alex Certify skin | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಈ ತಪ್ಪುಗಳ ಕಾರಣದಿಂದ ಕುಂದುತ್ತೆ ತ್ವಚೆಯ ʼಸೌಂದರ್ಯʼ

ಚರ್ಮವು ಯಾವಾಗಲೂ ಹೊಳೆಯುತ್ತಿರಬೇಕೆಂಬ ಆಸೆ ಹಲವರಿಗಿದೆ. ಆದರೆ ಅವರು ಮಾಡುವಂತಹ ಕೆಲವು ತಪ್ಪು ಮುಖದ ಚರ್ಮವು ಹಾಳಾಗುತ್ತದೆ. ಹಾಗಾಗಿ ಆ ತಪ್ಪುಗಳು ಯಾವುದೆಂಬುದನ್ನು ತಿಳಿದು ಚರ್ಮದ ರಕ್ಷಣೆ ಮಾಡಿ. Read more…

ನುಗ್ಗೆ ಸೊಪ್ಪಿನಲ್ಲಿದೆ ಹಲವು ವಿಧದ ಲಾಭ…..!

ನಿಮ್ಮ ನುಗ್ಗೆ ಗಿಡದಲ್ಲಿ ಕಾಯಿ ಬಿಡುತ್ತಿಲ್ಲ ಎಂದು ಬೇಸರಿಸುತ್ತಿದ್ದಿರೇ ಚಿಂತೆ ಬಿಡಿ. ನುಗ್ಗೆ ಕಾಯಿ ಆಗದಿದ್ದರೂ ಪರವಾಗಿಲ್ಲ, ಅದರ ಸೊಪ್ಪಿನಿಂದ ಸಿಗುವ ಹಲವು ವಿಧದ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ. ನುಗ್ಗೆ Read more…

ತ್ವಚೆ ಆರೈಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ

ತ್ವಚೆಯ ಆರೈಕೆ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಏಕೆನ್ನುತ್ತೀರಾ, ಕೆಲವು ಸರಳವಾದ ಟಿಪ್ಸ್ ಗಳನ್ನು ಅನುಸರಿಸಿದರೆ ಸಾಕು, ಸರಳ ಸುಂದರ ಮುಖ ನಿಮ್ಮದಾಗುತ್ತದೆ. ಯಾವುದಾದರೂ ಹೊಸ Read more…

‘ಕ್ಯಾಮೊಮೈಲ್ ಟೀ ಪೌಡರ್’ ಹೀಗೆ ಬಳಸಿ ತ್ವಚೆ ಕಾಂತಿ ಹೆಚ್ಚಿಸಿ

ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕಿದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ. ಹಾಗಾಗಿ ಅದಕ್ಕಾಗಿ ಚರ್ಮವನ್ನು ಸ್ಕ್ರಬ್ ಮಾಡಬೇಕು. ರಾಸಾಯನಿಕಯುಕ್ತ ಸ್ಕ್ರಬ್ ಗಳನ್ನು ಬಳಸುವ ಬದಲು ಕ್ಯಾಮೊಮೈಲ್ ಟೀ ಪೌಡರ್ Read more…

ಈ ನೀರಿಗೆ ನಿಂಬೆ ರಸ ಬೆರೆಸಿ ಒಮ್ಮೆ ಕುಡಿದು ನೋಡಿ…..!

ನಿಮಗೆ ಪದೇ ಪದೇ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆಯೇ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ವೈದ್ಯರ ಬಳಿಗೆ ಮತ್ತೆ ಮತ್ತೆ ತೆರಳುವ ಬದಲು ಮನೆಮದ್ದುಗಳ Read more…

ಸೌಂದರ್ಯ ವರ್ಧಕವಾಗಿ ಬಳಸಬಹುದು ಉಪ್ಪು….!

ಅಡುಗೆ ಮನೆಯಲ್ಲಿ ರುಚಿ ನಿರ್ಧರಿಸುವ ಮುಖ್ಯ ವಸ್ತು ಉಪ್ಪು. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೆ ಗೊತ್ತೇ. ಹೌದು, ಎಣ್ಣೆಯುಕ್ತ ತ್ವಚೆಯಿಂದ ಮುಖದಲ್ಲಿ ಉಂಟಾದ ಗುಳ್ಳೆ, ಧೂಳು Read more…

ಇಂಗು ಹೊಟ್ಟೆಗೆ ಮಾತ್ರವಲ್ಲ ತ್ವಚೆಗೂ ಪ್ರಯೋಜನಕಾರಿ: ಸುಕ್ಕು, ಪಿಗ್ಮೆಂಟೇಶನ್ ನಿವಾರಿಸಲು ಇದನ್ನೇ ಬಳಸಿ….!

ಇಂಗು ನಮ್ಮ ಅಡುಗೆಮನೆಯಲ್ಲಿರುವ ಬಹಳ ವಿಶೇಷವಾದ ಮಸಾಲೆ. ಸಾರು, ಸಾಂಬಾರ್‌, ಪಲ್ಯ ಎಲ್ಲದಕ್ಕೂ ಚಿಟಿಕೆ ಇಂಗು ಹಾಕಿದರೆ ರುಚಿ ದ್ವಿಗುಣಗೊಳ್ಳುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಇಂಗು ನಿವಾರಿಸುತ್ತದೆ. ಗ್ಯಾಸ್ Read more…

ಈ ಉಪಾಯ ಅನುಸರಿಸಿ ʼಸೊಳ್ಳೆʼ ಕಚ್ಚುವುದರಿಂದ ಪಾರಾಗಿ

ಮಳೆಗಾಲದಲ್ಲಿ ಅಲ್ಲಲ್ಲಿ ನಿಲ್ಲುವ ನೀರು ಸೊಳ್ಳೆಗಳ ಹುಟ್ಟಿಗೆ ಕಾರಣವಾಗುತ್ತದೆ. ಅದರಿಂದ ಮುಕ್ತಿ ಪಡೆಯಲು ನೀವು ಈ ಉಪಾಯಗಳನ್ನು ಕಂಡುಕೊಳ್ಳಬಹುದು. ಪುದೀನಾ ಎಣ್ಣೆಯನ್ನು ತೆಂಗಿನೆಣ್ಣೆಗೆ ಬೆರೆಸಿ ಕೈ ಕಾಲು ಹಾಗೂ Read more…

ತ್ವಚೆಯ ಸುಕ್ಕು ನಿವಾರಿಸಿ ಬೇಗ ವಯಸ್ಸಾಗುವುದನ್ನು ತಡೆಯಲು ಈ ಜ್ಯೂಸ್ ಸೇವಿಸಿ

ತಮಗೆ ವಯಸ್ಸಾಗಿದೆ ಎಂದು ತೋರಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕಾಗಿ ಹಲವು ಬಗೆಯ ಮನೆಮದ್ದನ್ನು, ವ್ಯಾಯಾಮಗಳನ್ನು ಮಾಡುತ್ತಾರೆ. ನಿಮ್ಮ ಚರ್ಮ ಬೇಗ ವಯಸ್ಸಾದಂತೆ ಕಾಣುವುದನ್ನು ತಡೆಯಲು ನಿಮ್ಮ ಚರ್ಮದ Read more…

ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ʼಕರ್ಪೂರʼ

ಕರ್ಪೂರವನ್ನು ಪೂಜೆಗೆ ಮಾತ್ರ ಬಳಸುವುದಿಲ್ಲ. ಕರ್ಪೂರದಿಂದ ಅನೇಕ ಲಾಭಗಳಿವೆ. ಕರ್ಪೂರ ನಿಮ್ಮ ಯಶಸ್ಸಿನ ಮಂತ್ರವಾಗಬಲ್ಲದು. ಕರ್ಪೂರದ ಸುವಾಸನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡದಲ್ಲಿರುವ ವ್ಯಕ್ತಿ ಕರ್ಪೂರದ ಹೊಗೆ ಪಡೆಯುತ್ತಿದ್ದಂತೆ Read more…

ಹೀಗೆ ಮಲಗಿ ನಿದ್ರಿಸುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗುತ್ತದೆ ಎಚ್ಚರ…!

ನಿಮ್ಮ ಮಲಗುವ ರೀತಿಗೂ ನಿಮ್ಮ ಚರ್ಮಕ್ಕೂ ಸಂಬಂಧವಿದೆ. ನಿದ್ರೆ ಮಾಡುವಾಗ ತಪ್ಪಾದ ಸ್ತಾನದಲ್ಲಿ ಮಲಗಿದರೆ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮುಖದಲ್ಲಿ ಸುಕ್ಕುಗಳು, ಗುಳ್ಳೆಗಳು ಮೂಡುತ್ತವೆ. Read more…

ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಸೌತೆಕಾಯಿಯಿಂದ ʼಸೌಂದರ್ಯʼ ವೃದ್ಧಿ

ಸೌತೆಕಾಯಿ ದೇಹದ ಆರೋಗ್ಯದ ಜತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕಾರಿ. ಹಾಗಾದ್ರೆ ಈ ಸೌತೆಕಾಯಿಯಿಂದ ಯಾವೆಲ್ಲಾ ಸೌಂದರ್ಯ ಸಮಸ್ಯೆಗಳು ನಿವಾರಿಸಬಹುದು ಎಂಬುದನ್ನು ತಿಳಿಯೋಣ. *ಇದು ಸನ್ ಟ್ಯಾನ್ ಮತ್ತು Read more…

ಈ ಸಮಸ್ಯೆಗಳಿಗೆಲ್ಲಾ ರಾಮಬಾಣ ಬಹೂಪಯೋಗಿ ಅಲೊವೆರಾ

ನೀವು ಸೌಂದರ್ಯ ಪ್ರಿಯರಾಗಿದ್ದರೆ ನಿಮ್ಮ ಮನೆಯ ಅಂಗಳದಲ್ಲಿ ಯಾವ ಗಿಡ ಇಲ್ಲದಿದ್ದರೂ ಚಿಂತೆಯಿಲ್ಲ, ಅಲೊವೆರಾ ಗಿಡವನ್ನು ಮರೆಯದೆ ನೆಟ್ಟು ಬೆಳೆಸಿ. ಇದರಿಂದ ಹಲವು ವಿಧದ ಲಾಭಗಳನ್ನು ನೀವು ಪಡೆಯಬಹುದು. Read more…

ಹಸಿ ಹಾಲು ವೃದ್ಧಿಸುತ್ತೆ ಸೌಂದರ್ಯದ ಗುಟ್ಟು

ಸೌಂದರ್ಯ ಹೆಚ್ಚಿಸಿಕೊಳ್ಳಲು ಹಸಿ ಹಾಲನ್ನು ಬಳಸಬೇಕು ಎಂಬು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ? ಹಸಿ ಹಾಲನ್ನು ಕುತ್ತಿಗೆ ಮತ್ತು Read more…

ಮುಖದ ಅಂದ ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

ಸುಂದರವಾದ ತ್ವಚೆಯು ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ತ್ವಚೆಯನ್ನು ಚಳಿಯಿಂದ, ಬಿಸಿಲಿನಿಂದ, ಧೂಳಿನಿಂದ ರಕ್ಷಿಸಬೇಕಾದ್ದು ಬಹು ಮುಖ್ಯ. ಮುಖದ ಅಂದವನ್ನು ಹೆಚ್ಚಿಸಲು ಚರ್ಮ, ಕಲೆರಹಿತವಾಗಿ ನುಣುಪಾಗಿ ಕಾಂತಿಯುತವಾಗಿರಬೇಕು ಇದಕ್ಕಾಗಿ Read more…

ಮಂಡಿ ನೋವು ನಿವಾರಣೆಯಾಗಲು ಬಳಸಿ ʼಹರಳೆಣ್ಣೆʼ

ವಯಸ್ಸಾದಂತೆ ಜನರು ಮೊಣಕಾಲಿನ ನೋವಿನಿಂದ ಬಳಲುತ್ತಾರೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಬಹಳ ಕಷ್ಟವಾಗುತ್ತದೆ. ಇದಕ್ಕೆ ಹರಳೆಣ್ಣೆಯಿಂದ ಪರಿಹಾರ ಮಾಡಿಕೊಳ್ಳಿ. ಹರಳೆಣ್ಣೆ ಚರ್ಮ ಮತ್ತು ಕೂದಲಿಗೆ ಮಾತ್ರವಲ್ಲ ಮೂಳೆಗಳ ಸಮಸ್ಯೆಗೂ Read more…

ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ‘ಕೇಸರಿ’

  ಕೇಸರಿಯಲ್ಲಿರುವ ಖನಿಜಾಂಶಗಳು ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿದಿನ 5-6 ಎಳೆ ಕೇಸರಿಯನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬಳಿಕ ಅದನ್ನು ಬೆಳಿಗ್ಗೆ Read more…

ಮದುವೆ ಸಿದ್ದತೆಯಲ್ಲಿರುವ ಹುಡುಗಿ ಸೌಂದರ್ಯ ವೃದ್ಧಿಸಿಕೊಳ್ಳಲು ಬಳಸಿ ಈ ಹೂ

ಮದುವೆಯ ದಿನದಂದು ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲಾ ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಈ ಹೂಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. Read more…

ಹೊಳೆಯುವ ಮೈಕಾಂತಿಗಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ

ಚರ್ಮವು ಆರೋಗ್ಯವಾಗಿದ್ದರೆ ನಿಮ್ಮ ಸೌಂದರ್ಯ ಎದ್ದು ಕಾಣುತ್ತದೆ. ಒಂದು ವೇಳೆ ಮುಖದ ಚರ್ಮದಲ್ಲಿ ಮೊಡವೆ, ಗುಳ್ಳೆಗಳು, ಕಪ್ಪು ಕಲೆಗಳು ಕಂಡುಬಂದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಹೊಳೆಯುವ ಚರ್ಮವನ್ನು Read more…

ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದ ಕಪ್ಪು ಒಣದ್ರಾಕ್ಷಿಯನ್ನು ಸೇವಿಸಿ ಪಡೆಯಿರಿ ಈ ಆರೋಗ್ಯ ಪ್ರಯೋಜನ

ಕಪ್ಪು ಒಣದ್ರಾಕ್ಷಿ ಅನೇಕ ಗುಣಗಳಿಂದ ಸಮೃದ್ಧವಾಗಿದೆ. ಇದು ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನಿಶಿಯಂಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. *ಕಪ್ಪು ದ್ರಾಕ್ಷಿ ಚರ್ಮಕ್ಕೆ Read more…

ಬಾಯಿಗೆ ಕಹಿ, ಉದರಕ್ಕೆ ಸಿಹಿ ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ರುಚಿಯಾಗದಿದ್ದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿ ಬಳಸುವುದರಿಂದ ಯಾವೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ. ಹಾಗಲಕಾಯಿಯನ್ನು ಮಧುಮೇಹಿಗಳು ಸೇವಿಸುವುದರಿಂದ ಸಕ್ಕರೆಯಂಶ ಹೆಚ್ಚಿದ್ದರೆ ಅದು ನಿಯಂತ್ರಣಕ್ಕೆ Read more…

ವಾರಕ್ಕೆರಡು ಬಾರಿ ಫೇಸ್‌ ಸ್ಟೀಮಿಂಗ್‌ ಮಾಡಿದ್ರೆ ಮುಖದಲ್ಲಾಗುತ್ತೆ ಇಷ್ಟೆಲ್ಲಾ ಬದಲಾವಣೆ…..!

ಫೇಸ್‌ ಸ್ಟೀಮಿಂಗ್‌ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್‌ಗಳಲ್ಲಿ ಇದನ್ನು ಮಾಡ್ತಾರೆ. ಕೆಲವರು ಮನೆಯಲ್ಲೂ ಬಿಸಿನೀರಿನ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳುವುದನ್ನು ನೀವು ನೋಡಿರಬಹುದು. ಈ ರೀತಿ Read more…

ವ್ಯಾಕ್ಸಿಂಗ್ ನಿಂದುಂಟಾದ ಅಲರ್ಜಿಗೆ ಇದೇ ಮದ್ದು

ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ತ್ವಚೆಯ ವಿಪರೀತ ತುರಿಕೆ ಉಂಟಾಗಿದೆಯೇ, ದದ್ದುಗಳು ಮೂಡಿ ನಿಮ್ಮ ತ್ವಚೆಯ ಸೌಂದರ್ಯವನ್ನೇ ಹಾಳು ಮಾಡಿವೆಯೇ, ಚಿಂತೆ ಬಿಡಿ ಹೀಗೆ ಮಾಡಿ. ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ Read more…

ಗಡಿಬಿಡಿಯಲ್ಲಿ ಮಾಡದಿರಿ ಶೇವಿಂಗ್

ಪುರುಷರಿಗೆ ಇವತ್ತು ಮೀಟಿಂಗ್ ಇದೆ ಎಂದ ಬಳಿಕವೇ ಶೇವಿಂಗ್ ಮಾಡಬೇಕು ಎಂಬ ನೆನಪೂ ಕಾಡುತ್ತದೆ. ಗಡಿಬಿಡಿಯಲ್ಲಿ ಸ್ನಾನದ ಸಮಯದಲ್ಲೇ ಶೇವಿಂಗ್ ಅನ್ನೂ ಮುಗಿಸಿ ಬರುವ ಪುರುಷರೇ ಹೆಚ್ಚು. ಹೀಗಾಗಿ Read more…

ಸೌಂದರ್ಯ ಹೆಚ್ಚಿಸಲು ಬಳಸಿ ಈ ಆಮ್ಲ

ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ. ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮವನ್ನು ಸ್ಪಷ್ಟವಾಗಿ ಹೊಳೆಯುವಂತೆ ಮಾಡಬಹುದು. ಹಾಗಾಗಿ ನಿಮ್ಮ Read more…

ಚಹಾ ಮತ್ತು ಕಾಫಿ ಕುಡಿದರೆ ಮುಖ ಕಪ್ಪಾಗುತ್ತದೆಯೇ…..? ಇದು ನಿಜವೋ ಸುಳ್ಳೋ ತಿಳಿಯಿರಿ

ಚಿಕ್ಕ ಮಕ್ಕಳಿಗೆ ಚಹಾ ಮತ್ತು ಕಾಫಿ ಕುಡಿಯೋ ಆಸೆ. ಚಹಾ ಕಾಫಿ ಕೇಳಿದಾಗಲೆಲ್ಲ ಪೋಷಕರು ಅದನ್ನು ಕುಡಿದರೆ ಕಪ್ಪಗಾಗಿಬಿಡುತ್ತೀರಾ ಎಂದು ನಮ್ಮನ್ನು ಹೆದರಿಸುತ್ತಿದ್ದರು. ಈ ಭಯದಿಂದಾಗಿ ಅನೇಕ ಮಕ್ಕಳು Read more…

ʼಅಲರ್ಜಿʼ ಸಮಸ್ಯೆನಾ……? ಇಲ್ಲಿದೆ ಪರಿಹಾರ

ಹವಾಮಾನ ಬದಲಾದಂತೆ ಅಲರ್ಜಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲರ್ಜಿ ಬೆಂಬಿಡದ ಭೂತ. ಒಮ್ಮೆ ಬೆನ್ನು ಬಿದ್ರೆ ಹೋಗೋದು ಕಷ್ಟ. ಎಷ್ಟು ಔಷಧಿ ಮಾಡಿದ್ರೂ ಅಲರ್ಜಿಯಿಂದ ಮುಕ್ತಿ ಸಿಗೋದಿಲ್ಲ. Read more…

ನಾಭಿಗೆ ಈ ಎಣ್ಣೆ ಹಾಕುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಹೊಟ್ಟೆ ನೋವು, ಮಲ ಬದ್ಧತೆ ಸಮಸ್ಯೆಯಾದಾಗ ನಾಭಿಗೆ ಎಣ್ಣೆ ಹಾಕುತ್ತಿದ್ದರು. ಆದರೆ ಇದರಿಂದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು ಮಾತ್ರವಲ್ಲ ಚರ್ಮ ಮತ್ತು ಕೂದಲಿನ Read more…

ಗಮನದಲ್ಲಿಡಿ ಸ್ನಾನ ಮಾಡುವ ಅವಧಿ…!

ನಿಮ್ಮ ತ್ವಚೆಯ ಸೌಂದರ್ಯ ಕಾಪಾಡುವಲ್ಲಿ ಸ್ನಾನದ ಪಾತ್ರವೂ ದೊಡ್ಡದಿದೆ. ಅಂದರೆ ಸ್ನಾನ ಮಾಡುವಾಗ ನೀವು ಮಾಡುವ ಕೆಲವು ತಪ್ಪುಗಳಿಂದಾಗಿ ನಿಮ್ಮ ತ್ವಚೆ ಹಾಳಾಗಬಹುದು. ಹಾಗಾದರೆ ಯಾವುವವು? ಮನೆಯಲ್ಲೇ ಇದ್ದರೆ Read more…

ತೆಂಗಿನ ಹಾಲು ಹೀಗೆ ಬಳಸಿ ʼಆರೋಗ್ಯʼ ಸಮಸ್ಯೆ ನಿವಾರಿಸಿ

ತೆಂಗಿನ ಹಾಲನ್ನು ಹೆಚ್ಚಾಗಿ ವಿಧವಿಧವಾದ ಅಡುಗೆಗಳನ್ನು ತಯಾರಿಸಲು ಬಳಸುತ್ತಾರೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅದು ಯಾವುದೆಂಬುದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...