alex Certify ಬಾಹ್ಯಾಕಾಶಕ್ಕೆ ತೆರಳಬಲ್ಲ ನಟಿ ಹುಡುಕಾಟದಲ್ಲಿದೆ​ ಚಿತ್ರತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶಕ್ಕೆ ತೆರಳಬಲ್ಲ ನಟಿ ಹುಡುಕಾಟದಲ್ಲಿದೆ​ ಚಿತ್ರತಂಡ

ರಷ್ಯಾದ ಚಿತ್ರತಂಡವೊಂದು ಶೂಟಿಂಗ್​ಗಾಗಿ ಬಾಹ್ಯಾಕಾಶಕ್ಕೆ ತೆರಳುತ್ತಿರೋದಾಗಿ ಹೇಳಿದೆ. ಇದೀಗ ಈ ಸಿನಿಮಾಗೆ ಅಂತರಿಕ್ಷಕ್ಕೆ ತೆರಳಲು ಸಿದ್ಧವಿರುವ ನಾಯಕಿಗಾಗಿ ಹುಡುಕಾಟ ನಡೆದಿದೆ.

ಇನ್ನು ಬಾಹ್ಯಾಕಾಶ ಶೂಟಿಂಗ್​​ಗೆ ಆಯ್ಕೆಯಾಗಬೇಕು ಅಂದರೆ ಚಿತ್ರತಂಡ ಕೆಲ ಷರತ್ತುಗಳನ್ನ ವಿಧಿಸಿದೆ. ಚಾಲೆಂಜ್​ ಎಂಬ ಶೀರ್ಷಿಕೆಯ ಈ ಚಿತ್ರ ಅಕ್ಟೋಬರ್​ 2021ರಲ್ಲಿ ಬಾಹ್ಯಾಕಾಶದಲ್ಲಿ ಶೂಟಿಂಗ್​ ನಡೆಸಲಿದೆ.

ಇನ್ನು ಈ ಚಿತ್ರಕ್ಕೆ ಆಯ್ಕೆಯಾಗಬಯಸುವ ಅರ್ಜಿದಾರೆ ವೃತ್ತಿಪರ ನಟಿಯಾಗಿರಬೇಕೆಂದೆನೂ ಇಲ್ಲ. ಆದರೆ ಅವರು 25 ರಿಂದ 40 ವಯಸ್ಸಿನವರಾಗಿರಬೇಕು. ಎತ್ತರ 150 ಸೆ.ಮೀನಿಂದ 180 ಸೆ.ಮೀ ಇರಬೇಕು. ಹಾಗೂ 50-70 ಕೆಜಿ ತೂಕ ಹೊಂದಿರಬೇಕು. ಇದೆಲ್ಲದರ ಜೊತೆಗೆ ಬಹುಮುಖ್ಯವಾಗಿ ಯಾವುದೇ ಕ್ರಿಮಿನಲ್​ ಹಿನ್ನೆಲೆ ಹೊಂದಿರಬಾರದು ಎಂದು ಷರತ್ತು ವಿಧಿಸಲಾಗಿದೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...