆರಳಬಲ್ಲ ನಟಿ ಹುಡುಕಾಟದಲ್ಲಿದೆ​ ಚಿತ್ರತಂಡ

ರಷ್ಯಾದ ಚಿತ್ರತಂಡವೊಂದು ಶೂಟಿಂಗ್​ಗಾಗಿ ಬಾಹ್ಯಾಕಾಶಕ್ಕೆ ತೆರಳುತ್ತಿರೋದಾಗಿ ಹೇಳಿದೆ. ಇದೀಗ ಈ ಸಿನಿಮಾಗೆ ಅಂತರಿಕ್ಷಕ್ಕೆ ತೆರಳಲು ಸಿದ್ಧವಿರುವ ನಾಯಕಿಗಾಗಿ ಹುಡುಕಾಟ ನಡೆದಿದೆ. ಇನ್ನು ಬಾಹ್ಯಾಕಾಶ ಶೂಟಿಂಗ್​​ಗೆ ಆಯ್ಕೆಯಾಗಬೇಕು ಅಂದರೆ ಚಿತ್ರತಂಡ Read more…

ನಭಕ್ಕೆ ಜಿಗಿದ ಐಸ್ ಲ್ಯಾಂಡ್ ಚಿಕನ್….!

ನಭಕ್ಕೆ ಜಿಗಿದ ಚಿಕನ್ ಎಂದರೆ ದರ ಜಾಸ್ತಿಯಾಗಿದೆ ಎಂದರ್ಥವಲ್ಲ. ಅಕ್ಷರಶಃ ಚಿಕನ್ ತುಂಡೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಮಂಗ, ಮನುಷ್ಯ ಗಗನಯಾನ ಮಾಡಿದ್ದಾಯಿತು. ಇನ್ನೀಗ ಚಿಕನ್ ಸರದಿ. ಸ್ಪೇಸ್ ಎಕ್ಸ್ Read more…

ಬಾಹ್ಯಾಕಾಶ ಒಲಿಂಪಿಯಾಡ್‌ ಟಾಪರ್‌ ಆದ ಹುಡುಗಿಗೆ ‘ನಾಸಾ’ದಿಂದ ಆಮಂತ್ರಣ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಒಲಿಂಪಿಯಾಡ್‌ನಲ್ಲಿ ಜಯಿಸಿರುವ ಪಂಜಾಬ್‌ನ ಅಮೃತಸರದ 16 ವರ್ಷದ ಹುಡುಗಿಯೊಬ್ಬಳಿಗೆ, ಅಮೆರಿಕದ ಜಾನ್‌ ಎಫ್‌ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಲು ನಾಸಾ ಆಮಂತ್ರಣ ನೀಡಿದೆ. ಅಮೃತಸರದ Read more…

ಬಾಹ್ಯಾಕಾಶ ಯಾನ ಕೈಗೊಳ್ಳಲು ಇಲ್ಲಿದೆ ಸುವರ್ಣಾಕಾಶ

ವಾಷಿಂಗ್ಟನ್: ಯೋಜಿತ ರಿಯಾಲಿಟಿ ಶೋ ಒಂದರ ವಿಜೇತರಿಗೆ ಭೂಮಿಯ ಹೊರಗೆ ಎಂದರೆ‌ 10 ದಿನದ ಬಾಹ್ಯಾಕಾಶಯಾನದ ಬಹುಮಾನ ದೊರೆಯಲಿದೆ. ಸ್ಪೇಸ್ ಹೀರೋ ಎಂಬ ರಿಯಾಲಿಟಿ ಶೋ ಇದಾಗಿದ್ದು, 2023 Read more…

ಜಿ-ಮೇಲ್ ಸ್ಟೋರೇಜ್ ಫುಲ್ ಆಗಿದ್ರೆ ಮಾಡಬೇಕಾದ್ದೇನು…? ಇಲ್ಲಿದೆ ಮಾಹಿತಿ

ಗೂಗಲ್ ನೀಡುವ ಜಿ-ಮೇಲ್ ಸೇವೆಯಿಂದ ಅನೇಕ ಉಪಯೋಗವಿದೆ. ಅನೇಕರು ಕಚೇರಿ ಕೆಲಸಕ್ಕೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಗೂಗಲ್, ಬಳಕೆದಾರರಿಗೆ 15 ಜಿಬಿವರೆಗೆ ಸ್ಪೇಸ್ ನೀಡುತ್ತದೆ. ಕೆಲವರಿಗೆ ಇದು ಸಾಕಾಗುವುದಿಲ್ಲ. Read more…

ಬಾಹ್ಯಾಕಾಶದಲ್ಲಿ ಕನ್ನಡಿ ಕಳೆದುಕೊಂಡ ಗಗನಯಾನಿ…!

ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಗನಯಾನಿಯ ಕೈಗನ್ನಡಿ ಕಳೆದುಹೋಗಿದೆ. ಬಾಹ್ಯಾಕಾಶದ ಕೇಂದ್ರದ ಬ್ಯಾಟರಿ ಬದಲಾಯಿಸುವ ಕಾರ್ಯ ನಡೆಯಿತ್ತಿದ್ದಾಗ ಕ್ರಿಸ್ ಕ್ಯಾಸಡಿ ಕೈಗನ್ನಡಿ ಕಳಚಿ ಬಿದ್ದಿದೆ. ನೈಕಲ್ Read more…

ಅಚ್ಚರಿಗೆ ಕಾರಣವಾಗಿದೆ ಆಕಾಶಕಾಯದಲ್ಲಿ ಕಂಡ ಬೆಳಕಿನ ಉಂಡೆ…!

ವಿಶ್ವದಲ್ಲಿ ಮನುಷ್ಯರಿಗೆ ತಿಳಿಯದ ಹಲವು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಆಕಾಶಕಾಯದಲ್ಲಿ ನಡೆಯುವ ಅನೇಕ ಸಂಗತಿಗಳಿಗೆ ನಮ್ಮ ಬಳಿ ಈಗಲೂ ಉತ್ತರವಿಲ್ಲ. ಇದೀಗ ಇದೇ ರೀತಿಯ ಅಚ್ಚರಿಯ ಘಟನೆಯೊಂದು Read more…

ಮನೆಯಲ್ಲಿ ಕುಳಿತೇ ಬಾಹ್ಯಾಕಾಶ ಕೇಂದ್ರಕ್ಕೆ ನೀಡಿ ಭೇಟಿ…!

ರೈಲು, ಬಸ್ಸು, ಕಾರು, ವಿಮಾನ, ಬುಲೆಟ್ ಟ್ರೈನ್ ಎಲ್ಲದರಲ್ಲೂ ಓಡಾಡಿ ಮುಗಿಯಿತು. ಇನ್ನು ಬಾಹ್ಯಾಕಾಶಕ್ಕೆ ಭೇಟಿ ನೀಡೋಣ ಎಂದುಕೊಂಡವರಿಗೆ ಇಲ್ಲಿದೆ ಚಾನ್ಸ್. ಕಂಪ್ಯೂಟರ್ ಮುಂದೆ ಕುಳಿತು ಒಂದು ಬಟನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...