alex Certify ಈ ತಪ್ಪುಗಳ ಕಾರಣದಿಂದ ಕುಂದುತ್ತೆ ತ್ವಚೆಯ ʼಸೌಂದರ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ತಪ್ಪುಗಳ ಕಾರಣದಿಂದ ಕುಂದುತ್ತೆ ತ್ವಚೆಯ ʼಸೌಂದರ್ಯʼ

ಚರ್ಮವು ಯಾವಾಗಲೂ ಹೊಳೆಯುತ್ತಿರಬೇಕೆಂಬ ಆಸೆ ಹಲವರಿಗಿದೆ. ಆದರೆ ಅವರು ಮಾಡುವಂತಹ ಕೆಲವು ತಪ್ಪು ಮುಖದ ಚರ್ಮವು ಹಾಳಾಗುತ್ತದೆ. ಹಾಗಾಗಿ ಆ ತಪ್ಪುಗಳು ಯಾವುದೆಂಬುದನ್ನು ತಿಳಿದು ಚರ್ಮದ ರಕ್ಷಣೆ ಮಾಡಿ.

*ಚರ್ಮವನ್ನು ಹೊಳೆಯುವಂತೆ ಮಾಡಲು ಆಳವಾದ ಶುದ್ಧೀಕರಣ ಅಗತ್ಯ. ಹಾಗಾಗಿ ಮುಖವನ್ನು ಬೆಳಿಗ್ಗೆ ಮೇಕಪ್ ಹಚ್ಚುವ ಮುನ್ನ ಹಾಗೂ ರಾತ್ರಿ ಮಲಗುವ ಮುನ್ನ ಮುಖವನ್ನು ವಾಶ್ ಮಾಡಬೇಕು. ಇದರಿಂದ ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ.

* ಎಣ್ಣೆಯುಕ್ತ ಚರ್ಮದವರು ಮಾಯಿಶ್ಚರೈಸರ್ ಹಚ್ಚುವುದನ್ನು ತಪ್ಪಿಸುತ್ತಾರೆ. ಆದರೆ ಇದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಸುಕ್ಕುಗಳು, ಗೆರೆಗಳು ಮೂಡುತ್ತದೆ. ಹಾಗಾಗಿ ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...