alex Certify Russia | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಭಾರತದಲ್ಲೇ ರಷ್ಯಾ ಲಸಿಕೆ ಉತ್ಪಾದನೆ

ನವದೆಹಲಿ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆ 2021 ರಿಂದ Read more…

ಮರಳಿನಲ್ಲಿ ಸೇರಿತ್ತು ನೂರು ವರ್ಷಕ್ಕೂ ಹಿಂದಿನ ಮನುಷ್ಯನ ಮೂಳೆ..!

ರಷ್ಯಾ ಪಟ್ಟಣವಾದ ಕಿರೆನ್ಸ್ಕ್​​ನ  ಬೀದಿಗಳಲ್ಲಿ ಮರಳಿನೊಂದಿಗೆ ಮನುಷ್ಯನ ತಲೆ ಬುರುಡೆ  ಮೂಳೆಗಳನ್ನ ಮಿಶ್ರಣ ಮಾಡಿ ಇಟ್ಟ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈ ಮೂಳೆಗಳ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ Read more…

‘ಬ್ರಿಕ್ಸ್’ ಸಭೆಯಲ್ಲಿ ಕೊರೋನಾ ಲಸಿಕೆ ಬಗ್ಗೆ ಭಾರತಕ್ಕೆ ಸಿಹಿ ಸುದ್ದಿ ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ರಷ್ಯಾದ ‘ಸ್ಪುಟ್ನಿಕ್ ವಿ’ ಕೊರೋನಾ ತಡೆ ಲಸಿಕೆಯನ್ನು ಭಾರತ ಮತ್ತು ಚೀನಾ ಉತ್ಪಾದಿಸಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. 5 ರಾಷ್ಟ್ರಗಳ ಬ್ರಿಕ್ಸ್ ಬಣದ ಸದಸ್ಯರಾಗಿರುವ Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ‘ಸ್ಪುಟ್ನಿಕ್ 5’ ಶೇಕಡ 92 ರಷ್ಟು ಸಕ್ಸಸ್

ಮಾಸ್ಕೋ: ಕೊರೋನಾ ತಡೆಗೆ ರಷ್ಯಾ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ‘ಸ್ಪುಟ್ನಿಕ್ 5’ ಲಸಿಕೆ ಶೇಕಡ 92 ರಷ್ಟು ಯಶಸ್ವಿಯಾಗಿದೆ. ಕೊರೋನಾ ಸೋಂಕಿನಿಂದ ರಕ್ಷಣೆ ಪಡಯಲು ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. Read more…

BIG NEWS: ಕೊರೊನಾ ಲಸಿಕೆ ಯಶಸ್ಸಿನ ಕುರಿತು ರಷ್ಯಾದಿಂದ ಮಹತ್ವದ ಹೇಳಿಕೆ

ಕೊರೊನಾ ವಿರುದ್ಧ ತಯಾರಿಸಲಾಗುತ್ತಿರುವ ಸ್ಪುಟ್ನಿಕ್​ ವಿ ಲಸಿಕೆ ಶೇಕಡಾ 92ರಷ್ಟು ಪರಿಣಾಮಕಾರಿಯಾಗಿದೆ ಅಂತಾ ರಷ್ಯಾ ಹೇಳಿದೆ. 40000 ಸ್ವಯಂ ಸೇವಕರ ಮೇಲೆ ನಡೆಸಲಾದ ಸಮೀಕ್ಷೆಯು ಈ ಫಲಿತಾಂಶ ನೀಡಿದೆ Read more…

ಬೈಡೆನ್, ಕಮಲಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದ್ರೂ ವಿಶ್ ಮಾಡದ ರಷ್ಯಾ, ಚೀನಾ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಜಯಗಳಿಸಿದ ಕಮಲಾ ಹ್ಯಾರಿಸ್ ಅವರಿಗೆ ಈಗಲೇ ಶುಭಾಶಯ ಹೇಳಲು ರಷ್ಯಾ ಮತ್ತು ಚೀನಾ ನಿರಾಕರಿಸಿವೆ. Read more…

ಬಿಗ್ ನ್ಯೂಸ್: ಮೆದುಳು, ನರಮಂಡಲ ಸಂಬಂಧಿತ ಕಾಯಿಲೆಗೆ ತುತ್ತಾದ ರಷ್ಯಾ ಅಧ್ಯಕ್ಷ ಪುಟಿನ್ ಪದತ್ಯಾಗ ಸಾಧ್ಯತೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದಾರೆ. ಹೀಗಾಗಿ, ಅವರು ಜನವರಿಯಲ್ಲಿ ರಷ್ಯಾ ಅಧ್ಯಕ್ಷರ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದೆ Read more…

ಬಿಗ್‌ ನ್ಯೂಸ್: ರಷ್ಯಾದ ಕೊರೊನಾ ಲಸಿಕೆ ಪ್ರಯೋಗಕ್ಕೆ ಮತ್ತೊಂದು ವಿಘ್ನ

ವರ್ಷದ ಅಂತ್ಯದೊಳಗಾಗಿ ಕೊರೊನಾಗೆ ಕಡಿವಾಣ ಹಾಕಲು ಪಣ ತೊಟ್ಟಿದ್ದ ರಷ್ಯಾಗೆ ಕೊಂಚ ಹಿನ್ನಡೆಯಾಗಿದೆ. ಡೋಸೇಜ್​ಗಳ ಕೊರತೆಯಿಂದಾಗಿ ಕೊರೊನಾ ಲಸಿಕೆಯ ಪ್ರಯೋಗವನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈಗಾಗಲೇ ಕೊರೊನಾ ಲಸಿಕೆಗೆ ಭಾರೀ Read more…

BIG NEWS: ಭಾರತದಲ್ಲೇ ನಡೆಯಲಿದೆ ರಷ್ಯಾದ ಸ್ಪುಟ್ನಿಕ್ – V ಕೊರೊನಾ ಲಸಿಕೆ ಕೊನೆ ಪ್ರಯೋಗ

ನವದೆಹಲಿ: ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ(DCGI) ಸಮ್ಮತಿ ನೀಡಿದೆ. ಡಾ. ರೆಡ್ಡೀಸ್ Read more…

ಮೂರನೇ ಲಸಿಕೆ ಬಿಡುಗಡೆ ತಯಾರಿಯಲ್ಲಿದೆ ರಷ್ಯಾ

ಕೊರೊನಾ ಲಸಿಕೆ ಓಟದಲ್ಲಿ ರಷ್ಯಾ ಮುಂದಿದೆ. ವರದಿ ಪ್ರಕಾರ ರಷ್ಯಾ ಮೂರನೇ ಲಸಿಕೆ ಪ್ರಯೋಗ ಮಾಡ್ತಿದೆ. ರಷ್ಯಾ ಮೊದಲು ಸ್ಪುಟ್ನಿಕ್ ವಿ ಲಸಿಕೆಯನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡಿದೆ. Read more…

ಪ್ರಯೋಗ ಪೂರ್ಣವಾಗುವ ಮೊದಲೇ ಕೊರೊನಾ ಲಸಿಕೆ ಬಿಡುಗಡೆ

ಮಾಸ್ಕೋ: ರಷ್ಯಾದಿಂದ ಎರಡನೇ ಕೊರೊನಾ ಲಸಿಕೆಯನ್ನು ಬಿಡುಗಡೆ ಮಾಡಲಿದ್ದು, ಶೀಘ್ರವೇ ಮೂರನೇ ಲಸಿಕೆಯನ್ನು ಕೂಡ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಕುರಿತು Read more…

ಕರಡಿ ಪಳಗಿಸಲು ಹೋಗಿ ಪ್ರಾಣವನ್ನೇ ತೆತ್ತ ಯುವಕ

ರಷ್ಯಾದ ಗ್ರೇಟ್ ಮಾರ್ಕೋ ಸ್ಟೇಟ್ ಸರ್ಕಸ್ ಕಂಪನಿಯ ನೌಕರನೊಬ್ಬ ಕರಡಿ ಪಳಗಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಬುಲೀಚ್ (28) ಸಾವಿಗೀಡಾದಾತ. ಇದೇ ಸರ್ಕಸ್ ಕಂಪನಿಯಲ್ಲಿ ಪ್ರಾಣಿಗಳ ಪಂಜರ, ಬೋನು Read more…

ರಷ್ಯಾದ ʼಸ್ಪುಟ್ನಿಕ್-ವಿʼ ಲಸಿಕೆ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ರಷ್ಯಾದ ಸ್ಪುಟ್ನಿಕ್-ವಿ ವಿಶ್ವದ ಮೊದಲ ನೋಂದಾಯಿತ ಲಸಿಕೆ. ಲಸಿಕೆ ಯಶಸ್ವಿ ಬಗ್ಗೆ ಸುದ್ದಿ ಬರ್ತಿದ್ದಂತೆ ಭಾರತದ ವೈದ್ಯ ರೆಡ್ಡಿಸ್ ಲ್ಯಾಬ್ ಕೂಡ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ Read more…

ಅ.15ರಂದು ಬಿಡುಗಡೆಯಾಗಲಿದೆ ರಷ್ಯಾದ ಇನ್ನೊಂದು ಕೊರೊನಾ ಲಸಿಕೆ….?

ಕೊರೊನಾ ಲಸಿಕೆ ತಯಾರಿಸುವ ಸ್ಪರ್ಧೆಯಲ್ಲಿ ರಷ್ಯಾ ಮುಂಚೂಣಿಯಲ್ಲಿದೆ. ಸ್ಪುಟ್ನಿಕ್ ವಿ ಲಸಿಕೆಯನ್ನು ಸಾರ್ವಜನಿಕರಿಗೆ ಲಭ್ಯಗೊಳಿಸಿದ ನಂತರ, ರಷ್ಯಾ ಈಗ ಮತ್ತೊಂದು ಲಸಿಕೆ ನೀಡಲು ಸಿದ್ಧತೆ ನಡೆಸಿದೆ. ರಷ್ಯಾ ತಯಾರಿಸುತ್ತಿರುವ Read more…

ವಿಶ್ವ ಚಾಂಪಿಯನ್‌ ಅಥ್ಲೀಟ್ ‌ಗೆ ಎದುರಾಯ್ತು ಹೀಗೊಂದು ವಿಚಿತ್ರ ಸನ್ನಿವೇಶ

ಫೇಮಸ್‌ ಪವರ್‌ ಲಿಫ್ಟರ್‌ ಆಗಿರುವ ರಷ್ಯಾದ ಅನ್ನಾ ಟುರಾಯೆವಾ ಮೇಲುನೋಟಕ್ಕೆ ಹುಡುಗನ ಹಾಗೆ ಕಾಣುತ್ತಾರೆ ಎಂಬ ಕಾರಣಕ್ಕೆ ಅವರಿಗೊಂದು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಿ ಬಂದಿದೆ. ಇತ್ತೀಚೆಗೆ ವಿಮಾನವನ್ನೇರಲು ಮುಂದಾದ Read more…

‘ಕೊರೊನಾ’ ಲಸಿಕೆ ಅಂತಿಮ ಪರೀಕ್ಷೆ ಫಲಿತಾಂಶ ನೀಡುವ ತಯಾರಿಯಲ್ಲಿ ರಷ್ಯಾ

ವಿಶ್ವದಲ್ಲಿ ಮೊದಲ ಬಾರಿ ಕೊರೊನಾ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿದ್ದ ರಷ್ಯಾ ಈಗ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಆತುರದಲ್ಲಿದೆ. ಆರು ವಾರಗಳ ಪ್ರಯೋಗದ ಆಧಾರದ ಮೇಲೆ Read more…

ಸ್ವಯಂಘೋಷಿತ ಏಸುಕ್ರಿಸ್ತನ‌ ಮರು ಅವತಾರಿ ಬಂಧನದ ವಿಡಿಯೋ ವೈರಲ್

ತನ್ನನ್ನು ತಾನು ಏಸು ಕ್ರಿಸ್ತನ ಮರು ಅವತಾರ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ರಷ್ಯಾದ ಸೇನಾ ಸಿಬ್ಬಂದಿ ಬಂಧಿಸಿದ್ದಾರೆ. ತನ್ನ ಅನುಯಾಯಿಗಳ ದುಡ್ಡನ್ನು ಬಳಸಿಕೊಂಡು ಮನೋಬೌದ್ಧಿಕ ಹಿಂಸಾಚಾರದ ಮೂಲಕ ಅಮಾಯಕರ Read more…

ಮತ್ತೆ ಆತಂಕ ಸೃಷ್ಟಿಸಿದ ರಷ್ಯಾ ಲಸಿಕೆ

ವಿಶ್ವದಲ್ಲಿ ಮೊದಲ ಬಾರಿ ಕೊರೊನಾ ಲಸಿಕೆ ಕಂಡು ಹಿಡಿದ ಹೆಗ್ಗಳಿಕೆ ರಷ್ಯಾದ್ದು. ಕೊರೊನಾ ಲಸಿಕೆ ಸ್ಪುಟ್ನಿಕ್ – ವಿ ಲಸಿಕೆ ಕಂಡು ಹಿಡಿದಿರುವ ರಷ್ಯಾ ಕ್ಲಿನಿಕಲ್ ಪ್ರಯೋಗ ಮುಂದುವರೆಸಿದೆ. Read more…

ಕೊರೊನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಭಾರತಕ್ಕೆ ‘ಸ್ಪುಟ್ನಿಕ್ V’ ಲಸಿಕೆ ಪೂರೈಕೆ ಬಗ್ಗೆ ಅಧಿಕೃತ ಘೋಷಣೆ

ನವದೆಹಲಿ: ವಿಶ್ವದಲ್ಲೇ ಮೊದಲ ಕೊರೋನಾ ಲಸಿಕೆ ತಯಾರಿಸಿದ ರಷ್ಯಾ ಭಾರತಕ್ಕೆ 100 ಮಿಲಿಯನ್ ಡೋಸ್ ಲಸಿಕೆ ನೀಡಲಿದೆ. ರಷ್ಯಾ ವಿಶ್ವದ ಮೊದಲ ಕೊರೋನಾ ಲಸಿಕೆ ‘ಸ್ಪುಟ್ನಿಕ್ V’ ಕಂಡುಹಿಡಿದಿದ್ದು, Read more…

ಬಿಗ್ ನ್ಯೂಸ್: ಸಾರ್ವಜನಿಕರಿಗೆ ಕೊರೊನಾ ಲಸಿಕೆ ಲಭ್ಯವಾಗುವ ಕುರಿತು ರಷ್ಯಾ ಮಹತ್ವದ ಮಾಹಿತಿ

2021 ರಲ್ಲಿ ಒಂದು ಬಿಲಿಯನ್ ಗಿಂತಲೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ಸ್ಪುಟ್ನಿಕ್ V ಲಭ್ಯವಾಗಲಿದೆ ಎಂದು ರಷ್ಯಾ ಹೇಳಿದೆ. ಕೊರೊನಾ ಸೋಂಕು ತಡೆಗೆ ಲಸಿಕೆ ಕಂಡು ಹಿಡಿಯುವ Read more…

ಕೊರೊನಾ ಲಸಿಕೆ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಕೊನೆಗೂ ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್-V ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನೀತಿ ಆಯೋಗದ ಸದಸ್ಯ ಮತ್ತು ಕೋವಿಡ್-19 ಲಸಿಕೆಯ ರಾಷ್ಟ್ರೀಯ Read more…

ಬಿಗ್‌ ನ್ಯೂಸ್:‌ ರಷ್ಯಾದ ಕೊರೊನಾ ಲಸಿಕೆ ನಾಗರಿಕರಿಗೆ ಲಭ್ಯ

ರಷ್ಯಾ ತನ್ನ ನಾಗರಿಕರಿಗಾಗಿ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ಯ ಮೊದಲ ಬ್ಯಾಚ್ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಪ್ರಾದೇಶಿಕ ವಿತರಣೆಯ ಯೋಜನೆಗಳಿವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯ Read more…

ಕೊರೊನಾ ಲಸಿಕೆ: ದೇಶದ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಮಾಸ್ಕೋ: ರಷ್ಯಾದ ಕೊರೊನಾ ಲಸಿಕೆ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ. ಸ್ಪುಟ್ನಿಕ್ –V ಲಸಿಕೆಯ ಬಗ್ಗೆ ರಷ್ಯಾ ಭಾರತಕ್ಕೆ ಮಾಹಿತಿ ನೀಡಿದೆ. ಎರಡು ಹಂತದ ಪ್ರಯೋಗಗಳಲ್ಲಿ ಯಶಸ್ಸು ಕಂಡಿರುವ ರಷ್ಯಾ Read more…

BIG NEWS: ಸಾರ್ವಜನಿಕರಿಗೆ ಈ ವಾರ ಲಭ್ಯವಾಗಲಿದೆ ರಷ್ಯಾದ ಕೊರೊನಾ ಲಸಿಕೆ

ಕೊರೊನಾ ಸೋಂಕಿಗೆ ಲಸಿಕೆ ಯಾವಾಗ ಬರುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಈ  ಮಧ್ಯೆ ರಷ್ಯಾ ಅಧ್ಯಕ್ಷ ಆಗಸ್ಟ್ 11 ರಂದು ರಷ್ಯಾ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ Read more…

BIG NEWS: ಶುಕ್ರವಾರವೇ ಹೊರಬಿತ್ತು ಶುಭಸುದ್ದಿ – ರಷ್ಯಾದ ಕೊರೊನಾ ಲಸಿಕೆ ಸುರಕ್ಷಿತ

ಕಳೆದ ತಿಂಗಳು ರಷ್ಯಾ ಅನುಮೋದಿಸಿದ ಕೋವಿಡ್-19 ಲಸಿಕೆ ಸ್ಪುಟ್ನಿಕ್ 5 ಮಾನವ ಪ್ರಯೋಗದಲ್ಲಿ ಯಾವುದೇ ಗಂಭೀರ ಪ್ರತಿಕೂಲ ನೋವುಂಟು ಮಾಡಿಲ್ಲ. ರಷ್ಯನ್ ಲಸಿಕೆ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಮಾನವ Read more…

ಮಹಿಳೆ ಬಾಯಿಂದ ಹೊರಬಂತು ನಾಲ್ಕಡಿ ಉದ್ದದ ಹಾವು…!

ರಷ್ಯಾದಲ್ಲಿ ಮಾಡಿದ್ದು ಎನ್ನಲಾದ ವಿಡಿಯೋವೊಂದು ನೆಟ್ಟಿಗರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಬಾಯಿಂದ ನಾಲ್ಕು ಅಡಿ ಉದ್ದದ ಹಾವೊಂದು ಹೊರಬರುತ್ತಿರುವುದನ್ನು ನೋಡಬಹುದಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ Read more…

ಕೋಕಾ ಕೋಲಾಕ್ಕೆ ಸೋಡಾ ಸೇರಿಸುತ್ತಿದ್ದಂತೆ ನಡೆಯಿತು ದೊಡ್ಡ ಸ್ಫೋಟ..!

ಮಾಸ್ಕೊ: ರಷ್ಯಾದ ಯೂಟ್ಯೂಬರ್ ಒಬ್ಬ ಕೋಕಾಕೋಲಾಕ್ಕೆ ಸೋಡಾ‌ ಬೆರೆಸಿ ಪ್ರಯೋಗ ಮಾಡಿದ ಯೂಟ್ಯೂಬ್ ವಿಡಿಯೋ ಐದು ದಿನದಲ್ಲಿ ಏಳು ಮಿಲಿಯನ್‌ ವೀಕ್ಷಣೆ ಪಡೆದಿದೆ.‌ ಎರಡನ್ನೂ ಸೇರಿಸಿದಾಗ ದೊಡ್ಡ ಸ್ಫೋಟವೇ Read more…

ರಷ್ಯಾದ ವಿಶ್ವದ ಮೊದಲ ಕೊರೊನಾ ಲಸಿಕೆ ಭಾರತಕ್ಕೆ: ಇಲ್ಲಿದೆ ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ಆಗಸ್ಟ್ 11 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬಿಡುಗಡೆ ಮಾಡಿದ ಕೋವಿಡ್ -19 ಲಸಿಕೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ Read more…

ಈ ದೇಶಕ್ಕೆ ಮೊದಲು ಲಭ್ಯವಾಗಲಿದೆ ರಷ್ಯಾದ ʼಕೊರೊನಾʼ ಲಸಿಕೆ

ಕೊರೊನಾ ವೈರಸ್ ಲಸಿಕೆ ಮೊದಲು ಕಂಡು ಹಿಡಿದ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. ರಷ್ಯಾ ತನ್ನ ಲಸಿಕೆಯನ್ನು ಈಗ ಬೆಲಾರಸ್ ದೇಶಕ್ಕೆ ನೀಡಲಿದೆ. ರಷ್ಯಾದ ಲಸಿಕೆ ಪಡೆಯುವ Read more…

ಅಚ್ಚರಿಗೆ ಕಾರಣವಾಗಿದೆ ಆಕಾಶದಲ್ಲಿ ಕಂಡ ವಿಸ್ಮಯಕಾರಿ ಬೆಳಕು

ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಷನ್‌ನಲ್ಲಿ ದಿನಕ್ಕೊಂದು ಚಿತ್ರ – ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಈ ಪ್ರಕೃತಿ ವಿಸ್ಮಯದ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದೆ. ಹೌದು, ರಷ್ಯಾದ ಗಗನಯಾತ್ರಿ ಇವಾನ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...